ನಂಬಿದರೆ ನಂಬಿ ಬಿಟ್ರೆ ಬಿಡಿ ಮಾತ್ರೆ ,ಇನ್ಸುಲಿನ್‌ ಇಲ್ಲದೆ ವಾಸಿ ಮಾಡ್ತೀನಿ 100% ಸತ್ಯ ಮಾತ್ರೆ ಇನ್ಸುಲಿನ್ ಡಯಾಬಿಟಿಸ್ ಓಡಿಸುವ ಸಿಂಪಲ್ ತಂತ್ರ ಏನು ಅಂತ ನಿಮಗೆ ಗೊತ್ತಾ - Karnataka's Best News Portal

100% ಸತ್ಯ.? ಮಾತ್ರೆ, ಇನ್ಸುಲಿನ್, ಡಯಾಬಿಟಿಸ್ ಓಡಿಸುವ ಸಿಂಪಲ್ ತಂತ್ರ…!!ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಡಯಾಬಿಟೀಸ್ ಹಾರ್ಟ್ ಅಟ್ಯಾಕ್ ಬಿಪಿ ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳು ತ್ತಿದೆ ಅದರಲ್ಲೂ 30 ವರ್ಷ 40 ವರ್ಷದವರೆಗೂ ಕೂಡ ಈ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಅದಕ್ಕಾಗಿ ಅವರು ಹೆಚ್ಚಾಗಿ ಆಸ್ಪತ್ರೆಗಳಿಗೆ ಹೋಗಿ ಕೆಲವೊಂದಷ್ಟು ಇನ್ಸುಲಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಮುಖಾಂತರ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತಾರೆ.

ಆದರೆ ಇದೇ ವಿಷಯವಾಗಿ ಈ ದಿನ ಡಾಕ್ಟರ್ ಭುಜಂಗ ಶೆಟ್ಟಿ ಅವರು ಕೆಲವೊಂದಷ್ಟು ಮಾಹಿತಿಗಳನ್ನು ಹೇಳಿದ್ದಾರೆ ಹಾಗೂ ಅವರಿಗೂ ಕೂಡ ಶುಗರ್ ಇತ್ತು, ಆದರೆ ಅವರು ಅದಕ್ಕೆ ಯಾವುದೇ ರೀತಿಯಾದಂತಹ ಇಂಗ್ಲಿಷ್ ಔಷಧಿಗಳನ್ನು ತೆಗೆದುಕೊಳ್ಳಲಿಲ್ಲ ಬದಲಿಗೆ ಕೆಲವೊಂದಷ್ಟು ಆಹಾರ ಪದ್ಧತಿಯನ್ನು ಅನುಸರಿಸುವುದರ ಮುಖಾಂತರ ತಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮುಖಾಂತರ.


ತಮ್ಮಲ್ಲಿರುವಂತಹ ಡಯಾಬಿಟಿಸ್ ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡಿದ್ದಾರೆ ಎಂಬುವಂತಹ ವಿಷಯವನ್ನು ಸ್ವತಹ ಡಾಕ್ಟರ್ ಭುಜಂಗ ಶೆಟ್ಟಿ ಅವರೇ ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ ಹಾಗಾದರೆ ಇವರು ತಮ್ಮಲ್ಲಿರುವಂತಹ ಸಮಸ್ಯೆಗಳನ್ನು ಹೇಗೆ ಯಾವುದೆಲ್ಲ ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಈ ಸಮಸ್ಯೆಗಳನ್ನು ಎಷ್ಟು ದಿನಗಳಲ್ಲಿ ಕಡಿಮೆ ಮಾಡಿಕೊಂಡರು ಹಾಗೂ ಅವರ ಅನುಸರಿಸುತ್ತಿದ್ದ ವಿಧಾನಗಳ ಬಗ್ಗೆ ಈ ದಿನ ಮಾಹಿತಿಗಳನ್ನು ತಿಳಿಯೋಣ.

ನಮಗೆಲ್ಲರಿಗೂ ತಿಳಿದಿರುವಂತೆ ನಾವು ತಿನ್ನುತ್ತಿರುವಂತಹ ಆಹಾರ ಶೈಲಿಯೂ ಆರೋಗ್ಯವಾಗಿ ದೇಹಕ್ಕೆ ಒಳ್ಳೆಯ ಶಕ್ತಿಯನ್ನು ಕೊಡುವ ಆಹಾರ ಶೈಲಿಯಾಗಿದ್ದರೆ ನಮಗೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಹಾಗೂ ದೇಹದಲ್ಲಿ ಅತಿಯಾದ ಬೊಜ್ಜು ಶೇಖರಣೆಯಾಗುವುದಿಲ್ಲ ಆರೋಗ್ಯವಾಗಿ ಇರುತ್ತೇವೆ ಬದಲಿಗೆ ಕೆಲವೊಂದಷ್ಟು ಎಣ್ಣೆ ಪದಾರ್ಥಗಳನ್ನು ತಿನ್ನುವುದರಿಂದ ಮೈದಾಹಿಟ್ಟಿನ ಪದಾರ್ಥ ತಿನ್ನುವುದರಿಂದ ಜೊತೆಗೆ ಇನ್ನೂ ಹಲವಾರು ನಿಯಮಗಳನ್ನು ಅನುಸರಿಸುವುದರಿಂದ ಈ ಸಮಸ್ಯೆ ಬರುತ್ತದೆ ಎಂದೇ ಹೇಳುತ್ತಾರೆ.

ಅದರಲ್ಲಂತೂ ಇತ್ತೀಚಿಗೆ ಯಾವುದೇ ರೀತಿಯಾದಂತಹ ಆಹಾರ ಪದಾರ್ಥವು ನಿಮಗೆ ಪ್ಯಾಕಿಂಗ್ ಆಗಿ ಬರುತ್ತಿರುವುದರಿಂದ ಅದನ್ನು ಉಪಯೋಗಿಸುವುದರಿಂದ ಜೊತೆಗೆ ರಿಫೈನ್ಡ್ ಎಣ್ಣೆ ಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ಈ ರೀತಿಯಾದಂತಹ ಸಮಸ್ಯೆಗಳು ಎದುರಾಗು ತ್ತಿದೆ ಬದಲಿಗೆ ಒಳ್ಳೆಯ ರೀತಿಯಿಂದ ತಯಾರಾದ ಶುದ್ಧ ಕೊಬ್ಬರಿ ಎಣ್ಣೆಯನ್ನು ಹಾಗೂ ಮೊಳಕೆ ಕಟ್ಟಿದ ಕಾಳುಗಳು ಸಿರಿಧಾನ್ಯಗಳು ಇವುಗಳೆಲ್ಲವನ್ನು.

ಸೇವನೆ ಮಾಡುವುದರಿಂದ ಜೊತೆಗೆ ಬೆಳಗಿನ ಸಮಯ ಯೋಗಬ್ಯಾಸ ಪ್ರಾಣಾಯಾಮ ವ್ಯಾಯಾಮವನ್ನು ಮಾಡುವುದರಿಂದ ನಮ್ಮಲ್ಲಿರುವ ಸಮಸ್ಯೆಗಳನ್ನು ನಾವೇ ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಇದಕ್ಕೆ ಯಾವುದೇ ರೀತಿಯಾದಂತಹ ಔಷಧಿಯನ್ನು ತೆಗೆದುಕೊಳ್ಳುವುದ ರಿಂದ ದೂರ ಮಾಡಿಕೊಳ್ಳುವಂತಹ ಪರಿಸ್ಥಿತಿಗಳು ಬರುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಈ ನಿಯಮಗಳನ್ನು ಅನುಸರಿಸುವುದು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬ ಮಾಹಿತಿಯನ್ನು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *