ಕೋಳಿ ಸಾಕಣೆ ಇಟ್ಟಿಗೆ ಕೆಲಸ ಮಾಡುತ್ತಿದ್ದ ಜಗ್ಗಿ ವಾಸುದೇವ್ ಸದ್ಗುರುವಾಗಿ ಬದಲಾಗಿದ್ದು ಹೇಗೆ ಪತ್ನಿಯ ಸಾವು ಈ ಆರೋಪಗಳೆಲ್ಲ ನಿಜಾನಾ?

ಯಾರು ಈ ಸದ್ಗುರು ? ಇವರು ಬರಿ ಯೋಗಿ ಅಂದ್ಕೊಂಡ್ರಾ….!!ಜಗ್ಗಿ ವಾಸುದೇವ್ ಅಥವಾ ಸದ್ಗುರು ಎಂದೇ ಖ್ಯಾತಿಯಾದಂತಹ ಇವರು ಮೂರು ಸೆಪ್ಟೆಂಬರ್ 1957ರಂದು ಭಾರತದ ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು 19 ವರ್ಷದ ವಯಸ್ಸಿನವರೆಗೆ ಸದ್ಗುರು ಅವರು ಹೆಚ್ಚು ಮಾತನಾಡಲಿಲ್ಲ ಮತ್ತು ತುಂಬಾ ಮೌನವಾಗಿ ಇದ್ದರಂತೆ ಸದ್ಗುರು ಅವರು ಪ್ರಾರಂಭದಲ್ಲಿ ಹೆಚ್ಚು ಮಾತನಾಡಲಿಲ್ಲ ಅದು ಯಾಕೆ ಎಂದರೆ.

WhatsApp Group Join Now
Telegram Group Join Now

ಅವರಿಗೆ ಯಾವುದೇ ವಿಷಯಗಳು ತಿಳಿದಿಲ್ಲ ಎಂಬುವಂತಹ ಸತ್ಯ ತಮ್ಮಲ್ಲಿ ಈ ಮೊದಲೇ ಅಂತರ್ಗತವಾಗಿರುವುದನ್ನು ಅವರು ಬಹುಬೇಗನೆ ಅರಿತುಕೊಂಡರು ಅವರು ಈ ಮುನ್ನ ತಮಗೆ ನಾಲ್ಕು ವರ್ಷ ವಯಸ್ಸಾದಾಗಲೇ ಇದನ್ನು ಕಂಡುಕೊಂಡಿದ್ದರು ಸದ್ಗುರುಗಳು ತಮ್ಮ ಬಾಲ್ಯದ ಬಹುಪಾಲು ಸಮಯವನ್ನು ತಮಗೆ ಇದುರಾಗುತ್ತಿದ್ದ ಹಾಗೂ ತಮ್ಮ ದಿನನಿತ್ಯ ದಿನಚರಿಗೆ ಸಂಬಂಧಿಸಿದ ಎಲ್ಲದರಲ್ಲಿಯೂ ಗಮನಹರಿಸುತ್ತಾ ಕಲಿಯುತ್ತಾ ಬಂದರು.


ಉದಾಹರಣೆಗೆ ಅವರು ಒಂದು ಲೋಟ ನೀರನ್ನು ಕಂಡರೆ ಗಂಟೆಗಟ್ಟಲೆ ಅದನ್ನೇ ದಿಟ್ಟಿಸುತ್ತಾ ರಾತ್ರಿ ಇಡಿ ಕತ್ತಲಿನಲ್ಲಿ ಅದನ್ನು ನೋಡುತ್ತಾ ಕುಳಿತುಬಿಡುತ್ತಿದ್ದರು ಅದೇ ರೀತಿ ಸದ್ಗುರುಗಳು ಓದಲು ಪುಸ್ತಕವನ್ನು ತೆರೆದಾಗ ಅವರು ಹಲವಾರು ಗಂಟೆಗಳ ಕಾಲ ಅದರ ಪುಟದ ಸಣ್ಣ ಚುಕ್ಕಿಯ ಮೇಲೆಯೇ ಕೇಂದ್ರೀಕರಿಸುವಲ್ಲಿಯೇ ಮುಳುಗುತ್ತಿದ್ದರು ಹಾಗೂ ಅವರು ಅದರಲ್ಲಿ ಇರುವಂತಹ ಒಂದೇ ಒಂದು ಪದವನ್ನು ಕೂಡ ಓದಲು ಪ್ರಯತ್ನಿಸುತ್ತಿರಲಿಲ್ಲ.

ಅದು ಅವರಿಗೆ ಅವಶ್ಯ ಎಂದು ಆಗ ಅನ್ನಿಸುತ್ತಿರಲಿಲ್ಲವಂತೆ ಆದರೂ ಕೂಡ ಸದ್ಗುರುಗಳು ಪುಸ್ತಕವನ್ನು ನೋಡಲು ಕುಳಿತುಕೊಂಡರೆ ತಲೆಯನ್ನು ಮಾತ್ರ ಎತ್ತುತ್ತಿರಲಿಲ್ಲ ಬದಲಿಗೆ ಚುಕ್ಕಿಯ ಮೇಲೆ ಗಮನಹರಿಸುವುದನ್ನು ಮುಂದುವರಿಸುತ್ತಿದ್ದರು. ಸದ್ಗುರುಗಳು ಬಾಲ್ಯದಲ್ಲಿದ್ದಾಗ ಆಕಸ್ಮಿಕವಾಗಿ ಯೋಗವನ್ನು ತಾವು ಫೇಸ್ ಮಾಡಬೇಕಾಗಿ ಬಂತು. ಒಮ್ಮೆ ಬೇಸಿಗೆ ರಜೆಯಲ್ಲಿ ಸದ್ಗುರುಗಳು ಮತ್ತು ಅವರ ಸೋದರ ಸಂಬಂಧಿಗಳು ತಮ್ಮ ಗ್ರಾಮದಲ್ಲಿ ಇರುವ ಅವರ ಪೂರ್ವಜರ ಮನೆಯಲ್ಲಿ ಸೇರಿದ್ದರು.

See also  ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೇ ನೋಡಿ.ಇನ್ಮುಂದೆ ನಿಮ್ಮ ಖಾತೆಗೆ ಬರುತ್ತಿದ್ದ ಎರಡು ಸಾವಿರ ರೂಪಾಯಿ ಏನಾಗಲಿದೆ ನೋಡಿ..

ಆಗ ಮನೆಯ ಹಿತ್ತಲಿನಲ್ಲಿ ಇದ್ದಂತಹ ಬಾವಿಯಲ್ಲಿ ಮನೆಯಲ್ಲಿರುವ ಹುಡುಗರು ಆಟವಾಡುತ್ತಿದ್ದರು ಸುಮಾರು 8 ಅಡಿ ವ್ಯಾಸ ಹಾಗೂ 50 ಅಡಿ ಆಳದ ಬಾವಿಯಲ್ಲಿ ಜಿಗಿಯುತ್ತಿದ್ದ ಅವರು ಅಂತಿಮವಾಗಿ ಬಾವಿಯಲ್ಲಿ ಏಣಿಗಳು ಮತ್ತು ಮೆಟ್ಟಿಲುಗಳು ಇಲ್ಲದ ಕಾರಣ ಬಂಡೆಗಳನ್ನು ಹಿಡಿದುಕೊಂಡು ಮೇಲ್ಮೈಗೆ ಬರಲು ಯತ್ನಿಸಿದ್ದರು. ಈ ನಿರ್ದಿಷ್ಟ ಕ್ರೀಡೆಯು ಸ್ವಲ್ಪವೇ ಕಠಿಣವಾಗಿತ್ತು ಆದರೆ ಮಕ್ಕಳು.

ಚಿಕ್ಕವರಾಗಿದ್ದಾಗಿನಿಂದಲೂ ಮತ್ತು ತುಂಬಾ ಶಕ್ತಿವಂತರಾಗಿದ್ದರಿಂದ ಈ ಕ್ರೀಡೆಯನ್ನು ಆಡಲು ಅವರಿಗೆ ಆಗ ಯಾವುದೇ ಸಮಸ್ಯೆ ಆಗಲಿಲ್ಲ ಹೀಗಿರುವಾಗ ಒಮ್ಮೆ ಸದ್ಗುರುಗಳು ಬಾವಿಯ ಬಳಿ 70 ವರ್ಷ ವಯಸ್ಸಿನ ಒಬ್ಬ ವ್ಯಕ್ತಿಯನ್ನು ನೋಡಿದರು ಅವರು ಸದ್ಗುರುಗಳು ಬಾವಿಯಲ್ಲಿ ಆಡುವುದನ್ನು ಸದ್ದಿಲ್ಲದೇ ನೋಡುತ್ತಾ ಕುಳಿತಿದ್ದರು ಸ್ವಲ್ಪ ಸಮಯದ ನಂತರ ಆ ಮುದುಕ ಬಾವಿಗೆ ಹಾರಿದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">