ಮಂತ್ರಾಕ್ಷತೆಗೆ ಒಂದು ಶಕ್ತಿ ಇರುತ್ತೆ ಸುಮ್ಮನೆ ಅಲ್ಲ.. ಮಂತ್ರಾಕ್ಷತೆ ಕೊಟ್ಟರೆ ಈ ರೀತಿ ಮಾಡಿ ನೋಡಿ ಆಗುವ ಚಮತ್ಕಾರ ನೀವೆ ನಂಬೊಲ್ಲ

ಮಂತ್ರಾಕ್ಷತೆಗೆ ಒಂದು ಶಕ್ತಿ ಇರುತ್ತೆ ಸುಮ್ಮನೆ ಅಲ್ಲ, ಮಂತ್ರಾಕ್ಷತೆ ಕೊಟ್ಟರೆ ಈ ರೀತಿ ಮಾಡಿ ನೋಡಿ ಖಂಡಿತ ಯಶಸ್ಸು…. ದೇವಸ್ಥಾನದಲ್ಲಿ ಆಗಿರಬಹುದು, ಮಠದಲ್ಲಾಗಿರಬಹುದು ಸ್ವಾಮಿಗಳ ಆಗಿರಬಹುದು ಕೊಟ್ಟಂತ ಅಕ್ಷತೆಯನ್ನು ಏನು ಮಾಡಬೇಕೆಂದು ಈ ಪ್ರಶ್ನೆಗೆ ಸರಳವಾಗಿ ಉತ್ತರವನ್ನು ತಿಳಿಸಿಕೊಡುತ್ತೇನೆ ನಮ್ಮಲ್ಲಿ ಬೇಕಾದಷ್ಟು ಧಾನ್ಯಗಳಿದ್ದರೂ.

WhatsApp Group Join Now
Telegram Group Join Now

ಕೂಡ ಅಕ್ಕಿಗೆ ಯಾಕಷ್ಟು ಮಹತ್ವ ಮದುವೆ ಮುಂಚಿಗೆ ಅಕ್ಕಿ ಬೇಕು ಅಷ್ಟೇ ಅಲ್ಲ ಮಗು ಹುಟ್ಟಿದಾಗಿನಿಂದ ಅನ್ನಪ್ರಶನಕ್ಕೆ ಅಕ್ಕಿಯಿಂದ ಮಾಡಿದಂತಹ ಪದಾರ್ಥವನ್ನು ಅನ್ನಪ್ರಶನಕ್ಕೆ ಬಳಸುತ್ತಾರೆ ಮದುವೆಗೆ ಉಪಯೋಗಿಸುತ್ತಾರೆ ವಧುವನ್ನು ಮನೆ ತುಂಬಿಸಿಕೊಳ್ಳುವುದಕ್ಕೆ ಎಲ್ಲದಕ್ಕೂ ಅಕ್ಕಿ ಬೇಕು ಗರ್ಭಿಣಿಯಾದ ಹೆಣ್ಣು ಮಗಳಿಗೆ ಶ್ರೀಮಂತ ಉತ್ಸವ ಮಾಡುವಾಗ ಆಕೆಗೆ.

ಮಡಲಕ್ಕಿ ತುಂಬುವುದಕ್ಕೆ ಅಕ್ಕಿ ಬೇಕು ದೇವತಾ ಕಾರ್ಯಗಳಿಗೆ ಅಕ್ಕಿ ಬೇಕು ಪಿತೃಗಳ ಕಾರ್ಯ ಮಾಡಿದಾಗ ಅಕ್ಕಿ ಬೇಕು ದೇವರ ನೈವೇದ್ಯಕ್ಕೆ ಅನ್ಯ ಪಾಯಸ ಮಾಡಿ ನಿತ್ಯ ತೋರಿಸಿದರೆ ಪಿತೃಗಳಿಗೆ ಪಿಂಡವನ್ನು ಇಟ್ಟು ನೈವೇದ್ಯವನ್ನು ಮಾಡುತ್ತಾರೆ ಒಂದು ಮನುಷ್ಯ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಅಕ್ಕಿ ಬೇಕೇ ಬೇಕು ಸತ್ತಾಗ ಕೂಡ ಬಾಯಲ್ಲಿ ಅಕ್ಕಿ ಕಾಳನ್ನು ಹಾಕಿ ಕೊಟ್ಟು.

