200 ವರ್ಷ ನಾಟಿವೈದ್ಯ ಸೇವೆ ನಿಮ್ಗೆ ಮಾಟ ಮಾಡಿಸಿ ಹಾಕಿದ್ರ ಸಂಡಾಸ್ ನಾಗ್ ಕೂದಲು ಬಿಳ್ತಾವ್ ನೋಡ್ರಿ ಒಂದು ಔಷಧಿ ಹತ್ತು ಲಾಭ..! - Karnataka's Best News Portal

ಊಟದಲ್ಲಿ ವಿಷ ಮತ್ತು ಮಾಟ ಮಾಡಿಸಿ ಹಾಕಿದ್ರೆ ಮಲದಲ್ಲಿ ಕೂದಲು ಬರುತ್ತದೆ ಗಮನಿಸಿ||ನಮ್ಮ ಭೂಮಿಯ ಮೇಲೆ ಪ್ರತಿಯೊಬ್ಬ ಮನುಷ್ಯರು ಕೂಡ ಒಂದೇ ರೀತಿಯಾಗಿ ಒಂದೇ ಗುಣ ಸ್ವಭಾವವನ್ನು ಹೊಂದಿರುವುದಿಲ್ಲ ಒಬ್ಬೊಬ್ಬರು ಒಂದೊಂದು ರೀತಿಯಾಗಿ ವಿಭಿನ್ನ ರೀತಿಯ ಗುಣವನ್ನು ವಿಭಿನ್ನ ರೀತಿಯಾದಂತಹ ಬುದ್ಧಿಯನ್ನು ಅದರಲ್ಲೂ ಒಳ್ಳೆಯ ಬುದ್ಧಿ ಮತ್ತು ಕೆಟ್ಟ ಬುದ್ಧಿ ಹೊಂದಿರುತ್ತಾರೆ ಎಂದು ಹೇಳಬಹುದು.

ಅದೇ ರೀತಿಯಾಗಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ವ್ಯಕ್ತಿಗಳು ಕೆಲವೊಂದಷ್ಟು ಜನರಿಗೆ ಊಟದಲ್ಲಿ ಮದ್ದನ್ನು ಹಾಕುತ್ತಾರೆ ಆದರೆ ಅವರು ಯಾವ ಕಾರಣಕ್ಕಾಗಿ ಮದ್ದನ್ನು ಹಾಕುತ್ತಾರೆ ಅವರ ಉದ್ದೇಶ ಏನು ಎನ್ನುವುದು ಯಾರಿಗೂ ಕೂಡ ತಿಳಿಯುವುದಿಲ್ಲ ಹಾಗೂ ಇಂಥವರೇ ಮದ್ದನ್ನು ಹಾಕಿದ್ದಾರೆ ಎಂದು ಕೂಡ ಹೇಳಲು ಸಾಧ್ಯವಾಗುವುದಿಲ್ಲ ಅಷ್ಟರಮಟ್ಟಿಗೆ ನಾವು ಅದನ್ನು ಕಂಡುಹಿಡಿಯಲು ಕೂಡ ಅಸಾಧ್ಯವಾಗುವುದಿಲ್ಲ.


ಆದರೆ ಈ ರೀತಿಯಾದಂತಹ ಮದ್ದನ್ನು ಹಾಕಿದ ಆಹಾರವನ್ನು ಸೇವನೆ ಮಾಡಿದಂತಹ ವ್ಯಕ್ತಿಯ ಪರಿಸ್ಥಿತಿ ಮಾತ್ರ ಹೇಳಲು ಸಾಧ್ಯವಾಗುವುದಿಲ್ಲ ಅವನಲ್ಲಿ ಹಲವಾರು ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಯಾವುದೇ ರೀತಿಯ ಆಹಾರ ಪದಾರ್ಥ ಸೇವನೆ ಮಾಡಲು ಆಗುವುದಿಲ್ಲ ಅವನಿಗೆ ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ ಜೊತೆಗೆ ಅವನ ಆರೋಗ್ಯದಲ್ಲಿ ಹಲವಾರು ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತದೆ.

ಅದರಲ್ಲೂ ಇನ್ನೂ ಕೆಲವೊಂದಷ್ಟು ವ್ಯಕ್ತಿಗಳು ತನ್ನ ಶತ್ರುಗಳು ಅಥವಾ ತನಗೆ ಆಗದೇ ಇರುವಂತಹ ಕೆಲವೊಂದಷ್ಟು ವ್ಯಕ್ತಿಗಳಿಗೆ ಮಾಟ ಮಂತ್ರವನ್ನು ಮಾಡಿಸಿ ಆ ವ್ಯಕ್ತಿಗೆ ತೊಂದರೆಯನ್ನು ಮಾಡುತ್ತಿರುತ್ತಾರೆ ಆದರೆ ಈ ಒಂದು ಕೆಲಸ ಎಷ್ಟರಮಟ್ಟಿಗೆ ನಿಜವಾಗುತ್ತದೆ ಎಷ್ಟರಮಟ್ಟಿಗೆ ಸುಳ್ಳಾಗುತ್ತದೆ ಎಂದು ಕೂಡ ನಾವು ಹೇಳಲು ಸಾಧ್ಯವಾಗುವುದಿಲ್ಲ ಅದಕ್ಕೂ ಮುಖ್ಯವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತ ವಿಷಯ ಏನು ಎಂದರೆ ಯಾವುದೇ ಒಬ್ಬ ವ್ಯಕ್ತಿಗೆ ಏನಾದರೂ ತೊಂದರೆ ಆಗಿದೆ ಎಂದರೆ ಅವನ ಸಮಯ ಚೆನ್ನಾಗಿಲ್ಲ ಎಂದೇ ನಾವು ತಿಳಿದುಕೊಳ್ಳಬೇಕು ಅಷ್ಟೇ.

ಆದರೆ ಈ ದಿನ ನಾವು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಒಬ್ಬ ನಾಟಿವೈದ್ಯೆ ರೇಣುಕಾ ಎನ್ನುವವರು ಈ ರೀತಿಯಾದಂತಹ ಎಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನಾಟಿ ಔಷಧಿಯನ್ನು ಅಂದರೆ ಆಯುರ್ವೇದ ಔಷಧಿಯನ್ನು ಕೊಡುವುದರ ಮುಖಾಂತರ ಅವರೆಲ್ಲರ ಕಷ್ಟವನ್ನು ಕೂಡ ದೂರ ಮಾಡುತ್ತಿದ್ದಾರೆ ಯಾವುದೇ ರೀತಿಯ ಮದ್ದನ್ನು ಹಾಗೂ ಮಾಟ ಮಂತ್ರ ಮಾಡಿಸಿದ್ದರು ಕೂಡ ಅವೆಲ್ಲವನ್ನು ಕೂಡ ಇವರು ನಿವಾರಣೆ ಮಾಡುತ್ತಾರೆ.

ಇವರ ಸ್ಥಳ ಯಾವುದು ಎಂದರೆ ಹುಬ್ಬಳ್ಳಿ ತಾಲೂಕು ಧಾರವಾಡ ಜಿಲ್ಲೆ ಅಮರಗೋಳ್ ಎನ್ನುವ ಗ್ರಾಮದಲ್ಲಿ ಇವರು ವಾಸವಾಗಿದ್ದು ಇವರ ನಾಲ್ಕು ತಲೆಮಾರುಗಳಿಂದಲೂ ಕೂಡ ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಔಷಧಿಯನ್ನು ಕೊಡುತ್ತಿದ್ದಾರೆ ಇವರ ಬಳಿ ಹಲವಾರು ಜನ ಬಂದು ಔಷಧಿಯನ್ನು ಪಡೆದುಕೊಂಡು ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *