ಪೆಟ್ರೋಲ್ ಎಲೆಕ್ಟ್ರಿಕ್ ಎರಡು ಒಂದೇ ಗಾಡಿಯಲ್ಲಿ ಇದೇ ನೋಡಿ ಹಬ್ ಮೋಟಾರ್ ಇದರ ಬೆಲೆ ಎಷ್ಟು ನೋಡಿ » Karnataka's Best News Portal

ಪೆಟ್ರೋಲ್ ಎಲೆಕ್ಟ್ರಿಕ್ ಎರಡು ಒಂದೇ ಗಾಡಿಯಲ್ಲಿ ಇದೇ ನೋಡಿ ಹಬ್ ಮೋಟಾರ್ ಇದರ ಬೆಲೆ ಎಷ್ಟು ನೋಡಿ

ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎರಡು ಒಂದೇ ಗಾಡಿಯಲ್ಲಿ!! ಇದರ ಪ್ರೈಸ್ ಕೇಳಿದರೆ ಶಾಕ್ ಆಗ್ತೀರಾ!!ದಿನಗಳು ಕಳೆದಂತೆ ಪ್ರತಿಯೊಂದು ವಸ್ತುಗಳ ಬೆಲೆಯೂ ಕೂಡ ದುಬಾರಿಯಾಗುತ್ತದೆ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆಯು ಕೂಡ ಗಗನಕ್ಕೇರುತ್ತಿದೆ ಎಂದೇ ಹೇಳ ಬಹುದು. ಆದ್ದರಿಂದ ಕೆಲವೊಬ್ಬರು ಕಾರು ಮತ್ತು ಬೈಕ್ ಗಳನ್ನು ಓಡಿಸುವುದನ್ನೆ ಬಿಟ್ಟು ಬಸ್ಸುಗಳಲ್ಲಿ ಓಡಾಡುವಂತಹ ಪರಿಸ್ಥಿತಿಗೆ ಬಂದಿದ್ದಾರೆ.

WhatsApp Group Join Now
Telegram Group Join Now

ಆದರೆ ಕೆಲವೊಬ್ಬರಿಗೆ ಈ ರೀತಿಯಾದಂತಹ ಅನುಭವ ಇರುವುದಿಲ್ಲ ಅಂದರೆ ಬೇರೆ ವಾಹನಗಳಲ್ಲಿ ಹೋಗುವಂತಹ ಅಭ್ಯಾಸ ಅವರಲ್ಲಿ ಇರುವುದಿಲ್ಲ ಅಂತವರಿಗೆ ಬಹಳ ಕಷ್ಟ ಎಂದು ಹೇಳಬಹುದು ಆದರೆ ಕಳೆದ ಸುಮಾರು ದಿನಗಳಿಂದ ಎಲೆಕ್ಟ್ರಿಕ್ ಬೈಕ್ ಗಳು ಸಹ ಬಿಡುಗಡೆ ಯಾಗಿದ್ದು ಇದನ್ನು ಉಪಯೋಗಿಸುವುದರ ಮುಖಾಂತರವೂ ಸಹ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.


ಆದರೆ ಕೆಲವೊಬ್ಬರು ಪೆಟ್ರೋಲ್ ಗಾಡಿ ಓಡಿಸುವಂತಹ ಸಮಯದಲ್ಲಿ ಪೆಟ್ರೋಲ್ ಖಾಲಿಯಾದರೆ ರಸ್ತೆಯ ಬದಿಗಳಲ್ಲಿಯೇ ಹಲವಾರು ಪೆಟ್ರೋಲ್ ಬಂಕ್ ಗಳು ಇರುತ್ತದೆ ಅಲ್ಲಿಗೆ ಹೋಗಿ ಪೆಟ್ರೋಲ್ ಹಾಕಿಸಿ ಕೊಳ್ಳುವುದರ ಮುಖಾಂತರ ಗಾಡಿಯನ್ನು ಮತ್ತೆ ಚಲಾಯಿಸಿಕೊಂಡು ಹೋಗುತ್ತಾರೆ ಆದರೆ ಎಲೆಕ್ಟ್ರಿಕ್ ಬೈಕ್ ಏನಾದರೂ ನಾವು ಹೊರಗಡೆ ತೆಗೆದುಕೊಂಡು ಹೋದಂತಹ ಸಮಯದಲ್ಲಿ ಚಾರ್ಜ್ ಖಾಲಿಯಾದರೆ ಬೈಕ್ ತಳ್ಳಿಕೊಂಡು ಬರುವಂತಹ ಸನ್ನಿವೇಶ ಬರುತ್ತದೆ ಇದು ಕೆಲಸಕ್ಕೆ ಬರುವುದಿಲ್ಲ ಎಂದು ಹೇಳುತ್ತಾರೆ.

See also  2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..

ಆದರೆ ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿಯನ್ನು ನೀವೇನಾ ದರೂ ಹೇಳಿದರೆ ನೀವು ಕೂಡ ಈ ರೀತಿಯಾದಂತಹ ಬದಲಾವಣೆ ಯನ್ನು ಮಾಡಿಕೊಳ್ಳುತ್ತೀರಿ ಹಾಗಾದರೆ ಅದೇನು ಯಾವ ವಿಷಯವನ್ನು ಹೇಳಲು ಹೊರಟಿದ್ದೇವೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ ನಿಮಗೆಲ್ಲರಿಗೂ ಗೊತ್ತಿರುವಂತೆ ಪೆಟ್ರೋಲ್ ಗಾಡಿಯನ್ನು ಎಲೆಕ್ಟ್ರಿಕ್ ಗಾಡಿಯನ್ನಾಗಿ ಬದಲಾಯಿಸುವುದರ ಮುಖಾಂತರ ಅಂದರೆ ಪೆಟ್ರೋಲ್ ಇದ್ದಂತಹ ಸಮಯದಲ್ಲಿ ಅದರ ಮುಖಾಂತರ ಗಾಡಿ ಚಲಾಯಿಸಬಹುದು.

ಅದೇ ಪೆಟ್ರೋಲ್ ಖಾಲಿಯಾದರೆ ಎಲೆಕ್ಟ್ರಿಕ್ ಸಹಾಯದಿಂದ ನೀವು ಗಾಡಿಯನ್ನು ಓಡಿಸಬಹುದಾಗಿದೆ ಈ ಒಂದು ಬದಲಾವಣೆಯನ್ನು ಈ ಒಂದು ಕಂಪನಿಯವರು ಮಾಡಿದ್ದು ಇದು ಹೆಚ್ಚಿನ ಜನಕ್ಕೆ ಬಹಳ ಉಪಯೋಗಕ್ಕೆ ಬರುತ್ತದೆ ಎಂದು ಹೇಳಬಹುದು ಕೆಲವೊಮ್ಮೆ ಹೊರಗಡೆ ಹೋದಂತಹ ಸಮಯದಲ್ಲಿ ಎರಡು ಕೂಡ ಇದ್ದರೆ ನಿಮಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತದೆ ಬದಲಿಗೆ ಪೆಟ್ರೋಲ್ ಅಥವಾ ಎಲೆಕ್ಟ್ರಿಕ್ ಹೊಂದಿದ್ದರೆ.

ಅದರಿಂದ ಸ್ವಲ್ಪ ಮಟ್ಟಿಗೆ ತೊಂದರೆಯಾಗುತ್ತದೆ ಆದ್ದರಿಂದ ಈ ರೀತಿಯಾದಂತಹ ಕೆಲಸವನ್ನು ಈ ಕಂಪನಿಯವರು ಮಾಡಿದ್ದು ಇದರ ಮೇನ್ ಬ್ರಾಂಚ್ ಬೆಂಗಳೂರಿನಲ್ಲಿ ಇದೆ ಇದರ ಹೆಸರು ಗ್ರೀನ್ ಟೈಗರ್ ಎಂದು ಈ ಒಂದು ಬೈಕ್ ಓಡಿಸುವುದಕ್ಕೆ ಆರ್ ಟಿ ಓ ಇಂದ ಪರ್ಮಿಷನ್ ಕೂಡ ಸಿಗುತ್ತದೆ ಎನ್ನುವ ಮಾತನ್ನು ಈ ಕಂಪನಿಯ ನಿರ್ದೇಶಕರು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ

[irp]


crossorigin="anonymous">