ಮೇಷ ರಾಶಿ :- ನಿಮ್ಮ ಮಗುವಿನ ಶಿಕ್ಷಣಕ್ಕೆ ತೊಂದರೆ ಎದುರಾಗಬಹುದು ಅವರನ್ನು ಪ್ರೀತಿಯಿಂದ ನೀವು ಆಹ್ವಾನಿಸಿ ಮನೆಯಲ್ಲಿ ಕೆಲವು ತೊಂದರೆಗಳು ಎದುರಾಗಬಹುದು ಮನೆಯ ಸದಸ್ಯರ ಅಗತ್ಯಗಳಿಗೆ ಗಮನ ಕೊಡಿ. ಪೋಷಕರ ಪ್ರೀತಿ ಮತ್ತು ಬೆಂಬಲವೂ ದೊಡ್ಡ ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಕೆಲವು ಆರ್ಥಿಕ ಸಹಾಯಗಳನ್ನು ನಿಮ್ಮ ಸ್ನೇಹಿತರಿಂದ ಪಡೆಯುತ್ತೀರಿ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ.
ವೃಷಭ ರಾಶಿ :- ಹಣ ಅದೃಷ್ಟ ತರುತ್ತದೆ ಯಾವುದೇ ಹಳೆಯ ಆಸ್ತಿಯನ್ನು ಮಾರಾಟ ಮಾಡಬಹುದು ಕೆಲಸದಲ್ಲಿ ಜಾಗೃತಿಯನ್ನು ವಹಿಸಬೇಕು ವಿಶೇಷವಾಗಿ ವ್ಯಾಪಾರ ಮಾಡುತ್ತಿದ್ದರೆ ವ್ಯಾಪಾರದಲ್ಲಿ ಉತ್ತಮವಾಗಿ ಮಾತನಾಡುವುದು ನಿಮಗೆ ಅಗತ್ಯವಿರುತ್ತದೆ. ಕಚೇರಿಯಲ್ಲಿ ಮೇಲಾಧಿಕಾರಿಗಳು ಲೋಪ ದೋಷವನ್ನು ಕಂಡುಹಿಡಿಯುತ್ತಿದ್ದರೆ ಅವರೊಂದಿಗೆ ಮಾತನಾಡುವ ಬದಲು ಅವರನ್ನು ಮಾತು ಕೇಳಿದರೆ ಒಳ್ಳೆಯದು ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ.
ಮಿಥುನ ರಾಶಿ :- ಈ ದಿನ ಪ್ರೀತಿ ಪಾತ್ರರೊಂದಿಗೆ ಸಂಬಂಧ ಬಲಗೊಳ್ಳುತ್ತದೆ ಕಾರ್ಮಿಕ ಚಟುವಟಿಕೆಗಳೊಂದಿಗೆ ಹೆಚ್ಚಿನ ಶಕ್ತಿಯನ್ನು ವಹಿಸುತ್ತೀರಿ ಆರೋಗ್ಯದ ದೃಷ್ಟಿ ಇಂದು ಉತ್ತಮವಾಗಿರುತ್ತದೆ ನಿಮ್ಮ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ನಿಮ್ಮ ಆರೋಗ್ಯ ಶೈಲಿಯನ್ನು ವೃದ್ಧಿ ಮಾಡಿಸಿಕೊಳ್ಳಬಹುದು. ಅದೃಷ್ಟ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 1:30ರ ವರೆಗೆ.
ಕರ್ಕಟಕ ರಾಶಿ :- ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿ ಇರುತ್ತದೆ ಶಕ್ತಿಯುತ ಮತ್ತು ಉಲ್ಲಾಸದಿಂದ ಈ ದಿನವನ್ನು ಕಳೆಯುತ್ತೀರಿ ಕೆಲಸದಲ್ಲಿ ನೀವು ಅತ್ಯುತ್ತಮವಾಗಿ ಹೇಳಲು ತುಂಬಾನೇ ಪ್ರಯತ್ನವನ್ನು ಮಾಡುತ್ತೀರಿ ಹಳೆಯ ವಿಷಯಗಳನ್ನು ಮರೆತು ಮುಂದೆ ಸಾಗುವ ಸಮಯವಿದು. ನಿಮ್ಮ ಸಂಬಂಧದಲ್ಲಿ ಘರ್ಷಣೆ ಉಂಟು ಮಾಡುವ ಕಾರಣ ಕುಟುಂಬಕ್ಕೆ ಯಾವುದಾದರೂ ಒತ್ತಡವನ್ನು ಹೇರಬೇಡಿ ಅದೃಷ್ಟ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4:15 ರಿಂದ ರಾತ್ರಿ 7.30 ರವರೆಗೆ.
ಸಿಂಹ ರಾಶಿ – ಆರೋಗ್ಯದ ವಿಚಾರದಲ್ಲಿ ಇಂದು ನಿರ್ಲಕ್ಷಣೆ ಮಾಡುವುದು ಸರಿಯಲ್ಲ ಆರೋಗ್ಯ ನಿಮಗೆ ಅಷ್ಟೇನೂ ಚೆನ್ನಾಗಿ ಇರುವುದಿಲ್ ಇಂದು ನಿಮಗೆ ತುಂಬಾನೇ ಕೆಲಸದ ದಿನವಾಗಿರುತ್ತದೆ ವ್ಯಾಪಾರಸ್ಥರಿಗೆ ಇಂದು ಆದಷ್ಟು ನಷ್ಟ ದಿನವಾಗಿರುತ್ತದೆ ಕೆಲವು ಕೆಲಸಗಳು ಪೂರ್ಣಗೊಳಿಸದೆ ಮುಂದೂಡುವುದರಿಂದ ನಿಮ್ಮ ಒತ್ತಡ ಇನ್ನು ಹೆಚ್ಚಾಗುತ್ತದೆ. ಮನೆಯ ಶಾಂತಿ ಕಾಪಾಡಿಕೊಳ್ಳಲು ಹೊರಗೆ ಇರುವ ತೊಂದರೆಗಳನ್ನು ಮನೆಗೆ ತರದೆ ಇದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗೆ 8 ರಿಂದ ಮಧ್ಯಾಹ್ನ 1:00 ವರೆಗೆ.
ಕನ್ಯಾ ರಾಶಿ :- ಇಂದು ನಿಮಗೆ ಸವಾಲನ ದಿನವಾಗಿರುತ್ತದೆ ಇಂದು ನಿಮಗೆ ಕಾರ್ಯನಿರತ ದಿನವಾಗಿರುತ್ತದೆ ಇಂದು ನಿಮ್ಮ ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚು ಇರಬಹುದು ಇಂತಹ ಪರಿಸ್ಥಿತಿಯಲ್ಲಿ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಹ ದೃಢರಾಗಿ ಇರಬೇಕಾಗಿರುತ್ತದೆ ಹಣಕಾಸಿನ ವಿಚಾರದಲ್ಲಿ ಇಂದು ನಷ್ಟವಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 ರಿಂದ ರಾತ್ರಿ 7.30 ರವರೆಗೆ.
ತುಲಾ ರಾಶಿ :- ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಕೆಲವು ಜನರು ನಿಮಗೆ ಕಿರಿಕಿರಿ ಉಂಟು ಮಾಡಬಹುದು ಮತ್ತು ನಿಮ್ಮ ತಾಳ್ಮೆಯು ಕೂಡ ಪರಿಚಿಸಬಹುದು ಇಂತಹ ಪರಿಸ್ಥಿತಿಯಲ್ಲಿ ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ ಇಲ್ಲದಿದ್ದರೆ ಇಲ್ಲದಿದ್ದರೆ ಕೆಲಸದಲ್ಲಿ ಅಡಚಣೆ ಉಂಟಾಗುತ್ತದೆ ಶ್ರದ್ಧೆಯಿಂದ ಕೆಲಸ ಮಾಡಿದರೆ ಬಾಕಿ ಇರುವ ಕೆಲಸವು ಕಚೇರಿಯಲ್ಲಿ ಎಲ್ಲಾ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4:30 ರಿಂದ ರಾತ್ರಿ 8:00 ವರೆಗೆ.
ವೃಶ್ಚಿಕ ರಾಶಿ :- ಹಣಕಾಸಿನ ದೃಷ್ಟಿಯಿಂದ ಎಂದು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ನಿಮ್ಮ ಆರ್ಥಿಕ ಪ್ರಯತ್ನ ಯಶಸ್ವಿಯಾಗುವ ಸಾಧ್ಯತೆ ಇದೆ ಮನೆ ಸದಸ್ಯರೊಂದಿಗೆ ಪ್ರೀತಿ ಮತ್ತು ವಿಶ್ವಾಸ ಇರುತ್ತದೆ ಪೂರ್ವಜರ ಆಸ್ತಿ ವಿಚಾರಕ್ಕೆ ಯಾವುದೇ ಒಂದು ವಿವಾದವು ಇಂದು ಪೂರ್ಣಗೊಳ್ಳಬಹುದು ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ.
ಧನಸು ರಾಶಿ :- ಈ ದಿನ ಪ್ರಾರಂಭ ಮಾಡಲು ಮೊದಲು ನಿಮ್ಮ ದೇವಸ್ಥಾನ ಹತ್ತಿರ ಇರುವ ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಬಂದು ನೀವು ದಿನವನ್ನು ಪ್ರಾರಂಭಿಸಿದರೆ ಉತ್ತಮ ಇಡೀ ದಿನ ಆತ್ಮವಿಶ್ವಾಸದಿಂದ ಕೂಡಿರುತ್ತೀರಿ ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳು ವೇಗವಾಗಿ ಪೂರ್ಣಗೊಳಿಸುತ್ತೀರಿ ನಿಮ್ಮ ಕಠಿಣ ಶ್ರಮದಿಂದಾಗಿ ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ
ಮಕರ ರಾಶಿ :- ನಿಮ್ಮ ಮಾತಿನ ಮೇಲೆ ಮತ್ತು ನಿಮ್ಮ ನಡವಳಿಕೆ ಮೇಲೆ ವಿಶೇಷವಾದ ಕಾಳಜಿಯನ್ನು ವಹಿಸಿ ಅಹಂಕಾರ ಮಾತುಗಳನ್ನು ತಪ್ಪಿಸಿ ನೀವು ಇರುವ ಕೆಲಸದ ಕ್ಷೇತ್ರದಲ್ಲಿ ಹಾನಿ ಉಂಟು ಆಗಬಹುದು ವ್ಯಾಪಾರ ಮಾಡುತ್ತಿರುವ ಜನರಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ನೀವು ನಿಮ್ಮ ವಿರೋಧಿಗಳಿಗೆ ಕಠಿಣ ಸ್ಪರ್ಧೆಯು ಕೂಡ ನೀಡಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.
ಕುಂಭ ರಾಶಿ :- ನೀವೇನಾದರೂ ವ್ಯಾಪಾರವನ್ನು ಸ್ಥಡಿತಗೊಂಡಿದ್ದಾರೆ ಅದು ನೀವು ಅದನ್ನು ಮುಂದುವರಿಸಬಹುದು ಕಚೇರಿಯಲ್ಲಿ ನಿಮ್ಮನ್ನು ಕೊಳ್ಳುತ್ತಾರೆ ಕೆಲಸದ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಕೆಲಸದ ಹೊರೆ ಹೆಚ್ಚು ಇರುತ್ತದೆ ನಿಮಗೆ ಇಂದು ಹೆಚ್ಚುವರಿ ಹುದ್ದೆ ಕೂಡ ನೀಡಬಹುದು ನೀವು ಸಣ್ಣ ಉದ್ಯಮಿಗಳಾಗಿದ್ದರೆ ಯೋಗ್ಯವಾದ ದೊಡ್ಡ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6.45 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.
ಮೀನ ರಾಶಿ :- ಈ ದಿನ ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆಕುಟುಂಬ ಸದಸ್ಯರೊಂದಿಗೆ ಯಾವುದಾದರು ತಪ್ಪು ಗ್ರಹಿಕೆ ಮತ್ತು ಸಮಸ್ಯೆ ಇದ್ದರೆ ಇಂದು ಅದು ಪರಿಹಾರ ಗೊಳ್ಳುತ್ತದೆಅವರ ಜೊತೆ ಮಾತನಾಡಿ ಅವರ ಭಾವನೆಗಳನ್ನು ನೀವು ಅರ್ಥಮಾಡಿಕೊಳ್ಳಬೇಕಾಗುತ್ತದೆ ಮನೆಯ ಹಿರಿಯರಿಗೆ ವಿಶೇಷವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ -ಬೆಳಗ್ಗೆ 7:30 ರಿಂದ ಮಧ್ಯಾಹ್ನ 2 ರವರೆಗೆ.