ಈ ರಾಶಿಗಳಿಗೆ ಇಂದು ಉದ್ಯೋಗ ಪ್ರಾಪ್ತಿ ವಿಭಿನ್ನ ಮೂಲದಿಂದ ಧನಲಾಭ ಆರೋಗ್ಯ ವೃದ್ದಿ ಇಂದು ವಸಂಚ ಪಂಚಮಿ ಇದೆ ಸಾಯಿಬಾಬಾ ಹಾಗೂ ಸರಸ್ವತಿ ದೇವಿಯ ಕೃಪೆ

ದಿನ ಭವಿಷ್ಯ 26 ಜನವರಿ 2023||
ಮೇಷ ರಾಶಿ:- ಇಂದು ನಿಮಗೆ ಸವಾಲಿನ ದಿನವಾಗಿರುತ್ತದೆ ಕಚೇರಿಯಲ್ಲಿ ಇಂದು ಕೆಲಸದ ಹೊರೆ ಹೆಚ್ಚು ಇರಬಹುದು ಆದ್ದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕಾಗಿರುತ್ತದೆ ಹಣದ ಪರಿಸ್ಥಿತಿ ಈ ದಿನ ಉತ್ತಮವಾಗಿರುತ್ತದೆ ಪೋಷಕರೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 4 ಗಂಟೆಯಿಂದ ರಾತ್ರಿ 7:00 ಅವರಿಗೆ

WhatsApp Group Join Now
Telegram Group Join Now

ವೃಷಭ ರಾಶಿ:- ಈ ದಿನ ಯಾವುದೇ ಕೆಲಸವನ್ನು ಅವಸರವಾಗಿ ಮಾಡುವುದನ್ನು ತಪ್ಪಿಸಿ ಇಲ್ಲವಾದಲ್ಲಿ ಕೆಲಸದಿಂದಾಗಿ ನೋವು ಉಂಟಾಗಬಹುದು ಹಣದ ದೃಷ್ಟಿಯಿಂದ ಈ ದಿನ ಶುಭ ದಿನವಾಗಿರುತ್ತದೆ ಸಹ ಉದ್ಯೋಗಿಗಳೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ

ಮಿಥುನ ರಾಶಿ:- ಈ ದಿನ ದೈಹಿಕವಾಗಿ ಮತ್ತು ಮಾನಸಿಕವಾಗಿ ಒತ್ತಡವನ್ನು ಅನುಭವಿಸುವಿರಿ ಸಕಾರಾತ್ಮಕತೆಯ ಆಲೋಚನೆ ಯೊಂದಿಗೆ ಮುಂದುವರೆಯಿರಿ ಪೋಷಕರೊಂದಿಗೆ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಜೀವನ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12:30 ವರೆಗೆ


ಕಟಕ ರಾಶಿ:- ಈ ದಿನ ಅಷ್ಟು ಲಾಭದಾಯಕ ದಿನವಾಗಿರುವುದಿಲ್ಲ ಹಣದ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ ಸಾಲ ತೆಗೆದುಕೊಳ್ಳುತ್ತಿದ್ದರೆ ಎಚ್ಚರದಿಂದ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಕಚೇರಿಯಲ್ಲಿ ಅನಗತ್ಯ ಮಾತನಾಡುವುದನ್ನು ಬಿಡಿ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 7:00ವರೆಗೆ

See also  ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪಸ್ ಬರುತ್ತೆ..

ಸಿಂಹ ರಾಶಿ:- ಹೆಚ್ಚುತ್ತಿರುವ ನಿಮ್ಮ ಕೆಲಸದ ಹೊರೆ ನಿಮ್ಮನ್ನು ಕಾಡುತ್ತಿರುತ್ತದೆ ವ್ಯಾಪಾರಸ್ಥರಿಗೆ ಈ ದಿನ ಹೆಚ್ಚು ಲಾಭ ದೊರೆಯುವ ಸಾಧ್ಯತೆ ಇದೆ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಬಹುದು ಸಂಗಾತಿಯೊಂದಿಗಿನ ಮನಸ್ತಾಪದಿಂದ ಮನೆಯ ವಾತಾವರಣ ಹಾಳಾಗಬಹುದು ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ

ಕನ್ಯಾ ರಾಶಿ:- ಆರೋಗ್ಯದಲ್ಲಿ ಇಂದು ನಿರ್ಲಕ್ಷ ಮಾಡುವುದು ಸರಿಯಲ್ಲ ಕಚೇರಿಯಲ್ಲಿ ಇಂದು ಸಾಕಷ್ಟು ಕೆಲಸ ಇರುತ್ತದೆ ವ್ಯಾಪಾರಸ್ಥರು ಈ ದಿನ ಮಿಶ್ರಫಲ ಪಡೆಯುವ ಸಾಧ್ಯತೆ ಇದೆ ಉದ್ಯೋಗಸ್ಥರಿಗೆ ಕೆಲಸದ ಕ್ಷೇತ್ರದಲ್ಲಿ ಕೆಲವು ತೊಂದರೆ ಉಂಟಾಗಬಹುದು ಈ ದಿನ ಮನೆಯ ವಾತಾವರಣ ಚೆನ್ನಾಗಿರುತ್ತದೆ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 8:00 ಯಿಂದ ಮಧ್ಯಾಹ್ನ 1:00ಯವರೆಗೆ


ತುಲಾ ರಾಶಿ:- ಉದ್ಯೋಗಿಗಳಿಗೆ ಇಂದು ಕಾರ್ಯ ನಿರಂತರ ದಿನವಾಗಿರುತ್ತದೆ ನಿಮ್ಮ ಮೇಲೆ ಜವಾಬ್ದಾರಿಗಳ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ ವ್ಯಾಪಾರಸ್ಥರು ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ ಮನೆಯವರೊಂದಿಗೆನ ಸಂಬಂಧ ಉತ್ತಮವಾಗಿರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 8 ರಿಂದ ಮಧ್ಯಾನ 1 ಗಂಟೆಯವರೆಗೆ

See also  ಮಹಿಳೆಯರು ತವರು ಮನೆಯಿಂದ ಈ 9 ವಸ್ತುಗಳನ್ನು ತಂದುಕೊಂಡರೆ..ಅದೃಷ್ಟ ಐಶ್ವರ್ಯ ನಿಮ್ಮದೆ

ವೃಶ್ಚಿಕ ರಾಶಿ:- ಹಣಕಾಸಿನ ಪರಿಸ್ಥಿತಿ ಈ ದಿನ ತೃಪ್ತಿಕರವಾಗಿರುತ್ತದೆ ನಿಮ್ಮ ಸ್ನೇಹಿತರಿಂದ ಅಥವಾ ಸಂಬಂಧಿಕರಿಂದ ಉಡುಗೊರೆ ಪಡೆಯುವ ಸಾಧ್ಯತೆ ಇದೆ ಈ ದಿನ ನಿಮ್ಮ ಪ್ರಣಯ ಜೀವನ ಉತ್ತಮವಾಗಿರುತ್ತದೆ ವೈವಾಹಿಕ ಜೀವನ ಈ ದಿನ ತುಂಬಾ ಚೆನ್ನಾಗಿರುತ್ತೆ ಮನೆಯ ವಾತಾವ ರಣ ಉತ್ತಮವಾಗಿರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12:30 ವರೆಗೆ

ಧನಸ್ಸು ರಾಶಿ:- ಈ ದಿನ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಉತ್ತಮ ದಿನವಾಗಿರುತ್ತದೆ ವ್ಯಾಪಾರಸ್ಥರಲ್ಲಿ ಈ ದಿನ ಲಾಭ ಪಡೆಯಲು ಉತ್ತಮ ಅವಕಾಶಗಳು ಸಿಗಬಹುದು ನಿಮ್ಮ ಮಕ್ಕಳೊಂದಿಗೆ ಈ ದಿನ ಉತ್ತಮ ಸಮಯ ಕಳೆಯುತ್ತೀರಿ ಹಾಗೂ ವೈವಾಹಿಕ ಜೀವನ ಈ ದಿನ ಉತ್ತಮವಾಗಿರುತ್ತದೆ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಬೆಳಗ್ಗೆ 9 ಗಂಟೆಗೆ ಮಧ್ಯಾಹ್ನ 12:30 ರವರೆಗೆ


ಮಕರ ರಾಶಿ:- ಕೆಲಸದ ಕ್ಷೇತ್ರದಲ್ಲಿ ಈ ದಿನ ಕಾರ್ಯ ನಿರಂತರ ದಿನವಾಗಿರುತ್ತದೆ ಬಾಕಿ ಇರುವ ಕೆಲಸಗಳು ನಿಮಗೆ ಹೊರೆಯಾಗ ಬಹುದು ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ ಆರ್ಥಿಕ ಪರಿಸ್ಥಿತಿ ಈ ದಿನ ಉತ್ತಮವಾಗಿರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ

See also  ಈ ಕೀಟಗಳು ಮನೆಗೆ ಬಂದರೆ ಮೂರು ತಿಂಗಳಿನಲ್ಲಿ ಶ್ರೀಮಂತರಾಗುತ್ತಾರಂತೆ..ನಿಮಗೆ ತಿಳಿಯದೆ ಬರುವ ಕೀಟಗಳು ಅದೃಷ್ಟ ತರುತ್ತೆ

ಕುಂಭ ರಾಶಿ:- ಕೌಟುಂಬಿಕ ಜೀವನ ಇಂದು ಸಂತೋಷವಾಗಿರುತ್ತದೆ ಕುಟುಂಬದ ಸದಸ್ಯರೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ ಹಣಕಾಸಿನ ಪರಿಸ್ಥಿತಿ ಇಂದು ಸುಧಾರಿಸುವ ಸಾಧ್ಯತೆ ಇದೆ ಹಾಗೂ ಸಂಗಾತಿಯೊಂದಿಗಿನ ಸಂಬಂಧವು ಕೂಡ ಉತ್ತಮವಾಗಿರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 4:00 ಯಿಂದ 5:30ರ ವರೆಗೆ

ಮೀನ ರಾಶಿ:- ನಿಮ್ಮ ಮನೆಯಲ್ಲಿ ಕಳೆದು ಹೋದ ವಸ್ತು ಈ ದಿನ ಸಿಗುವ ಸಾಧ್ಯತೆ ಇದೆ ಹಣಕಾಸಿನ ವಿಷಯವಾಗಿ ಈ ದಿನ ಹೆಚ್ಚು ಲಾಭಗಳಿಸುವ ಸಾಧ್ಯತೆ ಇದೆ ಹಾಗೂ ಹೊಸ ಆದಾಯದ ಮೂಲವನ್ನು ಕೂಡ ಪಡೆಯುವ ಸಾಧ್ಯತೆ ಇದೆ ಇದೆಲ್ಲವೂ ನಿಮ್ಮ ಕಠಿಣ ಪರಿಶ್ರಮದ ಫಲವಾಗಿರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12:15ರವರೆಗೆ.

[irp]


crossorigin="anonymous">