ಸಣ್ಣಪುಟ್ಟ ವಿಚಾರದಲ್ಲಿ ಇಂದು ಜಾಗ್ರತೆ 4 ರಾಶಿಯವರು ಕೋಪ ನಿಯಂತ್ರಿಸದಿದ್ದರೆ ನಷ್ಟ ಖಚಿತ ಸಾಯಿಬಾಬಾರ ಅನುಗ್ರಹದಿಂದ 12 ರಾಶಿಗಳ ದಿನಫಲ - Karnataka's Best News Portal

ಮೇಷ ರಾಶಿ :- ಈ ದಿನ ಉದ್ಯೋಗಸ್ಥರಿಗೆ ಮತ್ತು ವ್ಯಾಪಾರಸ್ಥರಿಗೆ ಹೊಸದಾಗಿ ಕಲಿಯುವ ಒಂದು ಅವಕಾಶ ಸಿಗಲಿದೆ ನಿಮ್ಮ ಪರಿಶ್ರಮವೇ ಯಶಸ್ವಿಯಾಗುತ್ತದೆ.ಇಂದು ನಿಮ್ಮ ಆತ್ಮವಿಶ್ವಾಸವು ಕೂಡ ಹೆಚ್ಚಾಗುತ್ತದೆ ಕುಟುಂಬ ಜೀವನದ ಪರಿಸ್ಥಿತಿಯು ಕೂಡ ಅನುಕೂಲಕರವಾಗಿರುತ್ತದೆ. ಮನೆಯ ವಾತಾವರಣ ಇಂದು ತುಂಬಾ ಚೆನ್ನಾಗಿರುತ್ತದೆ. ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:00 ವರೆಗೆ.

ವೃಷಭ ರಾಶಿ :- ಇಂದು ನಿಮಗೆ ತುಂಬಾ ವಿಶೇಷವಾದ ದಿನವಾಗಲಿದೆ ನೀವೇನಾದರೂ ಒಂಟಿಯಾಗಿದ್ದರೆ ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿ ಬರುವ ಸಾಧ್ಯತೆ ಇದೆ ನೀವೇನಾದರೂ ಮದುವೆಯಾಗಿದ್ದರೆ ಇಂದು ನಿಮಗೆ ಬಹಳ ರೋಮ್ಯಾಂಟಿಕ್ ದಿನವಾಗಿದೆ. ನಿಮ್ಮೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿರುತ್ತೀರಿ ನೀವು ಪರಸ್ಪರ ಅರ್ಥಮಾಡಿಕೊಂಡಿರುತ್ತೀರಿ. ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 1:30 ರಿಂದ ಸಂಜೆ 5:00 ವರೆಗೆ.

ಮಿಥುನ ರಾಶಿ :- ಇಂದು ಸಣ್ಣಪುಟ್ಟ ವ್ಯಾಪಾರಿಗಳಿಗೆ ಹಳೆಯ ಸಂಪರ್ಕದಿಂದ ಉತ್ತಮವಾದ ಲಾಭ ಪಡೆಯುವ ಸಾಧ್ಯತೆ ಇದೆ ಅರ್ಧಕ್ಕೆ ನಿಂತಿಕೊಂಡಿರುವಗ ಕೆಲಸ ಪೂರ್ಣಗೊಳ್ಳುವುದರಿಂದ ನೀವು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ ನಿಮ್ಮ ಕೆಲಸದಲ್ಲಿ ಏನಾದರೂ ಬದಲಾವಣೆ ಮಾಡಲು ಯೋಜಿಸುತ್ತಿದ್ದರೆ ನಿಮಗೆ ಉತ್ತಮ ಕಂಪನಿಯಿಂದ ಕೊಡುಗೆ ಬರಬಹುದು. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.


ಕರ್ಕಾಟಕ ರಾಶಿ :- ಕೆಲಸದ ಕ್ಷೇತ್ರದಲ್ಲಿ ಇಂದು ತುಂಬಾನೇ ಕಾರ್ಯನಿರ್ವ ದಿನವಾಗಲಿದೆ ಕೆಲಸದ ಕ್ಷೇತ್ರದಲ್ಲಿ ಇಂದ ನಿಮ್ಮ ಮೇಲೆ ಹೆಚ್ಚು ಆದರೆಇರುತ್ತದೆ ಆದರೆ ನೀವು ಹೆಚ್ಚು ಒತ್ತಡವನ್ನು ತೆಗೆದುಕೊಂಡು ಕೆಲಸವನ್ನು ಮಾಡಬೇಡಿ. ಇದರಿಂದ ನಿಮ್ಮ ಕಾರ್ಯಕ್ಷಮತೆ ಕುಸಿಯಬಹುದು. ಇಂದು ನಿಮ್ಮ ಆರೋಗ್ಯವೂ ಕೂಡ ಅಷ್ಟು ಒಳ್ಳೆಯದಲ್ಲ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ಸಿಂಹ ರಾಶಿ :- ನೀವೇನಾದರೂ ಉದ್ಯಮಿಯಾಗಿದ್ದರೆ ಹೊಸದೊಂದು ಒಪ್ಪಂದವನ್ನು ಒಪ್ಪಿಕೊಳ್ಳಲು ಹೋಗುತ್ತಿದ್ದಾರೆ ಇಂದು ಯಾವುದೇ ರೀತಿಯ ಆತರವನ್ನು ಪಡಬೇಡಿ ನೀವು ಸಾಕಷ್ಟು ವಿಚಾರ ಮಾಡಿ ಒಪ್ಪಂದವನ್ನು ಒಪ್ಪಿಕೊಂಡರೆ ಉತ್ತಮ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವ ಜನರು ನಿಮ್ಮ ಪಾಲುದಾರಿಕೆ ಜನರೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 6 ರಿಂದ ರಾತ್ರಿ 9 ರವರೆಗೆ.

ಕನ್ಯಾ ರಾಶಿ :- ಇಂದು ನಿಮ್ಮ ಮಾನಸಿಕ ಸ್ಥಿತಿ ಅಷ್ಟೇ ಏನು ಚೆನ್ನಾಗಿರುವುದಿಲ್ಲ ನಿಮ್ಮ ಮನಸ್ಸಿಗೆ ಅನೇಕ ನಕಾರಾತ್ಮಕ ಆಲೋಚನೆಗಳು ಬರಬಹುದು ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ನೀವು ಆದಷ್ಟು ತಾಳ್ಮೆಯಿಂದ ಇರಿ ನೀವು ಒತ್ತಡ ತೆಗೆದುಕೊಳ್ಳುವುದರಿಂದ ನಿಮ್ಮ ಸಮಸ್ಯೆಯನ್ನು ಹೆಚ್ಚಾಗುತ್ತದೆ ನಿಮ್ಮ ಆರೋಗ್ಯವೂ ಕೂಡ ಹಾಳಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7:30 ರಿಂದ 1:30ರ ವರೆಗೆ.

ತುಲಾ ರಾಶಿ :- ಆರೋಗ್ಯದ ಬಗ್ಗೆ ಹೆಚ್ಚಿನ ಗಂಭೀರವಾಗಿ ಇರಬೇಕೆಂದು ನಿಮಗೆ ಸೂಚಿಸಲಾಗಿದೆ ನಿಮಗೆ ಹೃದಯ ಸಂಬಂಧಿಸಿದೆ ಕಾಯಿಲೆ ಇದ್ದರೆ ನಿರ್ಲಕ್ಷಿಸಬೇಡಿ ಮನೆಯ ಸದಸ್ಯರೊಂದಿಗೆ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ ಮನೆಯ ಕಿರಿಯರ ಮನಸ್ಥಿತಿಯನ್ನು ನೀವು ಹೆಚ್ಚಿಸಬೇಕು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5:30 ರಿಂದ ರಾತ್ರಿ 8:45 ರವರೆಗೆ.

ವೃಶ್ಚಿಕ ರಾಶಿ :- ಈ ದಿನ ನಿಮಗೆ ಮಿಶ್ರಫಲದ ದಿನವಾಗಲಿದೆ ನೀವು ಉದ್ಯಮಿಗಳಾಗಿದ್ದರೆ ಕಾನೂನಿನ ಸಂಬಂಧಿಸಿದ ವಿಚಾರದಲ್ಲಿ ಎಚ್ಚರವಿರಲಿ ಮತ್ತೊಂದಡೆ ದುಡಿಯುವ ಜನರ ಸಾಮಾನ್ಯವಾಗಿರುತ್ತದೆ ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡಬಾರದೆಂದು ನಿಮಗೆ ಸೂಚಿಸಲಾಗಿದೆ. ಹಣದ ಸ್ಥಿತಿ ತೃಪ್ತಿಕರವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬೂದು ಸಮಯ – ಬೆಳಗ್ಗೆ 6:15 ರಿಂದ 9:30 ರವರೆಗೆ.

ಧನುಷ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಬಹಳ ಶುಭ ದಿನವಾಗಿರುತ್ತದೆ ನಿಮ್ಮ ಯಾವುದೇ ಕೆಲಸವು ದೀರ್ಘ ಕಾಲದಿಂದ ನಿಂತು ಹೋಗಿದ್ದಾರೆ ಅದು ಇಂದು ಪೂರ್ಣಗೊಳ್ಳುತ್ತದೆ ಮರಗೆ ಸಂಬಂಧಿಸಿದ ವ್ಯಾಪಾರಿಗಳು ಇಂದು ಉತ್ತಮವಾದ ಲಾಭವನ್ನು ಪಡೆಯಬಹುದು. ಎಲೆಕ್ಟ್ರಾನಿಕ್ ಸಂಬಂಧಿಸಿದ ಜನರು ನಿರೀಕ್ಷೆಯ ತಕ್ಕಂತೆ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12:30 ರಿಂದ 3:30 ರವರೆಗೆ.

ಮಕರ ರಾಶಿ :- ಉದ್ಯೋಗಸ್ಥರು ನಿಮ್ಮ ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲಿರುವ ಆಸಕ್ತಿಯಿಂದ ಮೇಲಧಿಕಾರಿಗಳು ತೃಪ್ತರಾಗಿರುತ್ತಾರೆ ಬಹುಶಃ ನಿಮಗೆ ದೊಡ್ಡ ಗೌರವ ಸಿಗುತ್ತದೆ ಹಣದ ಪರಿಸ್ಥಿತಿ ಬಲವಾಗಿರುತ್ತದೆ ಆರ್ಥಿಕವಾಗಿ ನೀವು ಅಗತ್ಯ ಇರುವವರಿಗೆ ಸಹಾಯ ಮಾಡಬಹುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಸಹಾಯ ಮಾಡಬೇಕು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 230 ರವರೆಗೆ.

ಕುಂಭ ರಾಶಿ :- ಇಂದು ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತೆ ನೀವು ಇಂದು ಸಕಾರಾತ್ಮಕತೆಯನ್ನು ಅನುಭವಿಸುತ್ತೀರಿ ನೀವು ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ವ್ಯವಹಾರವನ್ನು ನಡೆಸುತ್ತಿದ್ದರೆ ದಾಖಲೆಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸಿ ಹೋಟೆಲ್ ವ್ಯಾಪಾರ ಮಾಡುವವರು ನೈರ್ಮಲ್ಯತೆ ಕಡೆ ಹೆಚ್ಚಿನ ಕಾಳಜಿ ಏನೋ ವಹಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5 ರವರೆಗೆ.

ಮೀನ ರಾಶಿ :- ಹಣದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಲ್ಲ ನೀವು ಸಾಲ ತೆಗೆದುಕೊಳ್ಳಲು ಬಯಸುತ್ತಿದ್ದರೆ ನೀವು ಬಹಳ ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹಣಕಾಸಿನ ಹೊರೆ ನಿಮ್ಮ ಮೇಲೆ ಹೆಚ್ಚಾಗಬಹುದು. ವೈಯಕ್ತಿಕ ಜೀವನದಲ್ಲಿ ನಿಮ್ಮ ಸಂಬಂಧದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 7 ರಿಂದ ರಾತ್ರಿ 10.15 ರವರೆಗೆ.

Leave a Reply

Your email address will not be published. Required fields are marked *