ಶನಿ ಕುಂಭ ರಾಶಿ ಪ್ರವೇಶ ಈ ರಾಶಿಯವರಿಗೆ ಅದೃಷ್ಟ ತಂದರೆ ಕೆಲವು ರಾಶಿಗಳಿಗೆ ಕಷ್ಟಗಳ ಸರಮಾಲೆ..ಸುಲಭ ಪರಿಹಾರ ಇದೆ ನೋಡಿ - Karnataka's Best News Portal

ಶನಿ ಕುಂಭ ರಾಶಿ ಪ್ರವೇಶ ಈ ರಾಶಿಯವರಿಗೆ ಅದೃಷ್ಟ ತಂದರೆ ಕೆಲವು ರಾಶಿಗಳಿಗೆ ಕಷ್ಟಗಳ ಸರಮಾಲೆ..ಸುಲಭ ಪರಿಹಾರ ಇದೆ ನೋಡಿ

ಶನಿ ಕುಂಭ ರಾಶಿ ಪ್ರವೇಶ ಈ ರಾಶಿಯವರಿಗೆ ಅದೃಷ್ಟ ತಂದರೆ ಕೆಲವು ರಾಶಿಗಳಿಗೆ ಕಷ್ಟಗಳ ಸರಮಾಲೆ|| ಸರಳ ಪರಿಹಾರ||
ಜನವರಿ 17 ಸಾಯಂಕಾಲ ಮಂಗಳವಾರ 5 ಗಂಟೆ 4 ನಿಮಿಷಕ್ಕೆ ವಿಶಾಖ ನಕ್ಷತ್ರ ಅಖಂಡ ಯೋಗದಲ್ಲಿ ಶನಿ ದೇವರು ಕುಂಭ ರಾಶಿಯನ್ನು ಪ್ರವೇಶ ಮಾಡಿದ್ದಾರೆ, ಇಷ್ಟು ದಿನ ಅವರು ಧನಸ್ಸು ರಾಶಿಯಲ್ಲಿ ಎರಡುವರೆ ವರ್ಷಗಳ ತನಕ ಇದ್ದರು ಅದರಲ್ಲೂ ಶನಿ ದೇವರು ಒಂದು ರಾಶಿಯಲ್ಲಿ ಎರಡುವರೆ ವರ್ಷಗಳ ತನಕ ಇರುತ್ತಾರೆ.

WhatsApp Group Join Now
Telegram Group Join Now

ಈಗ ಅವರು ದನಸ್ಸು ರಾಶಿಯನ್ನು ಬಿಟ್ಟು ಕುಂಭ ರಾಶಿಯನ್ನು ಪ್ರವೇಶ ಮಾಡಿದ್ದಾರೆ. ಹಾಗಾದರೆ ಶನಿಯು ಕುಂಭ ರಾಶಿಯನ್ನು ಪ್ರವೇಶ ಮಾಡಿರುವುದರಿಂದ ಯಾವ ರಾಶಿಯವರಿಗೆ ಶುಭ ಫಲ ಹಾಗೂ ಯಾವ ರಾಶಿಯವರಿಗೆ ಅಶುಭ ಫಲವನ್ನು ಕೊಡುತ್ತಿದ್ದಾನೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಹಾಗೂ ಯಾವ ರಾಶಿಯವರಿಗೆ ಅಶುಭ ಫಲವನ್ನು ಕೊಡುತ್ತಿದ್ದಾನೋ ಅಂತವರು ಅವುಗಳನ್ನು ದೂರ ಮಾಡಿಕೊಳ್ಳಲು ಈ ದಿನ ನಾವು ಹೇಳುವಂತಹ ಸರಳ ಉಪಾಯವನ್ನು ಅಂದರೆ ಸರಳ ತಂತ್ರವನ್ನು ಮಾಡುವುದರ ಮುಖಾಂತರ ನಿಮ್ಮ ಎಲ್ಲಾ ಕಷ್ಟ ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗಾದರೆ ಮೊದಲು ಶನಿಯ ಪ್ರಭಾವದಿಂದ ಶುಭಫಲವನ್ನು ಪಡೆದುಕೊಳ್ಳುತ್ತಿರುವಂತಹ ರಾಶಿಗಳನ್ನು ತಿಳಿದುಕೊಳ್ಳೋಣ.

ಕಾಶ್ಯಪ ಗೋತ್ರೋದ್ಭವನಾದಂತಹ ಶನಿ ದೇವರು ಸೂರ್ಯ ಮತ್ತು ಛಾಯೆಯ ಪುತ್ರ ಎಂದು ಕರೆಯುತ್ತಾರೆ ಹಾಗೂ ಯಮನ ಹಿರಿಯ ಸೋದರ ಎಂದು ಕೂಡ ಕರೆಯುತ್ತಾರೆ. ಪ್ರತಿಯೊಬ್ಬರೂ ಕೂಡ ಶನಿಯ ಎಂದರೆ ಕಷ್ಟ ಕೊಡುವಂತ ದೇವರು ಎಂದು ಮಾತ್ರ ನೀವು ತಿಳಿದುಕೊಂಡಿದ್ದೀರಿ ಆದರೆ ಅದು ತಪ್ಪು ಬದಲಿಗೆ ನಿಮ್ಮ ಜಾತಕದಲ್ಲಿ ಶನಿಯ ಒಳ್ಳೆಯ ಪ್ರಭಾವ ಇದ್ದರೆ ಅವನು ನಿಮಗೆ ಒಳ್ಳೆಯ ಫಲಗಳನ್ನು ಕೊಡುತ್ತಾನೆ ಜಾತಕದಲ್ಲಿ ಏನಾದರೂ ನಿಮಗೆ.

See also  ಯುಗಾದಿ ಫಲ ಹೇಗಿದೆ..ಕ್ರೋಧಿನಾಮ ಸಂವಸ್ಸರ ಕುಜ ಶನಿಯ ಪ್ರಭಾವ ಎಚ್ಚರ 12 ರಾಣಿಯವರು ತಪ್ಪದೇ ನೋಡಿ

ತೊಂದರೆ ಇದ್ದರೆ ಹಾಗೂ ನಿಮ್ಮ ಕರ್ಮಾನುಫಲಗಳಿಗೆ ತಕ್ಕಂತೆ ಶನಿಯು ನಿಮಗೆ ಕೆಟ್ಟ ಫಲಗಳನ್ನು ಅಂದರೆ ಸಂಕಷ್ಟಗಳನ್ನು ಕೊಡುತ್ತಾನೆ ಬದಲಿಗೆ ಪ್ರತಿಯೊಬ್ಬರಿಗೂ ಕೂಡ ಶನಿ ಕೆಟ್ಟದ್ದನ್ನು ಬಯಸುವುದಿಲ್ಲ. ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಶನಿಯ ಪ್ರಭಾವದಿಂದ ಯಾವ ರಾಶಿಗೆ ಒಳ್ಳೆಯದು ಕೆಟ್ಟದ್ದು ಎನ್ನುವುದನ್ನು ತಿಳಿದುಕೊಳ್ಳೋಣ ಮೊದಲನೆಯದಾಗಿ ಮೇಷ ರಾಶಿಯ ಬಗ್ಗೆ ತಿಳಿದುಕೊಳ್ಳುವುದಾದರೆ.

ಶನಿ ಮೇಷ ರಾಶಿಯ ಹತ್ತನೇ ಮನೆಯ ಅಧಿಪತಿ ಆದರೆ ಈಗ 11ನೇ ಮನೆಯಲ್ಲಿ ಇವರ ಸಂಚಾರ ಇರುವುದರಿಂದ ನಿಮಗೆ ನಿಮ್ಮ ಆದಾಯದಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸುತ್ತಾನೆ ಇಷ್ಟು ದಿನ ನೀವು ಕಷ್ಟಪಟ್ಟು ದುಡಿದಿದ್ದರೆ ಅದಕ್ಕೆ ಒಳ್ಳೆಯ ಫಲ ಸಿಗುವಂತಹ ಸಮಯ ಇದಾಗಿರುತ್ತದೆ 11ನೇ ಮನೆಯ ಶನಿ ನಿಮಗೆ ಒಳ್ಳೆಯ ಆದಾಯವನ್ನು ತಂದುಕೊಡುತ್ತಾನೆ ಎಂದು ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">