ವರಾಹಿ ಅಮ್ಮನ ಕೃಪೆಯಿಂದ ಈ 6 ರಾಶಿಗೆ ಇಂದಿನಿಂದ ಶತ್ರುಗಳಿಂದ ವಿಶೇಷವಾಗಿ ಮುಕ್ತಿ ಸಿಗಲಿದ್ದು ನಿಂತ ಕೆಲಸಗಳಲ್ಲಿ ಜಯ ಆರ್ಥಿಕ ಧನಲಾಭ...ನಿಮ್ಮ ರಾಶಿ ಇದೆಯಾ ನೋಡಿ » Karnataka's Best News Portal

ವರಾಹಿ ಅಮ್ಮನ ಕೃಪೆಯಿಂದ ಈ 6 ರಾಶಿಗೆ ಇಂದಿನಿಂದ ಶತ್ರುಗಳಿಂದ ವಿಶೇಷವಾಗಿ ಮುಕ್ತಿ ಸಿಗಲಿದ್ದು ನಿಂತ ಕೆಲಸಗಳಲ್ಲಿ ಜಯ ಆರ್ಥಿಕ ಧನಲಾಭ…ನಿಮ್ಮ ರಾಶಿ ಇದೆಯಾ ನೋಡಿ

ಮೇಷ ರಾಶಿ :- ಇಂದು ನಿಮ್ಮ ಸಂಗಾತಿ ಜೊತೆ ಅನಗತ್ಯ ಮನಸ್ತಾಪ ಮಾಡಿಕೊಳ್ಳುವುದನ್ನು ಬಿಡಬೇಕಾಗುತ್ತದೆ ಆದಷ್ಟು ನೀವು ತಾಳ್ಮೆಯಿಂದ ಇರಿ ಜನರ ಪ್ರಭಾವಕ್ಕೆ ಒಳ ಬೀಳದೆ ನಿಮ್ಮ ನಿರ್ಧಾರವನ್ನು ನೀವೇ ತೆಗೆದುಕೊಳ್ಳಲು ಪ್ರಯತ್ನಿಸಿ. ನಿಮ್ಮ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ

WhatsApp Group Join Now
Telegram Group Join Now

ವೃಷಭ ರಾಶಿ :- ಇಂದು ನಿಮ್ಮ ಕುಟುಂಬದ ಜವಾಬ್ದಾರಿ ಹೆಚ್ಚಾಗುವುದರಿಂದ ಇಂದು ನೀವು ಸ್ವಲ್ಪ ಚಿಂತನೆ ಮಾಡಬಹುದು ಈ ದಿನವನ್ನು ಮುಂಚಿತವಾಗಿ ಯೋಚಿಸುವುದು ಉತ್ತಮ ಇದ್ದಕ್ಕಿದ್ದಂತೆ ನಿಮಗೆ ಸಮಸ್ಯೆಗಳು ಬರಬಹುದು ಇಂದು ಕಾರ್ಯನಿರ್ತಾ ದಿನವಾಗಿರುತ್ತದೆ. ನಿಮ್ಮ ಆರೋಗ್ಯದ ಕಡೆ ಒಂದಿಷ್ಟು ಗಮನವನ್ನು ಹರಿಸಿ. ಆರ್ಥಿಕ ರಂಗದಲ್ಲಿ ವಿಶೇಷ ಏನು ಇರುವುದಿಲ್ಲ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ ರಾತ್ರಿ 7 ರವರೆಗೆ.

ಮಿಥುನ ರಾಶಿ :- ಇಂದು ಜೀವನದಲ್ಲಿ ನೀವು ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇಂದು ನೀವು ದೃಢವಾದ ಮತ್ತು ದೃಢ ನಿಶ್ಚಿತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಇಂದು ನಿಮ್ಮ ವಿರುದ್ಧ ಪ್ರತಿಭಟನೆಯ ಧ್ವನಿಯನ್ನು ಕೇಳಬಹುದು. ನಿಮ್ಮ ನಿರ್ಧಾರವನ್ನು ಅಷ್ಟು ಬೆಸ್ಟ್ ಆಗಿ ತೆಗೆದುಕೊಳ್ಳಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 12:30 ರವರೆಗೆ.


ಕರ್ಕಾಟಕ ರಾಶಿ :- ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ನಿಮ್ಮ ಮನಸ್ಸು ಕೂಡ ಉತ್ತಮವಾಗಿರುತ್ತದೆ ನೀವು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸಲು ನಿಮಗೆ ಸಾಧ್ಯವಾಗುತ್ತದೆ ಮನೆ ಅಥವಾ ಕಚೇರಿ ಆಗಿರಬಹುದು ಇಂದು ನೀವು ತುಂಬಾನೇ ಚುರುಕಾಗಿರುತ್ತೀರಿ. ಇಂದು ನೀವು ವ್ಯಾಪಾರಿ ಆಗಿದ್ದರೆ ಯಾವುದೇ ನಿರ್ಧಾರವನ್ನು ಅವಸರಿನಿಂದ ತೆಗೆದುಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 1:30ರ ವರೆಗೆ.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಸಿಂಹ ರಾಶಿ :- ಇಂದು ನೀವು ಮಾನಸಿಕ ಸಮಸ್ಯೆಯನ್ನು ಎದುರಿಸುತ್ತೀರಿ ನೀವು ಆದಷ್ಟು ತಾಳ್ಮೆಯಿಂದ ಇದ್ದರೆ ಉತ್ತಮ ಕುಟುಂಬ ಸದಸ್ಯರೊಂದಿಗೆ ಇಂದು ನೀವು ವಿವಾದವನ್ನು ಹೊಂದಿದ್ದರೆ ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಯಾಗುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಬಹುದು ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4:30 ರಿಂದ ರಾತ್ರಿ 9 ಗಂಟೆಯವರೆಗೆ.

ಕನ್ಯಾ ರಾಶಿ :- ಇಂದು ನೀವು ಆತ್ಮವಿಶ್ವಾಸದಿಂದ ಇರುತ್ತೀರಿ ನಿಮ್ಮ ಸಂಗಾತಿಯ ಎಲ್ಲಾ ಅಡೆತಡೆಗಳನ್ನು ತಡೆದು ನೀವು ನಿಮ್ಮೊಂದಿಗೆ ನಿಲ್ಲುತ್ತಾರೆ ನೀವು ಕೆಲಸದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಯನ್ನು ತರುವ ಅವಕಾಶವನ್ನು ಪಡೆಯುತ್ತೀರಿ. ನಿಮ್ಮ ವೃತ್ತಿಪರ ಜೀವನದಲ್ಲಿ ದೊಡ್ಡ ಮತ್ತು ಮಹತ್ವವಾದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 6:00 ವರೆಗೆ.


ತುಲಾ ರಾಶಿ :- ಇಂದು ನಿಮ್ಮ ಸಣ್ಣ ವಿಚಾರಗಳು ಕೂಡ ಹೆಚ್ಚು ಸಂತೋಷವನ್ನು ನೀಡುತ್ತದೆ ಹಿಂದೆ ಸಣ್ಣ ವಿಚಾರಕ್ಕೆ ನಿಮ್ಮ ಸಂಗಾತಿಯೊಂದಿಗೆ ವಾದವನ್ನು ಹೊಂದಿದ್ದರೆ ಇಂದು ನಿಮಗೆ ಪರಿಹಾರ ದೊರೆಯಲಿದೆ ಭವಿಷ್ಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ವಾದ ಮಾಡದೇ ಇರುವುದನ್ನು ನೀವು ಬಯಸಿದರೆ ನಿಮ್ಮ ಕೋಪವನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 6 ರಿಂದ 11 ಗಂಟೆಯವರೆಗೆ.

See also  ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..

ವೃಶ್ಚಿಕ ರಾಶಿ :- ಕೆಲಸದಲ್ಲಿ ನಿಮ್ಮ ಶಕ್ತಿ ಕೌಶಲ್ಯದಿಂದಾಗಿ ನಿಮ್ಮ ಬಾಸ್ ನಿಮ್ಮ ತಿಳುವಳಿಕೆಯಿಂದ ಹೆಚ್ಚಿನ ತೃಪ್ತರಾಗಿರುತ್ತಾರೆ ಈ ದಿನ ವ್ಯಾಪಾರಿಗಳಿಗೆ ಏರಿಳಿತದಿಂದ ತುಂಬಿರುತ್ತದೆ ಇಂದು ನೀವು ನಿರೀಕ್ಷೆತಂತೆ ಫಲಿತಾಂಶ ಪಡೆಯದೆ ಸಾಧ್ಯವಾಗಬಹುದು. ದೊಡ್ಡ ಸಾಲವನ್ನು ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 5.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಧನುಷ ರಾಶಿ :- ನಿಮ್ಮ ಮನಸ್ಸನ್ನು ಆದಷ್ಟು ಶಾಂತವಾಗಿ ಇಟ್ಟುಕೊಳ್ಳಿ ಹೆಚ್ಚು ನಿಮ್ಮ ಕೆಲಸದ ಕಡೆ ಗಮನವನ್ನು ಹರಿಸಿ ಹಿರಿಯಾ ಅಧಿಕಾರಿಗಳು ಮತ್ತು ನಿಮ್ಮ ಮೇಲಧಿಕಾರಿಗಳೊಂದಿಗೆ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ ವ್ಯಾಪಾರಸ್ಥರು ದೊಡ್ಡ ಹೂಡಿಕೆ ಮಾಡಲು ಯೋಜನೆ ಮಾಡುತ್ತಿದ್ದರಿಂದ ನಿಮಗೆ ಉತ್ತಮವಾದ ಅವಕಾಶ ಸಿಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.


ಮಕರ ರಾಶಿ :- ದಿನದ ಆರಂಭವು ಉತ್ತಮವಾಗಿರುತ್ತದೆ ನೀವು ಯಾವುದೇ ಕಾರ್ಯ ತೆಗೆದುಕೊಂಡಲ್ಲಿ ಯಶಸ್ವಿಯಾಗುತ್ತದೆ ಇತರರೊಂದಿಗೆ ಸೇರಿ ಕೆಲಸ ಮಾಡುವುದರಲ್ಲಿ ಉತ್ತಮವಾದ ಲಾಭವು ದೊರೆಯುತ್ತದೆ ಪಾಲುದಾರಿಕೆ ವ್ಯಾಪಾರ ಮಾಡುವವರಿಗೆ ಇಂದು ಉತ್ತಮವಾದ ಲಾಭ ದೊರೆಯಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಪ್ರತಿಕೂಲತಾ ಅನುಭವವನ್ನು ಕೂಡ ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10 ರಿಂದ 11 ಗಂಟೆಯವರೆಗೆ.

See also  ಹೀಗೆ ಮಾಡಿದ್ರೆ ಸಾಕು ಹಣ ನಿಮ್ಮನ್ನು ಯಾವಾಗಲೂ ಹುಡುಕಿ ಬರುತ್ತದೆ..ಪವರ್ ಫುಲ್ ರೆಮಿಡಿ

ಕುಂಭ ರಾಶಿ :- ಈ ದಿನ ನಿಮ್ಮ ಕೆಲಸದ ಜೊತೆಗೆ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸಿ ಮನೆಯಲ್ಲಿ ಯಾರಾದರೂ ಹಿರಿಯರಿದ್ದರೆ ಅವರ ಆರೋಗ್ಯದ ಕಾಳಜಿಯನ್ನು ವಹಿಸಿ ಹಾಗೂ ಇಂದು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2:30 ವರೆಗೆ.

ಮೀನ ರಾಶಿ :- ಈ ದಿನ ನೀವು ಮಾಡುತ್ತಿರುವ ಕೆಲಸದಲ್ಲಿ ಬಹಳ ಚಾಣಾಕ್ಷತೆಯಿಂದ ಪೂರ್ಣಗೊಳಿಸುತ್ತೀರಿ ವಿದ್ಯಾರ್ಥಿಗಳಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಈ ದಿನ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಶಸ್ಸನ್ನು ಕೂಡ ಸಿಗಲಿದೆ. ಸ್ವಲ್ಪವೂ ಪ್ರಯತ್ನವಿಲ್ಲದೆ ಹಣ ಪಡೆಯುವ ಸಾಧ್ಯತೆ ಇದೆ ಈ ಸಮಯದಲ್ಲಿ ಅದೃಷ್ಟವೂ ನಿಮ್ಮೊಂದಿಗೆ ಇರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರೀ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ.

[irp]


crossorigin="anonymous">