ಕಳುಹಿಸುತ್ತಾರೆ ಇಷ್ಟೆಲ್ಲ ಧಾನ್ಯಗಳು ನಮ್ಮಲ್ಲಿ ಇದ್ದರೂ ಅಕ್ಕಿಗೆ ಯಾಕಷ್ಟು ಮಹತ್ವ ಎಂದರೆ ಅಕ್ಕಿ ಪರಬ್ರಹ್ಮ ಸ್ವರೂಪ ಎಂದು ಹೇಳಿ ಅದಕ್ಕಾಗಿ ಪ್ರತಿನಿತ್ಯ ಅನ್ನವನ್ನು ಮಾಡಿ ಅದಕ್ಕೆ ಸ್ವಲ್ಪ ತುಪ್ಪ ಹಾಕಿ ತುಳಸಿ ದಳ ಇಟ್ಟು ಕೃಷ್ಣಾರ್ಪ ನಮಸ್ತು ಎಂದರೇ ದೇವಾನುದೇವತೆಗಳು ತೃಪ್ತಿ ಆಗುತ್ತಾರೆ ಅದಕ್ಕೆ ಮನೆಯಲ್ಲಿ ಯಾವತ್ತೂ ಅನ್ನವನ್ನು ಚೆಲ್ಲಬಾರದೆಂದು ಹೇಳಿ ದಾರಿದ್ರೆ ಬೇಗ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಬರುತ್ತದೆ ಎಂದು ಲಕ್ಷ್ಮಿಗೆ ಬೇಸರವಾಗುತ್ತದೆ ಎಂದು ಅಕ್ಕಿಯನ್ನು ಕಾಲಲ್ಲಿ ತುಳಿಯಬಾರದು ಇಂತಹ ಅಕ್ಷತೆಯನ್ನ ಮಂತ್ರಾಕ್ಷತೆ ಮಂತ್ರದಿಂದ ಅಭಿಮಂತ್ರಿಸಿದಂತಹ ಅಕ್ಷತೆಯನ್ನು ಎಲ್ಲರಿಗೂ ಕೊಡಬೇಕಾದರೆ ದೇವಸ್ಥಾನಗಳಲ್ಲಿ ಅಥವಾ ಮಠದಲ್ಲಿ ಗುರುಗಳ ಸಾನಿಧ್ಯದಲ್ಲಿ ಕೊಡುತ್ತಿರುವಂತಹ ಅಭಿಮಂತ್ರಿಸಿದ ಅಕ್ಷತೆಯನ್ನು ಕೂಡ ನಾವು ಯಾವ ರೀತಿ ತೆಗೆದುಕೊಳ್ಳಬೇಕು ಅದರಲ್ಲೂ.

ಗಂಡಸರು ತೆಗೆದುಕೊಳ್ಳುತ್ತಾರೆ ಅದರಲ್ಲೂ ಹೆಣ್ಣು ಮಕ್ಕಳು ಅಕ್ಷತೆಯನ್ನ ಕೈಯಲ್ಲಿ ತೆಗೆದುಕೊಳ್ಳಬಾರದು ಅಕ್ಷತೆ ತೆಗೆದುಕೊಳ್ಳುವುದಕ್ಕೂ ಕೂಡ ಒಂದು ನಿಯಮ ಇದೆ ಹೆಣ್ಣು ಮಕ್ಕಳು ದೇವಸ್ಥಾನ ಆಗಿರಬಹುದು ಅಥವಾ ಮಠಗಳಿಗೆ ಹೋಗುವಾಗ ಸೀರೆಯನ್ನು ಉಟ್ಟುಕೊಂಡು ಹೋಗಬೇಕು ಏಕೆಂದರೆ ಯಾವುದೇ ಫಲ ಅಕ್ಷತೆ ಏನೇ ಕೊಟ್ಟರೂ ಸೀರೆಯ.

ಅಂಚಿನಲ್ಲಿ ಸರಕಗಿನ ಅಂಚಿನಲ್ಲಿಯೇ ಹಾಕಿಸಿಕೊಳ್ಳಬೇಕು ಅಲ್ಲಿ ಲಕ್ಷ್ಮಿಯ ಸಾನಿಧ್ಯ ಇರುತ್ತದೆ ಅಲ್ಲಿ ಕೊಟ್ಟಂತಹ ಏನೇ ಪ್ರಸಾದ ಕೂಡ ಅದು ನಮಗೆ ಯಶಸ್ಸನ್ನು ತಂದುಕೊಡುತ್ತದೆ ಅದಕ್ಕಾಗಿ ಸೀರೆಯ ಸರಗಿನಲ್ಲಿ ಸೀತೆ ಇರುತ್ತಾಳೆ ಎಂದು ಹೇಳುತ್ತಿದ್ದೇವೆ ಸೀತೆ ಲಕ್ಷ್ಮಿಯ ಸ್ವರೂಪ ನಮಗೆ ಸಂಪತ್ತನ್ನು ಸೌಭಾಗ್ಯವನ್ನು ಕೊಡುವಂತವಳು ಅದಕ್ಕಾಗಿ ನಾವು ಮರದ ಬಾಗಿನವನ್ನು.

ಕೊಡಬೇಕಾದರೆ ಸೀರೆಯ ಸೆರಗನ್ನು ಹಿಡಿದು ಕೊಡುತ್ತೇವೆ ಮುತ್ತೈದೆಯರು ಅಂಚು ಇರುವಂತಹ ಸೀರೆಯನ್ನು ಉಡಬೇಕು ಅಂಚು ಇಲ್ಲದ ಸೀರೆಯನ್ನು ಉಡಬಾರದು ಎಂದು ಹೇಳುತ್ತದೆ ಶಾಸ್ತ್ರ ಅದಕ್ಕಾಗಿ ಅಂಚು ಇರುವ ಸೀರೆಯನ್ನು ಹುಟ್ಟು ಪೂಜೆ ಮಾಡಬೇಕು ದೇವಸ್ಥಾನ ಅಥವಾ ಮಠದಲ್ಲಿ ಕೊಟ್ಟಂತಹ ಅಕ್ಷತೆಯನ್ನ ಈ ರೀತಿಯಾಗಿ ಮನೆಗೆ ತೆಗೆದುಕೊಂಡು ಬಂದು.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಒಂದು ಬಟ್ಟಲಲ್ಲಿ ಹಾಕಿ ಇಟ್ಟುಕೊಳ್ಳಬೇಕು ಅದರಲ್ಲಿ ಸ್ವಲ್ಪ ತೆಗೆದು ಎತ್ತಿಕೊಂಡು ಇಡಬೇಕು ಈ ರೀತಿಯಾಗಿ ತೆಗೆದಿಟ್ಟಂತಹ ಅಕ್ಷತೆ ಮಳೆಯಲ್ಲಿ ಮಕ್ಕಳಿಗೆ ಹುಷಾರಿಲ್ಲದೆ ಇದ್ದಾಗ ಅಥವಾ ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲದೆ ಇದ್ದಾಗ ಅಕ್ಷತೆಯನ್ನು ತಂದು ದೇವರ ಹೆಸರನ್ನು ತೆಗೆದುಕೊಂಡು ಅದನ ಅವರ ತಲೆಯ ಮೇಲೆ ಹಾಕಿದರೆ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ ಅಷ್ಟೇ ಅಲ್ಲ.

ನಾವು ಯಾವುದಾದರೂ ಮಹತ್ವ ಕಾರ್ಯಗಳಿಗೆ ಹೋಗಬೇಕಾದರೆ ಆ ಅಕ್ಷತೆಯನ್ನು ಒಂದು ಹಾಳೆಯಲ್ಲಿ ಇಟ್ಟುಕೊಂಡು ನಮ್ಮ ಬಲ ಭಾಗದಲ್ಲ ಇಟ್ಟುಕೊಂಡು ಹೋಗಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">