ಈ ಕಾರ್ಡ್ ಇದ್ರೆ ತಿಂಗಳಿಗೆ ಮೂರು ಸಾವಿರ ಸಿಗುತ್ತೆ ಸರ್ಕಾರದಿಂದ ಹಣವನ್ನ ಫ್ರೀ ಆಗಿ ಪಡೆಯಿರಿ…

ಈ ಕಾರ್ಡ್ ಇದ್ದರೆ ತಿಂಗಳಿಗೆ 3000 ಸಿಗುತ್ತೆ! ಸರ್ಕಾರದಿಂದ ಹಣವನ್ನು ಉಚಿತವಾಗಿ ಪಡೆಯಿರಿ!!ನಮ್ಮ ಸರ್ಕಾರದವರು ಶ್ರಮಿಕರಿಗೆ ಹಲವಾರು ರೀತಿಯಾದಂತಹ ಉಪಯೋಗಗಳನ್ನು ಕೊಡುವುದರ ಮುಖಾಂತರ ಅವರಿಗೆ ಒಂದಷ್ಟು ಸಹಾಯ ಆಗುವಂತೆ ಕೆಲವೊಂದು ನಿಯಮಗಳನ್ನು ಜಾರಿಗೆ ತರುತ್ತಾರೆ ಅದರಂತೆ ಅವುಗಳಿಂದ ಶ್ರಮಿಕರು ಸ್ವಲ್ಪಮಟ್ಟಿಗೆ ಹಣವನ್ನು ಕೂಡ ಪಡೆದುಕೊಳ್ಳ ಬಹುದಾಗಿರುತ್ತದೆ ಅದೇ ರೀತಿಯಾಗಿ ಈ ದಿನ ಕಟ್ಟಡ ಕಾರ್ಮಿಕರಿಗೆ ಈ ಒಂದು ಉಪಯೋಗವನ್ನು ಸರ್ಕಾರ ಮಾಡಿಕೊಟ್ಟಿದ್ದು

WhatsApp Group Join Now
Telegram Group Join Now

ಅದರಲ್ಲೂ ಈ ಒಂದು ವಿಭಾಗದಲ್ಲಿ ಕೆಲಸ ಮಾಡುವವರು ಅಂದರೆ ಕಟ್ಟಡಗಳ ನಿರ್ಮಾಣ ಹಂತದಲ್ಲಿ ಯಾರೆಲ್ಲ ಕೂಲಿ ಕೆಲಸಕ್ಕಾಗಿ ಶ್ರಮದಿಂದ ಕೆಲಸ ಮಾಡುತ್ತಿರುತ್ತಾರೋ ಅವರಿಗೆ ಒಂದು ಸೆಕ್ಯೂರಿಟಿ ಇದ್ದ ಹಾಗೆ ಅವರಿಗೆ ಸರ್ಕಾರದ ವತಿಯಿಂದ ಇಂತಿಷ್ಟು ಹಣ ಸಿಗುವಂತೆ ಈ ಒಂದು ಕಾರ್ಡ್ ಅನ್ನು ಸರ್ಕಾರ ಬಿಡುಗಡೆ ಮಾಡಿದ್ದು.


ಇದನ್ನು ಕಾರ್ಮಿಕರು ಮಾಡಿಸಿಕೊಳ್ಳುವುದರಿಂದ ಅವರ ಖಾತೆಗೆ ತಿಂಗಳಿಗೆ 3000 ಹಣ ಬರುತ್ತದೆ ಎಂದು ಹೇಳಬಹುದು ಈ ಒಂದು ಯೋಜನೆ ಇಂಥ ಶ್ರಮಿಕರಿಗೆ ಉಪಯೋಗವಾಗುವಂತೆ ಬಿಡುಗಡೆ ಮಾಡಿದ್ದು ಇದರಿಂದ ಅವರು ಮುಂದಿನ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಅಭಿವೃದ್ದಿ ಹೊಂದಲಿ ಎನ್ನುವ ಉದ್ದೇಶದಿಂದ ಇದನ್ನು ಸರ್ಕಾರ ಜಾರಿಗೊಳಿಸಿದೆ ಈ ಕಾರ್ಡ್ ನ ಹೆಸರು ಈ ಶ್ರಂ ಕಾರ್ಡ್ ಎಂದು.

ಹಾಗಾದರೆ ಈ ದಿನ ಈ ಶ್ರಂ ಕಾರ್ಡ್ ಹೊಂದಿರುವವರಿಗೆ ಯಾವುದೆಲ್ಲ ರೀತಿಯಾದಂತಹ ಉಪಯೋಗಗಳು ಸಿಗುತ್ತದೆ ಎಂದು ನೋಡೋಣ. ಅದಕ್ಕೂ ಮೊದಲು ಈ ಒಂದು ಕಾರ್ಡ್ ಚಾಲ್ತಿಗೆ ತಂದಿದ್ದು ಯಾರು ಎಂದರೆ ಮಿನಿಸ್ಟ್ರಿ ಆಫ್ ಲೇಬರ್ ಡಿಪಾರ್ಟ್ಮೆಂಟ್. ಈ ಒಂದು ಕಾರ್ಡ್ ಚಾಲ್ತಿ ಆದಂತಹ ವರ್ಷ ಯಾವುದು ಎಂದರೆ ಆಗಸ್ಟ್ 2021.

See also  ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ

ಹಾಗಾದರೆ ಈ ಕಾರ್ಡ್ ಹೊಂದಿರುವವರು ಮತ್ಯಾವ ರೀತಿಯ ಉಪಯೋಗ ಪಡೆಯಬಹುದು ಎಂದರೆ ಮೊದಲೇ ತಿಳಿಸಿದಂತೆ ಅನ್ ಆರ್ಗನೈಸ್ ಸೆಕ್ಟರ್ ನಲ್ಲಿ ಕೆಲಸ ಮಾಡುವವರು ಏನಾದರೂ ಅಪಾಯ ಉಂಟಾಗಿ ಸಾವನ್ನಪ್ಪಿದರೆ ಅವರ ಕುಟುಂಬದವರಿಗೆ 2 ಲಕ್ಷದವರೆಗೆ ಇನ್ಶುರೆನ್ಸ್ ಹಣ ಸಿಗುತ್ತದೆ ಎಂದು ಹೇಳಬಹುದು ಹಾಗೂ ಈ ಒಂದು ಕಾರ್ಡ್ ಹೊಂದಿರಬೇಕಾದರೆ ಎಷ್ಟು ವರ್ಷ ವಯಸ್ಸಾಗಿರಬೇಕು ಎಂದರೆ 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 69 ವರ್ಷದ ಒಳಗಿನವರು ಈ ಒಂದು ಕಾರ್ಡ್ ಗೆ ಅರ್ಹರಾಗಿರುತ್ತಾರೆ.

ಕೆಲವೊಬ್ಬರಿಗೆ ಅನ್ ಆರ್ಗನೈಸ್ ಸೆಕ್ಟರ್ ಎಂದರೆ ಏನು ಎಂಬುದೇ ತಿಳಿದಿರುವುದಿಲ್ಲ ಹಾಗಾದರೆ ಅಂತವರು ಯಾರು ಎಂದರೆ, ಅವರೇ ತಮ್ಮ ಸ್ವಂತ ಹಣದಲ್ಲಿ ಕೆಲವೊಂದು ವ್ಯಾಪಾರ ಮಾಡುತ್ತಿದ್ದರೆ ಉದಾಹರಣೆಗೆ ಎಳನೀರು ವ್ಯಾಪಾರ ಮಾಡುತ್ತಿದ್ದರೆ,ಬೇರೊಬ್ಬರ ಬಳಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ, ಮನೆ ಮನೆಗೆ ಹಾಲು ಮಾರಾಟ, ಮಾಡುತ್ತಿದ್ದರೆ ಇಂಥವರು ಈ ಗುಂಪಿಗೆ ಬರುತ್ತಾರೆ ಇಂಥವರು ಈ ಒಂದು ಕಾರ್ಡ್ ಪಡೆದುಕೊಳ್ಳಬಹುದಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">