ಯಾರಾದರೂ ನೆನಪಿನಲ್ಲಿ ಕಣ್ಣಿನ ಹನಿ ಜಾರಿ ಬಿದ್ದರೆ ನೆನಪಿಡಿ ಅವರು ನಿಮ್ಮ ಹೃದಯದಲ್ಲಿ ಅಲ್ಲ ಅದರೇ. - Karnataka's Best News Portal

ಯಾರದಾದರೂ ನೆನಪಿನಲ್ಲಿ ಕಣ್ಣೀರ ಹನಿ ಜಾರಿ ಬಿದ್ದರೆ ಅರ್ಥ ಮಾಡಿಕೊಳ್ಳಿ.ಈಗಿನ ಕಾಲದಲ್ಲಿ ತುಂಬಾ ಒಳ್ಳೆಯರಾಗಿರುವುದು ತುಂಬಾ ಕೆಟ್ಟ ಅಭ್ಯಾಸವಾಗಿದೆ ಸಣ್ಣ ಸಣ್ಣ ವಿಷಯಗಳಿಗೆ ನಾವು ಅತ್ತು ಬಿಡುತ್ತೇವೆ ಯಾಕೆಂದರೆ ನಾವು ಜನರ ಬಗ್ಗೆ ಬುದ್ಧಿಯಿಂದ ಅಲ್ಲ ಹೃದಯದಿಂದ ಯೋಚಿಸುತ್ತೇವೆ. ನೀವು ಎಷ್ಟು ಪ್ರೀತಿ ತೋರಿಸುತ್ತೀರೋ ಅದಕ್ಕಿಂತ ಹೆಚ್ಚು ನಿಮ್ಮ ಹತ್ತಿರ ಇರಬೇಕು ನಿಮಗೆ ಎಷ್ಟು ಗೊತ್ತಿದೆಯೋ ಅದಕ್ಕಿಂತ ಕಮ್ಮಿ ಮಾತನಾಡಬೇಕು.

ಹಳೆ ಕಾಲದ ಯೋಚನೆಯುಳ್ಳ ಜನ ನಾವು ಟೈಂಪಾಸ್ ಮಾಡುವುದಕ್ಕಿಂತ ಜೀವನಪೂರ್ತಿ ಸಂಬಂಧ ನಿಭಾಯಿಸಲು ಇಷ್ಟಪಡುತ್ತೇವೆ. ಯಾವಾಗ ನಿದ್ದೆ ಸರಿಯಾಗಿ ಬರುವುದಿಲ್ಲ ಆಗ ಗೊತ್ತಾಗುತ್ತೆ ಸಂಪತ್ತು ಮತ್ತು ಖ್ಯಾತಿಗಿಂತ ನೆಮ್ಮದಿ ಎಷ್ಟು ಮುಖ್ಯವಾಗಿದೆ ಎಂದು. ಒಬ್ಬ ವ್ಯಕ್ತಿ ಅಥವಾ ಯಾವುದಾದರೂ ಸಂಬಂಧವನ್ನು ಅಳೆದು ನೋಡಬೇಕೆಂದರೆ ನಾವು ತೊಂದರೆಯಲ್ಲಿದ್ದೇವೆ ಎಂದು ಹೇಳಿ ನೋಡಿ.


ಯಾವುದೇ ಆಗಲಿ ಎಲ್ಲವೂ ಮಿತಿಮೀರಿದಾಗ ಅದು ಕೆಡಕನ್ನೆ ತರುತ್ತದೆ ಅದು ಪ್ರೀತಿಯಾಗಲಿ ಅಥವಾ ಅಹಂಕಾರವೇ ಆಗಲಿ. ಕೊಟ್ಟ ಮಾತು ಮತ್ತು ಸಹಾಯ ಮಾಡಿದ ವ್ಯಕ್ತಿಯನ್ನು ಯಾವಾಗಲೂ ಮರೆಯಬೇಡಿ ಯಾವಾಗಲೂ ಸಿಹಿ ಸಿಹಿಯಾಗಿ ಮಾತನಾಡುವವರು ನಿಮಗೆ ಗೌರವ ಅಲ್ಲ ಹಿಂದಿನಿಂದ ಮೋಸ ಮಾಡುತ್ತಿರುತ್ತಾರೆ ನೆನಪಿಡಿ. ಈಗ ನಡೆಯುತ್ತಿರುವುದು ಸ್ವಾರ್ಥತೆಯ ಯುಗ ಜನ ಏನಾದರೂ ಒಂದು ಸ್ವಾರ್ಥವನ್ನು ಇಟ್ಟುಕೊಂಡು ನಿಮ್ಮೊಂದಿಗೆ ಸಂಬಂಧವನ್ನು ನಿಭಾಯಿಸುತ್ತಾರೆ.

ಒಬ್ಬ ವ್ಯಕ್ತಿಗೆ ಬರಿ ದುಡ್ಡೇ ದೊಡ್ಡಪ್ಪ ಆಗಿದ್ದರೆ ಅಂತಹವರಿಂದ ಯಾವ ಅಪೇಕ್ಷೆಯನ್ನು ಇಟ್ಟುಕೊಳ್ಳಬೇಡಿ. ಯಾರು ಹೇಗೆ ಎಂಬುದನ್ನು ಅವರ ಸ್ವಭಾವವೇ ಹೇಳಿಬಿಡುತ್ತದೆ ಮನುಷ್ಯ ಚಾಲಾಕುತನವನ್ನು ನೋಡಿ ಆ ನರಿಗೂ ಅಸಹ್ಯ ಅಸಹನಿಸಿಬಿಡುತ್ತದೆ. ಯಾರಾದರೂ ಬಂದು ನಿಮ್ಮ ದುಃಖವನ್ನು ಕೇಳುತ್ತಾರೆ ಎಂದು ಕಾಯುತ್ತಾ ಕೂರಬೇಡಿ ನಿಮ್ಮ ದುಃಖಕ್ಕೆ ಔಷಧಿ ನೀವೇ ಎಂಬುದನ್ನು ನೆನಪಿಡಿ.

ಸಮಯವನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ ಎಂತಹ ಒಳ್ಳೆಯವರನ್ನು ಬದಲಾಯಿಸಿ ಬಿಡುತ್ತದೆ ಹೋರಾಡುವ ಶಕ್ತಿ ಎಲ್ಲರ ಹತ್ತಿರ ಇರುತ್ತೆ ಆದರೆ ಕೆಲವೊಬ್ಬರಿಗೆ ಗೆಲುವು ಇಷ್ಟ ಆದರೆ ಕೆಲವೊಬ್ಬರು ಸಂಬಂಧಗಳು ಇಷ್ಟವಾಗುತ್ತವೆ. ಜೀವನದಲ್ಲಿ ಕೆಲವು ಕನಸುಗಳು ಹೇಗಿರುತ್ತವೆ ಎಂದರೆ ನಾವು ಎಷ್ಟು ಇಷ್ಟಪಟ್ಟರು ಅವುಗಳನ್ನು ಪೂರ್ತಿಗೊಳಿಸಲು ಸಾಧ್ಯವಾಗುವುದಿಲ್ಲ.

ನಮಗೆ ಯಾವ ಪ್ರಾಮುಖ್ಯತೆಯನ್ನು ಅವರು ನೀಡಲಿಲ್ಲ ಎಂದರೆ ನಾವು ಅವರಿಗೆ ನಮ್ಮ ಜೀವನವನ್ನೇ ಕೊಡಲು ಸಿದ್ದರಿದ್ದೇವೆ ಯಾರು ನಮ್ಮವರಾಗಲು ಸಾಧ್ಯ ವಿರಲಿಲ್ಲ ಅವರೇ ನಮ್ಮ ನಮಗೆ ಹೆಚ್ಚು ಇಷ್ಟವಾಗುತ್ತಿದ್ದರು. ಯಾರಾದರೂ ನೆನಪಿನಲ್ಲಿ ಕಣ್ಣೀರು ಕಣ್ಣೀರ ಹನಿ ಜಾರಿ ಬಿದ್ದರೆ ನೆನಪಿಡಿ ಅವರು ನಿಮ್ಮ ಹೃದಯದೊಂದಿಗೆ ಅಲ್ಲ ಆದರೆ ನಿಮ್ಮ ಆತ್ಮದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಜೀವನದಲ್ಲಿ ಬರುವ ತಿರುವುಗಳು ನಮಗೆ ಸಾಕಷ್ಟು ರೀತಿಯಾದಂತಹ ಪಾಠವನ್ನು ಕಳಿಸುತ್ತದೆ.

Leave a Reply

Your email address will not be published. Required fields are marked *