ಭೂಲೋಕದ ಸಂಜೀವಿನಿ ನೂರಕ್ಕೂ ಹೆಚ್ಚು ಕಾಯಿಲೆಗಳಿಂದ ಮುಕ್ತಿ ನೀಡುವ ಲೋಳೆ ಸರವನ್ನು ಹೇಗೆ ಯಾವಾಗ ಎಷ್ಟು ಪ್ರಮಾಣದಲ್ಲಿ ಬಳಸಬೇಕು ನೋಡಿ - Karnataka's Best News Portal

ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಇಷ್ಟ ವದಂತಹ ವಿಷಯ ಅಲೋವೆರಾ ಅಥವಾ ಸಂಸ್ಕೃತಿದಲ್ಲಿ ದ್ರುತ ಕುಮಾರಿ ಕನ್ನಡದಲ್ಲಿ ಲೋಲೆರಸ ನೋಡಿ ಸಂಸ್ಕೃತಿದಲ್ಲಿ ಎಷ್ಟು ‌ಚೆನ್ನಾಗಿ ಹೆಸರು ಇಟ್ಟಿದ್ದಾರೆ ದ್ರುತ ಅಂದರೆ ಏನು ಹೆಣ್ಣು ಮಗಳು ಕುಮಾರಿಯರಿಗೆ ಇದು ಹೆಚ್ಚು ಪ್ರಯೋಜನಕ್ಕೆ ಬರುವುದರಿಂದ ಇದಕ್ಕೆ ದ್ರುತಾ ಕುಮಾರಿ ಎನ್ನುವ ಹೆಸರು ಈ ಅಲೋವೆರಾವನ್ನು ಯಾವ ಯಾವ ರೀತಿಯಲ್ಲಿ ಬಳಸಬಹುದು

ಇದನ್ನು ಹೊಟ್ಟೆಗೆ ತೆಗೆದುಕೊಳ್ಳಬಹುದಾ ಅಥವಾ ಹಚ್ಚಿಕೊಳ್ಳಬಹುದಾ ಇನ್ನೂ ಯಾವುದೆಲ್ಲಾ ರೀತಿಯಲ್ಲಿ ಬಳಸಬಹುದು ಅಂತ ಪ್ರಯೋಜನ ಮಾಡುವುದಕ್ಕೆ ಅವಕಾಶ ಇದೆ ಅಂತ ನೋಡೋಣ ಅಲೋವೆರಾ ಇದೊಂದು ಶೀತ ದೇಹಕ್ಕೆ ತಂಪನ್ನು ಕೊಡುವ ಒಂದು ಅಂಶ ಇದರಲ್ಲಿ ಇದೆ ಅಲೋವೆರಾವನ್ನು ದಿನನಿತ್ಯ ಯಾರು ಬಳಕೆ ಮಾಡುವುದರಿಂದ ಹೆಚ್ಚಿನ ಅನುಕೂಲ ಅಂದರೆ.


ಯಾರಿಗೆ ದೇಹ ಉಷ್ಣತೆ ಇಂದ ಇರುತ್ತದೆ ಪಿತ್ತ ಪಾಕ್ರುತಿ ಇರುತ್ತದೆ ಪಿತ್ತ ಪ್ರಕೋಪ ಇರುತ್ತದೆ ಆ್ಯಸಿಡಿಕ್ ಲೆವೆಲ್ ಜಾಸ್ತಿ ಇರುತ್ತದೆ ಅಂದರೆ ಎಂತಹ ಕಾಯಿಲೆ ಇಂದ ಬಳಲುವವರು ಎಂದು ಕೇಳಿದರೆ ಯಾರಿಗೆ ಗ್ಯಾಸ್ಟ್ರಿಕ್‌ ಇರುತ್ತದೆ ಹೊಟ್ಟೆಯಲ್ಲಿ ಉರಿ ಸಂಕಟ ಇರುತ್ತದೆ ಅಂಗೈ ಅಂಗಾಲು ಉರಿ ಇರುತ್ತದೆ ಕಣ್ಣು ಉರಿ ಇರುತ್ತದೆ ಮೂತ್ರದ ಉರಿ ಇರುತ್ತದೆ ಮಲ ವಿಸರ್ಜನೆ ಮಾಡುವಾಗ ಉರಿ ಆಗುತ್ತದೆ ಮತ್ತು ಹಲವಾರು ಜನರಲ್ಲಿ ಮಹಿಖೆಯರಲ್ಲಿ ಗರ್ಭಕೋಶಕ್ಕೆ ಸಂಭಂದಿಸಿದ ಎಲ್ಲಾ ಕಾಯಿಲೆಗಳಿಗೂ ಋತುಸ್ರಾವ ಹೆಚ್ಚಾಗುವುದು ಋತುಸ್ರಾವ ಕಡಿಮೆ ಆಗುವುದು

ಅಥವಾ ಬಿಳಿ ಮುಟ್ಟು ಇರುವುದು ಈ ಎಲ್ಲಾ ಸಮಸ್ಯೆಗಳಿಗೂ ಲೋಲೆರಸ ಒಳ್ಳೆಯದು ಲೋಲೆರಸ ಅದರ ಸ್ವರಸವನ್ನು ಒಂದು ಹದಿನೈದು ಎಂ ಎಲ್ ಹೇಗೆ ಸ್ವರಸವನ್ನು ತೆಗೆಯುವುದು ಒಂದು ಅಲೋವೆರಾವನ್ನು ತೆಗೆದುಕೊಂಡು ಅದರ ಒಳಗಡೆ ಇರುವ ಜೆಲ್ ರೀತಿಯಾದ ರಸವನ್ನು ಅದನ್ನು ಮಿಕ್ಸಿಗೆ ‌ಹಾಕಿ ಒಂದಿಷ್ಟು ಏಲಕ್ಕಿ,ಬೆಲ್ಲ ಅಥವಾ ಕಲ್ಲು ಸಕ್ಕರೆಯನ್ನು ಹಾಕಿ ರುಬ್ಬಿ ಆ ರೀತಿಯ ಜ್ಯೂಸ್ ಅನ್ನು ಬೆಳಿಗ್ಗೆ ಹದಿನೈದು ಎಂ ಎಲ್ ಸಾಯಂಕಾಲ ಹದಿನೈದು ಎಂ ಎಲ್ ದಿನ ಪ್ರತಿನಿತ್ಯ ತೆಗೆದುಕೊಳ್ಳುತ್ತ ಬಂದರೆ ನಾವು ತಿಳಿಸಿರುವ ಎಲ್ಲಾ ಕಾಯಿಲೆಗಳಿಗೂ ಒಳ್ಳೆಯದು.

ದಿನೆ ದಿನೆ ಈ ಎಲ್ಲಾ ಕಡಿಮೆ ಆಗುತ್ತದೆ ಸತತವಾಗಿ ಮಾಡುತ್ತ ಬಂದರೆ ಗರ್ಭಕೋಶದ ಸಮಸ್ಯೆಗಳಿಗೆ ಒಳ್ಳೆಯ ಔಷಧಿ ಅದರ ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸಲು ಇದನ್ನು ಸತತವಾಗಿ ಹಚ್ಚುವುದರಿಂದ ಮೊಡವೆಗಳು ಕಡಿಮೆ ಆಗುತ್ತದೆ ಮುಖದ ಸುಕ್ಕು ಕಡಿಮೆ ಆಗುತ್ತದೆ ಕಲೆಗಳು ಕಡಿಮೆ ಆಗುತ್ತದೆ ಕಣ್ಣಿನ ಕೆಳಗಡೆ ಬರುವ ಡಾರ್ಕ್ ಸರ್ಕಲ್ಸ್ ಕಡಿಮೆ ಆಗುತ್ತ ಬರುತ್ತದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

Leave a Reply

Your email address will not be published. Required fields are marked *