ನಟ ರಮೇಶ್ ಭಟ್ ಹೆಂಡ್ತಿ ಮಕ್ಕಳು ಯಾರು ಗೊತ್ತ ಮಗ ಫೇಮಸ್ ಗೊತ್ತಾ ಇವರ ಕಷ್ಟ ನೋಡಿದ್ರೆ ಶಾಕ್ ಆಗ್ತೀರಾ?

ನಟ ರಮೇಶ್ ಭಟ್ ಹೆಂಡ್ತಿ ಮಕ್ಕಳು ಯಾರು ಗೊತ್ತಾ? ಇವರ ಮಗ ಎಷ್ಟು ಫೇಮಸ್ ಗೊತ್ತಾ??ನಟ ರಮೇಶ್ ಭಟ್ ಅವರ ಸಿನಿ ಪಯಣ ಹೇಗಿತ್ತು ಎಷ್ಟು ಕಷ್ಟ ಅನುಭವಿಸಿದ್ದಾರೆ ಹಾಗೂ ಅವರ ಮಗ ಹೆಂಡತಿ ಯಾರು ಹೀಗೆ ಇವರ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಚರ್ಚಿಸೋಣ. ಸಂದರ್ಶನ ಒಂದರಲ್ಲಿ ಮಾತನಾಡಿದಂತಹ ನಟ ರಮೇಶ್ ಭಟ್ ಅವರು.

WhatsApp Group Join Now
Telegram Group Join Now

ನಾನು ಕುಂದಾಪುರದ ಮಂಕಿ ಎಂಬ ಪುಟ್ಟ ಹಳ್ಳಿಯಿಂದ ಸಣ್ಣ ವಯಸ್ಸಿನಲ್ಲಿ ಅಪ್ಪನ ಜೊತೆ ವಲಸೆ ಬಂದೆ ಹಾಗೆ ನೋಡಿದರೆ ಅಭಿಜಿತ್ ಅವರು ದಕ್ಷಿಣ ಕನ್ನಡದವರು ಹೆಚ್ಚಿನವರು ಎಲ್ಲೆಲ್ಲಿಗೋ ವಲಸೆ ಹೋದರು ಆದರೆ ನಾನು ಬೆಂಗಳೂರಿಗೆ ಬಂದೆ ಒಂದು ಪುಟ್ಟ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು ನಮ್ಮ ತಂದೆ ಪ್ರಾಥಮಿಕ ಶಿಕ್ಷಣ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ.


ಹಾಗೂ ಹೈಸ್ಕೂಲ್ ಶಿಕ್ಷಣಕ್ಕಾಗಿ ಖಾಸಗಿ ಸಂಸ್ಥೆಯಲ್ಲಿ ಹೈಸ್ಕೂಲ್ ಶಿಕ್ಷಣ ಆಯಿತು ಮುಂದೆ ಓದಬೇಕು ಅನ್ನಿಸಿತು ಆದರೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ ಪಾಲಿಟೆಕ್ನಿಕ್ ಓದಿದೆ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲಿ ಕೆಲಸ ಪಡೆಯೋದು ಅಂದಿನ ಕನಸಾಗಿತ್ತು ಪಾಲಿಟೆಕ್ನಿಕ್ ಈರಂಗದ ಗೀಳನ್ನು ಆಗಲೇ ಅಂಟಿಕೊಂಡಿತ್ತು ಅಂದರೆ ಪಾಲಿಟೆಕ್ನಿಕ್ ನಲ್ಲಿ ಇರುವಾಗಲೇ ಈ ರಂಗದ ಗೀಳು ಅಂಟಿಕೊಂಡಿತ್ತು.

ಅದಕ್ಕೂ ಮೊದಲು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನಾಟಕ ಹಾಗೂ ಕಲಾ ಪ್ರದರ್ಶನಗಳಿಗೆ ಶಿಕ್ಷಕರು ನನ್ನನ್ನು ಹುರಿದುಂಬಿಸಿ ಕರೆದುಕೊಂಡು ಹೋಗುತ್ತಿದ್ದರು. ಆಗಲೇ ನಾನೊಬ್ಬ ಮುಖ್ಯ ವ್ಯಕ್ತಿ ಎನ್ನುವುದು ತಲೆಯಲ್ಲಿ ತುಂಬಿ ಹೋಗಿತ್ತು. ಮುಂದೆ ಹೇಗೋ ಬದುಕು ಸಾಗಬೇಕಲ್ಲ ಅದಕ್ಕಾಗಿ ಗಾಂಧಿ ಬಜಾರ್ ಸಮೀಪ ಜ್ಯೋತಿ ಪ್ರಕಾಶ್ ಸ್ಟೋರ್ ಎಂಬ ಅಂಗಡಿ ತೆರೆದೆ ಅಂದೋ ಎಂದೋ ಎಲ್ಲರಿಗೂ ಅದು ಕೇಂದ್ರ ಸ್ಥಾನವಾಗಿತ್ತು.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಅಂಗಡಿಯ ಸೋಕೇಶ್ ನಲ್ಲಿ ಒಬ್ಬ ನಟ ಅಥವಾ ನಟಿಯ ದೊಡ್ಡ ಚಿತ್ರವನ್ನು ಇರಿಸುತ್ತಿದ್ದೆ ಅದನ್ನು ನೋಡಲೆಂದೆ ಕಾಲೇಜು ಹುಡುಗ ಹುಡುಗಿಯರು ಬರುತ್ತಿದ್ದರು ಹಾಗೂ ಅವರಿಗೆ ಅದು ಸಂದೇಶದ ಕೇಂದ್ರವು ಸಹ ಆಗಿತ್ತು. ನಾಟಕ ಪ್ರದರ್ಶನಗಳ ಪ್ರಚಾರ ಪತ್ರಗಳನ್ನು ಅಂಟಿಸಲು ಒಂದು ಪಲ್ಲಕ ಇತ್ತು. ಹೀಗೆ ಇಲ್ಲಿ ಕಲಾವಿದರ ಮತ್ತು ಸಾಹಿತಿಗಳ ಪರಿಚಯವಾಯಿತು.

ವ್ಯಾಪಾರಗಳ ನಡುವೆ ನಾಟಕಗಳಲ್ಲಿ ಅವಕಾಶ ಬಂದಾಗಲೆಲ್ಲ ಬಿಡುವು ಮಾಡಿಕೊಂಡು ಹೋಗಿ ಅಭ್ಯಾಸ ಮಾಡಿ ಬರುತ್ತಿದ್ದೆ ಇದೇ ಅದು 1978 1979 ನನ್ನ ಬದುಕಿಗೆ ತಿರುವು ಸಿಕ್ಕಿತು ಆ ತಿರುವನ್ನು ಕೊಟ್ಟವರು ನಟ ಶಂಕರ್ ನಾಗ್ ಅವರ ಮುಖಾಂತರ ನನಗೆ ಒಂದು ಗುರುತು ಸಿಕ್ಕಂತಾಯಿತು ಆದ್ದರಿಂದ ನಾನು ಯಾವತ್ತಿಗೂ ಅವರನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">