ಮನೆಯಲ್ಲಿ ಪೂಜೆ ಮಾಡಲು ಮಾತ್ರವಲ್ಲ ಕರ್ಪೂರದಿಂದ ಈ 3 ಕೆಲಸ ಮಾಡಿದರೆ ಸಾಕು ಮನೆಯ ದೊಡ್ಡ ಹಣದ ಸಮಸ್ಯೆ ಕಳೆದು ಏಳಿಗೆಯಾಗಬಹುದು... - Karnataka's Best News Portal

ಕರ್ಪೂರವನ್ನು ಪೂಜೆ ಮಾಡಲು ಮಾತ್ರ ಬಳಸುತ್ತಾ ಇದ್ದೀರಾ? ಇದರಿಂದ ಮನೆಯ ದೊಡ್ಡ ಸಮಸ್ಯೆ ಬಗೆಹರಿಯುತ್ತದೆ!!
ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದಿನನಿತ್ಯ ಪೂಜೆ ಮಾಡುತ್ತಿರು ತ್ತೇವೆ ಹಾಗೂ ದೇವರಿಗೆ ಕರ್ಪೂರದ ಆರತಿಯನ್ನು ಕೂಡ ಮಾಡುತ್ತೇವೆ ಆದರೆ ಹೆಚ್ಚಿನ ಜನಕ್ಕೆ ಕರ್ಪೂರ ಕೇವಲ ದೇವರಿಗೆ ಆರತಿಯನ್ನು ಮಾಡುವುದಕ್ಕೆ ಮಾತ್ರ ಉಪಯೋಗಿಸುತ್ತಾರೆ ಎಂದು ತಿಳಿದಿದೆ ಹಾಗೂ ಕೆಲವೊಂದಷ್ಟು ಜನರಿಗೆ ಕರ್ಪೂರದಿಂದ ಕೆಲವೊಂದಷ್ಟು ಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದು ಎಂದು ತಿಳಿದಿದೆ.

ಆದರೆ ಅದಕ್ಕೂ ಮಿಗಿಲಾಗಿ ಕರ್ಪೂರವನ್ನು ಮತ್ಯಾವ ಕೆಲಸಗಳಿಗೆ ಉಪಯೋಗಿಸುವುದರ ಮುಖಾಂತರ ಕೆಲವೊಂದಷ್ಟು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.ಇದರಿಂದ ಯಾವುದೆಲ್ಲಾ ಆರೋಗ್ಯ ಕಾರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬಂತಹ ವಿಚಾರ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ ಹಾಗಾದರೆ ಈ ದಿನ ಕರ್ಪೂರವನ್ನು ಬಳಸುವುದರ ಮುಖಾಂತರ ಮತ್ಯಾವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.


ಇದರ ಆರೋಗ್ಯಕಾರಿ ಪ್ರಯೋಜನ ವಿಷಯದ ಬಗ್ಗೆ ತಿಳಿಯೋಣ ನಿಮಗೆಲ್ಲರಿಗೂ ತಿಳಿದಿರುವಂತೆ ಕರ್ಪೂರವನ್ನು ಕೆಲವೊಂದಷ್ಟು ನರ ದೌರ್ಬಲ್ಯ ನೋವುಗಳು ಇರುವಂತಹ ಜಾಗಕ್ಕೆ ಅದರಲ್ಲೂ ಬಹಳ ಮುಖ್ಯವಾಗಿ ಪಚ್ಚ ಕರ್ಪೂರವನ್ನು ಕೆಲವೊಂದಷ್ಟು ವಿಧಾನಗಳಿಗೆ ಬಳಸಿ ನೋವು ನಿವಾರಕವಾಗಿ ಬಳಸುತ್ತಾರೆ ಅದೇ ರೀತಿಯಾಗಿ ಈ ದಿನ ಸಾಧಾರಣವಾಗಿರುವಂತಹ ಅಂದರೆ ಪೂಜೆಗೆ ಬಳಸುವ ಕರ್ಪೂರವನ್ನು ಉಪಯೋಗಿಸಿ ಹೇಗೆ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ತಿಳಿಯೋಣ.

ಪ್ರತಿಯೊಬ್ಬರಿಗೂ ಕೂಡ ಮುಖದ ತ್ವಚೆ ಚೆನ್ನಾಗಿರಬೇಕು ಅಂದವಾಗಿರ ಬೇಕು ಮುಖದಲ್ಲಿ ಯಾವುದೇ ರೀತಿಯಾದಂತಹ ಕಪ್ಪು ಕಲೆಗಳು ಇರಬಾರದು ಎಂದು ಹಲವಾರು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಕೆಲವೊಂದಷ್ಟು ಕ್ರೀಮ್ ಉಪಯೋಗಿಸುವುದರ ಮುಖಾಂತರ ಮುಖದ ತ್ವಚೆಯನ್ನು ಚೆನ್ನಾಗಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ ಅದೇ ರೀತಿಯಾಗಿ ಈ ದಿನ ಕೊಬ್ಬರಿ ಎಣ್ಣೆಗೆ ಕರ್ಪೂರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ.

ಮುಖದಲ್ಲಿರುವಂತಹ ಕಪ್ಪು ಕಲೆ ಮೊಡವೆಗಳು ಇವೆಲ್ಲವನ್ನೂ ಕೂಡ ನಿವಾರಣೆ ಮಾಡಿಕೊಳ್ಳಬಹುದಾಗಿರುತ್ತದೆ ಜೊತೆಗೆ ಕರ್ಪೂರವು ನಮ್ಮ ಮುಖದಲ್ಲಿ ಇರುವಂತಹ ಗುಳ್ಳೆಗಳನ್ನು ನಿವಾರಣೆ ಮಾಡುವುದರ ಜೊತೆಗೆ ಮುಖಕ್ಕೆ ಒಳ್ಳೆಯ ಬಣ್ಣವನ್ನು ಕೂಡ ಹೆಚ್ಚಿಸುತ್ತದೆ. ಜೊತೆಗೆ ಕೊಬ್ಬರಿ ಎಣ್ಣೆ ಮತ್ತು ಕರ್ಪೂರವನ್ನು ಬಿಸಿ ಮಾಡಿ ಮಂಡಿ ನೋವು ಇರುವಂತಹ ಜಾಗಕ್ಕೆ ಹಚ್ಚುವುದರಿಂದ ಹಾಗೂ ಗಂಟಲಿನ ಭಾಗಕ್ಕೆ ಹಚ್ಚುವುದರಿಂದ ಕೆಮ್ಮು ಕಫ ಮಂಡಿ ನೋವು ಇವೆಲ್ಲವೂ ಕೂಡ ನಿವಾರಣೆಯಾಗುತ್ತದೆ.

ಹಾಗೂ ಯಾರ ತಲೆಯಲ್ಲಿ ಹೆಚ್ಚಾಗಿ ಹೇನು ಮತ್ತು ತಲೆಯಲ್ಲಿ ಹೊಟ್ಟು ಇರುತ್ತದೆಯೋ ಅಂತವರು ಇದನ್ನು ಉಪಯೋಗಿಸುವುದರಿಂದ ತಲೆಯಲ್ಲಿ ಇರುವಂತಹ ಹೊಟ್ಟು ನಿವಾರಣೆಯಾಗುತ್ತದೆ ಜೊತೆಗೆ ಕೂದಲಿನ ಬೆಳವಣಿಗೆಗೂ ಕೂಡ ಇದು ಪ್ರಮುಖವಾದ ಪಾತ್ರ ವಹಿಸುತ್ತದೆ ಒಟ್ಟಾರೆಯಾಗಿ ಇದು ನಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಸಮಸ್ಯೆಗಳನ್ನು ಕೂಡ ದೂರ ಮಾಡಿಕೊಳ್ಳುವುದಕ್ಕೆ ಬಹಳ ಪ್ರಮುಖ ಪಾತ್ರವಹಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *