ಮೂಳೆಗಳಿಂದ ಕ್ಯಾಲ್ಸಿಯಂ ಲೂಟ ಮಾಡುತ್ತವೆ ಈ ಎರಡು ಪದಾರ್ಥಗಳಿಂದ ದೂರವಿರಿ ಇಲ್ಲವಾದರೆ ಮೂಳೆಗಳಲ್ಲಿನ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ. - Karnataka's Best News Portal

ಮೂಳೆಗಳಿಗೆ ಕ್ಯಾಲ್ಸಿಯಂ ಲೂಟ್ ಮಾಡುವ ಈ ಪದಾರ್ಥಗಳಿಂದ ದೂರವಿರಿ||ಭೂಮಿ ಮೇಲೆ ಇರುವಂತಹ ಪ್ರತಿಯೊಬ್ಬ ಮನುಷ್ಯರೂ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಒಳ್ಳೆಯ ಆಹಾರ ಕ್ರಮವನ್ನು ಅನುಸರಿಸಬೇಕು. ಇದಕ್ಕಾಗಿ ನಮ್ಮ ನಾಲಿಗೆಯ ಮೇಲೆ ಹಾಗೂ ಕಣ್ಣಿನ ಮೇಲೆ ಹತೋಟಿಯನ್ನು ಸಾಧಿಸಬೇಕು ಏನೆಂದರೆ ಕಣ್ಣಿಗೆ ಆನಂದವನ್ನು ಹೆಚ್ಚಿಸುವಂತಹ ಬಾಯಿಗೆ ರುಚಿಯನ್ನು ಕೊಡುವಂತಹ ಆಹಾರ ಪದಾರ್ಥಗಳಿಂದ ದೂರ ಇರಬೇಕು.

ಆಗ ಮಾತ್ರ ಪ್ರತಿಯೊಬ್ಬರೂ ಕೂಡ ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ ಬದಲಿಗೆ ಕಣ್ಣಿಗೆ ಮತ್ತು ಬಾಯಿಗೆ ಯಾವುದೇ ರೀತಿಯಾದಂತಹ ಹಿಡಿತವನ್ನು ಇಟ್ಟುಕೊಳ್ಳದೆ ಇದ್ದಲ್ಲಿ ಕೈಗೆ ಸಿಕ್ಕಂತ ಎಲ್ಲಾ ರುಚಿಕರವಾದಂತಹ ಆಹಾರ ಪದಾರ್ಥಗಳನ್ನು ತಿನ್ನುತ್ತೇವೆ ಅದರಿಂದ ನಮ್ಮ ಆರೋಗ್ಯವೂ ಕೂಡ ಹದಗೆಡುತ್ತದೆ ಆದ್ದರಿಂದಲೇ ನಮ್ಮ ಕಣ್ಣಿನ ಮೇಲೆ ಮತ್ತು ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು


ಜೊತೆಗೆ ನಮ್ಮ ಆಹಾರ ಕ್ರಮದಲ್ಲಿಯೂ ಕೂಡ ಕೆಲವೊಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮುಖಾಂತರ ನಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಅದರಂತೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ದೇಹದಲ್ಲಿರುವಂತಹ ಮೂಳೆ ಯಾವ ಕಾರಣಕ್ಕಾಗಿ ಕ್ಷೀಣಿಸುತ್ತಿದೆ ಅಂದರೆ ದೇಹದಲ್ಲಿರುವ ಮೂಳೆಗೆ ಬೇಕಾಗಿರುವಂತಹ ಕ್ಯಾಲ್ಸಿಯಂ ಯಾವ ಕಾರಣದಿಂದ ಕಡಿಮೆಯಾಗುತ್ತಿದೆ ಇದಕ್ಕೆ ಕಾರಣಗಳು ಏನು ಎಂದು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಅದಕ್ಕೂ ಮೊದಲು ದೇಹದಲ್ಲಿರುವಂತಹ ಮೂಳೆ ಯಾವ ರೀತಿಯಾಗಿ ಕ್ಯಾಲ್ಸಿಯಂನಿಂದ ಕೊರತೆ ಉಂಟಾಗುತ್ತಿದೆ ಎಂದು ನೋಡುವುದಾದರೆ ಹೆಚ್ಚಾಗಿ ಭೂಮಿಯ ಒಳಗಿನಿಂದ ತೆಗೆದಿರುವಂತಹ ನೀರನ್ನು ಕುಡಿಯುವುದ ರಿಂದ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ ಎಂದೇ ಸಂಶೋಧನೆಗಳು ಹೇಳುತ್ತದೆ ಹಾಗೂ ಎರಡನೆಯದಾಗಿ ಹೆಚ್ಚಾಗಿ ಉಪ್ಪಿನ ಪ್ರಮಾಣವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುತ್ತದೆ ಎಂದೇ ಹೇಳುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಆಹಾರ ಕ್ರಮದಲ್ಲಿ.

ಹೆಚ್ಚಾಗಿ ಬಳಸುವಂತಹ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ದೇಹದಲ್ಲಿರುವಂತಹ ಮೂಳೆ ಯಾವುದೇ ರೀತಿಯಾದ ಶಕ್ತಿ ಇಲ್ಲದೆ ತೊಳ್ಳಾಗುತ್ತದೆ ಇದರಿಂದ ಸುಲಭವಾಗಿ ಮೂಳೆ ಮುರಿತ ಗೊಳ್ಳುತ್ತದೆ. ಮೂರನೆಯದಾಗಿ ಬೆಳಗ್ಗಿನ ಸಮಯ ಸೂರ್ಯನಿಂದ ಸಿಗುವಂತಹ ವಿಟಮಿನ್ ಡಿ ಅಂಶ ನಮ್ಮ ದೇಹದಲ್ಲಿರುವಂತಹ ಮೂಳೆಗೆ ಬೇಕಾಗಿರುವಂತಹ ಕ್ಯಾಲ್ಸಿಯಂ ಆಗಿದೆ ಜೊತೆಗೆ ನಾವು ಹೆಚ್ಚಾಗಿ ರಾಗಿ ತಿನ್ನುವುದರಿಂದ ಮೂಳೆಗಳಿಗೆ ವಿಟಮಿನ್ ಡಿ ಅಂಶ ಸೇರುತ್ತದೆ.

ಆದರೆ ಹೆಚ್ಚಿನ ಜನ ಸೂರ್ಯನ ಬೆಳಕು ಬೀಳಬಾರದು ಎಂದು ಮುಖ ಗಳಿಗೆ ಕೈ ಕಾಲುಗಳಿಗೆ ಸನ್ ಸ್ಕ್ರೀನ್ ಲೋಷನ್ ಗಳನ್ನು ಹಚ್ಚಿಕೊಳ್ಳು ತ್ತಾರೆ ಈ ರೀತಿ ಮಾಡುವುದರಿಂದ ನಮ್ಮ ದೇಹಕ್ಕೆ ವಿಟಮಿನ್ ಡಿ ಕ್ಯಾಲ್ಸಿಯಂ ಸೇರುವುದಿಲ್ಲ ಆದ್ದರಿಂದ ಇವೆಲ್ಲವುಗಳನ್ನು ಕೂಡ ಕಡಿಮೆ ಮಾಡಿದರೆ ನಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ಕ್ಯಾಲ್ಸಿಯಂ ಕೊರತೆ ಉಂಟಾಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *