ಗರ್ಭಕೋಶ ತೆಗೆದು ಹಾಕಿದರೆ ಏನು ಆಗುತ್ತದೆ ಶುಗರ್,ಕೊಲೆಸ್ಟರಾಲ್‌, ಬಿಪಿ,ಥೈರಾಯಿಡ್ ಎಚ್ಚರ ತಪ್ಪಿದರೆ ಅನಾಹುತ ?

ಗರ್ಭಕೋಶ ತೆಗೆದರೆ ಏನಾಗುತ್ತೆ||ಕೆಲವೊಂದಷ್ಟು ಮಹಿಳೆಯರಿಗೆ ಹಲವಾರು ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದರ ಮುಖಾಂತರ ಅವರ ಗರ್ಭಕೋಶವನ್ನು ತೆಗೆಯಲಾಗುತ್ತದೆ ಹಾಗೂ ಕೆಲವೊಬ್ಬರಿಗೆ ಗರ್ಭಕೋಶದಲ್ಲಿ ಕೆಲವೊಂದು ಸಮಸ್ಯೆ ಉಂಟಾದಾಗ ಅವರಿಗೆ ಗರ್ಭಕೋಶವನ್ನು ತೆಗೆಯಲೇಬೇಕು ಎಂದು ಹೇಳುತ್ತಾರೆ ಅದರಂತೆ ಕೆಲವೊಬ್ಬರು ಯಾವುದೇ ರೀತಿಯಾದಂತಹ ಮುಂದಿನ ದಿನದ ಯೋಚನೆಯನ್ನು ಮಾಡದೆ ಗರ್ಭಕೋಶವನ್ನು ತೆಗೆಸಿಕೊಳ್ಳುತ್ತಾರೆ.

WhatsApp Group Join Now
Telegram Group Join Now

ಆದರೆ ಈ ರೀತಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಅವರು ಜೀವನಪರ್ಯಂತ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವಿಷಯದಲ್ಲಿ ಹೆಚ್ಚಿನ ಗಮನವನ್ನು ಕೊಡುವುದರ ಮುಖಾಂತರ ಈ ಸಮಸ್ಯೆಯನ್ನು ಹೇಗೆ ಸರಿಪಡಿಸಿಕೊಳ್ಳುವುದು ಗರ್ಭಕೋಶವನ್ನು ತೆಗೆಸುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದ ಅಥವಾ ಅದರಿಂದ ಮುಂದಿನ ದಿನದಲ್ಲಿ ಯಾವ ತೊಂದರೆ ಅನುಭವಿಸುತ್ತೇವೆ ಎನ್ನುವ ವಿಷಯಗಳನ್ನು ತಿಳಿದುಕೊಂಡು ನಂತರ ಗರ್ಭಕೋಶವನ್ನು ತೆಗೆಸುವುದು ಉತ್ತಮ.


ಬದಲಿಗೆ ತೆಗೆಸಿದರೆ ಸಾಕು ಎನ್ನುವ ನಿರ್ಧಾರದಲ್ಲಿ ಇದ್ದವರು ಈ ವಿಷಯವನ್ನು ಯಾರು ತಿಳಿದುಕೊಳ್ಳಲು ಮುಂದೆ ಬರುವುದಿಲ್ಲ ಆದರೆ ಈ ದಿನ ಗರ್ಭಕೋಶವನ್ನು ತೆಗೆಸುವುದರಿಂದ ಯಾವುದೆಲ್ಲ ರೀತಿಯ ಸಮಸ್ಯೆಗಳನ್ನು ಆ ಮಹಿಳೆ ಅನುಭವಿಸುತ್ತಾಳೆ, ಇದರಿಂದ ಯಾವ ರೀತಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಬಹಳ ಮುಖ್ಯವಾಗಿ ಮಹಿಳೆಯರಲ್ಲಿ ಗರ್ಭಕೋಶವನ್ನು ತೆಗೆಸುವುದರಿಂದ ಮೊದಲನೆಯದಾಗಿ ಅವರು ಹೆಚ್ಚಿನ ಕೊಲೆಸ್ಟ್ರಾಲ್ ಹೊಂದುತ್ತಾರೆ.

See also  ನಿಮ್ಮ ಮಕ್ಕಳು ಕಪ್ಪಗೆ ಇದ್ದಾರ ಚಿಂತೆ ಬಿಡಿ..ಇಲ್ಲಿದೆ ನೋಡಿ ನೈಸರ್ಗಿಕ ರೆಮಿಡಿ ವಿತ್ ಪ್ರೂಪ್.ವಿಡಿಯೋ ನೋಡಿ.

ಇದರಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ ಹಾಗೂ ಇನ್ನು ಕೆಲವೊಬ್ಬರಿಗೆ ಶುಗರ್ ಬಿಪಿ ಹೀಗೆ ಇನ್ನು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಾರೆ ಜೊತೆಗೆ ಗರ್ಭಕೋಶವನ್ನು ತೆಗೆಸುವುದರಿಂದ ಮೂತ್ರಕೋಶದಲ್ಲಿ ಹಲವಾರು ಇನ್ಫೆಕ್ಷನ್ ಗಳು ಉಂಟಾಗುತ್ತದೆ ಇದರಿಂದ ಮೂತ್ರ ಸೋಂಕು ಹರಡಿ ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ. ಜೊತೆಗೆ ನರಗಳ ದೌರ್ಬಲ್ಯತೆ ಇನ್ನು ಹತ್ತು ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ.

ಹಾಗಾದರೆ ಈಗಾಗಲೇ ಗರ್ಭಕೋಶವನ್ನು ತೆಗೆಸಿರುವವರು ತಮ್ಮ ಜೀವನದಲ್ಲಿ ಯಾವುದೆಲ್ಲ ನಿಯಮಗಳನ್ನು ಅನುಸರಿಸಬೇಕು ಅಂದರೆ ಎಚ್ಚರಿಕೆಯ ಕ್ರಮಗಳು ಯಾವುದು ಎಂದರೆ ಹೆಣ್ಣು ಮಕ್ಕಳ ಮನಸ್ಥಿತಿ ಮೊದಲಿನ ರೀತಿ ಇರುವುದಿಲ್ಲ ಅವರಿಗೆ ಚಂಚಲ ಸ್ವಭಾವವಿರುತ್ತದೆ ಆದ್ದರಿಂದ ಇವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಯೋಗಾ ಭ್ಯಾಸ ಪ್ರಾಣಾಯಾಮ ಮಾಡುವುದು ಉತ್ತಮ. ಅದರಲ್ಲೂ ಉಜ್ಜಾಯಿ ಪ್ರಾಣಾಯಾಮವನ್ನು ಮಾಡುವುದರಿಂದ ನಿಮ್ಮ ಥೈರಾಯ್ಡ್ ಗ್ರಂಥಿಯನ್ನು ಕ್ರಿಯಾಶೀಲಗೊಳಿಸುತ್ತದೆ.

ಮೊದಲನೆಯದಾಗಿ ಗರ್ಭಕೋಶವನ್ನು ತೆಗೆಸಿದಾಗ ಥೈರಾಯಿಡ್ ಗ್ರಂಥಿಯ ಮೇಲೆ ನೇರವಾಗಿ ಅದು ಪರಿಣಾಮ ಬೀರುತ್ತದೆ ಆದ್ದರಿಂದ ಈ ರೀತಿಯಾದಂತಹ ಪ್ರಾಣಾಯಾಮವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ ಇದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿ ಕೊಂಡು ಯಾವುದೇ ರೀತಿಯ ತೊಂದರೆ ಇಲ್ಲದಂತೆ ಜೀವಿಸಬಹುದು ಬದಲಿಗೆ ಇದು ಯಾವುದೇ ರೀತಿಯ ವಿಧಾನ ಅನುಸರಿಸದೆ ಇದ್ದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]