ಥೇಟ್ ಸಿನಿಮಾ ಸ್ಟೈಲ್ ನಲ್ಲಿ ಕಿಡ್ನಾಪ್ ಆಗಿರುವ ಫೇಮಸ್ ಸೆಲೆಬ್ರಿಟಿಗಳು..ಇವರೆ ನೋಡಿ - Karnataka's Best News Portal

ರಿಯಲ್ ಲೈಫ್ ನಲ್ಲಿ ಕಿಡ್ನಾಪ್ ಆಗಿದ್ದಂತಹ ಸ್ಟಾರ್ ನಟರು||
ಸಿನಿಮಾ ಸೆಲೆಬ್ರಿಟಿ ಗಳಿಗೆ ಅವರು ಎಲ್ಲಿಗೆ ಹೋದರು ತುಂಬಾ ಸೆಕ್ಯೂರಿಟಿ ಇದ್ದೇ ಇರುತ್ತದೆ ಅಭಿಮಾನಿಗಳು ಮತ್ತು ವಿರೋಧಿಗಳು ತೊಂದರೆ ಮಾಡುತ್ತಾರೆ ಎಂಬ ಕಾರಣಕ್ಕೆ ಸಾಕಷ್ಟು ಸೆಕ್ಯೂರಿಟಿ ಮತ್ತು ಪೊಲೀಸ್ ಇಲಾಖೆಯವರು ಸುರಕ್ಷತೆಯನ್ನು ನೀಡುತ್ತಾರೆ ಇಷ್ಟೆಲ್ಲ ಸೆಕ್ಯೂರಿಟಿ ಇದ್ದರೂ ಕೂಡ ಜನರ ಕಣ್ಣನ್ನು ತಪ್ಪಿಸಿ ಕೆಲವು ಸಿನಿಮಾ ಸೆಲೆಬ್ರಿಟಿಸ್ ಗಳನ್ನು.

ಥೇಟ್ ಸಿನಿಮಾ ಸ್ಟೈಲ್ ನಲ್ಲಿಯೇ ಕಿಡ್ನಾಪ್ ಮಾಡಲಾಗಿದ್ದು, ಹಾಗಾದರೆ ಈ ದಿನ ಯಾವ ಸಿನಿಮಾ ಸೆಲೆಬ್ರಿಟಿಸ್ ಗಳನ್ನು ಕಿಡ್ನಾಪ್ ಮಾಡಲಾಗಿತ್ತು ಮತ್ತು ಕಿಡ್ನಾಪ್ ಮಾಡಿ ಯಾವ ರೀತಿ ಅವರಿಗೆ ತೊಂದರೆಯನ್ನು ಕೊಟ್ಟಿದ್ದಾರೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ. ಮೊದಲನೆಯದಾಗಿ ನಮಿತಾ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಗ್ಲಾಮರಸ್ ಗೊಂಬೆಯಾಗಿ ಮಿಂಚಿ ದಂತಹ ನಮಿತಾ ಅವರು

2002ರಲ್ಲಿ ಸಿನಿಮಾ ಕರಿಯರ್ ಅನ್ನು ಪ್ರಾರಂಭಿಸಿದ್ದು ತಮ್ಮ ಹಾಟ್ ಲುಕ್ ನಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು ಇವರು ಕನ್ನಡದಲ್ಲೂ ಕೂಡ ಅಭಿನಯಿಸಿದ್ದು ಕೇವಲ ಐದು ಸಿನಿಮಾಗಳಲ್ಲಾದರೂ ಕನ್ನಡ ಇಂಡಸ್ಟ್ರಿಯಲ್ ಒಳ್ಳೆಯ ಫೇಮ್ ಗಳಿಸಿದ್ದರು. ಅಭಿಮಾನಿಗಳು ನಮಿತಾ ಅವರನ್ನು ಎಷ್ಟು ಇಷ್ಟಪಡುತ್ತಿದ್ದರು ಎಂದರೆ ಅವರ ಹೆಸರಿನಲ್ಲಿ ಒಂದು ದೇವಸ್ಥಾನವನ್ನು ಕೂಡ ಕಟ್ಟಿಸಿದ್ದಾರೆ.

