ಕೈ ನೋವು ಕ್ಷಣದಲ್ಲಿ ಮಾಯ ..ಈ ಕ್ಷೇತ್ರದಲ್ಲಿ ನಡೆಯೋ ವಿಸ್ಮಯ ಅಷ್ಟಿಷ್ಟಲ್ಲ…ದುರ್ಗಾಪರಮೇಶ್ವರಿ ಅಮ್ಮನ ಬಗ್ಗೆ ಈ ಒಂದು ವಿಷಯ ಎಲ್ಲರೂ ತಿಳಿಯಬೇಕು..

ಶ್ರೀ ಕ್ಷೇತ್ರ ದುರ್ಗಾಸ್ಥಳ||ಅಮ್ಮನ ಪವಾಡಗಳು||ಸರಸ್ವತಿಪುರ ಪೋಸ್ಟ್||ನಮ್ಮ ಭೂಮಿಯ ಮೇಲೆ ಹಲವಾರು ದೇವಾನು ದೇವತೆಗಳ ದೇವಾಲಯಗಳು ಇದ್ದು ಪ್ರತಿಯೊಂದು ದೇವಾಲಯವು ಕೂಡ ಒಂದೊಂದು ವಿಭಿನ್ನವಾದoತಹ ಪವಾಡವನ್ನು ಹೊಂದಿದೆ ಅದೇ ರೀತಿಯಾಗಿ ಒಂದೊಂದು ದೇವಾಲಯಗಳು ಕೂಡ ಒಂದೊಂದು ಶಕ್ತಿ ಪೀಠ ದೇವಾಲಯಗಳಾಗಿ ಹೆಸರನ್ನು ಪಡೆದುಕೊಳ್ಳುತ್ತಿವೆ ಹಾಗೂ ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ದೇವಾಲಯ.

WhatsApp Group Join Now
Telegram Group Join Now

ಹಲವಾರು ಭಕ್ತರ ಕಷ್ಟಗಳನ್ನು ದೂರ ಮಾಡುತ್ತಿದ್ದು ಪ್ರತಿಯೊಬ್ಬರೂ ಕೂಡ ಯಾವುದೇ ಕಷ್ಟ ಎಂದು ಹೋದರು ಅವೆಲ್ಲವನ್ನು ಕೂಡ ದೂರ ಮಾಡುವಂತಹ ಶಕ್ತಿಪೀಠವಾಗಿ ಈ ದಿನ ದುರ್ಗಮಾತೆಯ ಪವಿತ್ರ ಸ್ಥಳವಾಗಿ ಬೆಳೆದು ನಿಂತಿದೆ ಯಾವುದೇ ಒಬ್ಬ ವ್ಯಕ್ತಿ ತನ್ನ ಆರೋಗ್ಯದ ಸಮಸ್ಯೆ ಇರಲಿ ಅಥವಾ ಕಷ್ಟಗಳು ಇರಲಿ ಅವೆಲ್ಲವನ್ನು ಕೂಡ ದೂರ ಮಾಡಿಕೊಳ್ಳಲು ಈ ಒಂದು ಕ್ಷೇತ್ರಕ್ಕೆ ಬರುತ್ತಾರೆ.

ಈ ಒಂದು ಕ್ಷೇತ್ರದಲ್ಲಿ ಬಂದು ಭಕ್ತರು ಅವರ ಎಲ್ಲಾ ಕಷ್ಟಗಳನ್ನು ಹೇಳಿ ಕೊಂಡು ತಾಯಿದುರ್ಗ ಮಾತೆಯ ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತಾರೆ ಹಾಗೂ ಅವರೆಲ್ಲರ ಕಷ್ಟವನ್ನು ಕೂಡ ಈ ಮಾತೇ ದೂರ ಮಾಡುತ್ತಿದ್ದಾರೆ ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಹಾಗೂ ಈ ದೇವಾಲಯ ಇನ್ನು ಯಾವುದೆಲ್ಲ ರೀತಿಯಾದ ಪವಾಡವನ್ನು ಸೃಷ್ಟಿಸಿದೆ ಎನ್ನುವಂತಹ ವಿಷಯವನ್ನು ನೋಡುವುದಾದರೆ. ಯಾರಿಗೆ ಮದುವೆಯಾಗಿ ಇನ್ನು ಮಕ್ಕಳಾಗಿಲ್ಲ.

ಅಂಥವರಿಗೆ ಮಕ್ಕಳ ಭಾಗ್ಯ ಹಾಗೂ ಮಕ್ಕಳಿಗೆ ಏನಾದರೂ ಆರೋಗ್ಯ ದಲ್ಲಿ ಹೆಚ್ಚು ಕಡಿಮೆಯಾಗಿದ್ದರೆ ಅವರು ಕೂಡ ಈ ದೇವಾಲಯದಲ್ಲಿ ಬಂದು ದೇವಿಯ ದರ್ಶನವನ್ನು ಮಾಡಿಸಿ ಆ ಮಕ್ಕಳಿಗೆ ದೇವರ ಆಶೀರ್ವಾದವನ್ನು ಮಾಡಿಸಿ ಕರೆದುಕೊಂಡು ಹೋಗುತ್ತಾರೆ ಈ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಇಲ್ಲಿ ಬರುವುದರ ಮುಖಾಂತರ ಈ ತಾಯಿ ನಮ್ಮ ಎಲ್ಲಾ ಕಷ್ಟವನ್ನು ದೂರ ಮಾಡುತ್ತಾಳೆ ಎಂದೇ ಪ್ರತಿಯೊಬ್ಬರು ನಂಬಿಕೆಯಿಂದ ಬರುತ್ತಾರೆ.

See also  ದರ್ಶನ್ ಬಗ್ಗೆ ಕೋಡಿ ಶ್ರೀ ಸ್ಪೋಟಕ ಭವಿಷ್ಯ.ಇಷ್ಟೆಲ್ಲಾ ನಡೆಯೋದಕ್ಕೆ ನೈಜ ಕಾರಣ ತಿಳಿಸಿದ ಶ್ರೀಗಳು

ಅಷ್ಟಕ್ಕೂ ಈ ದೇವಾಲಯ ಇರುವುದು ಎಲ್ಲಿ ಎಂದು ನೋಡುವುದಾದರೆ ಚಿಕ್ಕಮಗಳೂರು ಜಿಲ್ಲೆಯ,ಕಡೂರು ತಾಲ್ಲೂಕಿನ ಸರಸ್ವತಿ ಪೋಸ್ಟ್ ಕಡೂರು ಬಳಿ ಒಂದು ಕ್ಷೇತ್ರ ಇದೆ. ಶ್ರೀ ಕ್ಷೇತ್ರ ದುರ್ಗಾ ಸ್ಥಳ ಎಂದೇ ಪ್ರಸಿದ್ಧಿಯನ್ನು ಪಡೆದಿದೆ ಈ ಒಂದು ಸ್ಥಳದಲ್ಲಿ ತಾಯಿ ದುರ್ಗಾಪರ ಮೇಶ್ವರಿಯು ನೆಲೆನಿoತು ಪ್ರತಿಯೊಬ್ಬರ ಕಷ್ಟಗಳನ್ನು ದೂರ ಮಾಡುತ್ತಾ ಬರುತ್ತಿದ್ದಾಳೆ.

ಈ ಒಂದು ದೇವಾಲಯ ಇನ್ನೂ ಹೆಚ್ಚಾಗಿ ಅಭಿವೃದ್ಧಿಯನ್ನು ಹೊಂದಿಲ್ಲ ಬದಲಿಗೆ ಕೇವಲ ಒಂದು ಪುಟ್ಟ ಸ್ಥಳದಲ್ಲಿ ತನ್ನ ಮಹಿಮೆಯನ್ನು ತೋರುತ್ತಿದ್ದು ಈಗ ಈ ದೇವಸ್ಥಾನದ ನಿರ್ಮಾಣದ ಹಂತವು ಕೂಡ ಪ್ರಾರಂಭವಾಗಿದೆ ಹಾಗೂ ಇದು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅತಿಹೆಚ್ಚಿನ ಜನಸಂಖ್ಯೆ ಇಲ್ಲಿಗೆ ಬರುತ್ತಿರುವುದನ್ನು ನೋಡಿದರೆ ಈ ಒಂದು ದೇವಸ್ಥಾನವು ಪವಿತ್ರ ಪುಣ್ಯಕ್ಷೇತ್ರವಾಗುತ್ತದೆ ಎಂದೇ ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">