ಒಂದು ಕಾಲದ ಪಡ್ಡೆ ಹುಡುಗರ ಹಾಟ್ ನಾಯಕಿಯರು ಎಲ್ಲಿ ಮರೆಯಾದ್ರು ಇವರೆಲ್ಲ ಈಗ ಏನ್ಮಾಡ್ತಿದ್ದಾರೆ ಗೊತ್ತಾ ಸಿನಿಮಾದ ನಾಯಕಿಯರು ನಿಜ ಜೀವನದಲ್ಲಿ ಹೇಗಿದ್ದಾರೆ. - Karnataka's Best News Portal

ಒಂದು ಕಾಲದ ಪಡ್ಡೆ ಹುಡುಗರ ಹಾಟ್ ನಾಯಕಿಯರು ಎಲ್ಲಿ ಮರೆಯಾದ್ರು ಇವರೆಲ್ಲ ಈಗ ಏನ್ಮಾಡ್ತಿದ್ದಾರೆ ಗೊತ್ತಾ ಸಿನಿಮಾದ ನಾಯಕಿಯರು ನಿಜ ಜೀವನದಲ್ಲಿ ಹೇಗಿದ್ದಾರೆ.

ಒಂದು ಕಾಲದಲ್ಲಿ ಯಶಸ್ವಿ ಸಿನಿಮಾ ನಾಯಕಿಯರ ನಿಜ ಬದುಕು ಈಗ ಹೇಗಿದೆ ಗೊತ್ತಾ.ಕೆಲ ನಟಿಯರೇ ಹಾಗೆ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಯಾರಿಗೂ ಗೊತ್ತಾಗದ ರೀತಿಯಲ್ಲಿ ಕಣ್ಮರೆಯಾಗಿ ಬಿಡುತ್ತಾರೆ ಇಂತಹ ಸ್ಟಾರ್ ನಟಿಯರ ಬಗ್ಗೆ ತಿಳಿಯುವುದಾದರೆ ಮೊದಲನೆಯದಾಗಿ ಸದಾ ಸದಾ ಎಂದ ಕ್ಷಣ ಕೆಲವೊಂದಷ್ಟು ಸಿನಿಮಾಗಳು ನಮ್ಮ ಕಣ್ಣು ಮುಂದೆ ಬಂದು ನಿಲ್ಲುತ್ತದೆ. ಹಲವು ಮಂದಿಗೆ ಸದಾ ಎಂದ ತಕ್ಷಣ ತಟ್ಟನೆ ನೆನಪಾಗುವ ಸಿನಿಮಾ ಎಂದರೆ ತೆಲುಗಿನ ಜಯಂ.

ಕಾರಣ ಇದೆ ಅವರ ನಟನೆಯ ಮೊಟ್ಟ ಮೊದಲನೆಯ ಸೂಪರ್ ಹಿಟ್ ಸಿನಿಮಾ. ಇದು ಅವರು ನಟನೆಯ ಮೊಟ್ಟ ಮೊದಲ ಸಿನಿಮಾದಲ್ಲೆ ನಟನೆ ಅತ್ಯಂತ ನೈಜ ಮತ್ತು ಅವರ ಮನೋಜ್ಞವಾಗಿತ್ತು, ಈ ಚಿತ್ರಕ್ಕೆ ಪ್ರಶಸ್ತಿಯನ್ನು ಕೂಡ ಪಡೆದಿದ್ದರು ತಮಿಳು ತೆಲುಗು ಹಾಗೂ ಕನ್ನಡ ಮುಂತಾದ ಭಾಷೆಗಳಲ್ಲಿ ಮಿಂಚಿದ ಸದಾ ಅನೇಕ ಸ್ಟಾರ್ ಹೀರೋಗಳು ಹಾಗೂ ದೊಡ್ಡ ದೊಡ್ಡ ನಿರ್ದೇಶಕ ರ ಜೊತೆಯಲ್ಲಿ ಕೆಲಸ ಮಾಡಿದಂತಹ ಸದಾ ನಮಗೆಲ್ಲಾ ಸ್ಕ್ರೀನ್ ಮೇಲೆ ಸದಾ ಎನ್ನುವ ಹೆಸರಿನಿಂದ ಹೆಚ್ಚು ಪರಿಚಯ.

ಇಂದಿಗೆ ಅವರು ಚಿತ್ರರಂಗಕ್ಕೆ ಬಂದು 21 ವರ್ಷಗಳ ಸುದೀರ್ಘ ಸಮಯ ಆಗಿದೆ ಈಗಲೂ ಅದೇ ಚಾರ್ಮ್ ಹಾಗೂ ಯೌವ್ವನ ಉಳಿಸಿಕೊಂಡಿದ್ದಾರೆ. ಒಂದಷ್ಟು ತೆಲುಗಿನ ಡಾನ್ಸ್ ಶೋ ಗಳಲ್ಲಿ ಜಡ್ಜಾಗಿ ಮುಂದುವರೆದಿದ್ದಾರೆ. ಜಯಂ ಚಿತ್ರದ ನಂತರ ಅವರು ನಟಿಸಿದ ಕೆಲವೊಂದು ಚಿತ್ರಗಳು ಹೇಳಿಕೊಳ್ಳುವಷ್ಟು ಯಶಸ್ಸು ಪಡೆಯಲಿಲ್ಲ ನಂತರ ಕನ್ನಡದಲ್ಲಿ ಮೊನಾಲಿಸಾ ಚಿತ್ರದಲ್ಲಿ ನಟಿಸಿದರು ಮೋಹಿನಿಕಾ, ಹುಡುಗ ಹುಡುಗಿ, ಬೈಲಾರಿ ಮುಂತಾದ ಚಿತ್ರಗಳಲ್ಲೂ ನಟಿಸಿದರು.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ಎರಡು ದಶಕಗಳ ಕಾಲ ಪ್ರೇಕ್ಷಕರನ್ನು ರಚಿಸಿದ್ದ ದಕ್ಷಿಣ ಭಾರತ ಚಿತ್ರರಂಗ ಕಂಡಂತಹ ಅಪರೂಪದ ಪ್ರತಿಭಾವಂತ ನಟಿ ಸದಾ. ಎರಡನೆಯದಾಗಿ ಸಾಕ್ಷಿ ಶಿವಾನಂದ್ ಒಂದು ಕಾಲದ ಪಡ್ಡೆ ಹುಡುಗರ ಹಾಟ್ ಫೇವರೆಟ್ ಆಗಿದ್ದರು ಸಾಕ್ಷಿ ಅಂದ ತಕ್ಷಣ ಒಬ್ಬ ಸುಂದರವಾದ ಅಪ್ಸರೆನ್ನು ಹೋಲುವಂತಹ ನಟಿ ಒಬ್ಬಳ ಮೈ ಮಾಟ ನಮ್ಮೆಲ್ಲರ ಕೈ ಕಣ್ಮುಂದೆ ಬರುತ್ತದೆ.

ಸಾಕ್ಷಿ 2000 ದಶಕದ ದಕ್ಷಿಣ ಭಾರತದ ಹಾಟ್ ಫೇವರೆಟ್ ಆಗಿದ್ದ ನಟಿ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ್, ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್, ಮೋಹನ್ ಬಾಬು, ರವಿತೇಜ, ಸಿಪಿ ಯೋಗೇಶ್ವರ್ ಹೀಗೆ ಮುಂತಾದ ಅನೇಕರ ಜೊತೆ ಸಾಕ್ಷಿ ನಟಿಸಿದರು.

ಇವರು ಮೊದಲಿಗೆ ಮೆಗಾಸ್ಟಾರ್ ಚಿರಂಜೀವಿ ಅವರ ಮಾಸ್ಟರ್ ಚಿತ್ರದಲ್ಲಿ ತಮ್ಮ ಡೆಬ್ಯು ವನ್ನ ತೆಲುಗು ಚಿತ್ರರಂಗದ ಮೂಲಕ ಪ್ರಾರಂಭಿಸಿದರು ನಂತರ ಅನೇಕ ಹಿಟ್ ಚಿತ್ರಗಳನ್ನು ಕೊಡುತ್ತಾ ಸಾಗಿದರು. ಸಾಕ್ಷಿ ಅವರು 2006ರ ಬಳಿಕ ಯಾವ ಹೊಚ್ಚ ಹೊಸ ಸಿನಿಮಾಗಳು ಸಿಗದೇ ತಮ್ಮ ವ್ಯಕ್ತಿಗತ ಜೀವನದಲ್ಲಿ ಎದುರಾದ ಕೆಲವೊಂದು ವಿವಾದಮಯ ಸಮಸ್ಯೆಗಳಿಂದಾಗಿ ಸಿನಿಮಾರಂಗದಿಂದ ದೂರ ಉಳಿದುಕೊಂಡರು.

[irp]


crossorigin="anonymous">