ಈ ಒಂದು ಶ್ಲೋಕ ಹೇಳಿದ್ರೆ ವಿಷ್ಣು ಸಹಸ್ರನಾಮ ಹೇಳಿದಂತೆ ಎಲ್ಲ ಕಷ್ಟ ನೋವು ಸಂಕಟಕ್ಕೆ ಈ ಸ್ರೋತ್ರ ಪರಿಹಾರ - Karnataka's Best News Portal

ಈ ಒಂದು ಶ್ಲೋಕ ಹೇಳಿದ್ರೆ ವಿಷ್ಣು ಸಹಸ್ರನಾಮ ಹೇಳಿದಂತೆ ಎಲ್ಲ ಕಷ್ಟ ನೋವು ಸಂಕಟಕ್ಕೆ ಈ ಸ್ರೋತ್ರ ಪರಿಹಾರ

ಈ ಒಂದು ಶ್ಲೋಕ ವಿಷ್ಣು ಸಹಸ್ರನಾಮಕ್ಕೆ ಸಮ ಅಂತೆ ನಿಮ್ಮ ಕಷ್ಟಕ್ಕೆಲ್ಲ ಈ ಸ್ತೋತ್ರ ಪರಿಹಾರ.ನಾವು ಅಂದುಕೊಂಡಿದ್ದು ಯಾವುದು ನೆರವೇರುತ್ತಿಲ್ಲ ಯಾವ ಕೆಲಸವು ಕೈ ಹಿಡಿಯುತ್ತಿಲ್ಲ ಹಣೆಬರಹವೇ ಹೀಗೆ ಎಂದುಕೊಂಡು ದೇವಸ್ಥಾನಗಳನ್ನು ಸುತ್ತಿ ತುಂಬಾ ಇದೆ ಎನ್ನುವಂತಹವರು ಬಹಳ ಜ್ಯೋತಿಷ್ಯಗಳನ್ನು ಸಂಪರ್ಕ ಮಾಡಿದ್ದೇವೆ ಯಾವುದೇ ರೀತಿಯ ಪರಿಣಾಮ ಆಗಿಲ್ಲ ಇದಕ್ಕೆ ಪರಿಹಾರನೇ ಇಲ್ಲ ಎಂದುಕೊಂಡು ಬದುಕುತ್ತಿರುವಂತಹ ಅವರು ಬಹಳಷ್ಟು ಜನ ಇದ್ದಾರೆ.

ಅವರೆಲ್ಲರಿಗೂ ಸಹ ನಾವಿಲ್ಲಿ ತಿಳಿಸುವಂತಹ ಸ್ತೋತ್ರವನ್ನು ಪಠಿಸುವುದರಿಂದ ಪರಿಹಾರ ದೊರೆಯುತ್ತದೆ. ವಿಷ್ಣು ಸಹಸ್ರನಾಮ ಎಲ್ಲಾ ತೊಂದರೆಗಳಿಗೂ ಕೂಡ ಉತ್ತರ ನಮ್ಮ ಜೀವನದಲ್ಲಿ ಒಂದು ದೃಢವಾದ ಸಂಕಲ್ಪದಿಂದ ಇದನ್ನು ಪಠಿಸುತ್ತೇನೆ ಎಂದು ಹೇಳುವುದಾದರೆ ಬೇರೆ ಯಾವ ಪರಿಹಾರೋಪಾಯಗಳು ಬೇಡ ಅತ್ಯಂತ ಪರಿಹಾರ ಶಾಲಿ ಜಪ ಎಂದೇ ಹೇಳಬಹುದು ಇದನ್ನು ಪ್ರತಿದಿನ ಪಠಿಸಿದರೆ ಬಹಳಷ್ಟು ಒಳ್ಳೆಯದಾಗುತ್ತದೆ.


ಮನೆ ಮನೆಗಳಲ್ಲಿ ಶಾಂತಿಯನ್ನು ತಂದು ಕೊಡುತ್ತದೆ ಸುಖ ಸಮೃದ್ಧಿಯನ್ನು ತಂದುಕೊಡುತ್ತದೆ ಮೋಕ್ಷ ಮಾರ್ಗವನ್ನು ಕರುಣಿಸುತ್ತದೆ ವಿಷ್ಣು ಸಹಸ್ರನಾಮ ಎಂದರೆ ವಿಷ್ಣುವಿನ 1000 ನಾಮಗಳನ್ನು ಹೊಂದಿರುತ್ತದೆ ಜೀವನದಲ್ಲಿ ಕಷ್ಟಗಳು ಬೆಳೆದಿದೆ ಎಂದರೆ ಸಂಸಾರ ನಡೆಸುವುದು ಬಹಳ ಕಷ್ಟವಾಗುತ್ತದೆ ಎಂದರೇ ಆರ್ಥಿಕವಾಗಿ ಬಹಳಷ್ಟು ಹಿಂದೆ ಇದ್ದೇವೆ ಎನ್ನುವುದಾದರೆ ವಾಮಾಚಾರ ಮಾಡಿದ್ದಾರೆ ಎಂದು ಭಯ ಇದ್ದರೆ

ನಿಮ್ಮ ಕುಟುಂಬದ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆ ಎಂದರೆ ನೀವು ಅವಶ್ಯಕವಾಗಿ ವಿಷ್ಣು ಸಹಸ್ರನಾಮವನ್ನು ಜಪ ಮಾಡಬೇಕು ವಿಷ್ಣು ಸಹಸ್ರನಾಮ ಓದುವಂತಹ ಜಾತಕದ ಮೇಲು ಕೂಡ ಭಗವಂತ ಮಹಾ ವಿಷ್ಣು ಮತ್ತು ಶಿವ ಇಬ್ಬರ ವಿಶೇಷ ಕೃಪೆ ಇರುತ್ತದೆ ಆ ಜಾತಕದಲ್ಲಿ ಒಳ್ಳೆಯ ಪ್ರಭಾವ ಬೀರಿ ಮತ್ತಷ್ಟು ಶಕ್ತಿಯುತವನ್ನಾಗಿ ಮಾಡುತ್ತದೆ ಎಂದು ಹೇಳುತ್ತಾರೆಹೇಳುತ್ತಾರೆ.

See also  ಈ ಮೂರು ವಿಷಯಗಳನ್ನು ಓದಿಕೊಂಡ್ರೆ ಸಾಕು..ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆಯಬಹುದು..ಬಹಳ ಸುಲಭ..

ಯಾವುದೇ ಕೆಲಸಕ್ಕೆ ಕೈ ಹಾಕಿದರು ಆ ಕೆಲಸ ಯಶಸ್ಸನ್ನು ತಂದು ಕೊಡುತ್ತದೆ ನಿಮ್ಮ ಮೇಲೆ ಯಾರದಾದರೂ ಕೆಟ್ಟ ದೃಷ್ಟಿ ಬಿದ್ದರೆ ಅದರಿಂದ ರಕ್ಷಣೆಯನ್ನು ಮಾಡುತ್ತಾರೆ ಎಂದು ಹೇಳುತ್ತಾರೆ. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಸಂಸಾರದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಸಂತಾನ ಇಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ.

ವಿಷ್ಣು ಸಹಸ್ರನಾಮವನ್ನು ಜಪಿಸಲು ಸಾಧ್ಯವಿಲ್ಲದಿದ್ದರೆ ಅದರ ಬದಲಾಗಿ ನಾವಿಲ್ಲಿ ತಿಳಿಸುವಂತಹ ಸ್ತೋತ್ರವನ್ನು ನೀವು ಪ್ರತಿದಿನ ಮೂರು ಬಾರಿ ಪಟನೆ ಮಾಡುವುದರಿಂದ ವಿಷ್ಣು ಸಹಸ್ರನಾಮ ಪಠನೆ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಶ್ರೀ ರಾಮ ರಾಮ ರಾಮೇತಿ, ರಮೇ ರಾಮೇ ಮನೋರಮೇ| ಸಹಸ್ರನಾಮ ತತ್ತುಲ್ಯಂ, ರಾಮ ನಾಮ ವರಾನನೇ. ಇಂತಹ ಪವಿತ್ರವಾದಂತಹ ಸಾಲನ್ನು ಮೂರು ಬಾರಿ ಹೇಳಿದರೆ ವಿಷ್ಣು ಸಹಸ್ರನಾಮ ಹೇಳಿದಷ್ಟು ಪುಣ್ಯ ಫಲ ನಿಮಗೆ ಲಭಿಸುತ್ತದೆ.

[irp]


crossorigin="anonymous">