ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟಿಯರ ಸ್ವಂತ ಊರುಗಳು ಯಾವುವು ನೋಡಿ..ಕನ್ನಡ ನಟಿಯರ ತವರೂರು - Karnataka's Best News Portal

ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟಿಯರ ಸ್ವಂತ ಊರುಗಳು ಯಾವುವು ನೋಡಿ..ಕನ್ನಡ ನಟಿಯರ ತವರೂರು

ಕನ್ನಡ ನಟಿಯರ ಸ್ವಂತ ಊರುಗಳು.ಕನ್ನಡ ಚಿತ್ರರಂಗದಲ್ಲಿ ಹೀರೋಗಳು ಮಿಂಚಿದಂತೆ, ನಟಿಯರು ದೊಡ್ಡಮಟ್ಟದಲ್ಲಿ ಗಮನಸೆಳೆದಿದ್ದಾರೆ. ನಾಯಕ ನಟರ ಸಮನಾಗಿ ಬೆಳೆದಿದ್ದಾರೆ, ಅಭಿಮಾನಿಗಳನ್ನು ಗಳಿಸಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್‌ ಮಾಡಿದ ಉದಾಹರಣೆಗಳು ನಮ್ಮ ಮುಂದಿವೆ ಪ್ರತಿದಿನ ನಮ್ಮ ಮನೆಗೆ ಬಂದು ಹಲವು ಪಾತ್ರಗಳ ಮೂಲಕ ನಮ್ಮನ್ನು ರಂಜಿಸುವ ಕಿರುತೆರೆ ನಟಿಯರಲ್ಲಿ ಕೆಲವರು ಸಿನಿರಂಗದಲ್ಲಿ ಕೂಡ ಸಕ್ರಿಯರಾಗಿದ್ದಾರೆ.

WhatsApp Group Join Now
Telegram Group Join Now

ಕೆಲವರು ಸಿನಿರಂಗಕ್ಕೆ ಬಂದನಂತರ ಕಿರುತೆರೆಗೆ ಪೂರ್ಣವಾಗಿ ವಿದಾಯ ಹೇಳಿದರೆ, ಇನ್ನೂ ಕೆಲವರು ಕಿರುತೆರೆ ಮತ್ತು ಸಿನಿರಂಗದಲ್ಲಿ ಎರಡರಲ್ಲೂ ಸಕ್ರಿಯವಾಗಿದ್ದಾರೆ ನಾಯಕಿಯರು ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಏಕಕಾಲಕ್ಕೆ ನಟಿಸುತ್ತಾ ಸಕ್ರಿಯವಾಗಿದ್ದಾರೆ. ಕನ್ನಡದಲ್ಲಿ ಕೂಡ ಹಳೆಯ ಕಾಲದಿಂದ ಹಲವು ಪರಭಾಷಾ ನಟಿಯರು ಇಲ್ಲಿ ಬಂದು ನೆಲೆಗೊಂಡರೆ, ಇಲ್ಲಿನ ಹಲವು ಪ್ರತಿಭೆಗಳು ಪರಭಾಷೆಯಲ್ಲಿ ಮಿಂಚಿದ್ದಾರೆ.


ಸಾಮಾನ್ಯವಾಗಿ ಪ್ರೇಕ್ಷಕರಿ ತಮ್ಮ ನೆಚ್ಚಿನ ಹಬ್ಬಿಮದ ಹೀರೋ ಹೀರೋಯಿನ್ ಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲ ಇದ್ದೇ ಇರುತ್ತದೆ. ಆರತಿ ಅರೆಗಲ್ಲು ಕುಶಲನಗರ, ಭಾರತಿ ವಿಷ್ಣುವರ್ಧನ್ ಭದ್ರಾವತಿ, ಮಂಜುಳಾ ತುಮಕೂರು, ಜಯಮಾಲಾ ಮಂಗಳೂರು, ಜಯಪ್ರದ ಆಂಧ್ರಪ್ರದೇಶ, ಸುಮಲತಾ ಮದ್ರಾಸ್ ತಮಿಳುನಾಡು, ಸುಧಾರಾಣಿ ಬೆಂಗಳೂರು, ಶ್ರುತಿ ಹಾಸನ, ತಾರಾ ಬೆಂಗಳೂರು, ರಮ್ಯಾ ಕೃಷ್ಣ ಮದ್ರಾಸ್ ತಮಿಳುನಾಡು, ಉಮಾಶ್ರೀ ತುಮಕೂರು, ಮಾಲಾಶ್ರೀ ಮದ್ರಾಸ್ ತಮಿಳುನಾಡು.

ಪ್ರೇಮ ಬೆಂಗಳೂರು, ಸುಹಾಸಿನಿ ಮದ್ರಾಸ್ ತಮಿಳುನಾಡು, ಸೌಂದರ್ಯ ಬೆಂಗಳೂರು, ಕುಷ್ಪು ಮುಂಬೈ, ನಿತ್ಯ ಮೆನನ್ ಬೆಂಗಳೂರು, ರಕ್ಷಿತಾ ಪ್ರೇಮ್ ಬೆಂಗಳೂರು, ರಾಧಿಕಾ ಕುಮಾರಸ್ವಾಮಿ ಮಂಗಳೂರು, ರಾಧಿಕಾ ಪಂಡಿತ್ ಬೆಂಗಳೂರು, ಅಮೂಲ್ಯ ಬೆಂಗಳೂರು, ಪೂಜಾ ಗಾಂಧಿ ಮೀರತ್ ಉತ್ತರಪ್ರದೇಶ, ಸಪ್ತಮಿ ಗೌಡ ಬೆಂಗಳೂರು, ಶ್ರೀನಿಧಿ ಶೆಟ್ಟಿ ಮಂಗಳೂರು.

See also  ಶ್ರೀಶೈಲ ಪಾದಯಾತ್ರೆಗೆ ಹೋದವರ ಪರಿಸ್ಥಿತಿ ಹೇಗಿದೆ ಗೊತ್ತಾ ? ಈ ವಿಡಿಯೋ ನೋಡಿ ಯಾವುದು ಸತ್ಯ ಸುಳ್ಳು ನೀವೆ ನಿರ್ಧರಿಸಿ

ಚಿತ್ರರಂಗಕ್ಕೆ ಬರಬೇಕು ಎಂದರೆ ಸಾಮಾನ್ಯದ ವಿಷಯವಲ್ಲ ಬಂದ ನಂತರ ಅದನ್ನು ಉಳಿಸಿಕೊಳ್ಳುವುದು ಸಹ ದೊಡ್ಡ ಕೆಲಸ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಬೇರೆ ಭಾಷೆಗಳಿಂದ ಕನ್ನಡಕ್ಕೆ ಬಂದಂತಹ ಸಾಕಷ್ಟು ಜನ ನಟಿಯರನ್ನು ನಾವು ನೋಡಿದ್ದೇವೆ ಹಾಗೆಯೇ ನಮ್ಮ ಕನ್ನಡದಿಂದ ಬೇರೆ ಭಾಷೆಗಳಿಗೆ ಹೋಗಿ ನಟಿಸುತ್ತಿರುವಂತಹ ನಟಿ ಮಣಿಯರನ್ನು ನೋಡಿದ್ದೇವೆ.

ನಾವು ಮೇಲೆ ತಿಳಿಸಿರುವ ನಟಿಯರು ನಮ್ಮ ಕನ್ನಡ ಚಲನಚಿತ್ರಕ್ಕೆ ಒಂದು ಹೆಮ್ಮೆ ಎಂದು ಹೇಳಬಹುದು ತಮ್ಮ ಅತ್ಯದ್ಭುತ ಅಭಿನಯದ ಮೂಲಕ ಕನ್ನಡದಲ್ಲಿ ಚಾಪನ್ನು ಮೂಡಿಸಿದ್ದಾರೆ ನಮ್ಮ ಕನ್ನಡ ಚಲನಚಿತ್ರರಂಗ ಮುಂದೆ ಹೋಗಲು ಈ ನಟಿಯರು ಸಹ ತಮ್ಮ ಅಭಿನಯವನ್ನು ಹೊರ ಹಾಕಿದ್ದಾರೆ. ಅಂದಿನ ಕಾಲದ ಆರತಿ ಅವರಿಂದ ಹಿಡಿದು ಇಂದಿನ ಕಾಲದ ಸಪ್ತಮಿ ಗೌಡ ಅವರವರೆಗೂ ಸಹ ನಮ್ಮ ಕನ್ನಡ ಚಲನಚಿತ್ರ ರಂಗ ಹೇಳಿಗೆಯನ್ನು ಸಾಧಿಸಿಕೊಂಡ ಬಂದಿದೆ.

[irp]


crossorigin="anonymous">