ಸೆಂಟ್ ತಯಾರಿಸುವ ಈ ಗಿಡ ಚಳಿಗಾಲದಲ್ಲಿ ಬೆಳೆದರೆ ಒಳ್ಳೆಯ ಆದಾಯ..ಸೆಂಟ್ ಗಿಡ ಇದೆ ನೋಡಿ ಎಕರೆಗೆ ಒಂದು ಟನ್ ಬರುತ್ತದೆ - Karnataka's Best News Portal

ಸೆಂಟ್ ತಯಾರಿಸುವ ಈ ಗಿಡ ಚಳಿಗಾಲದಲ್ಲಿ ಬೆಳೆದರೆ ಒಳ್ಳೆಯ ಆದಾಯ…!!ಕೃಷಿಯಲ್ಲಿ ಹಲವಾರು ವಿಧಗಳಿದ್ದು ಒಂದೊಂದು ಬೆಳೆಗಳನ್ನು ಬೆಳೆಯು ವುದರ ಮುಖಾಂತರ ಕೆಲವೊಂದಷ್ಟು ಲಾಭವನ್ನು ಪಡೆಯುತ್ತಾರೆ ಅದೇ ರೀತಿಯಾಗಿ ಯಾವ ಭೂಮಿಯಲ್ಲಿ ಯಾವ ಮಣ್ಣು ಇರುತ್ತದೆಯೋ ಅಂದರೆ ಕೆಂಪು ಮಣ್ಣು ಕಪ್ಪು ಮಣ್ಣು ಜೇಡಿ ಮಣ್ಣು ಇರುತ್ತದೆಯೋ ಆ ಮಣ್ಣಿನಲ್ಲಿ ಯಾವ ಬೆಳೆಗಳನ್ನು ಬೆಳೆಯಬಹುದೋ ಆ ಬೆಳೆಗಳನ್ನು ಬೆಳೆಯುವುದರ ಮುಖಾಂತರ ರೈತರು ಕೃಷಿಯನ್ನು ಮಾಡುತ್ತಿರುತ್ತಾರೆ.

ಅದೇ ರೀತಿಯಾಗಿ ಉದಾಹರಣೆಗೆ ಕಪ್ಪು ಮಣ್ಣಿನಲ್ಲಿ ಕಬ್ಬನ್ನು ಬೆಳೆದರೆ ಕೆಂಪು ಮಣ್ಣಿನಲ್ಲಿ ಬಾಳೆ ಹರಿಶಿಣ ಹೀಗೆ ಇನ್ನೂ ಹಲವಾರು ಬೆಳೆಗಳನ್ನು ಬೆಳೆಯುತ್ತಾರೆ ಒಟ್ಟಾರೆಯಾಗಿ ಪ್ರತಿಯೊಬ್ಬ ಕೃಷಿಕರು ಕೂಡ ತಮಗೆ ಯಾವುದು ಅನುಕೂಲವಾಗುತ್ತದೆಯೋ ಆ ಬೆಳೆಯನ್ನು ಬೆಳೆಯುವು ದರ ಮುಖಾಂತರ ತಮ್ಮ ಕೆಲಸವನ್ನು ಮಾಡುತ್ತಿರುತ್ತಾರೆ ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವ್ಯವಸಾಯ.


ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಂತಹ ವಿಧಾನ ವಾಗಿದ್ದು ಇದನ್ನು ಪ್ರತಿಯೊಬ್ಬರೂ ಕೂಡ ಮಾಡಬಹುದಾಗಿದೆ ಅದೇನೆಂದರೆ ಕೆಂಪು ಮಣ್ಣು ಕಪ್ಪು ಮಣ್ಣು ಎಲ್ಲದರಲ್ಲಿಯೂ ಕೂಡ ಈ ಒಂದು ಬೆಳೆಯನ್ನು ಬೆಳೆಯಬಹುದಾಗಿದೆ ಹಾಗಾದರೆ ಇಷ್ಟೆಲ್ಲ ಲಾಭ ವನ್ನು ತಂದು ಕೊಡುವ ಈ ಬೆಳೆ ಯಾವುದು ಅಷ್ಟಕ್ಕೂ ಈ ಬೆಳೆಯ ಹೆಸರೇನು? ಇದರಿಂದ ಯಾವ ಕೆಲಸಕ್ಕೆ ಉಪಯೋಗವಾಗುತ್ತದೆ ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸೆಂಟ್ ಹಾಕಿಕೊಳ್ಳುತ್ತಾರೆ ಅದರಲ್ಲಿ ಕೆಲವೊಬ್ಬರು ಬೆವರಿನ ವಾಸನೆಯನ್ನು ತಡೆಗಟ್ಟುವುದಕ್ಕೋಸ್ಕರ ಸೇಂಟ್ ಹಾಕಿಕೊಂಡರೆ ಕೆಲವೊಬ್ಬರು ತಮ್ಮ ಶ್ರೀಮಂತಿಕೆ ಹಾಗೂ ತಮ್ಮ ಅಧಿಕಾರವನ್ನು ತೋರಿಸುವುದಕ್ಕೂ ಕೂಡ ಸೆಂಟ್ ಹಾಕಿಕೊಳ್ಳುತ್ತಾರೆ. ಆದರೆ ಇದನ್ನು ಹೇಗೆ ತಯಾರಿಸುತ್ತಾರೆ ಯಾವ ಸಸ್ಯದಿಂದ ಸೆಂಟ್ ಎಣ್ಣೆಯನ್ನು ತೆಗೆಯಲಾಗುತ್ತದೆ ಎನ್ನುವ ವಿಷಯ ಯಾರಿಗೂ ಕೂಡ ಹೆಚ್ಚಾಗಿ ತಿಳಿದಿಲ್ಲ.

ಆದರೆ ಈ ದಿನ ಸೆಂಟ್ ತಯಾರಿಸುವುದಕ್ಕೆ ಉಪಯೋಗಿಸುವಂತಹ ಸಸ್ಯದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ ಈ ಒಂದು ಕೃಷಿಯನ್ನು ಮಾಡುವುದಕ್ಕೆ ಕಂಪನಿಯವರೇ ಈ ಒಂದು ಸಸ್ಯದ ಬೀಜಗಳನ್ನು ಕೊಡುತ್ತಾರೆ ಇದನ್ನು ಮನೆಗೆ ತಂದು ಅದನ್ನು ನೀರಿನಲ್ಲಿ ನೆನೆಹಾಕಿ ಅದು ಮೊಳಕೆ ಬಂದ ನಂತರ ಅದನ್ನು ಬಿತ್ತನೆ ಮಾಡಿ ನಂತರ ಅದರಲ್ಲಿ ಬರುವಂತಹ ಗಿಡವನ್ನು ಹೊಲಗಳಿಗೆ ಹಾಕುವುದರ ಮುಖಾಂತರ.

ಈ ಒಂದು ಸೇಂಟ್ ತಯಾರಿಸುವಂತಹ ಸಸ್ಯವನ್ನು ಕಾಣಬಹುದು ಅದರಲ್ಲೂ ಈ ಒಂದು ಸಸ್ಯ ಬೆಳೆಯುವುದಕ್ಕೆ ಉತ್ತಮವಾದಂತಹ ಸಮಯ ಯಾವುದು ಎಂದರೆ ಚಳಿಗಾಲ ಈ ಒಂದು ಸಮಯದಲ್ಲಿ ಮಾತ್ರ ಈ ಒಂದು ಸಸ್ಯವನ್ನು ಬೆಳೆಯಲು ಸಾಧ್ಯವಾಗುತ್ತದೆ ಮಳೆಗಾಲ ಹೆಚ್ಚಾಗಿ ಬಿಸಿಲುಗಾಲದಲ್ಲಿ ಈ ಸಸ್ಯ ಬರುವುದಿಲ್ಲ ಒಟ್ಟಾರೆಯಾಗಿ ಇದರಿಂದ ಹೆಚ್ಚಿನ ಲಾಭವನ್ನು ಕೂಡ ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *