ದಂಪತಿಗಳು ಸೇರಿದ ನಂತರ ತಲೆ ಸ್ನಾನ ಮಾಡಿಯೇ ದೇವರ ಪೂಜೆ ಮಾಡಬೇಕಾ? ಧರಿಸಿದ ಬಟ್ಟೆ ಏನು ಮಾಡಬೇಕು..ಗಂಡ ಹೆಂಡತಿ ನೋಡಲೆಬೇಕಾದ ವಿಷಯ

ನಮಸ್ಕಾರ ಸ್ನೇಹಿತರೇ ಇವತ್ತಿನ ವಿಡಿಯೋದಲ್ಲಿ ನಾವು ಗಂಡ ಹೆಂಡತಿ ಸೇರಿದ ಮೇಲೆ ತಲೆ ಸ್ನಾನ ಮಾಡಬೇಕಾ ಪೂಜೆ ಯಾರು ಮಾಡಬೇಕು ಹೇಗೆ ಮಾಡಬೇಕು ಮತ್ತು ಗಂಡ ಹೆಂಡತಿ ಸೇರಿದ ಮೇಲೆ ತಲೆ ಸ್ನಾನ ಮಾಡದೆ ಪೂಜೆ ಮಾಡಬಹುದಾ ಎಂತಹ ನಿಯಮಗಳನ್ನು ಪಾಲಿಸಬೇಕು ಪೂಜೆಯ ವಿಧಾನಕ್ಕೂ ಗಂಡ ಹೆಂಡತಿ ಸೇರುವುದಕ್ಕು ಇರುವ ಸಂಭಂದ ವೇನು ನಿಯಮಗಳೇನು ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ನೋಡೋಣ ಬನ್ನಿ.

WhatsApp Group Join Now
Telegram Group Join Now

ಪ್ರತಿದಿನ ಪೂಜೆ ಮನೆಯಲ್ಲಿ ಮಾಡಬೇಕು ಅನ್ನೋದು ನಮ್ಮ ಶಾಸ್ತ್ರಗಳು ಹೇಳುತ್ತವೆ ಅದರೆ ಮನೆಯಲ್ಲಿ ಮಾಡುವ ಪೂಜೆ ವೈಭವವಾಗಿ ಮಾಡದೆ ಇದ್ದರು ದೀಪವನಗನಾದರೂ ಹಚ್ಚಬೇಕು ನೈವೇದ್ಯವನ್ನು ಸಮರ್ಪಿಸಿ ಭಗವಂತನನ್ನು ಬೇಡಿಕೊಳ್ಳಬೇಕು ಎಂದು ನಮ್ಮ ದೊಡ್ಡವರು ಹೇಳುವ ಮಾತುಗಳು.


ಪ್ರತಿದಿನ ಪೂಜೆ ಮಾಡಬೇಕು ಅಂದರೆ ರಾತ್ರಿ ಸೇರಿದ ದಂಪತಿಗಳು ಬೆಳಿಗ್ಗೆ ಎದ್ದ ಮೇಲೆ ತಲೆಸ್ನಾನ ಮಾಡಬೇಕಾ ಇದು ಸಾಕಷ್ಟು ಜನರಿಗೆ ಇರುವ ಸಂದೇಹಗಳು ಇದಕ್ಕೋಸ್ಕರ ಮನೆ ಪೂಜೆ ಸಾದಾರಣವಾಗಿ ಮನೆ ಯಜಮಾನಿ ಮಾಡಬೇಕು ಅಂತ ಹೇಳುತ್ತಾರೆ ನಮ್ಮ ದೊಡ್ಡವರು ಅಂದರೆ ಮನೆಯ ಪೂಜೆಯನ್ನು ಮನೆಯ ಯಜಮಾನನಾದ ಗಂಡ ಮಾಡಬೇಕು.ಒಂದು ವೇಳೆ ಗಂಡನಿಗೆ ಆಗುವುದಿಲ್ಲ ಅನ್ನುವ ಹಾಗೆ ಇದ್ದರೆ ಮಾತ್ರವೇ ಹೆಂಡತಿ ಮಾಡಬೇಕಾಗುತ್ತದೆ.

ಮನೆಯಲ್ಲಿ ಪ್ರತಿದಿನ ಪೂಜೆ ಗಂಡಸರೆ ಮಾಡಬೇಕು ಅಂತ ಅದರೆ ಖಂಡಿತವಾಗಿ ತಲೆಸ್ನಾನ ಮಾಡಬೇಕು ಅದರೆ ಹೆಣ್ಣು ಮಕ್ಕಳು ಮನೆಯಲ್ಲಿ ಪೂಜೆ ಮಾಡುತ್ತಿದ್ದರೆ ಪ್ರತಿದಿನ ಸ್ನಾನ ಮಾಡಿ ಪೂಜೆ ಮಾಡಬೇಕು ಅನ್ನುವಂತಹ ನಿಯಮಗಳೇನು ಇಲ್ಲ ಭಯಪಡಬೇಕಾದ ಅಗತ್ಯವು ಇಲ್ಲ.ಇದರಿಂದ ಯಾವುದೇ ರೀತಿಯ ಕೆಟ್ಟ ಪ್ರಭಾವಗಳು ನಿಮ್ಮ ಮೇಲೆ ಆಗುವುದಿಲ್ಲ ಅದರೆ ಗಂಡಸರು ಮಾತ್ರ ಪ್ರತಿದಿನ ತಪ್ಪದೆ ತಲೆಸ್ನಾನ ಮಾಡಿದ ನಂತರವೆ ಪೂಜೆ ಮಾಡಬೇಕು ಹಾಗಾದರೆ ಹೊಸದಾಗಿ ಮದುವೆ ಆದ ನಂತರ ಕೆಲವು ದಿನಗಳ ವರೆಗೂ ಅನೇಕ ವಿಧವಾದಂತಹ ಪೂಜೆಗಳು ,ಕಾರ್ಯಗಳಲ್ಲಿ ಗಂಡ ಹೆಂಡತಿಯ ಕೈಯಲ್ಲಿ ಮಾಡಿಸುತ್ತ ಇರುತ್ತಾರೆ. ಈ ಸಮಯದಲ್ಲಿ ಮಾತ್ರ ಪ್ರತಿ ಪೂಜೆಗೂ ತಲೆಸ್ನಾನ ಮಾಡಲೇ ಬೇಕು

See also  ದರ್ಶನ್ ಅರೆಸ್ಟ್ ಬಗ್ಗೆ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್..ನಾನು ಯಾರ ಪರ ನು ಅಲ್ಲ ವಿರೋಧಿನೂ ಅಲ್ಲ ಆ ಹೆಣ್ಣಿಗೆ ನ್ಯಾಯ ಸಿಗಬೇಕು ಆದರೆ...

ಅದರೆ ನಾರ್ಮಲ್ ಜೀವನಕ್ಕೆ ಬಂದಮೇಲೆ ಪ್ರತಿದಿನ ಸ್ತ್ರೀ ಮಾಡುವ ಪೂಜೆಗೆ ಸ್ನಾನ ಮಾಡಬೇಕು ಅನ್ನುವ ಹಾಗೆ ಇರುವುದಿಲ್ಲ ನೀವು ವಾರಕ್ಕೆ ಎರಡು ಅಥವಾ ಮೂರು ಬಾರಿ ಸ್ನಾನ ಮಾಡಿ ಪೂಜೆ ಮಾಡಬಹುದು ಅದರೆ ಗಂಡಸರಿಗೆ ಈ ನಿಯಮ ಇಲ್ಲ ಅವರು ಖಂಡಿತವಾಗಿ ತಲೆಸ್ನಾನ ಮಾಡಿದ ನಂತರವೇ ಪೂಜೆ ಮಾಡಬೇಕು ,ಹಾಗೂ ಕೆಲವರಿಗೆ ಮಾಂಸಾಹಾರ ಪದಾರ್ಥಗಳನ್ನು ತಿಂದಮೇಲೆ ತಲೆಸ್ನಾನ ಮಾಡಿ ಪೂಜೆ ಮಾಡಬೇಕಾ ಇಲ್ಲ ಮಾಡಬಾರದ ಅನ್ನುವ ಸಂಶಯ ಇರುತ್ತದೆ.

ಮಾಂಸಾಹಾರ ತಿಂದ ಮೇಲೆ ಮರುದಿನ ಸಾದಾರಣ ದೀಪಾರದನೆ ಮಾಡಬಹುದಾ ಇಲ್ಲ ಇದಕ್ಕು ಕೂಡ ತಲೆಸ್ನಾನ ಮಾಡಬೇಕಾ ಅನ್ನುವ ಸಂಶಯ ಸಾಕಷ್ಟು ಜನರಿಗೆ ಇರುತ್ತದೆ ಇದಕ್ಕೆ ಉತ್ತರ ಪ್ರತ್ಯೇಕ ಪೂಜೆ ಮಾಡಿದಾಗ ಮಾತ್ರ ತಲೆಸ್ನಾನ ಮಾಡಲೇಬೇಕು ಅಂದರೆ ಹೆಂಹಸರಿಗೆ ಯಾಕೆ ಈ ಪ್ರತ್ಯೇಕ ನಿಯಮ ಅಂದರೆ ಹೆಣ್ಣು ಮಕ್ಕಳು ಮುಖ್ಯವಾಗಿ ಮದುವೆಯಾದ ಹೆಣ್ಣು ಮಕ್ಕಳು ಅವರ ಹಣೆಯ ಮೇಲೆ ಕುಂಕುಮವನ್ನು ಧರಿಸುತ್ತಾರೆ

ಅದರೆ ಕೆಲವು ಜನರು ಗುರುವಾರ,ಶುಕ್ರವಾರ ಇಲ್ಲ ಅಂದರೆ ಶನಿವಾರ ಇಲ್ಲ ಸೋಮವಾರ ಮಾತ್ರವೇ ಪ್ರತ್ಯೇಕ ಪೂಜೆ ಮಾಡುತ್ತ ಇರುತ್ತಾರೆ ಉಳಿದ ದಿನಗಳಲ್ಲಿ ಸಾದಾರಣವಾಗಿ ಹೂಗಳನ್ನು ಸಮರ್ಪಿಸಿ ದೀಪಾರಾದನೆ ಮಾಡುತ್ತಾರೆ ಇಂತಹ
ನೀವು ಸಾಮಾನ್ಯವಾಗಿ ಪೂಜೆ ಮಾಡುವ ದಿನಗಳಲ್ಲಿ ನಿಮ್ಮ ದೇವರ ಕೋಣೆಯಲ್ಲಿ ಇರುವ ವಿಗ್ರಹಗಳನ್ನು ಮುಟ್ಟದೆ ಇರುವುದೆ ಒಳಿತು.ಹಾಗಾದರೆ ತಲೆಸ್ನಾನ ಮಾಡಿದಾಗ ಮಾತ್ರ ನೀವು ನಿಮ್ಮ ಮನೆಯಲ್ಲಿ ಇರುವ ವಿಗ್ರಹಗಳನ್ನು ಮುಟ್ಟಬಹುದು ಅಭಿಷೇಕಗಳನ್ನು ಮಾಡಬಹುದು ಹಾಗೂ ಚೆನ್ನಾಗಿ ಅಲಂಕಾರ ಮಾಡಿಕೊಳ್ಳಬಹುದು

See also  ನಾಳನೇ ಚಾಲೆಂಜ್ ಸ್ಟಾರ್ ದರ್ಶನ್ ರಿಲೀಸ್..ಸತ್ಯ ಬಿಚ್ಚಿಟ್ಟ ದರ್ಶನ್ ಪರ ಲಾಯರ್..ಈ ಕೋರ್ಟನಲ್ಲಿ ಜಾಮೀನು ಸಿಗೋದಿಲ್ಲ..!

ಹಾಗಾದರೆ ದೇವರ ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳುವುದು ಅನ್ನುವುದು ತುಂಬಾ ಮುಖ್ಯವಾದ ವಿಷಯ ಏಕೆಂದರೆ ಪೂಜೆ ಮನೆಯಲ್ಲಿ ನಾವು ಸಾಕ್ಷತ್ ಭಗವಂತನ ಸ್ವರೂಪವನ್ನು ಇಡುತ್ತೇವೆ ಹಾಗಾಗಿ ಪೂಜೆ ಮನೆಯನ್ನು ಪ್ರತಿನಿತ್ಯ ಶುಭ್ರವಾಗಿ ಇಟ್ಟುಕೊಳ್ಳಬೇಕು ಕೆಲವರಿಗೆ ಪೂಜೆ ಮನೆ ಅನ್ನುವುದು ಸಪರೇಟ್ ಆಗಿ ಇರುತ್ತದೆ ಇನ್ನೂ ಕೆಲವರಿಗೆ ಅಡುಗೆ ಮನೆಯ ಭಾಗವಾಗಿ ಇರುತ್ತದೆ ಇಂತವರು ಮಾತ್ರ ಪ್ರತಿದಿನ ನಿಮ್ಮ ಅಡುಗೆ ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕು ಇಲ್ಲವಾದರೆ ದೇವರ ಮೂರ್ತಿಗಳನ್ನು ಆಗೌರವ ಮಾಡಿದ ಹಾಗೆ ಆಗುತ್ತದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

[irp]


crossorigin="anonymous">