ಕರ್ನಾಟಕದಲ್ಲಿ ಜನಿಸಿ ಭಾರತದಲ್ಲಿ ಮಿಂಚಿದ ತಾರೆಯರು...ನಿಮ್ಮ ನೆಚ್ಚಿನ ನಟರು ಮಾಡಿರೋ ಸಾಧನೆ ನೋಡಿ - Karnataka's Best News Portal

ಕರ್ನಾಟಕದಲ್ಲಿ ಜನಿಸಿ ಭಾರತದಲ್ಲಿ ಮಿಂಚಿದ ತಾರೆಯರು.
ರಜನಿಕಾಂತ್ ಬೆಂಗಳೂರು, ಐಶ್ವರ್ಯ ರೈ ಮಂಗಳೂರು, ಪ್ರಕಾಶ್ ರಾಜ್ ಬೆಂಗಳೂರು, ಕಿರಣ್ ಖೇರ್ ಬೆಂಗಳೂರು, ಸುನಿಲ್ ಶೆಟ್ಟಿ ಮಂಗಳೂರು, ಅನುಷ್ಕಾ ಶೆಟ್ಟಿ ಮಂಗಳೂರು, ಎಸ್ ಎಸ್ ರಾಜಮೌಳಿ ರಾಯಚೂರು, ಶಿಲ್ಪ ಶೆಟ್ಟಿ ಮಂಗಳೂರು, ಪ್ರಭುದೇವ ಮೈಸೂರು, ರಶ್ಮಿಕ ಮಂದಣ್ಣ ವಿರಾಜಪೇಟೆ, ನಿತ್ಯ ಮೆನನ್ ಬೆಂಗಳೂರು, ರೆಮೋ ಡಿಸೋಜಾ ಬೆಂಗಳೂರು, ಸೌಂದರ್ಯ ಬೆಂಗಳೂರು, ಡಿನೋ ಮೋರಿಯ ಬೆಂಗಳೂರು, ಟೀನಾ ದೇಸಾಯಿ ಬೆಂಗಳೂರು, ಪ್ರಿಯಾಮಣಿ ಬೆಂಗಳೂರು,

ರಾಯ್ ಲಕ್ಷ್ಮಿ ಬೆಳಗಾವಿ, ಹರಿಪ್ರಿಯಾ ಚಿಕ್ಕಬಳ್ಳಾಪುರ, ಕಿರಣ್ ರಾವ್ ಬೆಂಗಳೂರು, ನಂದಿತಾ ಶ್ವೇತಾ ಬೆಂಗಳೂರು, ಸುಮನ್ ರಂಗನಾಥ್ ಬೆಂಗಳೂರು, ಕುಬ್ರಾ ಸೇಟ್ ಬೆಂಗಳೂರು. ರಜನಿಕಾಂತ್ ಇವರು ಭಾರತೀಯ ನಟ, ನಿರ್ಮಾಪಕ ಮತ್ತು ಇವರು ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ ಅವರು ತಮಿಳು, ಹಿಂದಿ, ತೆಲುಗು, ಕನ್ನಡ, ಬಂಗಾಳಿ ಮತ್ತು ಮಲಯಾಳಂನಲ್ಲಿ ಚಲನಚಿತ್ರಗಳನ್ನು ಒಳಗೊಂಡಂತೆ 160 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ.


ಇವರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟರಲ್ಲಿ ಒಬ್ಬರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಐಶ್ವರ್ಯ ರೈ ಇವರು ವಿಶ್ವ ಸುಂದರಿಯನ್ನುವಂತಹ ಪಟ್ಟವನ್ನು ತಮ್ಮ ಮುಡುಗೇರಿಸಿಕೊಂಡಿದ್ದಾರೆ ಮೂಲತಹ ಮಂಗಳೂರಿನವರಾದ ಇವರು ಹಿಂದಿ ಮತ್ತು ತಮಿಳು ಚಿತ್ರರಂಗಗಳಲ್ಲಿ ಕೆಲಸ ಮಾಡಿ ಹೆಸರುವಾಸಿ ಆಗಿದ್ದಾರೆ ಇವರು ಸಹ ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು.

ಪ್ರಕಾಶ್ ರಾಜ್ ಮೂಲತಹ ಬೆಂಗಳೂರಿನವರು ಇವರು ಒಬ್ಬ ಭಾರತೀಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ದೂರದರ್ಶನ ನಿರೂಪಕ ಮತ್ತು ರಾಜಕಾರಣಿ. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಕಿರಣ್ ಕೆರವರು ಮೂಲತಹ ಬೆಂಗಳೂರಿನವರಾಗಿದ್ದು ರಾಜಕಾರಣಿ, ರಂಗಭೂಮಿ, ಚಲನಚಿತ್ರ ಮತ್ತು ದೂರದರ್ಶನ ನಟಿ ಆಗಿದ್ದಾರೆ.

ಸುನಿಲ್ ಶೆಟ್ಟಿ ಅವರು ಮೂಲತಹ ಮಂಗಳೂರಿನವರು ಇವರು ಒಬ್ಬ ಭಾರತೀಯ ನಟ ಚಲನಚಿತ್ರ ನಿರ್ಮಾಪಕ ದೂರದರ್ಶನ ವ್ಯಕ್ತಿತ್ವ ಮತ್ತು ಉದ್ಯಮಿ ಅವರು. ಇವರು ಪ್ರಧಾನವಾಗಿ ಹಿಂದಿ ಚಲನ ಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ ಇವರು ತಮಿಳು ತೆಲುಗು ಇಂಗ್ಲೀಷ್ ಮರಾಠಿ ಮಲಯಾಳಂ ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಅನುಷ್ಕಾ ಶೆಟ್ಟಿ ಅವರು ಮೂಲತಃ ಮಂಗಳೂರಿನವರು ಇವರು ತಮಿಳು ಮತ್ತು ತೆಲುಗು ಚಲನಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ ಅಷ್ಟೇ ಅಲ್ಲದೆ ಇವರು ರೂಪದರ್ಶಿ ಆಗಿಯೂ ಸಹ ಕೆಲಸ ಮಾಡಿದ್ದಾರೆ. ಇಷ್ಟೇ ಅಲ್ಲದೆ ಇನ್ನು ಸಾಕಷ್ಟು ಜನ ನಟ ಮತ್ತು ನಟಿಯರು ನಮ್ಮ ಕರ್ನಾಟಕದಲ್ಲಿ ಹುಟ್ಟಿ ನಂತರ ಭಾರತದಲ್ಲಿ ಹೆಸರುವಾಸಿ ಆಗಿರುವಂತಹ ಸಾಕಷ್ಟು ನಟ ಮತ್ತು ನಟಿಯರನ್ನು ನಾವು ಮೇಲೆ ತಿಳಿಸಿದ್ದೇವೆ.

Leave a Reply

Your email address will not be published. Required fields are marked *