ಸರಕಾರಿ ನೌಕರರಿಗೆ ಮಹತ್ವದ ಮಾಹಿತಿ ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರು ನೋಡಲೇಬೇಕಾದ ವಿಡಿಯೋ - Karnataka's Best News Portal

ಸರಕಾರಿ ನೌಕರರಿಗೆ ಮಹತ್ವದ ಮಾಹಿತಿ ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ…ಈ ಒಂದು ವಿಷಯ ತುಂಬಾ ಪ್ರಮುಖವಾದದ್ದು ಮತ್ತು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ವಿಷಯ,ರಾಜ್ಯ ಮತ್ತು ಕೇಂದ್ರ ಸರ್ಕಾರದ ನೌಕರರು ತಿಳಿದುಕೊಳ್ಳಬೇಕಾದ ಅಂತಹ ಮಾಹಿತಿ, ಸರ್ಕಾರಿ ನೌಕರರಿಗೆ ಬಂದಿರುವ ಆ ಒಂದು ಮಾಹಿತಿಯು ಏನು.

ಎಂದರೆ ವಿ ಆರ್ ಎಸ್ ತೆಗೆದುಕೊಳ್ಳುವವರಿಗೆ ಒಂದು ದೊಡ್ಡ ಆಘಾತ ಎಂದೆ ಹೇಳಬಹುದು, ಸಮಾನ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿಕೆಯನ್ನು ನೀಡಿದೆ ಫೆಬ್ರವರಿ ಮೂರರಂದು ಈ ಒಂದು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಕೈದಾಡುತ್ತಿದೆ ಇದು ಸುಪ್ರೀಂ ಕೋರ್ಟ್ ನಿಂದಲೇ ಬಂದ ಅಧಿಕೃತವಾದ ಮಾಹಿತಿ ಆ ಒಂದು ಮಾಹಿತಿಯ.


ವಿಚಾರ ಏನು ಎಂದರೆ ಸಾಮಾನ್ಯವಾಗಿ ಒಂದು ಅಧಿಕಾರದಲ್ಲಿ ಇದ್ದಾಗ ಅವರ ಅವಧಿ ಮುಗಿಯುವ ಮುನ್ನ ಅವರು ವಿಆರ್‌ಎಸ್‌ ಅನ್ನು ತೆಗೆದುಕೊಂಡರೆ ಅವರಿಗೆ.ವಿ ಆರ್ ಎಸ್ ಅಂದರೆ ಅವರ ಅವಧಿ ಪೂರ್ಣ ಗೊಳ್ಳುವ ತನಕ ಅವರು ಸಮಾನರಾಗಿ ಇರುತ್ತಾರೆ ಎಂದು ಬಾಂಬೆಯ ಕೋರ್ಟ್ ನಲ್ಲಿ ಇದಕ್ಕಾಗಿ ಒಬ್ಬರು ಪ್ರಶ್ನಿಸಿದ್ದರಿಂದ ಈ ಒಂದು ನಿರ್ಧಾರ.

ಸುಪ್ರೀಂಕೋರ್ಟ್ ತೆಗೆದುಕೊಂಡು ಈ ಒಂದು ಮಾಹಿತಿಯನ್ನು ಹೊರಬಿಟ್ಟಿದೆ ಒಬ್ಬ ನೌಕರ 20 ವರ್ಷ ಆ ಸಂಸ್ಥೆಯಲ್ಲಿ ಕೆಲಸವನ್ನು ಮಾಡಿ ಅವರ ಅವಧಿ ಇನ್ನು ಮುಗಿದಿಲ್ಲ ಎಂದರೆ 60 ವರ್ಷ ನಂತರ ಸಿಗುವಂತಹ ಸೌಲಭ್ಯಗಳನ್ನು ಪಡೆಯುವಲ್ಲಿ ವಿ ಆರ್ ಎಸ್ ಅನ್ನು ಮೊದಲಿಗೆ ತೆಗೆದುಕೊಳ್ಳುವ ಆ ನೌಕರರಿಗೆ ಸಿಗುವುದಿಲ್ಲ ಎಂದು ಆ ಒಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಅವರಿಗೆ ಬರುತ್ತಿರುವ ಸಂಬಳ ಸಾಲದೆ ಸ್ವಲ್ಪ ವರ್ಷಗಳ ಅವಧಿಯಲ್ಲಿ ಅವರ ಸೇವೆಯನ್ನು ಸಲ್ಲಿಸಿ,ನಂತರ ವಿ ಆರ್ ಎಸ್ ಅನ್ನು ತೆಗೆದುಕೊಳ್ಳುವ ವ್ಯಕ್ತಿಗಳಿಗೆ 60 ವರ್ಷ ಮುಗಿದ ನಂತರ ಸಿಗುವ ಎಲ್ಲಾ ಸೌಲಭ್ಯಗಳು ಮುಂಚೆ ವಿ ಆರ್ ಎಸ್ ತೆಗೆದುಕೊಳ್ಳುವವರಿಗೆ ಸಿಗುವುದಿಲ್ಲ ಎಂದು ಇಂಥದೊಂದು ಅಧಿಕೃತವಾದ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಹೊರ.

ಹಾಕಿದೆ ಆದ್ದರಿಂದ ಸರ್ಕಾರ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರು ಇದೀಗ ವಿ ಆರ್ ಎಸ್ ಅನ್ನ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ ಅವರು ಅವರ ಪೂರ್ತಿ ಅವಧಿ ಮುಗಿಯುವ ತನಕ ಅವರ ವೇತನ ಎಷ್ಟಿದೆ ಎಂದು ತಿಳಿದು ನಂತರ ಅಷ್ಟರಲ್ಲೇ ಜೀವನವನ್ನು ನಡೆಸಿ 60 ವರ್ಷ ಆದ ನಂತರ ಅವರಿಗೆ ಉಳಿದ ಸೌಲಭ್ಯಗಳು ಎಲ್ಲವೂ ದೊರೆಯುತ್ತದೆ.

ಎಂದು ಅವರು ಅರಿತು ಮುಂದೆ ಹೋಗುತ್ತಿದ್ದಾರೆ, ಇಂಥದ್ದೊಂದು ನಿರ್ಧಾರವು ತುಂಬಾ ಅರ್ಥಪೂರ್ಣವಾದದ್ದು ಇದು ಕೇವಲ ಸರ್ಕಾರಿ ನೌಕರರಿಗೆ ಬೇಸರದ ವಿಷಯ ಸಾಮಾನ್ಯ ನೌಕರರು ಅವರು ಮಾಡಿರುವುದು ಸರಿ ಎಂದು ಹೇಳುವ ರೀತಿ ಈ ಒಂದು ಮಾಹಿತಿ ಬಂದಿದೆ ಏಕೆಂದರೆ ಸರ್ಕಾರಿ ನೌಕರರು ದುಡಿಯುತ್ತಲೇ ಇರುತ್ತಾರೆ ಮತ್ತು ಅವರು ದುಡಿದ ನಂತರ.

ಅವರಿಗೆ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತದೆ ಇದನ್ನು ಹೊರತುಪಡಿಸಿ ಮುಂಚಿತವಾಗಿಯೇ ವಿಆರ್‌ಎಸ್‌ ಅನ್ನು ತೆಗೆದು ದೊಡ್ಡ ಮೊತ್ತದ ಹಣವನ್ನು ತೆಗೆದುಕೊಂಡು ಅವರು ಜೀವನದಲ್ಲಿ ಶ್ರೀಮಂತರಂತೆ ಬದುಕು ಬಿಡುತ್ತಾರೆ.ಆದರೆ ಸಾಮಾನ್ಯ ನೌಕರರು ಅವರು ಅಂದು ದುಡಿದು ಕೊನೆವರೆಗೂ ದುಡಿಯುತ್ತಲೇ.

ಇರುತ್ತಾರೆ ಅವರಿಗೆ ಯಾವ ಒಂದು ಹಿನ್ನೆಲೆ ಧೈರ್ಯ ಇರುವುದಿಲ್ಲ ಹಾಗಾಗಿ ಈ ಒಂದು ವಿಷಯ ತುಂಬಾ ಅರ್ಥಪೂರ್ಣವಾದದ್ದು ಮತ್ತು ತುಂಬಾ ಒಳ್ಳೆಯ ವಿಷಯ ಎಂದು ಅನೇಕರು ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

Leave a Reply

Your email address will not be published. Required fields are marked *