ಇಂತಹ ಆಕ್ಟ್ರೆಸ್ ನಿಜ ಜೀವನದಲ್ಲಿ ಕಿಡ್ನಾಪ್ ಆಗಿದ್ದೆ ಒಂದು ರೋಚಕ ಕಥೆ ನಮಿತಾ ಅವರು ಕರೂರಿನಲ್ಲಿ ನಡೆದಂತಹ ಒಂದು ಕಾರ್ಯಕ್ರಮಕ್ಕೆ ಭಾಗವಹಿಸಲು ತಿರುಚ್ಚಿಯಾ ಏರ್ಪೋರ್ಟ್ ಗೆ ಬಂದು ಇಳಿದಿದ್ದರು ಇನ್ನೇನು ಕಾರಿನಲ್ಲಿ ಕರೂರಿಗೆ ತೆರಳಬೇಕಿತ್ತು ತಿರುಚ್ಚಿಯಾ ಏರ್ಪೋರ್ಟ್ ನಲ್ಲಿ ಕಿಡ್ನಾಪರ್ ಪೆರಿಯ ಸ್ವಾಮಿ ಎನ್ನುವ ವ್ಯಕ್ತಿ ತಾನೊಬ್ಬ ಸಮಾರಂಭದ ಆಯೋಜಕರು ಏರ್ಪಡಿಸಿದ ಡ್ರೈವರ್ ಎಂದು ನಮಿತಾ ಅವರಿಗೆ ಪರಿಚಯ ಮಾಡಿಕೊಳ್ಳುತ್ತಾನೆ.

ಆತನನ್ನು ನಂಬಿದಂತಹ ನಮಿತಾ ವೇಗವಾಗಿ ಬಂದು ಕಾರನ್ನು ಹತ್ತಿದರು ಇದನ್ನು ಕಂಡಂತಹ ನಿಜವಾದ ಡ್ರೈವರ್ ಸಂಘಟಕರಿಗೆ ಮಾಹಿತಿಯನ್ನು ನೀಡಿದ್ದನು ನಮಿತಾ ಅವರಿಗೆ ಈಗಾಗಲೇ ಕಿಡ್ನಾಪ್ ಆಗಿರುವ ವಿಷಯ ತಿಳಿದಿದ್ದು ಆಘಾತಕ್ಕೊಳಗಾಗಿದ್ದರು ನಂತರ ಸಂಘಟಕರು ವೇಗವಾಗಿ ಬಂದು ಕಾರನ್ನು ಹಿಂಬಾಲಿಸಿ ಕಿಡ್ನಾಪರ್ ಕಾರನ್ನು ಹಿಂದಿಕ್ಕಿ ತಮ್ಮ ಕಾರನ್ನು ನಿಲ್ಲಿಸಿದಾಗ ಕಿಡ್ನಾಪರ್ ವಿಚಲಿತಗೊಂಡಿದ್ದ, ನಂತರ ನಮಿತಾ ಅವರನ್ನು ಸಮಾಧಾನಪಡಿಸಿ.

ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಯಿತು ಅಲ್ಲಿಯವರೆಗೂ ಕಿಡ್ನ್ಯಾಪರ್ ಪೆರಿಯಸ್ವಾಮಿ ಸುಮ್ಮನಿದ್ದ ತಾನೊಬ್ಬ ನಮಿತಾ ಅವರ ಅಭಿಮಾನಿ ನಾನು ಅವರನ್ನು ನೋಡಲು ಈ ರೀತಿ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದ ಆಗ ಅವನಿಂದ ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಕಸ್ತಡಿಗೆ ತೆಗೆದುಕೊಂಡರು. ಭಾವನ ಮಿನನ್ ಜಾಕಿ ಚಿತ್ರದಲ್ಲಿ ನಾಟಿಯಾಗಿ ಕಾಣಿಸಿಕೊಳ್ಳುವುದರ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *