ಎಷ್ಟೇ ಬೆಲ್ಲ ಇರಲಿ ಹೀಗೆ ಮಾಡಿದರೆ ನಿಮಿಷದಲ್ಲಿ ಪುಡಿ ಮಾಡಬಹುದು ಇಷ್ಟು ದಿನ ಈ ವಿಷಯ ತಿಳಿಯದೆ ಕಷ್ಟ ಪಟ್ಟೀರಾ? » Karnataka's Best News Portal

ಎಷ್ಟೇ ಬೆಲ್ಲ ಇರಲಿ ಹೀಗೆ ಮಾಡಿದರೆ ನಿಮಿಷದಲ್ಲಿ ಪುಡಿ ಮಾಡಬಹುದು ಇಷ್ಟು ದಿನ ಈ ವಿಷಯ ತಿಳಿಯದೆ ಕಷ್ಟ ಪಟ್ಟೀರಾ?

ಬೆಲ್ಲವನ್ನು ನಿಮಿಷದಲ್ಲಿ ಪುಡಿ ಮಾಡುವ ಸೂಪರ್ ಟಿಪ್ಸ್.
ಗಟ್ಟಿ ಆಗಿರುವಂತಹ ಬೆಲ್ಲವನ್ನು ಪುಡಿ ಮಾಡಲು ನಾವು ತುಂಬಾ ಕಷ್ಟ ಪಡುತ್ತಾ ಇರುತ್ತೇವೆ. ತುಂಬಾ ಸುಲಭವಾಗಿ ಯಾವ ರೀತಿ ಪುಡಿ ಮಾಡಬಹುದು ಎಂದು ನಾವಿಲ್ಲಿ ತಿಳಿಸುತ್ತಿದ್ದೇವೆ. ಸಾಮಾನ್ಯ ವಾಗಿ ಮನೆಗಳಲ್ಲಿ ಪೂಜೆಗಳು ಇರುತ್ತದೆ ಹಬ್ಬ ಹರಿದಿನಗಳು ಇದ್ದಾಗ ಬೆಲ್ಲದಿಂದ ಅನೇಕ ರೀತಿಯಾದಂತಹ ಸ್ವೀಟ್ ಗಳನ್ನು ಮಾಡುತ್ತೇವೆ ಅಂತಹ ಸಮಯದಲ್ಲಿ ನಾವು ಗಟ್ಟಿಯಾದಂತಹ ಬೆಲ್ಲವನ್ನು ಕುಟ್ಟಿ ಪುಡಿ ಮಾಡಿ ಅದನ್ನು ಪಾಕ ಮಾಡಿಕೊಂಡು ಸ್ವೀಟ್ ಮಾಡುತ್ತೇವೆ.

WhatsApp Group Join Now
Telegram Group Join Now

ಅಂತಹ ತುಂಬಾ ಕಷ್ಟ ಪಡುತ್ತಾ ಇರುತ್ತೇವೆ ಬೆಲ್ಲ ಪುಡಿ ಮಾಡಿಕೊಳ್ಳಲು ಬೆಲ್ಲವನ್ನು ಕಲ್ಲಲ್ಲಿ ಕುಟ್ಟಿಕೊಳ್ಳುತ್ತೇವೆ ಇಲ್ಲವಾದರೆ ಚಾಕುವಿನಲ್ಲಿ ಪೀಸ್ ಮಾಡಿಕೊಳ್ಳುತ್ತೇವೆ. ತುಂಬಾ ಸುಲಭ ವಾಗಿ ಬೆಲ್ಲವನ್ನು ಪುಡಿ ಮಾಡುವುದು ಹೇಗೆ ಎಂದು ನೋಡುವುದಾದರೆ ಒಂದು ಬಾಣಲೆಯನ್ನು ಬಿಸಿಗೆ ಇಟ್ಟುಕೊಳ್ಳಬೇಕು ನಂತರ ಅದರ ತಳ ಭಾಗಕ್ಕೆ ಪುಡಿ ಉಪ್ಪನ್ನು ಹಾಕಿ ನಂತರ ಅದರ ಮಧ್ಯದ ಭಾಗಕ್ಕೆ ಒಂದು ಪ್ಲೇಟ್ ಅನ್ನು ಇಟ್ಟುಕೊಳ್ಳಬೇಕು


ನಂತರ ಅದರ ಒಳಗೆ ಉಂಡೆ ಬೆಲ್ಲವನ್ನು ಹಾಕಬೇಕು ಬಾಣಲಿಗೆ ಒಂದು ತಟ್ಟೆಯನ್ನು ಮುಚ್ಚಿ ಐದರಿಂದ ಹತ್ತು ನಿಮಿಷಗಳ ಕಾಲ ಕಾಯಿಸಬೇಕು ಇದನ್ನು ಲೋ ಫ್ಲೇಮ್ ನಲ್ಲಿ ಇಟ್ಟು ಕಾಯಿಸಿಕೊಳ್ಳಬೇಕು ಹತ್ತು ನಿಮಿಷ ಆದ ನಂತರ ಬೆಲ್ಲವನ್ನು ಆಚೆ ತೆಗೆದುಕೊಳ್ಳಬೇಕು. ನಿಮ್ಮ ಮನೆಯಲ್ಲಿ ಮೈಕ್ರೋ ಓವೆನ್ ಇದ್ದರೆ ತುಂಬಾ ಈಸಿಯಾಗಿ ಎರಡರಿಂದ ಮೂರು ನಿಮಿಷಗಳಲ್ಲಿ ಬೆಲ್ಲವನ್ನು ಸಾಫ್ಟ್ ಮಾಡಿಕೊಳ್ಳಬಹುದು. ನಂತರ ಬಾಣಲೆಯಿಂದ ತೆಗೆದಂತಹ ಬೆಲ್ಲವನ್ನು ನೀವು ಒಂದು ಚಾಟ್ ನ ಸಹಾಯದಿಂದ ಪೌಡರ್ ಮಾಡಿಕೊಳ್ಳಬಹುದು.

See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

ನಾವು ಚಾಕನ್ನು ಹಾಕಿದರೆ ಸಾಕು ಅದು ಪುಡಿಯಾಗುತ್ತದೆ ಬೆಲ್ಲ ಗಟ್ಟಿ ಇದ್ದಾಗ ಚಾಕುವಿನಿಂದ ಪುಡಿ ಮಾಡಲು ಸಾಧ್ಯವಿಲ್ಲ ಆದರೆ ನಾವು ಇಲ್ಲಿ ತಿಳಿಸಿದಂತಹ ಒಂದು ಟಿಪ್ಸ್ ಅನ್ನು ಉಪಯೋಗಿಸಿಕೊಂಡರೆ ಚಾಕುವಿನ ಸಹಾಯದಿಂದ ತುಂಬಾ ಈಸಿಯಾಗಿ ಪೌಡರ್ ಮಾಡಿಕೊಳ್ಳಬಹುದು. ಇದಕ್ಕೆ ನೀವು ಯಾವುದೇ ರೀತಿಯಾದಂತಹ ಶ್ರಮ ಪಡಬೇಕಾಗಿಲ್ಲ ಈ ರೀತಿ ಮಾಡುವುದರಿಂದ ನಾವು ಎಷ್ಟು ಕೆಜಿ ಬೆಲ್ಲವನ್ನಾದರೂ ಸಹ ಪುಡಿ ಮಾಡಿಕೊಳ್ಳಬಹುದು. ಮನೆಯಲ್ಲಿ ಬೆಲ್ಲದ ಪಾಕ ಏನಾದರೂ ಮಾಡಿಕೊಳ್ಳ ಬೇಕಾದರೆ ಅದನ್ನು ನುಣ್ಣಗೆ ಈ ರೀತಿಯಾಗಿ ಪುಡಿ ಮಾಡಿಕೊಳ್ಳ ಬೇಕಾಗುತ್ತದೆ.

ಯಾವುದಾದರೂ ಪೂಜೆ ವ್ರತ ಇರುವಂತಹ ಸಮಯದಲ್ಲಿ ಬೆಲ್ಲವನ್ನು ಆಗ ಕುಟ್ಟಿ ಪುಡಿ ಮಾಡಿಕೊಳ್ಳುವುದರ ಬದಲು ಮೊದಲೇ ಪುಡಿ ಮಾಡಿ ಒಂದು ಡಬ್ಬದಲ್ಲಿ ಸ್ಟೋರ್ ಮಾಡಿ ಇಟ್ಟುಕೊಂಡರೆ ನಮಗೆ ಬೇಕಾದಂತಹ ಸಮಯದಲ್ಲಿ ಬಳಸಿಕೊಳ್ಳಬಹುದು. ಇಲ್ಲವಾದರೆ ನೀವು ಫ್ರೀಜರ್ ನಲ್ಲಿಯೂ ಸಹ ಇಟ್ಟುಕೊಂಡು ನಂತರ ನಿಮಗೆ ಬೇಕಾದಂತಹ ಸಮಯದಲ್ಲಿ ಉಪಯೋಗಿಸಿಕೊಳ್ಳಬಹುದು ಇದರಿಂದ ಕೆಲಸವು ಬೇಗ ಆಗುತ್ತದೆ ಹಾಗೆ ನಿಮ್ಮ ಸಮಯವು ಸಹ ಉಳಿತಾಯವಾಗುತ್ತದೆ.

[irp]


crossorigin="anonymous">