ಆಧಾರ್ ಯೋಜನೆ ಆಧಾರ್ ಇದ್ದವರಿಗೆ ಒಂದು ಲಕ್ಷ ರೂ ಪಡೆಯಲು ಅರ್ಜಿ ಆಹ್ವಾನ ಪಡೆಯೋದು ಹೇಗೆ ನೋಡಿ

ಆಧಾರ್ ಯೋಜನೆ||ಆಧಾರ್ ಕಾರ್ಡ್ ಸಾಲ ಯೋಜನೆ 2023||ಪ್ರತಿಯೊಬ್ಬರ ಬಳಿಯೂ ಕೂಡ ಆಧಾರ್ ಕಾರ್ಡ್ ಎನ್ನುವುದು ಇದ್ದೇ ಇರುತ್ತದೆ ಆದರೆ ಆಧಾರ್ ಕಾರ್ಡ್ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಕೂಡ ಈ ಒಂದು ಸಾಲ ಯೋಜನೆಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಬದಲಿಗೆ ಅಂಗವಿಕಲರಿಗೆ ಈ ಒಂದು ಅವಕಾಶವನ್ನು ಮಾಡಿಕೊಡು ತ್ತಿದ್ದು ಅವರು ಸ್ವಂತವಾಗಿ ತಾವೇ ಯಾವುದಾದರೂ ಒಂದು ಕೆಲಸವನ್ನು ಪ್ರಾರಂಭಿಸಬೇಕು ಎನ್ನುತ್ತಿದ್ದರೆ.

WhatsApp Group Join Now
Telegram Group Join Now

ಅವರಿಗೆ ಈ ಒಂದು ಅರ್ಜಿಯನ್ನು ಹಾಕುವಂತೆ ಅವಕಾಶವನ್ನು ಕೊಟ್ಟಿದ್ದು ಇವರಿಗೆ ಸರ್ಕಾರದ ವತಿಯಿಂದ ಒಂದು ಲಕ್ಷದವರೆಗೆ ಸಾಲದ ಹಣವಾಗಿ ಕೊಡಲಾಗುತ್ತದೆ ಎಂಬ ಆದೇಶವನ್ನು ಹೊರಡಿಸಿದ್ದಾರೆ ಅದರಲ್ಲೂ 50 ಪರ್ಸೆಂಟ್ ಹಣ ಮಾತ್ರ ಕಟ್ಟುವಂತದ್ದು 50 ಪರ್ಸೆಂಟ್ ಯಾವುದೇ ರೀತಿಯಾದಂತಹ ಹಣವನ್ನು ಕಟ್ಟುವ ಅಗತ್ಯವಿಲ್ಲ ಬದಲಿಗೆ ಇದನ್ನು ಸರ್ಕಾರವೇ ಕಟ್ಟಿಕೊಳ್ಳುತ್ತದೆ.


ಈ ಯೋಜನೆಯನ್ನು ಯಾರೆಲ್ಲ ಸದುಪಯೋಗಪಡಿಸಿಕೊಳ್ಳಬಹುದು ಯಾರ್ಯಾರು ಇದಕ್ಕೆ ಅರ್ಜಿಯನ್ನು ಹಾಕಬಹುದು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಹಾಗೂ ಅರ್ಜಿಯನ್ನು ಹಾಕಲು ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು ಈ ವಿಷಯವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಈ ಒಂದು ಯೋಜನೆಯನ್ನು ಹೊರಡಿಸಿದ್ದು ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ವಿಕಲಚೇತನ ರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡಲು 2022 ಹಾಗೂ 23ನೇ ಸಾಲಿನಲ್ಲಿ ಆಧಾರ ಯೋಜನೆ ಅಡಿಯಲ್ಲಿ ಸುಮಾರು ಒಂದು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು ಇದರಲ್ಲಿ 50% ಸಬ್ಸಿಡಿಯನ್ನು ಇಲಾಖೆಯು ಬರಿಸಲಿದ್ದು.

See also  ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೇ ನೋಡಿ.ಇನ್ಮುಂದೆ ನಿಮ್ಮ ಖಾತೆಗೆ ಬರುತ್ತಿದ್ದ ಎರಡು ಸಾವಿರ ರೂಪಾಯಿ ಏನಾಗಲಿದೆ ನೋಡಿ..

ಹಾಗಾಗಿ ವಿಕಲಚೇತನರು ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಕಂಡ ದಾಖಲಾತಿಗಳೊಂದಿಗೆ 2023 ಫೆಬ್ರವರಿ 4 ನೇ ತಾರೀಖಿನ ಒಳಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಫಲಾನುಭವಿಗಳಿಗೆ ಇರಬೇಕಾದ ಅರ್ಹತೆ ಗಳು ಸುಮಾರು 40% ಹಾಗೂ ಅದಕ್ಕಿಂತ ಹೆಚ್ಚು ಅಂಗವಿಕಲತೆಯನ್ನು ಹೊಂದಿರಬೇಕು ಇವರ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದ ವರಿಗೆ 11,500 ಮೀರಿರಬಾರದು ಹಾಗೂ ಪಟ್ಟಣ ಪ್ರದೇಶದವರಿಗೆ 24,000 ವಾರ್ಷಿಕ ಆದಾಯ ಮೀರಿರಬಾರದು.

ಬೇಕಾಗುವ ದಾಖಲಾತಿಗಳು ಅಂಗವಿಕಲತೆ ಹೊಂದಿರುವ ಗುರುತಿನ ಚೀಟಿ, UDID ಕಾರ್ಡ್ ಪ್ರತಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಥವಾ ಇತರ ಯಾವುದೇ ಕಡೆಯಿಂದ ಸಾಲ ಸೌಲಭ್ಯ ಪಡೆದಿರ ಬಾರದು, ಬ್ಯಾಂಕ್ ಪಾಸ್ ಬುಕ್ ಪ್ರತಿ, ಆಧಾರ್ ಕಾರ್ಡ್ ಪ್ರತಿ ಇಷ್ಟನ್ನು ತೆಗೆದುಕೊಂಡು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸು ತ್ತಿರುವ VRW ನಲ್ಲಿ ಕಾರ್ಯನಿರ್ವಹಿಸುತ್ತಿರುವವರಿoದ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ಅವಧಿಯಲ್ಲಿ ಸಲ್ಲಿಸುವಂಥದ್ದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">