ಪ್ರತಿ ದಿನ ಸಾಯಂಕಾಲ ಮಾಯವಾಗುವ ಶಿವ ದೇವಾಲಯ ನಿಮ್ಮ ಕಣ್ಣ ಮುಂದೆ ಮಾಯವಾಗುವ ಈ ದೇಗುಲದ ರಹಸ್ಯ ನೋಡಿ - Karnataka's Best News Portal

ಪ್ರತಿ ದಿನ ಸಾಯಂಕಾಲ ಮಾಯವಾಗುವ ಶಿವ ದೇವಾಲಯ ನಿಮ್ಮ ಕಣ್ಣ ಮುಂದೆ ಮಾಯವಾಗುವ ಈ ದೇಗುಲದ ರಹಸ್ಯ ನೋಡಿ

ಪ್ರತಿದಿನ ಸಾಯಂಕಾಲ ಮಾಯವಾಗುವ ಶಿವ ದೇವಾಲಯ ನಿಮ್ಮ ಕಣ್ಣ ಮುಂದೆ ಮಾಯವಾಗುತ್ತೆ!!ದಿನದಲ್ಲಿ ಒಂದು ಸಲ ಮಾತ್ರ ದರ್ಶನ ಕೊಡುವಂತಹ ಅಪರೂಪದ ಶಕ್ತಿಶಾಲಿ ಶಿವಲಿಂಗ ಎಲ್ಲಾ ಪವಾಡವು ಕೂಡ ನಿಮ್ಮ ಕಣ್ಣ ಮುಂದೆಯೇ ನಡೆಯುತ್ತದೆ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಈ ದೇವಸ್ಥಾನ ಕಾಣಿಸುತ್ತದೆ ಆದರೆ ಸಂಜೆ 5 ಗಂಟೆಗೆ ಈ ದೇವಸ್ಥಾನ ನಿಮ್ಮ ಕಣ್ಣ ಮುಂದೆಯೇ ಮಾಯವಾಗುತ್ತದೆ.

ಪ್ರತಿದಿನ ಈ ವಿಸ್ಮಯ ನೋಡಲು 25000ಕ್ಕೂ ಹೆಚ್ಚಿನ ಭಕ್ತರು ಬರುತ್ತಾರೆ 25,000ಕ್ಕೂ ಹೆಚ್ಚು ಭಕ್ತರು ಎಂದರೆ ಅದು ಕಡಿಮೆ ಅಂಕಿ ಅಲ್ಲ ಈ ಪವಾಡವನ್ನು ನೋಡಲು ಸಾಕಷ್ಟು ಜನ ವಿದೇಶದಿಂದಲೂ ಕೂಡ ಬರುತ್ತಾರೆ ಪ್ರಪಂಚದ ಎಲ್ಲಿಯೂ ಕೂಡ ಈ ಒಂದು ವಿಸ್ಮಯ ವನ್ನು ನೀವು ನೋಡಲು ಎಲ್ಲಿಯೂ ಕೂಡ ಸಾಧ್ಯವಾಗುವುದಿಲ್ಲ. ಬೆಳಗ್ಗೆ ಈ ದೇವಸ್ಥಾನ ಕಾಣಿಸುತ್ತದೆ ಸಾಯಂಕಾಲ ಕಾಣಿಸುವುದಿಲ್ಲ ಎಂದರೆ ಎಂತವರಿಗಾದರೂ ಕೂಡ ಆಶ್ಚರ್ಯ ಎನಿಸುತ್ತದೆ.


ಈ ದೇವಸ್ಥಾನ ಎಲ್ಲಿ ಬರುತ್ತದೆ ಹಾಗೂ ಈ ಅಚ್ಚರಿಎಲ್ಲಿ ಬರುತ್ತದೆ ಎಂದರೆ ಈ ದೇವಸ್ಥಾನ ಇರುವುದು ಗುಜರಾತ್ ರಾಜ್ಯದ ವಡೋರ ದಿಂದ 80 ಕಿಲೋಮೀಟರ್ ಪ್ರಯಾಣ ಮಾಡಿದರೆ ಬುರುಚ್ ಜಿಲ್ಲೆ ಸಿಗುತ್ತೆ ಬುರುಚ್ ಜಿಲ್ಲೆಯಿಂದ ಎರಡು ಕಿಲೋಮೀಟರ್ ಪ್ರಯಾಣ ಮಾಡಿದರೆ ಜಂಬೂಜರ್ ಹೆಸರಿನ ಸಮುದ್ರ ಬರುತ್ತೆ.

ಇದೇ ಸಮುದ್ರದಲ್ಲಿರುವ ಶ್ರೀ ಸ್ತಂಭೇಶ್ವರ ಮಹಾದೇವ ದೇವಾಲಯ. ಈ ದೇವಸ್ಥಾನದ ಹೆಸರು ಸ್ತಂಭೇಶ್ವರ ಮಹಾದೇವ ಲಿಂಗ ದೇವಸ್ಥಾನ. ಅತ್ಯಂತ ನಿಗೂಢ ಹಾಗೂ ವಿಸ್ಮಯದಿಂದ ಕೂಡಿರುವ ದೇವಸ್ಥಾನ ಇದು. ಪ್ರತಿದಿನ ಸಂಜೆ 5 ಗಂಟೆ ಯಿಂದ 7 ಗಂಟೆಯವರೆಗೆ ಈ ದೇವಸ್ಥಾನ ಸಮುದ್ರದಲ್ಲಿ ಮುಳುಗಡೆಯಾಗುತ್ತದೆ. ಮತ್ತೆ ಬೆಳಗಿನ ಜಾವ 5 ಗಂಟೆಗೆ ಸಮುದ್ರದಿಂದ ಮೇಲೆ ಬರುತ್ತದೆ.

See also  ಪಿಯುಸಿ ಅಥವಾ ಡಿಪ್ಲೋಮಾ ಪಾಸ್ ಆದವರು ಬಿಎಂಟಿಸಿ ಕಂಡಕ್ಟರ್ ಕೆಲಸ ತೆಗೆದುಕೊಳ್ಳೊದು ಹೇಗೆ ? ಈ ವಿಡಿಯೋ ನೋಡಿ

ಈ ರೀತಿಯಾದ ಅದ್ಭುತ ವಿಸ್ಮಯ ದೇವಾಲಯವನ್ನು ನೀವು ಎಲ್ಲಿಯೂ ನೋಡಲು ಸಾಧ್ಯವಿಲ್ಲ ಸಾವಿರಾರು ವರ್ಷಗಳಿಂದ ಇಲ್ಲಿ ಇದೇ ರೀತಿಯಾದಂತಹ ವಿಸ್ಮಯ ನಡೆಯುತ್ತಲೇ ಇದೆ. ಅದರಲ್ಲೂ ಶನಿವಾರ ಭಾನುವಾರ ಎಲ್ಲರಿಗೂ ರಾಜೆಯ ದಿನ ಆಗಿರುವುದರಿಂದ ನಾನಾ ದೇಶಗಳಿಂದ 2 ರಿಂದ 3 ಲಕ್ಷ ಜನ ಈ ವಿಸ್ಮಯ ದೇವಾಲಯವನ್ನು ನೋಡಲು ಬರುತ್ತಾರೆ ಎಂದು ಅಂದಾಜಿಸಲಾಗಿದೆ.

ತಿರುಪತಿ ಗಿಂತ ಹೆಚ್ಚಿನ ಜನರು ಇಲ್ಲಿ ಬರುತ್ತಾರೆ ಎಂದು ಹೇಳಿದರು ಕೂಡ ತಪ್ಪಿಲ್ಲ. ಈ ಒಂದು ವಿಸ್ಮಯವನ್ನು ಗಿನ್ನಿಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಸಲಾಗಿದೆ. ಈ ದೇವಸ್ಥಾನ ಸುಮಾರು 300 ವರ್ಷಗಳ ಹಿಂದಿನದ್ದು ಎಂದು ಕೂಡ ಹೇಳುತ್ತಾರೆ ಈ ದೇವಸ್ಥಾನ ಶಿವನ ಮಗನಾದ ಕಾರ್ತಿಕೇಯನಿಂದ ನಿರ್ಮಾಣವಾಗಿದೆ ಎಂದು ಪುರಾಣಗಳು ಹೇಳುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">