ಕರ್ನಾಟಕ ಅಂಚೆ ಇಲಾಖೆ 3036 ಹುದ್ದೆಗಳು ಇಂದೇ ಅರ್ಜಿ ಸಲ್ಲಿಸಿ ಪರೀಕ್ಷೆ ಇಲ್ಲ 10th SSLC pass ಮಹಿಳೆಯರು ಮತ್ತು ಪುರುಷರು. - Karnataka's Best News Portal

ಕರ್ನಾಟಕ ಅಂಚೆ ಇಲಾಖೆ 3036 ಹುದ್ದೆಗಳು ಇಂದೇ ಅರ್ಜಿ ಸಲ್ಲಿಸಿ ಪರೀಕ್ಷೆ ಇಲ್ಲ 10th SSLC pass ಮಹಿಳೆಯರು ಮತ್ತು ಪುರುಷರು.

ಕರ್ನಾಟಕ ಅಂಚೆ ಇಲಾಖೆ ಹುದ್ದೆಯ ನೇಮಕಾತಿ 2023||3036 ಹುದ್ದೆಗಳು||ನಮ್ಮ ಕರ್ನಾಟಕ ಅಂಚೆ ಇಲಾಖೆಯಲ್ಲಿ ಹೊಸ ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದ್ದು 2023 ರಲ್ಲಿ ಒಟ್ಟಾರೆಯಾಗಿ 3036 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನೆ ಮಾಡಲಾಗಿದೆ. ಅದರಲ್ಲೂ ತುಮಕೂರಿನಲ್ಲಿ 121 ಹುದ್ದೆ, ಸಿರ್ಸಿಯಲ್ಲಿ 78 ಹುದ್ದೆ, ಉಡುಪಿಯಲ್ಲಿ 68 ಹುದ್ದೆ,ಹಾಗೂ ವಿಜಯಪುರದಲ್ಲಿ ಒಟ್ಟು 89 ಹುದ್ದೆ ಹೀಗೆ ಇನ್ನೂ ಹಲವಾರು ಕಡೆ ಅಂಚೆ ಇಲಾಖೆಯಲ್ಲಿ ಅರ್ಜಿಯನ್ನು ಆಹ್ವಾನೆ ಮಾಡಲಾಗಿದ್ದು.

ಈ ಒಂದು ಹುದ್ದೆಗೆ ಕರ್ನಾಟಕದಲ್ಲಿರುವಂತಹ ಎಲ್ಲಾ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಹಾಕಬಹುದಾಗಿದ್ದು ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ರೀತಿಯ ವಿದ್ಯಾರ್ಹತೆ ಹೊಂದಿರಬೇಕು ಯಾವುದೆಲ್ಲ ದಾಖಲಾತಿಗಳು ಬೇಕು ಜೊತೆಗೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾರು ಅರ್ಹರು ಹಾಗೂ ವಯಸ್ಸಿನ ಮಿತಿ ಎಷ್ಟಿರಬೇಕು.


ಹಾಗೂ ಈ ಒಂದು ಅರ್ಜಿ ಹಾಕುವುದಕ್ಕೆ ವಯಸ್ಸಿನ ಮಿತಿ ಎಷ್ಟು ಅರ್ಜಿ ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು ಒಟ್ಟಾರೆಯಾಗಿ ಅಂಚೆ ಇಲಾಖೆ ಹುದ್ದೆಗೆ ಸಂಬಂಧಿಸಿದಂತಹ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದಂತಹ ದೈಹಿಕ ಪರೀಕ್ಷೆಯ ಲಿಖಿತ ಪರೀಕ್ಷೆ ಯಾವುದು ಕೂಡ ಇರುವುದಿಲ್ಲ ನೇರವಾಗಿ ಮೆರಿಟ್ ಆಧಾರದ ಮೇಲೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ.

See also  ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಪಡೆಯಲು ಬಂತು ಹೊಸ ರೂಲ್ಸ್..ಹೀಗೆ ಮಾಡಿ

ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ನೋಡುವುದಾದರೆ 27/01/2023 ಹಾಗೂ ಕೊನೆಯ ದಿನಾಂಕ 16/02/2023. ಹಾಗೂ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಯ ಹೆಸರು ಯಾವುದು ಎಂದರೆ ಗ್ರಾಮೀಣ ಡಾಕ್ ಸೇವಕ್ ಹುದ್ದೆ ಮತ್ತು BPM ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು.

ಇವೆರಡರಲ್ಲಿ ನಿಮಗೆ ಯಾವ ಹುದ್ದೆ ಬೇಕೋ ಅದನ್ನು ಆಯ್ಕೆ ಮಾಡಿಕೊಂಡು ಅರ್ಜಿಯನ್ನು ಹಾಕಬಹುದು ಇದಕ್ಕೆ ಸಂಬಂಧಿಸಿದಂತೆ ನಿಮಗೆ ವೇತನ ಶ್ರೇಣಿ ಸಿಗುತ್ತದೆ. ಅರ್ಜಿ ಹಾಕುವುದಕ್ಕೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ಒಳಗಿನವರಾಗಿರಬೇಕು.SC ST ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇದ್ದು OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ

ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ನಿಮ್ಮ ಶೈಕ್ಷಣಿಕ ವಿದ್ಯಾರ್ಹದ ಅಂಕ ಪಟ್ಟಿಗಳು ಹಾಗೂ ಅದಕ್ಕೆ ಸಂಬಂಧಿಸಿದ ಹಲವಾರು ದಾಖಲಾತಿಗಳು ಮುಖ್ಯವಾಗಿರುತ್ತದೆ ಈ ಒಂದು ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕಾಗಿರುತ್ತದೆ ಒಟ್ಟಾರೆಯಾಗಿ ನಮ್ಮ ಕರ್ನಾಟಕದಲ್ಲಿರುವ ಎಲ್ಲಾ ಅಭ್ಯರ್ಥಿಗಳು ಕೂಡ ಈ ಒಂದು ಅರ್ಜಿಯನ್ನು ಹಾಕಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]