ಯಾರ್ ಎಲ್ಲಿಂದ ಏನ್ ಮಾತಾಡಿದ್ರು ಕೇಳ್ಸುತ್ತೆ ನಟಿ ಸಪ್ತಮಿ ಗೌಡ ಅವರ ಮನೆ ಒಳಗೆ ಏನೇನಿದೆ ನೋಡಿ ಹೋಮ್ ಟೂರ್...! - Karnataka's Best News Portal

ಯಾರ್ ಎಲ್ಲಿಂದ ಏನ್ ಮಾತಾಡಿದ್ರು ಕೇಳ್ಸುತ್ತೆ ನಟಿ ಸಪ್ತಮಿ ಗೌಡ ಅವರ ಮನೆ ಒಳಗೆ ಏನೇನಿದೆ ನೋಡಿ ಹೋಮ್ ಟೂರ್…!

ಯಾರ್ ಎಲ್ಲಿಂದ ಏನ್ ಮಾತಾಡಿದ್ರು ಕೇಳಿಸುತ್ತೆ ಈ ಮನೆಯಲ್ಲಿ…!! ಸಪ್ತಮಿ ಗೌಡ ಹೋಂ ಟೂರ್..||
ಎಲ್ಲರಿಗೂ ಗೊತ್ತಿರುವಂತೆ ನಟಿ ಸಪ್ತಮಿ ಗೌಡ ಅವರು ಕಾಂತರಾ ಸಿನಿಮಾ ದಲ್ಲಿ ಅತ್ಯದ್ಭುತವಾಗಿ ನಟನೆಯನ್ನು ಮಾಡುವುದರ ಮುಖಾಂತರ ಸಹಜ ಸುಂದರ ನಟಿ ಎಂಬ ಹೆಸರನ್ನು ಕೂಡ ಪಡೆದುಕೊಂಡರು ಇವರು ಇಲ್ಲಿಯ ತನಕ ಮಾಡಿರುವ ಎಲ್ಲಾ ಸಿನಿಮಾಗಳಲ್ಲಿ ಈ ಸಿನಿಮಾ ಅದ್ಭುತವಾದಂತಹ ಯಶಸ್ಸನ್ನು ತಂದು ಕೊಟ್ಟಿದೆ ಎಂದು ಹೇಳಬಹುದು!

ಇವರು ನಟನೆಯನ್ನು ಮಾಡುವುದಕ್ಕೂ ಮುನ್ನ ಇವರೊಬ್ಬರು ಈಜುಗಾರ್ತಿಯಾಗಿ ತಮ್ಮ ಹವ್ಯಾಸವನ್ನು ಮಾಡುತ್ತಿದ್ದರು, ಆನಂತರ ಇವರು ಬಡವ ರಾಸ್ಕಲ್, ಹೀಗೆ ಕೆಲವೊಂದು ಸಿನಿಮಾಗಳಲ್ಲಿ ನಟನೆ ಮಾಡುವುದರ ಮುಖಾಂತರ ಸಿನಿಮಾ ರಂಗಕ್ಕೆ ಪಾದಾರ್ಪಣೆಯನ್ನು ಮಾಡಿದರು ನಂತರ ಕಾಂತರಾ ಸಿನಿಮಾದಲ್ಲಿ ಅಭಿನಯ ಮಾಡುವುದರ ಮುಖಾಂತರ ಎಲ್ಲರಿಗೂ ಕೂಡ ಚಿರಪರಿಚಿತವಾದಂತಹ ನಟಿಯಾಗಿ ಬೆಳೆದರು!


ಇವರ ಅಮೋಘ ನಟನೆಗೆ ಹಲವಾರು ಪ್ರಶಸ್ತಿಗಳು ಬಂದಿದ್ದು! ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬೆಳೆದು ನಿಂತಿದೆ ಅದರಲ್ಲೂ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಮೊದಲನೆಯ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬೆಳೆದಿರುವಂತಹ ಕಾಂತರಾ ಚಿತ್ರವೂ ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುವಂತಹ ಕಥೆಯನ್ನು ಹೊಂದಿತ್ತು ಎಂದು ಹೇಳಬಹುದು ಅದರಲ್ಲೂ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ ನಿರ್ಮಾಣ ಮಾಡಿ ನಟನೆ ಮಾಡಿರುವಂತಹ ಈ ಚಿತ್ರ ಅವರಿಗೆ ಬಾರಿ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.

See also  ವಿಷ್ಣು ಬಾಳಿನ ಲವ್ ಫೇಲ್ಯೂರ್ ಬಿಕ್ಕಿ ಬಿಕ್ಕಿ ಅತ್ತಿದ್ದ ದಾದಾ..ವಿಷ್ಣು ಪ್ರೀತಿಸಿದ ಆ ಹುಡುಗಿ ಈಗ ಎಲ್ಲಿದ್ದಾರೆ ಗೊತ್ತಾ ?

ಇವರು ಈ ಚಿತ್ರಕ್ಕಾಗಿ ಹಲವಾರು ಪರಿಶ್ರಮವನ್ನು ಪಟ್ಟು ದೊಡ್ಡ ಹೆಸರನ್ನು ಈ ಚಿತ್ರ ಪಡೆಯಬೇಕು ಎಂಬ ಉದ್ದೇಶದಿಂದ ಈ ಚಿತ್ರವನ್ನು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಪಣತೊಟ್ಟು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು ಅದರಂತೆ ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಈಗಾಗಲೇ ಇವರಿಗೆ ಸಿಕ್ಕಿದೆ.

ಅದೇ ರೀತಿಯಾಗಿ ಈ ದಿನ ನಟಿ ಸಪ್ತಮಿ ಗೌಡ ಅವರ ಇಂಟರ್ವ್ಯೂ ಮಾಡುವಂತಹ ಸಮಯದಲ್ಲಿ ಇವರ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಳ್ಳುತ್ತಾ ಇವರ ಮನೆಯ ಬಗ್ಗೆಯೂ ಕೂಡ ಕೆಲವೊಂದಷ್ಟು ಮಾಹಿತಿಗಳನ್ನು ಅವರು ಹಂಚಿಕೊಂಡಿದ್ದಾರೆ ನಮ್ಮದು ಚಿಕ್ಕ ಮನೆ ಯಾರು ಎಲ್ಲೇ ಮಾತನಾಡಿದರು ನಮಗೆ ತಿಳಿಯುತ್ತದೆ ಎಂದು ಹಾಸ್ಯವಾದಂತಹ ಮಾತನ್ನು ಹೇಳುತ್ತಾ ತಮ್ಮ ಮಾತನ್ನು ಮುಂದುವರಿಸುತ್ತಾರೆ.

ನಮ್ಮನೆಯಲ್ಲಿ ಯಾರು ಎಲ್ಲಿಯೇ ಇದ್ದರೂ ಎಲ್ಲರಿಗೂ ತಿಳಿಯುತ್ತದೆ ಅಂದರೆ ನಮ್ಮದು ಚಿಕ್ಕದಾದಂತಹ ಪುಟ್ಟದಾದಂತಹ ಮನೆಯಾಗಿದೆ ಎಂದು ನಟಿ ಸಪ್ತಮಿ ಗೌಡ ಅವರು ತಮ್ಮ ಮನೆಯ ವಿಶೇಷತೆ ಬಗ್ಗೆ ಹೇಳಿದ್ದಾರೆ.ಒಟ್ಟಾರೆಯಾಗಿ ನಟಿ ಸಪ್ತಮಿ ಗೌಡ ಅವರು ಮುಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯದ್ಭುತ ನಟಿಯಾಗುತ್ತಾರೆ ಎಂದು ಹೇಳಿದರೆ ತಪ್ಪಾಗಲಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">