ಸಾರ್ವಜನಿಕವಾಗಿ ಹಲ್ಲೆ ಮತ್ತು ಅಮವಾನಗಳಿಗೆ ಗುರಿಯಾದ ಸ್ಯಾಂಡಲ್ ವುಡ್ ನ ಟಾಪ್ ಕಲಾವಿದರು‌..ಇವರೆ ನೋಡಿ

ಸಾರ್ವಜನಿಕವಾಗಿ ಹಲ್ಲೆ ಮತ್ತು ಅವಮಾನಗಳಿಗೆ ಗುರಿಯಾದ ಸ್ಯಾಂಡಲ್ ವುಡ್ ನ ಟಾಪ್ ಕಲಾವಿದರು||
ನಿಮ್ಮ ಸ್ಯಾಂಡಲ್ ವುಡ್ ನಲ್ಲಿ ಕಲಾವಿದರನ್ನು ದೇವರಂತೆ ಪೂಜಿಸುವಂತಹ ಅಭಿಮಾನಿಗಳು ಇದ್ದಾರೆ ಹಾಗೆಯೇ ಕಲಾವಿದರನ್ನು ದ್ವೇಷಿಸುವಂತಹ ಜನರು ಸಹ ಇದ್ದಾರೆ, ಕಲಾವಿದರನ್ನು ದ್ವೇಷಿಸುವಂತಹ ಕೆಲವು ಜನರು ಫ್ಯಾನ್ ವಾರ್ ಕಾಂಟ್ರವರ್ಸಿ ಮತ್ತು ಬೇರೆ ಬೇರೆ ವಿಚಾರಗಳಿಗೆ ಸಾರ್ವಜನಿಕವಾಗಿ ಸಾಕಷ್ಟು ಕಲಾವಿದರ ಮೇಲೆ ಅವಮಾನ ದೌರ್ಜನ್ಯ ಮತ್ತು ಹಲ್ಲೆ ನಡೆಸಿದ್ದು.

WhatsApp Group Join Now
Telegram Group Join Now

ಹಾಗಾದರೆ ಯಾವ ಕಲಾವಿದರ ಮೇಲೆ ಸಾರ್ವಜನಿಕರು ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನುವಂತಹ ವಿಷಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಜಗ್ಗೇಶ್ ನವರಸ ನಾಯಕ ಜಗ್ಗೇಶ್ ಅವರು ಡಿ ಬಾಸ್ ದರ್ಶನ್ ಅವರ ಅಭಿಮಾನಿಗಳ ವಿಚಾರವಾಗಿ ನಿರ್ಮಾಪಕರೊಬ್ಬರ ಬಳಿ ಮಾತನಾಡಿರುವಂತಹ ಆಡಿಯೋ ಕ್ಲಿಪ್ ಬಹಿರಂಗವಾಗಿತ್ತು. ಇದನ್ನು ಕೇಳಿಸಿಕೊಂಡಂತಹ ದರ್ಶನ್ ಅಭಿಮಾನಿಗಳು.


ಜಗ್ಗೇಶ್ ಅವರ ಮೇಲೆ ಗರಂ ಆಗಿದ್ದರು ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್ ಅವರ ನಟನೆಯ ತೋತಾಪುರಿ ಸಿನಿಮಾ ಸೆಟ್ ಗೆ ತೆರಳಿ ಮುತ್ತಿಗೆ ಹಾಕಿ ಜಗ್ಗೇಶ್ ಅವರಿಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದರು ಈ ವಿಚಾರ ಬಹಳ ದೊಡ್ಡ ಮಟ್ಟಿಗೆ ಚರ್ಚೆಯಾಗಿತ್ತು ಆದರೆ ಸಂದರ್ಶನ ಒಂದರಲ್ಲಿ ದರ್ಶನ್ ಅವರು ಹಿರಿಯ ನಟರಿಗೆ.

ನನ್ನ ಅಭಿಮಾನಿಗಳು ಸೆಲೆಬ್ರಿಟಿಸ್ ಗಳಿಗೆ ನಿಂದಿಸಿದ್ದು ತಪ್ಪೇಂದು ಅಭಿಮಾನಿಗಳ ಪರವಾಗಿ ದರ್ಶನ್ ಅವರು ನಟ ಜಗ್ಗೇಶ್ ಅವರ ಬಳಿ ಕ್ಷಮೆಯನ್ನು ಕೇಳಿದ್ದರು. ಸಂಯುಕ್ತ ಹೆಗ್ಗಡೆ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಯಲ್ಲಿ ಪಾದರ್ಪಣೆಯನ್ನು ಮಾಡಿದಂತಹ ಸಂಯುಕ್ತ ಅವರು ಕಾಲೇಜ್ ಕುಮಾರ ಸಿನಿಮಾದ ಮೂಲಕ ಭರವಸೆಯ ನಾಯಕನಟಿಯಾಗಿ ಹೊರಹೊಮ್ಮಿದ್ದರು ಇವರು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ.

See also  ಸಹಾಯ ಪಡೆದ ಆ ಹುಡುಗ ಸರ್ಕಾರಿ ನೌಕರಾದ ಆದ್ರೆ ಆಮೇಲೆ ಆ ಆಟೋ ಡ್ರೈವರ್ ಗೆ ಏನ್ ಮಾಡಿದ ಗೊತ್ತಾ..

ಪಾರ್ಕ್ ಒಂದರಲ್ಲಿ ವರ್ಕೌಟ್ ಮಾಡುತ್ತಿರುವಾಗ ಕಾಂಗ್ರೆಸ್ ಪಕ್ಷದ ನಾಯಕಿ ಕವಿತಾ ರೆಡ್ಡಿ ಎಂಬುವವರು ಸಂಯುಕ್ತ ಅವರ ಮೇಲೆ ಹಲ್ಲೆಯನ್ನು ನಡೆಸಲು ಯತ್ನಿಸಿದ್ದು ಸಂಯುಕ್ತ ಅವರ ಜೊತೆಯಲ್ಲಿ ಇದ್ದಂತಹ ವ್ಯಕ್ತಿಯ ಮೇಲೆ ಕವಿತಾ ಅವರು ಹಲ್ಲೆ ಮಾಡಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾದ ಮೂಲಕ ಸಿನಿ ಕರಿಯರ್ ಪ್ರಾರಂಭಿಸಿದ್ದು.

ಮೊದಲನೇ ಸಿನಿಮಾದಲ್ಲಿಯೇ ಯಾರೂ ಊಹಿಸಲಾರದಷ್ಟು ಭರ್ಜರಿ ಯಶಸ್ಸನ್ನು ಪಡೆದಿದ್ದರು ತದನಂತರ ನಟಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್ ಅವರೊಂದಿಗೆ ಗಂಧದ ಗುಡಿ ಸಿನಿಮಾದಲ್ಲಿ ವಿಲನ್ ರೋಲ್ ನಲ್ಲಿ ನಟಿಸಲು ಅವಕಾಶ ಸಿಗುತ್ತದೆ ರಾಜ್ ಕುಮಾರ್ ಅವರೊಂದಿಗೆ ನಟಿಸುತ್ತೇನೆ ಎಂದು ಹಿಂದೇ ಮುಂದೆ ಯೋಚಿಸದ ವಿಷ್ಣುವರ್ಧನ್ ಅವರು ತಮ್ಮ ಪಾತ್ರವನ್ನು ಮಾಡುವುದಾಗಿ ಒಪ್ಪಿಕೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">