ಯಾರಿಗೆ ಗಂಡು ಮಗುವಿನ ಅಪೇಕ್ಷೆ ಇದೆ ಅವರು ಈ ಚಿಕ್ಕ ವ್ರತವನ್ನು ಮಾಡಿದರೆ ಗಂಡು ಸಂತಾನ ಖಚಿತ... - Karnataka's Best News Portal

ಯಾರಿಗೆ ಗಂಡು ಮಗುವಿನ ಅಪೇಕ್ಷೆ ಇದೆ ಅವರು ಈ ವ್ರತವನ್ನು ಮಾಡಿ ಗಂಡು ಸಂತಾಪ್ರಾಪ್ತಿಯಾಗುತ್ತದೆ……!!ಪ್ರತಿಯೊಬ್ಬರೂ ಕೂಡ ಸಂತಾನ ಪ್ರಾಪ್ತಿಗಾಗಿ ಹಲವಾರು ಪೂಜೆಗಳನ್ನು ಹಲವಾರು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಸಂತಾನ ಪ್ರಾಪ್ತಿ ಮಾಡಿಕೊಳ್ಳುತ್ತಾರೆ ಹಾಗೂ ಕೆಲವೊಬ್ಬರಿಗೆ ಬೇಗ ಸಂತಾನ ಪ್ರಾಪ್ತಿ ಆದರೆ ಕೆಲವೊಬ್ಬರಿಗೆ ನಿಧಾನವಾಗಿ ಸಂತಾನ ಪ್ರಾಪ್ತಿಯಾಗುತ್ತದೆ ಹಾಗೂ ಇನ್ನೂ ಕೆಲವರಿಗೆ ಈ ಸೌಭಾಗ್ಯವೇ ದೊರಕುವುದಿಲ್ಲ.

ಅದಕ್ಕಾಗಿ ಹಲವಾರು ದೇವಾನು ದೇವತೆಗಳ ಪೂಜೆ ಮಾಡಿ ಅವರು ಹೋಮ ಹವನಗಳನ್ನು ಮಾಡುವುದರ ಮುಖಾಂತರ ಸಂತಾನ ಫಲವನ್ನು ಪಡೆದುಕೊಳ್ಳುತ್ತಾರೆ ಆದರೆ ಕೆಲವೊಬ್ಬರು ಎಷ್ಟೇ ಪೂಜೆ ಗಳನ್ನು ಮಾಡಿದರು ಕೂಡ ಅವರಿಗೆ ಸಂತಾನ ಪ್ರಾಪ್ತಿಯಾಗುವುದಿಲ್ಲ ಅಂತವರು ತಮ್ಮ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸುತ್ತಾರೆ ಹಾಗೂ ನೋವನ್ನು ತಮ್ಮ ಜೀವನದುದ್ದಕ್ಕೂ ಕೂಡ ಅನುಭವಿಸುತ್ತಾರೆ.

ಹಾಗೆಯೇ ಕೆಲವೊಬ್ಬರು ನಮಗೆ ಹೆಣ್ಣು ಮಗು ಆಗಲಿ ಅವಳನ್ನು ನಮ್ಮ ಮನೆಯ ಮಹಾಲಕ್ಷ್ಮಿ ಎಂದೇ ಸಾಕುತ್ತಾರೆ ಕೆಲವೊಬ್ಬರು ಗಂಡು ಮಗುವೇ ಬೇಕು ಗಂಡು ಮಗು ವಂಶ ವೃದ್ಧಿ ಮಾಡುವಂತ ಪ್ರತೀಕ ಎಂದೇ ಹೇಳುತ್ತಾರೆ ಅದಕ್ಕಾಗಿ ಈಗಲೂ ಕೂಡ ಹಲವಾರು ಕಡೆ ಗಂಡು ಮಗುವನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ ಹಾಗೂ ಗಂಡು ಮಗು ಇದ್ದರೆ ಮನೆಗೆ ಒಂದು ಹೆಮ್ಮೆ ಎನ್ನುವ ರೀತಿ ಮಾತನಾಡುತ್ತಾರೆ.

ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ಹೆಣ್ಣಾಗಲಿ ಗಂಡಾಗಲಿ ಅವರಿಗೆ ಒಳ್ಳೆಯ ಸಂಸ್ಕೃತಿ ಒಳ್ಳೆಯ ನಡೆ-ನುಡಿಯನ್ನು ಕಲಿಸುವುದು ಬಹಳ ಮುಖ್ಯವಾಗಿರುತ್ತದೆ ಆಗ ಹೆಣ್ಣಾಗಲಿ ಗಂಡಾಗಲಿ ಎಲ್ಲರೂ ಕೂಡ ಅವರನ್ನು ಇಂತಹ ಮಕ್ಕಳು ಇದ್ದರೆ ಸಾಕು ಬೇರೇನು ಬೇಡ ಎನ್ನುವಂತಹ ಮಾತನ್ನು ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ತೆಗೆದುಕೊಳ್ಳಬೇಕು.

ಅಂತಹ ಮಕ್ಕಳನ್ನು ಪಡೆದರೆ ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ಧನ್ಯರು ತಮ್ಮ ವಂಶ ಅಭಿವೃದ್ಧಿಯಾಗಲಿ ಎನ್ನುವ ಕಾರಣಕ್ಕು ಕೂಡ ಗಂಡು ಮಗು ಆಗಲಿ ಎಂದು ಹಲವಾರು ದೇವತೆಗಳಿಗೆ ಪೂಜೆ ಮಾಡುತ್ತಾರೆ ಅದೇ ರೀತಿಯಾಗಿ ಈ ದಿನ ನಾವು ಈ ಒಂದು ಪೂಜೆಯನ್ನು ಮಾಡುವುದರ ಮುಖಾಂತರ ನಿಮಗೆ ಗಂಡು ಮಗು ಪ್ರಾಪ್ತಿಯಾಗುವಂತೆ ಈ ಪೂಜೆ ನಿಮಗೆ ಅನುಗ್ರಹವನ್ನು ಕೊಡುತ್ತದೆ.

ಈ ಒಂದು ಪೂಜಾ ವಿಧಾನವನ್ನು ಮಾಡುವುದಕ್ಕೂ ಮುನ್ನ ನಿಮ್ಮ ಕುಲದೇವರ ಆಶೀರ್ವಾದವನ್ನು ಪಡೆದುಕೊಳ್ಳಬೇಕು ನಂತರ ಪೂರ್ವಾಭಿಮುಖವಾಗಿ ಒಂದು ದೀಪವನ್ನು ಹಚ್ಚಿ ಪಾರ್ವತಿ ದೇವಿಯನ್ನು ಪ್ರಾರ್ಥಿಸುತ್ತಾ ಆ ದೀಪಕ್ಕೆ ಅರಿಶಿಣ ಕುಂಕುಮ ಹಚ್ಚಿ ಪೂಜೆ ಮಾಡಬೇಕು ನಂತರ ಈಗ ನಾವು ಹೇಳುವಂತಹ ಮoತ್ರವನ್ನು ಪ್ರತಿದಿನ ಪಠಿಸಬೇಕು ಮಗು ಆಗುವವರೆಗೆ ಈ ಒಂದು ಮಂತ್ರವನ್ನು ಪಠಣೆ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *