ತನ್ನಷ್ಟಕ್ಕೆ ತಾನೆ ನೀರು ಹಾಕಿ ನೆಲ ಒರೆಸುವ ಮೆಷಿನ್..ಯಾರು ಬೇಕಾದರೂ ಖರೀದಿಸಬಹುದು. ಕಡಿಮೆ ಬೆಲೆಯಲ್ಲಿ

ಈ ಮಷೀನ್ ಮನೆಯೊಳಗೆ ತನ್ನಷ್ಟಕ್ಕೆ ನೀರು ಹಾಕಿ, ಸಾರಿಸಿ, ನೆಲ ಒರೆಸುತ್ತದೆ,! ಯಾರು ಬೇಕಾದರೂ ಖರೀದಿ ಮಾಡಬಹುದು ಅಷ್ಟು ಕಡಿಮೆ ದರದಲ್ಲಿ ಸಿಗುತ್ತದೆ||
ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಮಷೀನ್ ಮನೆಯಲ್ಲಿ ಇದ್ದರೆ ತನ್ನಷ್ಟಕ್ಕೆ ತಾನೇ ನೀರು ಹಾಕಿ ನೆಲವನ್ನು ಸಾರಿಸಿ ಒರೆಸುತ್ತದೆ ಅಷ್ಟಕ್ಕೂ ಇದರ ಹೆಸರೇನು? ಇದರ ಬೆಲೆ ಎಷ್ಟು? ಇದನ್ನು ಹೇಗೆ ಉಪಯೋಗಿಸಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

WhatsApp Group Join Now
Telegram Group Join Now

ಈ ಮಷೀನ್ ಹೆಸರು I ROBOT BRAAVA M6, I ROBOT ಕಂಪನಿಯ BRAAVA M6 ಪ್ರಪಂಚದಲ್ಲಿಯೇ ಮೊಟ್ಟ ಮೊದಲ ಸಂಪೂರ್ಣ ನೆಲ ಸಾರಿಸುವ ಮಶೀನ, ಈ ಮಷೀನ್ ಅನ್ನು ವಿಶೇಷವಾಗಿ ಕೇವಲ ನೆಲ ಸಾಯಿಸುವುದಕ್ಕೆ ಮಾತ್ರ ಆವಿಷ್ಕರಿಸಲಾಗಿದೆ, ಈ ಮಷೀನ್ ಮಾರುಕಟ್ಟೆಗೆ ಬಂದು ಈಗಾಗಲೇ ಒಂದು ವರ್ಷವಾಗಿದೆ.


ಭಾರತದಲ್ಲಿ ಈ ಒಂದು ಮಷೀನ್ ಗೆ ಬಹಳ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿದೆ ಈ ಒಂದು ಐ ರೋಬೋಟ್ ಕಂಪನಿಯ ಶೋರೂಮ್ ಬೆಂಗಳೂರಿನಲ್ಲಿ ಇದೆ. ಐರೋಬೋಟ್ ಕಂಪನಿಯ ನೆಲಸಾರಿಸುವ ಮಷೀನ್ ಭಾರತದಲ್ಲಿಯೇ ಅತಿ ಹೆಚ್ಚು ಖರೀದಿಯಾಗಿರುವ ಮಷೀನ್ ಗಳ ಪೈಕಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅತಿ ಹೆಚ್ಚು ಗ್ರಾಹಕ ರೇಟಿಂಗ್ ಹೊಂದಿರುವ.

ಭಾರತದ ಮೊದಲ ಮಷೀನ್! ನಿಮ್ಮ ಮನೆಯ ನಿಲ್ಲ ಹೇಗೆ ಇರಲಿ ಅದನ್ನು ಇದು ಸ್ವಚ್ಛವಾಗಿ ಮಾಡುತ್ತದೆ, ಉದಾಹರಣೆಗೆ ಯಾವುದೇ ರೀತಿಯ ಕೊಳೆ, ಎಣ್ಣೆಯ ಅಂಶ ಕಸ ಧೂಳು ಇದ್ದರೂ ಕೂಡ ಚೆನ್ನಾಗಿ ನೀರನ್ನು ಸ್ಪ್ರೇ ಮಾಡಿ ಒರೆಸುತ್ತದೆ. ಈ ಒಂದು ಮಷೀನ್ ಸಂಪೂರ್ಣವಾಗಿ ಆರ್ಟಿಫಿಶಿಯಲ್ ಇಂಟಲಿಜೆoಟ್ ಇಂದ ಕೆಲಸ ಮಾಡುತ್ತದೆ.

See also  ಜೈಲಿನಲ್ಲಿದ್ದುಕೊಂಡೆ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ನೊಂದು ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..ಯೂಟ್ಯೂಬ್ ನಲ್ಲಿ ವೈರಲ್.

ಇದು ತನ್ನಷ್ಟಕ್ಕೆ ತನ್ನ ಕೆಲಸವನ್ನು ಮಾಡುತ್ತದೆ ಬದಲಿಗೆ ಯಾರು ಸಹಾಯವನ್ನು ಕೂಡ ಇದು ಪಡೆದುಕೊಳ್ಳುವುದಿಲ್ಲ ಯಾರು ಕೂಡ ಇದರ ಹತ್ತಿರವೂ ಕೂಡ ಬರುವ ಅವಶ್ಯಕತೆ ಇಲ್ಲ ತನ್ನ ಪಾಡಿಗೆ ತಾನೇ ತನ್ನ ಕೆಲಸವನ್ನು ಮಾಡುತ್ತದೆ! ಮನುಷ್ಯನಿಗೆ ಹೇಗೆ ಕಣ್ಣುಗಳು ಇರುತ್ತದೆಯೋ ಅದೇ ರೀತಿ ಈ ಮಶೀನ್ ಗೂ ಕೂಡ ಸೆನ್ಸಾರ್ ಕಣ್ಣುಗಳು ಇದೆ.

ಮನೆಯಲ್ಲಿ ಯಾವುದೇ ಮೂಲೆಯಲ್ಲಿ ಕಸ ಇದ್ದರೂ ಕೂಡ ಅಲ್ಲಿಗೆ ನೀರನ್ನು ಹಾಕಿ ಒರೆಸಿ ಬರುತ್ತದೆ. ಈ ಒಂದು ಮಷೀನ್ ನಲ್ಲಿ 450ML ವಾಟರ್ ಟ್ಯಾಂಕ್ ಇರುತ್ತದೆ ಈ ಒಂದು ವಾಟರ್ ಟ್ಯಾಂಕ್ ಗೆ ನೀವು ನೀರನ್ನು ತುಂಬಿಸಬೇಕು ಕೇವಲ 450 ಎಂಎಲ್ ನೀರನ್ನು ಬಳಸಿ ಮನೆಯನ್ನು ಪಳಪಳ ಹೊಳೆಯುವಂತೆ ಈ ಮಷೀನ್ ಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">