ಬೆಂಗಳೂರಿನಲ್ಲಿ ಮತ್ತೆ ಶಾಕ್ ಕೊಟ್ಟ ಆ್ಯಂಕರ್ ಅರುಣ್..ಹಣ ಎಸೆದು ಸುದ್ದಿಯಾದ ಅರುಣ್ ಇಂದು ಭಿಕ್ಷೆ ಕೇಳುವ ನೆಪದಲ್ಲಿ ಏನ್ ಮಾಡಿದ್ರು ನೋಡಿ - Karnataka's Best News Portal

ಬೆಂಗಳೂರಲ್ಲಿ ಮತ್ತೆ ಶಾಕ್ ಕೊಟ್ಟ ಅರುಣ್…!
ನಮ್ಮ ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ಒಂದೊಂದು ಕೆಲಸವನ್ನು ಮಾಡುವುದರ ಮುಖಾಂತರ ತಮ್ಮ ಜೀವನ ವನ್ನು ಸಾಗಿಸುತ್ತಿರುತ್ತಾರೆ ಅದರಲ್ಲೂ ಕೆಲವೊಬ್ಬರು ಓದುವುದರ ಮುಖಾಂತರ ಹಾಗೂ ಅವರ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಕೆಲಸವನ್ನು ಮಾಡುತ್ತಿದ್ದರೆ ಇನ್ನೂ ಕೆಲವರು ಅವರು ಯಾವ ಕೆಲಸದಲ್ಲಿ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೋ ಆ ಕೆಲಸವನ್ನು ಮಾಡುವುದರ ಮುಖಾಂತರ ಜೀವನವನ್ನು ಸಾಗಿಸುತ್ತಿರುತ್ತಾರೆ.

ಪ್ರತಿಯೊಬ್ಬರೂ ಇಲ್ಲಿ ತಿಳಿದು ಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ಪ್ರತಿಯೊಬ್ಬರೂ ಕೂಡ ಓದಿರಲೇಬೇಕು ಓದಿದವರು ಮಾತ್ರ ಹಣವನ್ನು ಹೆಚ್ಚಾಗಿ ಸಂಪಾದನೆ ಮಾಡುತ್ತಾರೆ ಎಂದು ಕೊಳ್ಳುವುದು ತಪ್ಪು ಬದಲಿಗೆ ಅವರವರ ಶ್ರಮಕ್ಕೆ ತಕ್ಕಂತೆ ಹಾಗೂ ಅವರವರ ಬುದ್ಧಿವಂತಿಕೆಗೆ ತಕ್ಕಂತೆ ಅವರು ಜೀವನದಲ್ಲಿ ಮುಂದೆ ಬರುತ್ತಾರೆ ಎಂದೇ ಹೇಳಬಹುದು.


ಅದೇ ರೀತಿ ಯಾವುದೇ ಒಬ್ಬ ವ್ಯಕ್ತಿ ಯಾವುದೇ ಕೆಲಸವನ್ನು ಮಾಡಿದರು ಕೂಡ ಅದು ತಪ್ಪಲ್ಲ ಬದಲಿಗೆ ಆ ವ್ಯಕ್ತಿ ತಾನು ತನ್ನ ಜೀವನದಲ್ಲಿ ಮುಂದುವರೆಯುವುದಕ್ಕೆ ಎಂದು ಮಾಡಿಕೊಂಡಿರುವಂತಹ ಒಂದು ಸೇತುವೆ ಎಂದೇ ಹೇಳಬಹುದು ಅದೇ ಕಾರಣಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ಅವರಿಗೆ ಗೊತ್ತಿರುವಂತಹ ಕೆಲಸವನ್ನು ಬಹಳ ಶ್ರದ್ಧೆಯಿಂದ ಭಕ್ತಿಯಿಂದ ಆ ಕೆಲಸಕ್ಕೆ ಗೌರವವನ್ನು ಕೊಡುವುದರ ಮುಖಾಂತರ ಅಭಿವೃದ್ಧಿಯನ್ನು ಹೊಂದುತ್ತಾರೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತೆ ಮೇಲೆ ಹೇಳಿದ ವಿಷಯವೂ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯವನ್ನು ಹುಟ್ಟಿಸುತ್ತದೆ ಅದೇನೆಂದರೆ GT ಬಿಜಿನೆಸ್ ಆಂಕರ್ ಅರುಣ್ ಎನ್ನುವವರು ತಮ್ಮ ಬಿಸಿನೆಸ್ ನಲ್ಲಿ ಲಾಸ್ ಆಗಿ ನಷ್ಟವನ್ನು ಅನುಭವಿಸಿದ್ದು ಈ ರೀತಿ ಆಯಿತು ಎಂದು ಅವರು ಸುಮ್ಮನೆ ಕುಳಿತು ಕೊಳ್ಳಲಿಲ್ಲ ಬದಲಿಗೆ ಮುಂದೆ ಹೋಗಿ ಯಾವ ಒಂದು ವಿಧಾನವನ್ನು ಅನುಸರಿಸುವುದರ ಮುಖಾಂತರ ನಾನು ಅಭಿವೃದ್ಧಿ ಹೊಂದಬಹುದು ಹಾಗೂ ನನ್ನ ಸುತ್ತಮುತ್ತ ಇರುವವರನ್ನು ಕೂಡ ಅಭಿವೃದ್ಧಿಪಡಿಸಬಹುದು ಎನ್ನುವಂತಹ ವಿಷಯವನ್ನು ಇಟ್ಟುಕೊಂಡು.

ಈ ಒಂದು ವಿಚಾರವನ್ನು ತಿಳಿಸಿದ್ದಾರೆ ಹಾಗೂ ಅವರ ರೀತಿ ಯಾರೇ ಆಗಲಿ ಯಾವುದೇ ಒಂದು ಕೆಲಸದಲ್ಲಿ ನಷ್ಟವನ್ನು ಅನುಭವಿಸಿದ್ದರೆ ಅವರು ಕೂಡ ಈ ಒಂದು ವಿಧಾನವನ್ನು ಅನುಸರಿಸುವುದರ ಮುಖಾಂತರ ಅವರು ತಮ್ಮ ಜೀವನದಲ್ಲಿ ಮುಂದೆ ಬರುವಂತೆ ಒಂದು ಸ್ಪೂರ್ತಿದಾಯಕವಾಗಿರುವಂತಹ ವಿಷಯವನ್ನು ಅರುಣ್ ಅವರು ತಿಳಿಸಿಕೊಟ್ಟಿದ್ದಾರೆ.

ಅದೇನೆಂದರೆ ಯಾವುದೇ ಒಬ್ಬ ವ್ಯಕ್ತಿ ತಾನು ತನ್ನ ಕೆಲಸದಲ್ಲಿ ನಷ್ಟ ವನ್ನು ಅನುಭವಿಸಿದೆ ಎಂದು ಕೊಂಡರೆ ಆ ವ್ಯಕ್ತಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಆದರೆ ಅದೇ ಕೆಲಸವನ್ನು ಬಿಡದೆ ಛಲದಿಂದ ಮಾಡಿದರೆ ಅದರಲ್ಲಿ ಯಶಸ್ಸನ್ನು ಪಡೆಯಬಹುದು ಎನ್ನುವಂತಹ ವಿಷಯವನ್ನು ಬಹಳ ಅಚ್ಚುಕಟ್ಟಾಗಿ ಹಾಗೂ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *