ಈ ನಟಿಯರು ಎಷ್ಟು ಓದಿದ್ದಾರೆ ರಶ್ಮಿಕ ,ಸಮಂತ,ಸಾಯಿ,ಪಲ್ಲವಿ ,ರಚಿತ ಇಂಜಿನಿಯರ್ ,ಡಾಕ್ಟರ್ ಓದಿರೋ ನಟಿಯರು ಯಾರು? - Karnataka's Best News Portal

ಇಂಜಿನಿಯರ್ ಡಾಕ್ಟರ್ ಓದಿರುವ ನಟಿಯರು ಯಾರು?
ದಕ್ಷಿಣ ಭಾರತದ ನಟಿಯರು ಸೌಂದರ್ಯಕ್ಕೆ ಫೇಮಸ್ ಒಬ್ಬರಿಗಿಂತ ಮತ್ತೊಬ್ಬರು ತಮ್ಮ ನಟನೆ ಹಾಗೂ ಸೌಂದರ್ಯದಿಂದ ಇಡೀ ದೇಶವೇ ತಮ್ಮತ್ತ ತಿರುಗುವಂತೆ ಮಾಡಿದ್ದಾರೆ. ಹಾಗೂ ತಮ್ಮದೇ ಆದಂತಹ ಕೆಲವೊಂದು ವಿಭಿನ್ನ ಶೈಲಿಯಲ್ಲಿ ಅಭಿನಯಿಸುವುದರ ಮುಖಾಂತರವೂ ಕೂಡ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿದ್ದಾರೆ ಹಾಗಾದರೆ ಈ ನಟಿಯರು ಎಷ್ಟು ಓದಿದ್ದಾರೆ ಎನ್ನುವ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಮಿಲ್ಕ್ ಬ್ಯೂಟಿ ತಮನ್ನಾ, ಅಹಂ ಸುಂದರಿ ರಶ್ಮಿಕ ಮಂದಣ್ಣ ಎಷ್ಟು ಓದಿದ್ದಾರೆ, ಸಮಂತಾ, ಕಾಜಲ್, ಹಾಗೂ ಸಹಜ ಸುಂದರಿ ಸಾಯಿ ಪಲ್ಲವಿ ಎಷ್ಟು ಓದಿದ್ದಾರೆ ಹೀಗೆ ಇನ್ನೂ ಹಲವಾರು ನಟಿಯರ ಕೆಲವೊಂದಷ್ಟು ವಿಚಾರದ ಬಗ್ಗೆ ಈ ದಿನ ತಿಳಿಯೋಣ. ಮೊದಲನೆಯ ದಾಗಿ ಸಮಂತ ಅಕ್ಕಿನೇನಿ ಇವರು ತಮ್ಮ ನಟನೆಯಿಂದಲೇ ಹೆಚ್ಚಿನ ಫೇಮಸ್ ಆದವರು.


ಈಗ ಇವರ ನಟನೆಯನ್ನು ಕನ್ನಡಿಗರು ಕೂಡ ಮೆಚ್ಚಿಕೊಂಡಿದ್ದಾರೆ ಇವರ ಶಿಕ್ಷಣದ ವಿಚಾರಕ್ಕೆ ಬಂದರೆ ಇವರು ಬಿಕಾಂ ಪದವಿಯನ್ನು ಪಡೆದು ಕೊಂಡಿದ್ದಾರೆ. ತಮನ್ನ ಭಟಿಯಾ ಮಿಲ್ಕ್ ಬ್ಯೂಟಿ ಎಂದು ಹೆಸರು ಪಡೆದಿರುವ ಇವರು ಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಇವರು ತಮ್ಮ ನಟನೆ ಹಾಗೂ ಸೌಂದರ್ಯದಿಂದ ದಕ್ಷಿಣ ಭಾರತದ ಮನಮೆಚ್ಚಿದ ನಟಿಯಾಗಿದ್ದಾರೆ ಅದರಲ್ಲೂ ಬಾಹುಬಲಿ ಚಿತ್ರದ ನಂತರ.

ಇವರನ್ನು ಬಲ್ಲದವರು ಯಾರು ಇಲ್ಲ ಎಂದೇ ಹೇಳಬಹುದು ಇವರು BCA ಶಿಕ್ಷಣವನ್ನು ಮುಗಿಸಿದ್ದಾರೆ. ಕಾಜಲ್ ಅಗರ್ ವಾಲ್ ಇವರು ತುಂಬಾ ಹಿಂದಿನ ದಿನಗಳಲ್ಲಿ ಬೇಡಿಕೆಯ ನಟಿಯಾಗಿದ್ದರು ಆದರೆ ಈಗ ಸ್ವಲ್ಪ ನಟನೆಯಲ್ಲಿ ಹಿಂದೆ ಉಳಿದಿದ್ದಾರೆ ಇವರು ಬಿಎಂಎಂ ಪದವಿ ಯನ್ನು ಮುಗಿಸಿದ್ದಾರೆ. ಜನಿಲಿಯಾ ಡಿಸೋಜಾ ಸತ್ಯ ಇನ್ ಲವ್ ಚಿತ್ರದಲ್ಲಿ ಶಿವಣ್ಣನ ಜೊತೆ ನಟಿಯಾಗಿ ನಟಿಸಿದಂತಹ ವಿಷಯ ನಿಮಗೆಲ್ಲರಿಗೂ ತಿಳಿದಿದೆ.

ದಕ್ಷಿಣ ಭಾರತದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಜನಿಲಿಯಾ ಅವರು ಬಿಎಂಎಸ್ ಪದವಿಯನ್ನು ಪಡೆದುಕೊಂಡಿದ್ದಾರೆ.ನಯನತಾರಾ ಇವರು ಇಂಗ್ಲಿಷ್ ಲಿಟರೇಚರ್ ನಲ್ಲಿ ಬಿಎ ಪದವಿಯನ್ನು ಪಡೆದುಕೊಂಡಿ ದ್ದಾರೆ. ಹನ್ಸಿಕಾ ಮೋಟ್ವಾನಿ ಅವರು ಕನ್ನಡದಲ್ಲಿ ಬಿಂದಾಸ್ ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿದ್ದು ಇವರು ಬಿಎ ಶಿಕ್ಷಣವನ್ನು ಪಡೆದುಕೊಂಡಿ ದ್ದಾರೆ. ತ್ರಿಷಾ ಕೃಷ್ಣನ್ ಅವರು ಬಿಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ

ತಮಿಳಿನ ಖ್ಯಾತ ನಟ ಸೂರ್ಯ ಅವರ ಪತ್ನಿ ಜ್ಯೋತಿಕಾ ಅವರು ಬಿಎಸ್ಸಿಯಲ್ಲಿ ಸೈಕಾಲಜಿ ಪದವಿಯನ್ನು ಪಡೆದುಕೊಂಡಿದ್ದಾರೆ. ಪ್ರಿಯಾ ಮಣಿ ಅವರು ಸೈಕಾಲಜಿಯಲ್ಲಿ ಬಿಎ ಪದವಿಯನ್ನು ಪಡೆದುಕೊಂಡಿ ದ್ದಾರೆ.ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕಾಣಿಸಿಕೊಂಡಂತಹ ರಶ್ಮಿಕ ಅವರು ಜರ್ನಲಿಸಂ ಇಂಗ್ಲಿಷ್ ಲಿಟರೇಚರ್ ನಲ್ಲಿ ಪದವಿಯನ್ನು ಪಡೆದು ಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *