ಮೂರು ಎಕರೆ ನಿಂಬೆ ತೋಟ ಆರು ಲಕ್ಷ ಆದಾಯ ಡೈಲಿ ನಾಲ್ಕು ಗಂಟೆ ಕೆಲಸ ಅಷ್ಟೇ ದುಡ್ಡಿನ ಗಿಡ ಅಂದರೆ ಇದೆ ನೋಡಿ » Karnataka's Best News Portal

ಮೂರು ಎಕರೆ ನಿಂಬೆ ತೋಟ ಆರು ಲಕ್ಷ ಆದಾಯ ಡೈಲಿ ನಾಲ್ಕು ಗಂಟೆ ಕೆಲಸ ಅಷ್ಟೇ ದುಡ್ಡಿನ ಗಿಡ ಅಂದರೆ ಇದೆ ನೋಡಿ

ನಿಂಬೆ ಹಣ್ಣಿನಿಂದ 6 ಲಕ್ಷ ಸಂಪಾದನೆ! ಬರಿ ನಾಲ್ಕು ಗಂಟೆ ಕೆಲಸ ಅಷ್ಟೇ!”ಪ್ರತಿಯೊಬ್ಬರೂ ಕೂಡ ವ್ಯವಸಾಯದಲ್ಲಿ ಯಾವುದೇ ರೀತಿಯಾದಂತಹ ಆಸಕ್ತಿಯನ್ನು ತೋರುವುದಿಲ್ಲ ಆದರೆ ಇದರಿಂದ ಎಷ್ಟು ಸಂಪಾದನೆ ಮಾಡಬಹುದು ಹಾಗೂ ಇದರಿಂದ ಎಷ್ಟೆಲ್ಲಾ ಲಾಭವನ್ನು ಪಡೆಯಬಹುದು ಎನ್ನುವಂತಹ ವಿಷಯ ಮಾತ್ರ ಯಾರಿಗೂ ಕೂಡ ತಿಳಿದಿಲ್ಲ ಹಾಗೂ ಅದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುವುದಕ್ಕೆ ಯಾರು ಕೂಡ ಬಯಸುವುದಿಲ್ಲ.

WhatsApp Group Join Now
Telegram Group Join Now

ಆದರೆ ಕೃಷಿಯಲ್ಲಿ ಹಲವಾರು ವಿಧದ ಕೃಷಿ ಕೆಲಸಗಳು ಇದ್ದು ಅವೆಲ್ಲವೂ ಕೂಡ ಒಂದೊಂದು ರೀತಿಯಾದಂತಹ ಲಾಭವನ್ನು ಒಂದೊಂದು ರೀತಿಯಾದಂತಹ ಅಭಿವೃದ್ಧಿಯನ್ನು ಕೊಡುತ್ತದೆ ಎಂದು ಹೇಳಬಹುದು ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಕೃಷಿಯಲ್ಲಿ ಒಂದೇ ರೀತಿಯಾದಂತಹ ಪದಾರ್ಥಗಳನ್ನು ಬೆಳೆಯುವುದರ ಮುಖಾಂತರ ಅಥವಾ ಒಂದೇ ವಿಧದ ಸೊಪ್ಪು ತರಕಾರಿಗಳನ್ನು ಬೆಳೆಯುವುದರ ಮುಖಾಂತರ ಅಭಿವೃದ್ಧಿ ಹೊಂದುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.


ಒಂದೊಂದು ವಿಧದ ಅಂದರೆ ಒಂದೊಂದು ಕೃಷಿ ಮಾಡುತ್ತಾ ಬಂದರೆ ಅದರಲ್ಲೂ ಉದಾಹರಣೆಗೆ ಕೆಲವೊಬ್ಬರು ಭತ್ತ ಬೆಳೆಯುತ್ತಾರೆ ಕೆಲವೊಬ್ಬರು ಜೋಳ ಕಬ್ಬು ಬಾಳೆ ಹೀಗೆ ಹಲವಾರು ವಿಧದ ಕೃಷಿ ಕೆಲಸವನ್ನು ಮಾಡುತ್ತಾರೆ ಅದೇ ರೀತಿಯಾಗಿ ಈ ದಿನ ನಾವು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಿಂಬೆ ಹಣ್ಣಿನ ಕೃಷಿಯನ್ನು ಮಾಡುವುದರಿಂದ ಎಷ್ಟೆಲ್ಲಾ ಲಾಭ ಪಡೆಯಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿಯೋಣ.

ಏನಿದು ಆಶ್ಚರ್ಯ ಎನಿಸಬಹುದು ನಿಂಬೆಹಣ್ಣು ಕೇವಲ 2 ರಿಂದ 3 ರೂಪಾಯಿಗೆ ಸಿಗುವಂತಹ ಪದಾರ್ಥ ಇದರಲ್ಲಿ ಹೇಗೆ ಲಾಭ ಪಡೆಯಬಹುದು ಎಂದು ನಿಮಗೆಲ್ಲರಿಗೂ ಕೂಡ ಆಶ್ಚರ್ಯ ಹುಟ್ಟಬಹುದು ಹೌದು ಆದರೆ ಇಲ್ಲೊಬ್ಬ ರೈತರು ತಮ್ಮ ಎರಡು ಎಕರೆ ಜಮೀನಿನಲ್ಲಿ ಸುಮಾರು 400 ನಿಂಬೆಹಣ್ಣಿನ ಗಿಡಗಳನ್ನು ಹಾಕಿ ಅದರಲ್ಲಿ ಕೃಷಿಯನ್ನು ಅಭಿವೃದ್ಧಿಪಡಿಸಿದ್ದಾರೆ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಒಂದು ನಿಂಬೆಹಣ್ಣಿನ ಗಿಡ ಬರುವುದಕ್ಕೆ ಸುಮಾರು 4 ವರ್ಷ ಸಮಯ ಬೇಕಾಗುತ್ತದೆ ನಂತರ ಆ ಗಿಡ ಮೂವತ್ತರಿಂದ ನಲವತ್ತು ವರ್ಷದವರೆಗೆ ಫಲವನ್ನು ಕೊಡುತ್ತದೆ ಒಂದು ಗಿಡದಲ್ಲಿ ವರ್ಷಕ್ಕೆ ಸುಮಾರು 3000 ದಿಂದ 4000 ನಿಂಬೆಹಣ್ಣುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಈ ರೈತರು ಹೇಳುತ್ತಾರೆ. ಈ ನಿಂಬೆ ಹಣ್ಣಿನ ಕೃಷಿಯನ್ನು ಮಾಡುವುದರ ಮುಖಾಂತರ ಇವರು ವರ್ಷಕ್ಕೆ 6 ರಿಂದ 7 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.

ಈ ರೈತರ ಹೆಸರು ಶರಣ ಬಸಪ್ಪ ಇವರು ಕಲಬುರ್ಗಿಯಲ್ಲಿ ಈ ಒಂದು ಕೃಷಿಯನ್ನು ಮಾಡುತ್ತಿದ್ದು ನಿಂಬೆ ಹಣ್ಣಿನ ವ್ಯವಸಾಯವನ್ನು ಮಾಡುವುದರ ಮುಖಾಂತರ ಹೇಗೆ ಹಣವನ್ನು ಸಂಪಾದನೆ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಇವರು ಬಹಳ ವಿವರಣೆಯಾಗಿ ಹೇಳಿಕೊಟ್ಟಿದ್ದಾರೆ. ಇವರು ಕೇವಲ ನಿಂಬೆಹಣ್ಣಿನ ಕೃಷಿಯನ್ನು ಮಾಡುವುದಷ್ಟೇ ಅಲ್ಲದೆ ಬೇರೆ ಕೆಲಸಗಳನ್ನು ಕೂಡ ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">