ಇದರ ನೀರು ಕುಡಿದರೆ ಮರುಕ್ಷಣವೇ ಸಾವು..ಕೂರ್ಗಿನ ಈ ತೋಟದಲ್ಲಿ ಆಗಿದ್ದೇನು ಈ ವಿಡಿಯೋ ನೋಡಿ.. - Karnataka's Best News Portal

ಇದರ ನೀರು ಕುಡಿದರೆ ಮರುಕ್ಷಣವೇ ಸಾವು….!!
ನಮ್ಮ ಭೂಮಿಯ ಮೇಲೆ ಹಲವಾರು ಮರ ಗಿಡಗಳು ಬೆಳೆದಿರುತ್ತವೆ ಹಾಗೂ ಬೆಳೆಯುತ್ತಿರುತ್ತವೆ, ಆದರೆ ಕೆಲವೊಂದಷ್ಟು ಮರಗಿಡ ಸಸ್ಯಗಳು ನಮಗೆ ಒಳ್ಳೆಯ ರೀತಿಯಾಗಿ ಪ್ರಯೋಜನವನ್ನು ಕೊಟ್ಟರೆ ಕೆಲವೊಂದಷ್ಟು ಅಪಾಯಗಳನ್ನು ತಂದುಕೊಡುತ್ತದೆ ಆದ್ದರಿಂದ ಈ ವಿಷಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ಪ್ರತಿಯೊಬ್ಬರು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಹಾಗಾದರೆ ಈ ದಿನ ಅದೇ ವಿಷಯಕ್ಕೆ ಸಂಬಂಧಿಸಿದಂತೆ.

ಈ ಗಿಡದ ಭಾಗವನ್ನು ಕತ್ತರಿಸಿ ಅದನ್ನು ತೊಳೆದು ಆ ನೀರನ್ನು ಒಬ್ಬ ಮನುಷ್ಯ ಅಥವಾ ಪ್ರಾಣಿ ಮತ್ಯಾವುದೇ ಜೀವ ಜಂತುಗಳು ಆ ನೀರನ್ನು ಕುಡಿದರೆ ಸಾವನ್ನಪ್ಪುತ್ತದೆ ಎಂದೇ ಹೇಳಿದ್ದಾರೆ ಹಾಗಾದರೆ ಅದು ಹೇಗೆ ಅದು ಯಾವ ಸಸ್ಯ ಅದರ ನೀರನ್ನು ಹೇಗೆ ನಾವು ಜೋಪಾನವಾಗಿ ಆಚೆ ಹಾಕಬೇಕು ಹಾಗೂ ಇದರ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ನೋಡುವುದಾದರೆ.


ಹಾಗಾದರೆ ಮೇಲೆ ಹೇಳಿದಂತಹ ಆ ಸಸ್ಯ ಯಾವುದು ಎಂದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಹೆಚ್ಚಾಗಿ ಕಾಡು ಪ್ರದೇಶಗಳಲ್ಲಿ ಅದರಲ್ಲೂ ಹೆಚ್ಚಾಗಿ ಎಲ್ಲಿ ಆನೆ ವಾಸವಾಗಿರುತ್ತದೆ ಅಂತಹ ಕಾಡು ಪ್ರದೇಶಗಳಲ್ಲಿ ಈ ಒಂದು ಸಸ್ಯ ಹೆಚ್ಚಾಗಿ ನಮಗೆ ಕಾಣಿಸುತ್ತದೆ ಹಾಗೂ ಕೆಲವೊಂದು ಚಿಕ್ಕ ಪುಟ್ಟ ಕಾಡುಗಳು ಕೆಲವೊಂದಷ್ಟು ರಸ್ತೆ ಬದಿಗಳಲ್ಲಿಯೂ ಕೂಡ ಈ ಸಸ್ಯಗಳನ್ನು ನಾವು ಕಾಣಬಹುದು.

ಆ ಸಸ್ಯ ಯಾವುದು ಎಂದರೆ ಬಿದಿರು ಹೌದು ಬಿದುರನ್ನು ನೀವು ಸುಮಾರು ಕಡೆ ನೋಡಿರುತ್ತೀರಾ ಅದರಲ್ಲೂ ಇತ್ತೀಚಿಗೆ ಕೆಲವೊಂದಷ್ಟು ಹೋಟೆಲ್ ಗಳಲ್ಲಿ ಕೆಲವೊಂದಷ್ಟು ಕಂಪನಿಗಳ ಮುಂದೆ ಆಕರ್ಷಣೀಯ ವಾಗಿ ಕಾಣಿಸಲಿ ಎನ್ನುವ ಉದ್ದೇಶದಿಂದಲೂ ಕೂಡ ಇವುಗಳನ್ನು ಹಾಕಿರುತ್ತಾರೆ ಆದರೆ ಇವುಗಳು ಬೆಳೆಯುವಂತಹ ಸಮಯದಲ್ಲಿ ಇದನ್ನು ಕತ್ತರಿಸಿ ಅದರಿಂದ ಕೆಲವೊಂದಷ್ಟು ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ.

ಅವು ಅಷ್ಟೇ ರುಚಿಕರವೂ ಹಾಗೂ ಅಷ್ಟೇ ಆರೋಗ್ಯಕರವೂ ಕೂಡ ಹೌದು ಆದರೆ ಅದನ್ನು ತಯಾರಿಸುವುದಕ್ಕೂ ಮುನ್ನ ಅದನ್ನು ಚೆನ್ನಾಗಿ ಕತ್ತರಿಸಿ ಅದನ್ನು ತೊಳೆದು ನಂತರ ಅದನ್ನು ಆಹಾರಕ್ಕೆ ಉಪಯೋಗಿಸು ತ್ತೇವೆ ಆದರೆ ಅದನ್ನು ತೊಳೆದಂತಹ ನೀರನ್ನು ಮೂರು ದಿನ ಇಟ್ಟು ಅದನ್ನು ಯಾರಾದರೂ ಸೇವಿಸಿದರೆ ಅವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ ಎನ್ನುವ ವಿಷಯ ಯಾರಿಗೂ ಕೂಡ ತಿಳಿದಿರಲಿಲ್ಲ.

ಆದ್ದರಿಂದ ಈ ರೀತಿಯಾದಂತಹ ಆಹಾರ ಪದಾರ್ಥವನ್ನು ತಯಾರಿಸು ವಾಗ ಪ್ರತಿದಿನ ಅದರಲ್ಲೂ ಬಿದಿರಿನಿಂದ ಆಹಾರವನ್ನು ತಯಾರಿಸಬೇಕು ಎಂದರೆ ಮೂರು ದಿನಗಳ ನಂತರ ಬಿದಿರಿನ ಚಿಗುರನ್ನು ಪ್ರತಿದಿನ ನೀರನ್ನು ಬದಲಾಯಿಸುತ್ತಾ ಹಾಗೆ ಇಟ್ಟು ನಂತರದಲ್ಲಿ ಇದರಿಂದ ಆಹಾರ ಪದಾರ್ಥವನ್ನು ತಯಾರಿಸಬೇಕು ಈ ರೀತಿ ಶುಚಿಯಾಗಿ ನೀರು ಬದಲಾಯಿಸುತ್ತ ಇದನ್ನು ಉಪಯೋಗಿಸುವುದು ಬಹಳ ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *