ಒಂಟಿ ಮನೆ ಒಂಟಿ ಬದುಕು ಕೋಟಿ ನೋವು ಎಲ್ಲಾ ಇದ್ರೂ ಏನೂ ಇಲ್ಲದಂತಿದ್ದ ಕೋಗಿಲೆ ಆಸ್ತಿಗಾಗಿ ವಾಣಿ ಜಯರಾಂಗೆ ಇಟ್ರಾ ಮುಹೂರ್ತ. - Karnataka's Best News Portal

ನಿಗೂಢವಾಗಿ ಕಣ್ಮರೆಯಾದ ಗಾನ ಸರಸ್ವತಿ ವಾಣಿ ಜಯರಾಮ್ ಹಿಂದಿನ ರೋಚಕ ಕಹಾನಿ!! ಕಾರಣವೇನು ಗೊತ್ತಾ?
ವಾಣಿ ಜಯರಾಮ್ ಈ ಹೆಸರನ್ನು ಕೇಳಿದರೆ ನಮ್ಮ ಮನಸ್ಸು ತಕ್ಷಣವೇ 70 80ರ ದಶಕಕ್ಕೆ ಹಾಗೆ ಹಾರಿ ಹೋಗುತ್ತದೆ. ಸುಮಧುರ ಕಂಠ ಯಾವ ಕೋಗಿಲೆಯ ಕಂಠಕ್ಕೂ ಕೂಡ ಸರಿಸಮನಾದ ಕಂಠ ಇನ್ನೊಂದು ಯಾವುದಾದರೂ ಇತ್ತು ಎಂದರೆ ಅದು ವಾಣಿ ಜಯರಾಮ್ ಅವರ ಕಂಠ ಎಂದೇ ಹೇಳಬಹುದು.

ಆ ಕಾಲದಲ್ಲಿ 70 80ರ ದಶಕದಲ್ಲಿ ಸಾಕಷ್ಟು ನಟಿಯರಿಗೆ ಧ್ವನಿಯಾಗಿ ದ್ದಂತಹ ಒಬ್ಬ ಸುಮಧುರ ಗಾಯಕಿ ಯಾರೆಂದರೆ ಅದು ವಾಣಿ ಜಯರಾಮ್ ಅವರು. ವಾಣಿ ಜಯರಾಮ್ ಅವರು ಹಾಡಿದ ಅಷ್ಟು ಹಾಡುಗಳು ಕೂಡ ಸೂಪರ್ ಹಿಟ್ ಹಾಡುಗಳೇ.ಇವರ ಹಾಡುಗಳಿ ಗೋಸ್ಕರ ಎಷ್ಟೋ ಸಂಗೀತ ನಿರ್ದೇಶಕರು ಕಾಯ್ಕೊಂಡಿರುತ್ತಿದ್ದರು. ಇವರು ಸರಿ ಸುಮಾರು 10,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರೂ ಎಂದರೆ ನೀವೇ ಊಹಿಸಿ ಇವರು ಎಷ್ಟು ಬ್ಯುಸಿ ಇರುತ್ತಿದ್ದರು ಎಂದು.


ಇಂತಹ ಗಾಯಕಿ ಅದರಲ್ಲೂ ಐದಾರು ಭಾಷೆಗಳಲ್ಲಿ ಹಾಡನ್ನು ಹಾಡಿರುವ ಗಾಯಕಿ ಒಂದು ಚೂರು ಹಮ್ಮು ಬಿಮ್ಮು ಯಾವುದೂ ಕೂಡ ಇಲ್ಲದೆ ಇದ್ದರು ಜೊತೆಗೆ ಕೊನೆ ಕ್ಷಣದಲ್ಲಿಯೂ ಕೂಡ ಬದುಕನ್ನು ಹೋರಾಡಿ ಬದುಕನ್ನು ಜಯಿಸಿಕೊಂಡು ಬಂದಂತಹ ದಿಟ್ಟ ಮಹಿಳೆ ಎಂದೇ ಹೇಳಬಹುದು ವಾಣಿ ಜಯರಾಮ್ ಅವರನ್ನು.

ಆದರೆ ವಾಣಿ ಜಯರಾಮ್ ಅವರು ಇನ್ನಿಲ್ಲ ಎನ್ನುವ ಸುದ್ದಿ ಬಹುತೇಕ ಎಲ್ಲರಿಗೂ ಗೊತ್ತಿದೆ. ಆದರೆ ಈ ವಿಚಾರವಾಗಿ ಕೆಲವೊಂದಷ್ಟು ಸಂಗತಿಗಳು ಹೊರ ಬರುತ್ತಿದೆ! ಇದು ಈಗ ಬಾರಿ ಸಂಚಲನವನ್ನು ಸೃಷ್ಟಿಸುತ್ತಿದೆ. ಸಾಕಷ್ಟು ಅನುಮಾನಗಳಿಗೂ ಕೂಡ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಎಲ್ಲರಿಗೂ ಸಂಚಲನವನ್ನು ಸೃಷ್ಟಿಸಿರುವ ಕಾರಣವಾದರೂ ಏನು ಎನ್ನುವ ಮಾಹಿತಿಯನ್ನು ತಿಳಿಯೋಣ.

ಈಗಾಗಲೇ ಮೊದಲೇ ಹೇಳಿರುವಂತೆ ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ, ಹೀಗೆ ಹಲವಾರು ಭಾಷೆಗಳಲ್ಲಿ ಒಂದಲ್ಲ ಎರಡಲ್ಲ 10,000ಕ್ಕೂ ಹೆಚ್ಚು ಹಾಡುಗಳನ್ನು ಹಾಡುವುದರ ಮೂಲಕ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದರು. ಹೇಗೆ ಎಸ್‌ಪಿಬಿ ಬಾಲಸುಬ್ರಹ್ಮಣ್ಯಂ ಅವರು 15 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವುದರ ಮುಖಾಂತರ ದಾಖಲೆಯನ್ನು ಬರೆದಿದ್ದರೋ, ಅದೇ ರೀತಿ ಗಾಯಕಿ ಯಾಗಿ ವಾಣಿ ಜೈರಾಮ್ ಅವರು ಕೂಡ ದಾಖಲೆ ಬರೆದಿದ್ದರು.

ಇವರ ಹೆಸರನ್ನು ಕೇಳದೆ ಇರುವವರು ಯಾರು ಕೂಡ ಇಲ್ಲ, ಚೆನ್ನೈನಲ್ಲಿ ಇದ್ದಂತಹ ವಾಣಿ ಜಯರಾಮ್ ಅವರು ಕೊನೆ ಕ್ಷಣದವರೆಗೂ ಕೂಡ ಅತ್ಯಂತ ಹೋರಾಟಕರವಾದoತಹ ಬದುಕನ್ನು ಕಳೆದರೂ ಎಂದರೆ ಬಹುಶಃ ನಿಮಗೆ ಅಚ್ಚರಿಯಾಗಬಹುದು! ಹಳೆಯ ಸಿನಿಮಾಗಳನ್ನು ನೋಡಿದವರಿಗೆ ವಾಣಿ ಜಯರಾಮ್ ಅವರ ಧ್ವನಿ ಚಿರಪರಿಚಿತ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *