ಕಾರ್ಖಾನೆಯಲ್ಲಿ ಮೊಸರು ಹೇಗೆ ಮಾಡುತ್ತಾರೆ ನಿಮ್ಮ ಕಣ್ಣಾರೆ ನೋಡಿ ಖಂಡಿತವಾಗಿ ಶಾಕ್ ಆಗ್ತೀರಾ…

ಕಾರ್ಖಾನೆಯಲ್ಲಿ ಮೊಸರು ಹೇಗೆ ಮಾಡುತ್ತಾರೆ ನಿಮ್ಮ ಕಣ್ಣಾರೆ ನೋಡಿ ಖಂಡಿತ ಶಾಕ್ ಆಗ್ತೀರ.!ಮೊಸರು ಮಾಡಲು ಮೊದಲು ಬೇಕಾಗಿರುವಂತಹ ಮೊದಲ ಪದಾರ್ಥ ಹಾಲು ಪ್ರತಿದಿನ ಬೆಳಗ್ಗೆ ಹಾಲಿನ ದೊಡ್ಡ ದೊಡ್ಡ ಟ್ಯಾಂಕರ್ ಗಳು ಕಾರ್ಖಾನೆಯ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಮಾಡಿರುವ ಮಿಲ್ಕ್ ಕೋಪರೇಟಿವ್ ಸೊಸೈಟಿಯಿಂದ ಅಂದಾಜು 20 ಮಿಲಿಯನ್ ಗೂ ಹೆಚ್ಚು ಲೀಟರ್ ಹಾಲನ್ನು ಟ್ರಕ್ ಗಳಿಗೆ ತುಂಬಿಸಲಾಗುತ್ತದೆ.

WhatsApp Group Join Now
Telegram Group Join Now

ನಂತರ ಹಾಲಿನ ಟ್ರಕ್ ಗಳು ಮೊಸರಿನ ಕಾರ್ಖಾನೆಗೆ ಬರುತ್ತದೆ ಈ ಹಾಲಿನ ಟ್ರಕ್ ಅನ್ನು ಬಿಸಿ ನೀರು ಮತ್ತು ಆಂಟಿಸೆಪ್ಟಿಕ್ ವಾಟರ್ ನಿಂದ ಚೆನ್ನಾಗಿ ತೊಳೆಯುತ್ತಾರೆ ಟ್ರಕ್ಕಿಂಗ್ ನಲ್ಲಿರುವ ಹಾಲಿನ ಮುಚ್ಚುಳ ತೆಗಿಯುವ ಮುಂಚೆ ಈ ಪ್ರಕ್ರಿಯೆ ಅನುಸರಿಸುತ್ತಾರೆ ಮುಚ್ಚುಳ ತೆಗೆಯುವಾಗ ಬ್ಯಾಕ್ಟೀರಿಯಾ ವೈರಸ್ ಹಾಲಿನಲ್ಲಿ ಬಿಳಬಾರದು ಎಂದು ಆಂಟಿಸೆಪ್ಟಿಕ್ ವಾಟರ್ ನಿಂದ ವಾಷ್ ಮಾಡಲಾಗುತ್ತದೆ.


ಮುಚ್ಚುಳ ತೆಗೆದ ಬಳಿಕ ಟ್ರಕ್ ಒಳಗಡೆ ಇರುವ ಹಾಲನ್ನು ಚೆನ್ನಾಗಿ ಕಲಸುತ್ತಾರೆ ಟ್ರಕ್ ಇಂಜಿನ್ ಬಿಸಿಗೆ ಹಾಲು ಕೆನೆ ಕಟ್ಟುತ್ತದೆ ಹಾಗಾಗಿ ಕೆನೆ ಮತ್ತು ಹಾಲನ್ನು ಚೆನ್ನಾಗಿ ಮಿಕ್ಸ್ ಮಾಡುತ್ತಾರೆ. ಟ್ರಕ್ಕಿಂದ ಡೈರೆಕ್ಟಾಗಿ ಫ್ಯಾಕ್ಟರಿಯಲ್ಲಿ ಇರುವ ಕೋಲ್ಡ್ ಸ್ಟೋರೇಜ್ ಕಂಟೇನರ್ ಗೆ ತುಂಬಿಸಲಾಗುತ್ತದೆ ಹೀಗೆ ಮಾಡುವುದರಿಂದ ಹಾಲಿನ ತಿಕ್ನೆಸ್ ಅಂದರೆ ಗಟ್ಟಿ ಅಂಶ ಹೆಚ್ಚಾಗುತ್ತದೆ ಇದರಿಂದ ಮೊಸರು ಗಟ್ಟಿಯಾಗುತ್ತದೆ.

See also  ಸಹಾಯ ಪಡೆದ ಆ ಹುಡುಗ ಸರ್ಕಾರಿ ನೌಕರಾದ ಆದ್ರೆ ಆಮೇಲೆ ಆ ಆಟೋ ಡ್ರೈವರ್ ಗೆ ಏನ್ ಮಾಡಿದ ಗೊತ್ತಾ..

ನಂತರ ಹಾಲನ್ನು ಬ್ಯಾಕ್ಟೀರಿಯಲ್ ರಿಮೂವಲ್ ಟ್ಯಾಂಕರ್ ಗೆ ಹಾಕಿ ಹಾಲಿನ ಬ್ಯಾಕ್ಟೀರಿಯಾ ತೆಗೆಯುತ್ತಾರೆ ಅಂದಾಜು 40 ನಿಮಿಷ ಈ ಪ್ರಕ್ರಿಯೆ ನಡೆಯುತ್ತದೆ ಹಾಲಿನಲ್ಲಿ ಇರುವ ಎಲ್ಲಾ ಬ್ಯಾಕ್ಟೀರಿಯಾ ಹೋದ ಬಳಿಕ ಸಪರೇಷನ್ ಮತ್ತು ಪ್ಯಾಶ್ಚರೈಸೇಶನ್ ಪ್ರಕ್ರಿಯೆ ಶುರುವಾಗುತ್ತದೆ. ಈ ಪ್ರಕ್ರಿಯೆ ಮಾಡುವ ಉದ್ದೇಶ ಎಂದರೆ ಹಾಲಿನಲ್ಲಿ ಇರುವ ಕ್ರೀಮ್ ಬೇರೆ ಆಗುತ್ತದೆ ಹಾಲು ಬೇರೆಯಾಗುತ್ತದೆ.

ಹಾಲಿನಿಂದ ಬೇರ್ಪಟ್ಟ ಕ್ರೀಮ್ ಅನ್ನು 40 ಡಿಗ್ರಿ ಸೆಲ್ಸಿಯಸ್ ನಲ್ಲಿ ಒಂದು ಗಂಟೆಗಳ ಕಾಲ ಫಿಲ್ಟರೇಷನ್ ಮಾಡುತ್ತಾರೆ ಕ್ರೀಮಿನಲ್ಲಿ ಇರುವ ಕೊಬ್ಬಿನಂಶ ತೆಗೆಯಲು ಈ ಪ್ರಕ್ರಿಯೆ ಅನುಸರಿಸಿದ್ದಾರೆ. ಫಿಲ್ಟ್ರೇಶನ್ ಪ್ರಕ್ರಿಯೆ ಮುಗಿದ ಬಳಿಕ ಕ್ರೀಮಿಗೆ ಹಾಲಿನ ಪುಡಿ ಬೆರಿಸಲಾಗುತ್ತದೆ ಕ್ರಿಮಲ್ಲಿ ಇರುವ ಎಣ್ಣೆ ಅಂಶ ಹೋಗುವುದಕ್ಕೆ ಮತ್ತು ಮೊಸರು ಬೆಳ್ಳಗೆ ಕಾಣುವುದಕ್ಕೆ ಹಾಲಿನ ಪುಡಿ ಬೆರೆಸುತ್ತಾರೆ.

ಹಾಲಿನ ಪುಡಿ ಬೆರೆಸಿದ ನಂತರ ಕ್ರೀಮ್ ಮತ್ತು ಪುಡಿಯನ್ನು ಚೆನ್ನಾಗಿ 30 ನಿಮಿಷಗಳ ಕಾಲ ಮಿಕ್ಸಿಂಗ್ ಮಾಡಲಾಗುತ್ತದೆ ಮಿಕ್ಸಿಂಗ್ ಮಾಡಿದ ಬಳಿಕ ಇದಕ್ಕೆ ಕರ್ಡ್ ಕಲ್ಚರ್ ಎಂಬ ಪ್ರೊ ಬಯೋಟಿಕ್ ಬ್ಯಾಕ್ಟೀರಿಯಾ ಹಾಕಲಾಗುತ್ತದೆ ಇದನ್ನು ಹಾಕಿದಾಗ ಮಾತ್ರ ಮೊಸರು ಆಗುತ್ತದೆ. ಕರ್ಡ್ ಕಲ್ಚರ್ ಅನ್ನು ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯ ಎಂದು ಹೇಳಲಾಗುತ್ತದೆ.

[irp]


crossorigin="anonymous">