ಇನ್ನೆರಡು ವರ್ಷ ಸುಖಗಳೆ ಇವೆ ಮೇಷ ರಾಶಿಗೆ..ಮೇಷ ರಾಶಿ ಪರಿವರ್ತನೆ 2023-25 ರ ತನಕ... ಹೇಗಿರಲಿದೆ ನೋಡಿ - Karnataka's Best News Portal

ಮೇಷ ರಾಶಿ, ಶನಿ ಪರಿವರ್ತನೆ 2023-25||
ಪ್ರತಿಯೊಬ್ಬರೂ ಕೂಡ ಶನಿ ಪರಿವರ್ತನೆ ಎಂದ ತಕ್ಷಣ ಹಾಗೂ ಶನಿ ಎಂದ ತಕ್ಷಣ ಎಲ್ಲರೂ ಕೂಡ ಹೆದರಿಕೊಳ್ಳುತ್ತಾರೆ ಆದರೆ ಯಾರೂ ಕೂಡ ಹೆದರಿಕೊಳ್ಳುವಂತಹ ಅವಶ್ಯಕತೆ ಇಲ್ಲ ಬದಲಿಗೆ ಅವರು ಮಾಡಿರುವಂತಹ ಕರ್ಮಗಳ ಅನುಸಾರವಾಗಿ ಅವರು ಶನಿಯಿಂದ ಒಳ್ಳೆಯ ಫಲ ಹಾಗೂ ಕೆಟ್ಟ ಫಲಗಳನ್ನು ಪಡೆಯುತ್ತಾರೆ.

ಅದೇ ರೀತಿಯಾಗಿ ಈ ದಿನ ಮೇಷ ರಾಶಿಗೆ ಶನಿಯ ಪರಿವರ್ತನೆ ಹೇಗೆ ಇದೆ ಎಂದು ನೋಡುವುದಕ್ಕೂ ಮೊದಲು ಮೇಷ ರಾಶಿಗೆ ಶನಿಯ ಪ್ರಭಾವ ಯಾವ ರೀತಿ ಇತ್ತು ಎನ್ನುವುದನ್ನು ನೀವು ಈಗಾಗಲೇ ತಿಳಿದುಕೊಂಡಿದ್ದೀರಾ ಅದಕ್ಕೂ ಮೊದಲು ಮೇಷ ರಾಶಿಯವರು ಶನಿಯಿಂದ ಯಾವುದೇ ರೀತಿಯಾದಂತಹ ತೊಂದರೆಗಳನ್ನು ಅನುಭವಿಸಿಲ್ಲ ಬದಲಿಗೆ ಒಳ್ಳೆಯ ಫಲಗಳನ್ನು ಅನುಭವಿಸಿದ್ದೀರಾ. ಸ್ವಲ್ಪ ಮಟ್ಟದಲ್ಲಿ ತೊಂದರೆಗಳು ಉಂಟಾಗಿರಬಹುದು ಆದರೆ ಅದರಿಂದ ಯಾವುದೇ ರೀತಿಯ ಹೆಚ್ಚಿನ ನಷ್ಟ ಉಂಟಾಗಿಲ್ಲ.

ಬಹಳ ಮುಖ್ಯವಾಗಿ ಮೇಷ ರಾಶಿಯವರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಶನಿ ನಿಮಗೆ ಲಾಭದ ಶನಿ ಎಂದೇ ಹೇಳಬಹುದು ಏಕೆಂದರೆ ಅಷ್ಟರಮಟ್ಟಿಗೆ ಶನಿ ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ಹಾಗಾದರೆ ಇದರ ಅರ್ಥವೇನು? ಇದರ ವ್ಯಾಖ್ಯಾನವೇನು ಎನ್ನುವುದನ್ನು ಈ ದಿನ ಹಾಗೂ ಶನಿಯ ಪರಿವರ್ತನೆಯ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ತಿಳಿಯೋಣ.

ಶನಿಯೂ ನಿಮ್ಮ ರಾಶಿಯಲ್ಲಿ ಕರ್ಮಾಧಿಪತಿ ಯಲ್ಲಿ ಕರ್ಮದ ಸ್ಥಾನದಲ್ಲಿ ಇದ್ದವನು ಈಗ ಲಾಭಾಧಿಪತಿಯಾಗಿ ಲಾಭ ಸ್ಥಾನದಲ್ಲಿ ಹೋಗುತ್ತಿದ್ದಾನೆ. ಅಂದರೆ ಕರ್ಮಾಧಿಪತಿ ಕರ್ಮದ ಸ್ಥಾನದಲ್ಲಿ ಎಂದರೆ ನೀವು ಇಲ್ಲಿಯ ತನಕ ಅನುಭವಿಸಿದಂತಹ ಎಲ್ಲ ಕಷ್ಟಗಳು ಕೂಡ ದೂರವಾಗುತ್ತದೆ ಜೊತೆಗೆ ಲಾಭಾಧಿಪತಿ ಎಂದರೆ ನೀವು ಇದರಿಂದ ಉನ್ನತವಾದಂತ ಸ್ಥಾನವನ್ನು ಪಡೆದುಕೊಳ್ಳುತ್ತೀರಿ ಎಂದರ್ಥ ಅದರಲ್ಲೂ ಬಹಳ ಮುಖ್ಯವಾಗಿ ಮೇಷ ರಾಶಿಯವರ ಬಗ್ಗೆ ಹೇಳಬೇಕು ಎಂದರೆ.

ಮೇಷ ರಾಶಿಯವರು ನಿಮ್ಮ ಯಾವುದೇ ಕೆಲಸ ಕಾರ್ಯಗಳನ್ನು ಕೂಡ ಬಹಳ ಶ್ರದ್ಧೆಯಿಂದ ಬಹಳ ಶ್ರಮದಿಂದ ನಿಮಗೆ ಕೊಟ್ಟಂತಹ ಕೆಲಸವನ್ನು ಯಾವುದೇ ರೀತಿಯ ತೊಂದರೆ ಇಲ್ಲದೆ ಕೆಲಸವನ್ನು ಮುಗಿಸುತ್ತೀರಿ ಅಂದರೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವುದು ಕೂಡ ನಿಮಗೆ ಅದೇ ರೀತಿಯಲ್ಲಿ ಸಿಗುತ್ತದೆ ಎಂದು ಹೇಳಬಹುದು. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಎನ್ನುವುದು ಅಭಿವೃದ್ಧಿಯಾಗುತ್ತದೆ.

ನೀವು ಮಾಡಿದಂತಹ ಕೆಲಸದಿಂದ ಅಧಿಕವಾದಂತಹ ಧನಾಗಮನ ಎನ್ನುವುದು ಹೆಚ್ಚಾಗುತ್ತದೆ. ಅದರಲ್ಲೂ ನೀವು ಕೆಲಸದ ವಿಚಾರವಾಗಿ ಮಾಡಿದಂತಹ ಹೋರಾಟಕ್ಕೆ ಇದು ನಿಮಗೆ ಪ್ರತಿಫಲವಾಗಿ ಸಿಗುತ್ತದೆ. ಹಾಗೂ ಇಲ್ಲಿಯ ತನಕ ನಿಮ್ಮ ಯಾವುದಾದರೂ ಕೆಲಸ ಕಾರ್ಯಗಳು ನಿಂತು ಹೋಗಿದ್ದರೆ ಅವೆಲ್ಲವೂ ಕೂಡ ಇನ್ನು ಮುಂದಿನ ದಿನಗಳಲ್ಲಿ ನೆರವೇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *