ರೋಹಿಣಿ ನಕ್ಷತ್ರದಲ್ಲಿ ಜನಿಸಿದವರಿಗೆ ಇದೆ ಈ ಒಂದು ಅಗಾಧ ಶಕ್ತಿ... ರೋಹಿಣಿ ನಕ್ಷತ್ರದವರ ಬಗ್ಗೆ ನೀವು ಅರಿಯದ ಸತ್ಯ » Karnataka's Best News Portal

ರೋಹಿಣಿ ನಕ್ಷತ್ರದಲ್ಲಿ ಜನಿಸಿದವರಿಗೆ ಇದೆ ಈ ಒಂದು ಅಗಾಧ ಶಕ್ತಿ… ರೋಹಿಣಿ ನಕ್ಷತ್ರದವರ ಬಗ್ಗೆ ನೀವು ಅರಿಯದ ಸತ್ಯ

ರೋಹಿಣಿ ನಕ್ಷತ್ರದಲ್ಲಿ ಜನಿಸಿದವರಿಗೆ ಇದೇ ಅಗಾಧ ಶಕ್ತಿ.
ರೋಹಿಣಿ ನಕ್ಷತ್ರದಲ್ಲಿ ಜನಿಸಿದ ಗಂಡು ಮಕ್ಕಳು ಸಾಕ್ಷಾತ್ ಶ್ರೀಕೃಷ್ಣನ ಅವತಾರ ಹಾಗೂ ವಾಯುಪುತ್ರ ಭೀಮಸೇನ ಶಕ್ತಿ ಅವರ ಮೈಯಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಬಹಳ ಸ್ಥಿರವಾದಂತಹ ಬುದ್ದಿಯುಳ್ಳವರು, ಧೈರ್ಯವಂತರು, ಮರ್ಯಾದೆ ಶೀಲರು, ವಿಳಾಸತನ ಜಾಸ್ತಿ ಇರುತ್ತದೆ. ರಸಿಕತನ ಜಾಸ್ತಿ ಇರುತ್ತದೆ. ಭೋಗ ಭಾಗ್ಯಗಳು ಅನುಭವಿಸುತ್ತಾರೆ.

WhatsApp Group Join Now
Telegram Group Join Now

ವಾಕ್ಚಾತುರ್ಯರು ಚತುರತೆಯನ್ನು ಒಳಗೊಂಡಿರುತ್ತಾರೆ ಧರ್ಮಸ್ಥರು ದಾನ ಧರ್ಮದಲ್ಲಿ ಒಂದು ಕೈ ಮೇಲಾಗಿರುತ್ತದೆ ಮತ್ತು ವಿಶೇಷವಾಗಿ ಬಹಳ ಮಾತುಗಾರರಾಗಿರುತ್ತಾರೆ. ಪೂರ್ವ ಕರ್ಮಾನು ಸಾರ ಕರ್ಮಗಳನ್ನು ಆಚರಿಸಿಕೊಂಡು ಹೋಗುತ್ತಿರುತ್ತಾರೆ ಯಾವುದೇ ತಾತ ಮುತ್ತಾರ ಕರ್ಮಗಳನ್ನು ಅದೆಲ್ಲವನ್ನು ಆಚರಣೆ ಮಾಡಿಕೊಂಡು ಹೋಗುವಂತಹ ಮನಸ್ಥಿತಿಯನ್ನು ಈ ಒಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದಂತಹ ಪುರುಷರಲ್ಲಿ ಇರುತ್ತದೆ ಇವರು ಆಚಾರವಂತರಾಗಿರುತ್ತಾರೆ.


ಇವರಿಗೆ ವ್ಯವಸಾಯ ಮಣ್ಣಿನಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ಸದ್ಗುಣದಿಂದ ವಿಶ್ವಾಸದಿಂದ ನಾಲ್ಕು ಜನರನ್ನು ಗಳಿಸುವಂತಹ ಮನಸ್ಥಿತಿ ಈ ನಕ್ಷತ್ರದವರಿಗೆ ಇರುತ್ತದೆ ಹಾಗೆ ಬಹಳ ಮೇಧಾವಿಗಳು ಸತ್ಯವಂತರು ವಿಶೇಷವಾಗಿ ಇವರು ಶಿಕ್ಷಣವಂತರಾಗಿರುತ್ತಾರೆ. ಇವರಿಗೆದೀರ್ಘಾಯುಷ್ಯ ಇರುತ್ತದೆ ಬಂದು ಮಿತ್ರರಲ್ಲಿ ಜನಸಮುದಾಯದಲ್ಲಿ ಒಳ್ಳೆ ಹೆಸರನ್ನು ತೆಗೆದುಕೊಳ್ಳುವಂತಹ ವ್ಯಕ್ತಿಗಳಾಗಿರುತ್ತಾರೆ.

ರೋಹಿಣಿ ನಕ್ಷತ್ರದಲ್ಲಿ ಜನಿಸಿದಂತಹ ಸ್ತ್ರೀಯರ ಫಲ ಹೇಗಿರುತ್ತದೆ ಎಂದರೆ, ಸದಾಚಾರರು ಅಂದರೆ ಬಹಳ ಪೂಜೆ ಪುನಸ್ಕಾರಗಳಲ್ಲಿ ಇರುವಂತಹ ಹೆಣ್ಣು ಮಕ್ಕಳು ಬುದ್ಧಿವಂತರಾಗಿರುತ್ತಾರೆ. ಸುಮಂಗಲಿ ಯೋಗ ಇವರಿಗೆ ಹೆಚ್ಚಾಗಿ ಇರುತ್ತದೆ ಐಶ್ವರ್ಯ ವಂತರಾಗಿರುತ್ತಾರೆ. ಇವರಿಗೆ ಪುತ್ರ ಸಂತಾನ ಜಾಸ್ತಿ ಇರುತ್ತದೆ ರೋಹಿಣಿ ನಕ್ಷತ್ರದಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಪುತ್ರ ಸಂತಾನ ಎನ್ನುವಂತಹದ್ದು ಇರುತ್ತದೆ ಹಾಗೆ ಪುಣ್ಯವಂತರಾಗಿರುತ್ತಾರೆ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಇವರು ಸಹ ಮಾತು ಗಾರರಾಗಿರುತ್ತಾರೆ ಬಂದು ಮಿತ್ರರಲ್ಲಿ ಬಹಳ ವಿಶ್ವಾಸ ನಂಬಿಕೆ ಜಾಸ್ತಿ ಇರುತ್ತದೆ ರೋಹಿಣಿ ನಕ್ಷತ್ರದಲ್ಲಿ ಋತುಮತಿ ಆದರೆ ದೀರ್ಘಾಯುಷ್ಯ ಆಗಿರುತ್ತಾರೆ ಪತಿವ್ರತ ಧರ್ಮ ಜಾಸ್ತಿ ಇರುತ್ತದೆ ಮತ್ತು ದೀರ್ಘ ಸುಮಂಗಲಿ ಯೋಗವು ಸಹ ಇವರಿಗೆ ಇರುತ್ತದೆ. ಸುಖ ಸಮೃದ್ಧಿಯಿಂದ ಜೀವನವನ್ನು ಮಾಡುತ್ತಾರೆ ಒಳ್ಳೆಯ ರೀತಿಯಲ್ಲಿ ಹೇಳಿಗೆಯಿಂದ ಬೆಳೆಯುತ್ತಾರೆ ಈ ಒಂದು ರೋಹಿಣಿ ನಕ್ಷತ್ರದಲ್ಲಿ ಋತುಮತಿ ಆದರೆ.

ರೋಹಿಣಿ ನಕ್ಷತ್ರದ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಿಗೆ ಲಾಭ ತರುವಂತಹ ವ್ಯಾಪಾರಗಳೆಂದರೆ ಕಬ್ಬಿಣ, ವ್ಯಾಪಾರ, ತಾಮ್ರಾ, ಇತ್ತಾಳೆ, ಬೆಳ್ಳಿ, ಅಡಿಕೆ, ಎಣ್ಣೆ, ಹತ್ತಿ, ಹೊಟೇಲ್ ಉದ್ಯಮ, ಬೇಕರಿ, ಹಣ್ಣು, ತರಕಾರಿಗಳು, ಹಾಲು ವ್ಯಾಪಾರ, ಸುಗಂಧ ದ್ರವ್ಯಗಳು, ದನಗಳ ವ್ಯಾಪಾರ, ಕುರಿ, ಹಸು ಸಾಗಾಣಿಕೆ, ಕೋಳಿ ಸಾಗಾಣಿಕೆ ವ್ಯವಸಾಯ ಮಣ್ಣಿನ ಕೆಲಸ ಲೇವದೇವಿ ತೋಟಗಾರಿಕೆ ರೇಷ್ಮೆ ವ್ಯಾಪಾರ ಈ ರೇಷ್ಮೆ ವ್ಯಾಪಾರದಲ್ಲಿ ಇವರಿಗೆ ಬಲಿಷ್ಠವಾದಂತ ಲಾಭ ದೊರೆಯುತ್ತದೆ.

[irp]


crossorigin="anonymous">