ಡಾಲ್ಡಾ ಹೇಗೆ ಮಾಡ್ತಾರೆ ಗೊತ್ತಾ ? ಕಾರ್ಖಾನೆಯಲ್ಲಿ ಡಾಲ್ಡಾ ಸಂಪೂರ್ಣ ಚಿತ್ರಣ ನೋಡಿ ಕನಸಲ್ಲೂ ಡಾಲ್ಡಾ ಮುಟ್ಟೊಲ್ಲ... - Karnataka's Best News Portal

ಡಾಲ್ಡಾ ಹೇಗೆ ಮಾಡ್ತಾರೆ ಗೊತ್ತಾ ? ಕಾರ್ಖಾನೆಯಲ್ಲಿ ಡಾಲ್ಡಾ ಸಂಪೂರ್ಣ ಚಿತ್ರಣ ನೋಡಿ ಕನಸಲ್ಲೂ ಡಾಲ್ಡಾ ಮುಟ್ಟೊಲ್ಲ…

ಕಾರ್ಖಾನೆಯಲ್ಲಿ ಡಾಲ್ಡಾ ಹೇಗೆ ಮಾಡುತ್ತಾರೆ ನೋಡಿ ಕಾರ್ಖಾನೆ ಸಂಪೂರ್ಣ ಚಿತ್ರಣ ಕನಸಲ್ಲೂ ಡಾಲ್ಡಾ ಮುಟ್ಟಲ್ಲ.
ಬೆಣ್ಣೆ ತುಪ್ಪಕ್ಕೆ ಯಾವುದಾದರೂ ಆಲ್ಟರ್ನೇಟ್ ಇದಿಯಾ ಎಂದು ನೋಡುವುದಾದರೆ ಅದು ವನಸ್ಪತಿ, ವನಸ್ಪತಿ ಯನ್ನು ಡಾಲ್ಡ ಎಂದು ಸಹ ಕರೆಯುತ್ತಾರೆ ಇನ್ನೊಂದು ವಿಚಾರ ಡಾಲ್ಡ ಎಂಬ ಕಂಪನಿ ವನಸ್ಪತಿಯನ್ನು ಭಾರತದಲ್ಲಿ ಮೊಟ್ಟ ಮೊದಲು ತಯಾರು ಮಾಡುತ್ತದೆ ಡಾಲ್ಡಾ ಕಂಪನಿ ಮುಚ್ಚಿಹೋಗುತ್ತದೆ ಡಾಲ್ಡಾ ಪದ ಪ್ರಸಿದ್ಧಿ ಪಡೆದುಕೊಳ್ಳುತ್ತದೆ. ಅಂಗಡಿಗೆ ಹೋದರೆ ವನಸ್ಪತಿ ಬದಲು ಡಾಲ್ಡಾ ಕೊಡಿ ಎಂದು ಕೇಳುತ್ತೇವೆ ಭಾರತ ದೇಶದಲ್ಲಿ ತುಪ್ಪ ಬೆಣ್ಣೆ ಗಿಂತ ವನಸ್ಪತಿ ಹೆಚ್ಚು ಮಾರಾಟವಾಗುತ್ತದೆ.

ಡಾಲ್ಡಾ ಮಾಡಲು ಮೊದಲು ಬೇಕಾಗಿರುವಂತಹ ಪದಾರ್ಥ ತಾಳೆಮರ ಭಾರತ ದೇಶದಲ್ಲಿ ಶೇಕಡ 94% ಡಾಲ್ಡಾ ತಯಾರು ಮಾಡುವುದು ತಾಳೆ ಮರದ ಬೀಜದಿಂದ ಕೆಲವರು ತೆಂಗಿನಕಾಯಿ ಉಪಯೋಗಿಸಿ ಡಾಲ್ಡಾ ಮಾಡುತ್ತಾರೆ. ಮೊದಲಿಗೆ ತಾಳೆ ಗೊಂಚಲನ್ನು ಮರದಿಂದ ತೆಗೆದು ಟ್ರ್ಯಾಕ್ಟರ್, ಲಾರಿಯಲ್ಲಿ ತುಂಬಿಸಿಕೊಂಡು ಕಾರ್ಖಾನೆಗೆ ಬರುತ್ತಾರೆ.


ನಂತರ ಕಟ್ಟಿಂಗ್ ಮೆಷಿನ್ ನಲ್ಲಿ ತಾಳೆ ಬೀಜಗಳನ್ನು ಹಾಕುತ್ತಾರೆ ಈ ಕಟ್ಟಿಂಗ್ ಮಷೀನ್ ಗಳು ತಾಳೆಯನ್ನು ಸಣ್ಣ ಸಣ್ಣದಾಗಿ ಕಟ್ ಮಾಡುತ್ತದೆ ತಾಳೆ ಕಟ್ಟಾದ ಬಳಿಕ ಮೊದಲಿಗೆ ಬಿಸಿ ನೀರಿನಿಂದ ಎಂಟು ಬಾರಿ ತಾಳೆಯನ್ನು ತೊಳೆಯುತ್ತಾರೆ. ಬಿಸಿ ನೀರಿನಿಂದ ತೊಳೆದು ಬಳಿಕ 5ರಿಂದ 6 ಬಾರಿ ತಣ್ಣನೆ ನೀರಿನಿಂದ ತೊಳೆಯುತ್ತಾರೆ

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...

ತಣ್ಣನೆ ನೀರಿನಿಂದ ತೊಳೆದ ಬಳಿಕ ತಾಳೆಯನ್ನು ಆಂಟಿಸೆಪ್ಟಿಕ್ ವಾಟರ್ ಇಂದ ವಾಶ್ ಮಾಡುತ್ತಾರೆ ತಾಳೆಯಲ್ಲಿ ಇರುವ ಅಂಟು ಹೋಗುವ ತನಕ ಚೆನ್ನಾಗಿ ತೊಳೆಯುತ್ತಾರೆ. ಸ್ವಲ್ಪ ಅಂಟಿದ್ದರೂ ಡಾಲ್ಡ ಬರುವುದಿಲ್ಲ. ತೊಳೆಯುವ ಪ್ರಕ್ರಿಯೆ ಮುಗಿದ ಬಳಿಕ ತಾಳೆಯನ್ನು ಗ್ರೈಂಡ್ ಮಷೀನ್ ಗೆ ಹಾಕಿ ಚೆನ್ನಾಗಿ ಗ್ರೈಂಡ್ ಮಾಡುತ್ತಾರೆ ಬಳಿಕ ತಾಳೆ ಎಣ್ಣೆಯಾಗಿ ಹೊರಹೊಮ್ಮುತ್ತದೆ.

ಈ ಎಣ್ಣೆಯನ್ನು ಹಾಗೆ ಉಪಯೋಗಿಸಲು ಬರುವುದಿಲ್ಲ ಈ ತಾಳೆ ಎಣ್ಣೆಯಲ್ಲಿ ಕಹಿ ಅಂಶ ಹೆಚ್ಚಾಗಿರುತ್ತದೆ. ಕಹಿ ಅಂಶ ಹೋಗಿಸಲು ಮೈನೆಸ್ 40 ಡಿಗ್ರಿ ಸೆಲ್ಸಿಯಸ್ ನಲ್ಲಿ ಎರಡು ದಿನ ಇಡಲಾಗುತ್ತದೆ ನಂತರ ವೆಜಿಟೇಬಲ್ ಆಯಿಲ್ ಮತ್ತು ಹೈಡ್ರೋಜನ್ ಮಿಕ್ಸರ್ ಹಾಕಲಾಗುತ್ತದೆ ಹಾಕಿದ ಮೇಲೆ 4 ರಿಂದ 5 ಗಂಟೆ ಚೆನ್ನಾಗಿ ಮಿಕ್ಸಿಂಗ್ ಪ್ರಕ್ರಿಯೆ ನಡೆಯುತ್ತದೆ.

ಮಿಕ್ಸಿಂಗ್ ಪ್ರಕ್ರಿಯೆ ಆದ ಬಳಿಕ ಇದಕ್ಕೆ ಮೆಕ್ಕೆಜೋಳದ ಹಿಟ್ಟನ್ನು ಹಾಕುತ್ತಾರೆ ನಂತರ 400 ಡಿಗ್ರಿ ಸೆಲ್ಸಿಯಸ್ ನಲ್ಲಿ 4 ಗಂಟೆಗಳ ಕಾಲ ಕುದಿಸಲಾಗುತ್ತದೆ ನಾಲ್ಕು ಗಂಟೆ ಕುದಿಸಿದ ಬಳಿಕ ಇದಕ್ಕೆ ವಿಟಮಿನ್ ಎ ಮತ್ತು ವಿಟಮಿನ್ ಬಿ ಮಿಕ್ಸ್ ಮಾಡುತ್ತಾರೆ ಮಿಕ್ಸಿಂಗ್ ಆದ ಬಳಿಕ ದೊಡ್ಡ ದೊಡ್ಡ ಕಂಟೈನರ್ ಗಳಲ್ಲಿ ಗಾಳಿ ಹೋಗದಂತೆ 24 ತಾಸು ಇಡಲಾಗುತ್ತದೆ 24 ಗಂಟೆಯ ಬಳಿಕ ಡಾಲ್ಡಾ ಆಗಿ ಹೊರಗಡೆ ಬರುತ್ತದೆ.

[irp]