ನಾಗರಹಾವಿನ ಹೆಡೆಯ ಹಿಂದೆ ಈ ಗುರುತು ಹೇಗೆ ಯಾಕೆ ಇದೆ...ಸೂರ್ಯ ಕೀರ್ತಿ ಹಾವಿನ ಬಗ್ಗೆ ಹೇಳಿದ ಕಟು ಸತ್ಯ ನೋಡಿ » Karnataka's Best News Portal

ನಾಗರಹಾವಿನ ಹೆಡೆಯ ಹಿಂದೆ ಈ ಗುರುತು ಹೇಗೆ ಯಾಕೆ ಇದೆ…ಸೂರ್ಯ ಕೀರ್ತಿ ಹಾವಿನ ಬಗ್ಗೆ ಹೇಳಿದ ಕಟು ಸತ್ಯ ನೋಡಿ

ನಾಗರ ಹಾವಿನ ಹೆಡೆಯ ಹಿಂದೆ ಈ ಗುರುತು ಯಾಕೆ ಇರುತ್ತದೆ ಗೊತ್ತಾ.? ಸಾಮಾನ್ಯವಾಗಿ ಹಾವು ಎಂದೊಡನೆ ತಕ್ಷಣ ಭಯಭೀತರಾಗುವುದು ಸಹಜ ಹಾವಿನ ಬಗ್ಗೆ ನಮ್ಮಲ್ಲಿ ನಕಾರಾತ್ಮಕ ,ಭಯಾನಕ ಯೋಚನೆಗಳು ನಮ್ಮ ಸೂಕ್ಷ್ಮ ಮನಸ್ಸುಗಳ ಒಳಹುಕ್ಕುವುದು ಆಶ್ಚರ್ಯವೇನಿಲ್ಲ ಬಹುತೇಕ ಮಂದಿ ಭಾವಿಸಿರುವಂತೆ ಪ್ರಪಂಚದಲ್ಲಿ ಕಾಣಿಸುವಂತಹ ಎಲ್ಲಾ ಹಾವುಗಳು ವಿಷಕಾರಿ ಎಂದು ಭಾವಿಸಿರುತ್ತಾರೆ. ಆದರೆ ಎಲ್ಲಾ ಹಾವುಗಳು ಸಹ ವಿಷಕಾರಿ ಅಲ್ಲ ಹಾಗೆ ನೋಡಿದರೆ ವಿಷಕಾರಿ ಹಾವುಗಳಿಗಿಂತ ವಿಷರಹಿತ ಅವುಗಳ ಪ್ರಭೇದಗಳು ಹೆಚ್ಚು ಕಂಡುಬರುತ್ತದೆ.

WhatsApp Group Join Now
Telegram Group Join Now

ನಮ್ಮ ದೇಶದಲ್ಲಿ ಸುಮಾರು 275 ಹಾವಿನ ಪ್ರಭೇದಗಳು ಇದೆ ಸುಮಾರು 60 ಪ್ರಭೇದಗಳು ಮಾತ್ರ ವಿಷಕಾರಿಯಿಂದ ಕೂಡಿರುತ್ತದೆ ಆದರೆ ಮೇಲ್ನೋಟಕ್ಕೆ ಒಂದೇ ತರಹ ಕಾಣುವ ಕಾರಣದಿಂದ ಗೊಂದಲವನ್ನು ಉಂಟುಮಾಡುತ್ತದೆ. ಇನ್ನು ನಾಗರ ಹಾವು ನೋಡುವುದಾದರೆ ನಾಗರಹಾವು ವಿಷಕಾರಿ ಹಲ್ಲುಗಳು 4 ಗುಂಪಿಗೆ ಸೇರಿರುತ್ತದೆ.

ನಾಗರ ಹಾವಿನ ನಾಲ್ಕು ಹಲ್ಲುಗಳಲ್ಲಿ ಮಾತ್ರ ವಿಷವು ಇರುತ್ತದೆ, ನಾಗರಹಾವಿನ ಹಲ್ಲಿನಲ್ಲಿಯು ಸಹ ವಿಷ ಇರುವುದಿಲ್ಲ ಬದಲಿಗೆ ಅದರ ನತಿಯಲ್ಲಿ ವಿಷ ತುಂಬಿಕೊಂಡಿರುತ್ತದೆ ನಾಗರಹಾವು ಕೋಪದಿಂದ ಕಚ್ಚುವಂತಹ ಸಂದರ್ಭದಲ್ಲಿ ಅದರ ಗ್ರಂಥಿಗಳ ಮೂಲಕ ವಿಷವು ಹಲ್ಲುಗಳಿಗೆ ಬಂದು ಕಚ್ಚಿದವರ ದೇಹಕ್ಕೆ ಬರುತ್ತದೆ. ನಗರ, ಪಟ್ಟಣ, ಹಳ್ಳಿ ಹೀಗೆ ಎಲ್ಲ ಪ್ರದೇಶಗಳಲ್ಲಿಯೂ ಸಹ ಈ ಒಂದು ಹಾವು ಕಾಣಿಸಿಕೊಳ್ಳುತ್ತದೆ ಅಷ್ಟೇ ಅಲ್ಲದೆ ಗದ್ದೆ ಬಯಲು ಕಾಡು ತೋಟಗಳಲ್ಲಿ ಇದ್ದು ಹೆಚ್ಚಾಗಿ ಕಾಣಿಸುತ್ತದೆ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಇದೊಂದು ಸರಿಸೃಪ ಜಾತಿಗೆ ಸೇರಿದೆ ಅಷ್ಟೇ ಅಲ್ಲದೆ ನಾಗರಹಾವನ್ನು ಜನರು ದೇವರ ರೂಪಕ್ಕೆ ಹೋಲಿಸಿ ಪೂಜೆಯನ್ನು ಸಹ ಮಾಡುತ್ತಾರೆ. ಎಲ್ಲರೂ ನೋಡಿರುವ ಹಾಗೆ ನಾಗರಹಾವಿನ ತಲೆಯ ಮೇಲ್ಭಾಗದಲ್ಲಿ ಒಂದು ಚಿಹ್ನೆ ಇರುತ್ತದೆ ಹಾಗೆ ಎರಡು ಕಪ್ಪು ಚುಕ್ಕೆಗಳು ಸಹ ಇರುತ್ತದೆ ಅಸಲಿಗೆ ಈ ಚುಕ್ಕೆಗಳು ಯಾಕೆ ಕಾಣಿಸಿ ಸಿಗುತ್ತವೆ ಎಂದರೆ‌.

ಜನರಿಗೆ ಹೇಗೆ ಕಣ್ಣು ಇದೆಯೋ ಅದೇ ರೀತಿ ನಾಗರಹಾವುಗಳಿಗೂ ಸಹ ತಮಗೆ ಯಾರಾದರೂ ತೊಂದರೆ ಮಾಡುತ್ತಾರೆ ಅನ್ನುವಂತಹ ಸಂದರ್ಭದಲ್ಲಿ ಆ ಒಂದು ಕಪ್ಪು ಚುಕ್ಕೆಗಳು ಹಾವಿಗೆ ಮಾಹಿತಿಯನ್ನು ರವಾನಿಸುತ್ತದೆ ನಂತರ ಹಾವು ಸೆಡೆಯೆತ್ತಿ ಅವರನ್ನು ಕಚ್ಚಲು ಮುಂದಾಗುತ್ತದೆ. ಹಾಗೆ ಸುಮ್ಮನೆ ಯಾರಿಗೂ ಸಹ ತೊಂದರೆ ಕೊಡುವುದಿಲ್ಲ ತನಗೆ ಅಪಾಯ ಇದೆ ಎಂದು ತಿಳಿದಾಗ ಮಾತ್ರ ಅದು ಇತರರ ಮೇಲೆ ಕಚ್ಚಲು ಬರುತ್ತದೆ.

ಭಾರತದಲ್ಲಿ ಸಾಕಷ್ಟು ಜಾತಿಯ ಹಾವುಗಳಿದ್ದು ಅದರಲ್ಲಿ ನಾಗರಹಾವು ವಿಷಕಾರಿಯಿಂದ ಕೂಡಿರುವಂತಹ ಹಾವಾಗಿದೆ ಈ ಒಂದು ಹಾವು ಕಚ್ಚಿದರೆ ಕಚ್ಚಿದಂತಹ ಸ್ಥಳದಲ್ಲಿ ಕೆಂಪೇರುತ್ತದೆ ಹಾಗೆಯೆ ವಿಷಯವೂ ಅವರ ಮೈಯಲ್ಲ ಹರಿದಾಡಲು ಪ್ರಾರಂಭವಾಗುತ್ತದೆ ಇದೊಂದು ವಿಷಕಾರಿಯಾದಂತ ಹಾವಾಗಿದ್ದು ತುಂಬಾ ಎಚ್ಚರಿಕೆಯಿಂದ ಇರಬೇಕು.

[irp]


crossorigin="anonymous">