ಮೀನು ಸೇವಿಸುವವರು ಈ 2 ಪದಾರ್ಥಗಳನ್ನು ಮರೆತೂ ಸಹ ಸೇವಿಸಬಾರದು..ಯಾಕೆ ಗೊತ್ತಾ ? - Karnataka's Best News Portal

ನಮಸ್ಕಾರ ಸ್ನೇಹಿತರೇ ಸಾದಾರಣವಾಗಿ ತುಂಬಾ ಜನರು ಕೆಲವು ಆಹಾರಗಳನ್ನು ಬೆರೆಸಿ ತಿಂದರೆ ತುಂಬಾ ರುಚಿಯಾಗಿ ಇರುತ್ತದೆ ಎಂದು ತುಂಬಾ ಜನರು ತಿನ್ನುತ್ತಾ ಇರುತ್ತದೆ ಅದರೆ ಅವುಗಳಲ್ಲಿ ಎಷ್ಟು ರುಚಿ ಇರುತ್ತದೆಯೋ ಅಷ್ಟು ಡೆಂಜರ್ ಕೂಡ ಇರುತ್ತದೆ ಅಂತಹ ಆಹಾರ ತಿಂದಾಗ ಯಾವುದೇ ಎಪೆಕ್ಟ್ ಆಗದೆ ಇದ್ದರೂ ಸಹ ಭವಿಷ್ಯದಲ್ಲಿ ತುಂಬಾ ಸಮಸ್ಯೆಗಳು ಬರುತ್ತದೆ ಏಕೆಂದರೆ ಆಯುರ್ವೇದ ಪ್ರಕಾರ ವಿರುದ್ದ ಆಹಾರಗಳು ತಿನ್ನಬಾರದು.ಏಕೆಂದರೆ ಬೆಳಿಗ್ಗೆನೆ ವಿರುದ್ದ ಆಹಾರಗಳು ತಿಂದರೆ ಜೀರ್ಣ ಸಮಸ್ಯೆಗಳು ಕಾಣುತ್ತವೆ ಶರೀರದಲ್ಲಿ ಊತ ಕಾಣಿಸಿಕೊಳ್ಳುತ್ತದೆ ಜೊತೆಗೆ ಆ್ಯಸಿಡಿಟಿ, ಗ್ಯಾಸ್,ಹೊಟ್ಟೆಯ ಉಬ್ಬರದಂತಹ ಸಮಸ್ಯೆಗಳು ಬರುತ್ತದೆ.

ಹಾಗಾದರೆ ಅಂತಹ ಸರಿಯಾಗಿ ಇರದ ಆಹಾರಗಳು ಯಾವು ಎಂದು ಇದಿನ ನಾವು ತಿಳಿಯೋಣ ಗೆಳೆಯರೆ ಅದರಲ್ಲಿ ಮುಖ್ಯವಾಗಿ ಡೇಂಜರ್ ಕಾಂಬಿನೇಶನ್ ಹಾಲು ನಿಂಬೆ ಹಣ್ಣು ಹಾಲಿನಲ್ಲಿ ನಿಂಬೆಹಣ್ಣು ಹಾಕಿದರೆ ಹಾಲು ಒಡೆದು ಒಗುತ್ತದೆ ಅಂತ ಎಲ್ಲರಿಗೂ ಗೊತ್ತಿದೆ ಅದರೆ ಹಾಗೆ ಇದು ಹೊಟ್ಟೆಗೆ ಹೋದರು ಕೂಡ ಹೀಗೆ ಆಗುತ್ತದೆ ಅದಕ್ಕಾಗಿ ಹಾಲು ಮತ್ತು ನಿಂಬೆಹಣ್ಣಿನ ಕಾಂಬಿನೇಷನ್ ಇಂದ ಅದಷ್ಟು ದೂರ ಇರೀ ಮುಖ್ಯವಾಗಿ ನೀವು ಹಾಲಿನ ಜೊತೆಯಲ್ಲಿ ಹುಳಿ ಇರುವಂತಹ ಆಹಾರಗಳನ್ನು ಸೇವಿಸಿದರೆ ಸೈನಸ್‌ ನಂತಹ ಸಮಸ್ಯೆಗಳು ಬರಬಹುದು ಕೆಮ್ಮು,ಜ್ವರ‌ನಂತಹ ಸಮಸ್ಯೆ ಬರುತ್ತದೆ.


ಕೆಲವು ಸಾರಿ ಈ ತಿನ್ನುವುದರಿಂದ ಅಲರ್ಜಿ ಸಮಸ್ಯೆಗಳು ಸಹ ಬರಬಹುದು ಹಾಗೆ ಕೆಲವು ರೀತಿಯ ಚರ್ಮ ಸಮಸ್ಯೆಗಳು ಕೂಡ ಬರುತ್ತದೆ ಹಾಗೆ ಕೆಲವರು ಹಾಲಿನ ಜೊತೆಗೆ ಉಪ್ಪಿನ ಅಂಶ ಹೊಂದಿರುವ ಬಿಸ್ಕೆಟ್ಸ್ ತಿನ್ನುತ್ತ ಇರುತ್ತಾರೆ ಹಾಲಿನಲ್ಲಿ ಸಿಹಿ ಪದಾರ್ಥಗಳು ಬಿಟ್ಟರೆ ಏನು ತಿನ್ನಬಾರದು ಮುಖ್ಯವಾಗಿ ಕಿಚಡಿ ಅಂತಹ ಆಹಾರಗಳಲ್ಲಿ ಹಾಲನ್ನು ಬೆರೆಸಬಾರದು ಹೀಗೆ ಮಾಡಿದರೆ ಪುಡ್ ಪಾಯಿಸನ್ ಆಗುವ ಸಾದ್ಯತೆ ಇರುತ್ತದೆ ಹಾಗೆ ಹಾಲಿನ ಜೊತೆಯಲ್ಲಿ ಮೀನು,ಚಿಕನ್‌ನಂತಹ ಆಹಾರಗಳನ್ನು ‌ಸಹ ಸೇವಿಸಬಾರದು ಹಾಗೆ ಹಾಲಿನ ಜೊತೆಗೆ ಮೊಟ್ಟೆಯನ್ನು ಸಹ ಸೇವಿಸಬಾರದು ಏಕೆಂದರೆ ಹಾಕು ಅನ್ನುವುದು ಆ್ಯನಿಮಲ್ ಪ್ರೋಡಕ್ಟ್ ಆಗಿರುವುದರಿಂದ ಪ್ರೋಟೀನ್ ಹೆಚ್ಚಾಗಿ ಇರುತ್ತದೆ.

ಹಾಗೆನೆ ಆಮೀನೊ ಆ್ಯಸಿಡ್ ಸಹ ಪುಷ್ಕಲವಾಗಿ ಇರುತ್ತದೆ ಇನ್ನೂ ಚಿಕನ್ ನಲ್ಲಿ ಸಹ ಪ್ರೋಟೀನ್ ಅನ್ನುವುದು ಹೇರಳವಾಗಿ ಇರುತ್ತದೆ ಹಾಗಾಗಿ ಇದರಿಂದ ಹೈ ಬಿಪಿ ಬರುತ್ತದೆ ಹೃದಯದ ಸಮಸ್ಯೆ ಬರುತ್ತದೆ ಮುಖ್ಯವಾಗಿ ನಿಮ್ಮ ಶರೀರದಲ್ಲಿ ಊತ ಸಹ ಬರುತ್ತದೆ ಹಾಗಾಗಿ ಹಾಲಿನ ಜೊತೆ ಮೀನು ಮತ್ತು ಚಿಕನ್ ಅನ್ನು ಸೇವಿಸಬಾರದು ಇನ್ನೂ ಮೊಟ್ಟೆಯನ್ನು ಸಹ ಸೇವಿಸಬಾರದು ಇವೆರಡರಲ್ಲಿ ಪೋಷಕಾಂಶಗಳು ಹೆಚ್ಚಿಗೆ ಇರುತ್ತದೆ.ಇದರಿಂದ ಗ್ಯಾಸ್ಟ್ರಿಕ್‌ ಆಗುತ್ತದೆ.

ಹಾಗೆ ನೀವು ಯಾವಾಗಲಾದರೂ ಸರಿ ಡೈರಿ ಪ್ರೋಡಕ್ಟ್ಸ್ ಜೊತೆಗೆ ಮೂಲಂಗಿಯನ್ನು ತಿನ್ಮಬಾರದು ಏಕೆಂದರೆ ಡೈರಿ ಪ್ರೋಡಕ್ಟ್ ಅನ್ನುವುದು ಶರೀರದಲ್ಲಿ ಕೂಲ್ ಮಾಡಿದರೆ ಮೂಲಂಗಿ ನಮ್ಮ ದೇಹವನ್ನು ಹೀಟ್ ಮಾಡುತ್ತದೆ ಅದಕ್ಕೆ ಇವೆರಡರ ಕಾಂಬೀನೇಶನ್ ಅಷ್ಟು ಒಳ್ಳೆಯದು ಅಲ್ಲ.ಇವುಗಳಿಂದ ಕೂಡ ಜೀರ್ಣ ಸಮಸ್ಯೆ ಬರುತ್ತದೆ ಮುಖ್ಯವಾಗಿ ಹಾಲನ್ನು ಆ್ಯಂಟಿ ಬಯೋಟಿಕ್ಸ್ ಜೊತೆ ಬೆರೆಸುವುದರಿಂದ ಅದು ಇನ್ ಪೆಕ್ಷನ್ ಜೊತೆಗೆ ಹೋರಾಡಲು ಆಗುವುದಿಲ್ಲ ಇದರಿಂದ ನಮ್ಮ ಶರೀರದಲ್ಲಿ ಎಷ್ಟೋ ರೀತಿಯ ಅಡ್ಡ ಪರಿಣಾಮಗಳು ಆಗುತ್ತದೆ.

ಹಾಗೆ ನೀವು ಸೊಪ್ಪಿನ ಪದಾರ್ಥಗಳು ಮತ್ತು ಮೂಲಂಗಿಯನ್ನು ತಿಂದ ಮೇಲೆ ಹಾಲನ್ನು ಸೇವಿಸಬಾರದು ಹಾಗೆ ನೀವು ಹಣ್ಣುಗಳನ್ನು ಸೇವಿಸಿದ ನಂತರ ಸಹ ಹಾಲಿನ ಪದಾರ್ಥಗಳನ್ನು ತಿನ್ನಬಾರದು ಹೀಗೆ ತಿಂದರೂ ಸಹ ಜೀರ್ಣ ಸಮಸ್ಯೆ ಬರುವ ಸಾದ್ಯತೆ ಇರುತ್ತದೆ ಮುಖ್ಯವಾಗಿ ಹಣ್ಣುಗಳನ್ನು ಕಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಹಾಗೆ ಹಣ್ಣುಗಳನ್ನು ಸೇವಿಸಿದ ನಂತರವೇ ಬೇರೆ ಯಾವುದೇ ಪದಾರ್ಥಗಳನ್ನು ಸೇವಿಸಬೇಕು.ಮುಖ್ಯವಾಗಿ ಬಿಸಿ ಪದಾರ್ಥಗಳ ಜೊತೆಗೆ ತಣ್ಣಗೆ ಇರುವ ಪದಾರ್ಥಗಳನ್ನು ಜೊತೆಗೆ ತಿನ್ನುತ್ತಾರೆ ಹೀಗೆ ಸೇವಿಸುವುದು ಕೂಡ ಒಳ್ಳೆಯದು ಅಲ್ಲ ಮುಖ್ಯವಾಗಿ ಇಂತವುಗಳಲ್ಲಿ ಕಾಫಿ,ಮೊಸರು,ಐಸ್ ಕ್ರೀಮ್,ಟೀ,ಇಂತವುಗಳನ್ನು ಕೂಡಲೇ ಸೇವಿಸಿದರೆ ಅನಾರೋಗ್ಯ ಸಮಸ್ಯೆಗಳು ಬರುತ್ತದೆ ಮುಖ್ಯವಾಗಿ ಊಟ ಮಾಡುವ ಸಮಯದಲ್ಲಿ ತಣ್ಣಗೆ ಇರುವ ನೀರನ್ನು ಕುಡಿಯುತ್ತಾರೆ ನಮ್ಮ ಜೀರ್ಣಾಶಯದ ಮೇಲೆ ಪರಿಣಾಮ ಬೀರುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

Leave a Reply

Your email address will not be published. Required fields are marked *