ಮೈಲಾರ ಲಿಂಗ ಕಾರ್ಣಿಕ ಇವ್ರೆ ಸಿಎಂ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೈಲಾರಲಿಂಗ ಮಹಾ ಭವಿಷ್ಯ. » Karnataka's Best News Portal

ಮೈಲಾರ ಲಿಂಗ ಕಾರ್ಣಿಕ ಇವ್ರೆ ಸಿಎಂ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೈಲಾರಲಿಂಗ ಮಹಾ ಭವಿಷ್ಯ.

ಮೈಲಾರಲಿಂಗ ಕಾರ್ಣಿಕ ಭವಿಷ್ಯ ವಾಣಿ.? ಇವ್ರೇ ಸಿಎಂ! ರಾಜ್ಯ ರಾಜಕಾರಣದಲ್ಲಿ ಸಂಚಲನ.2019 ರಲ್ಲಿ ಮೈತ್ರಿ ಸರ್ಕಾರ ಪತನದ ಸುಳಿವನ್ನು ಕೊಟ್ಟಿದ್ದಂತಹ ಕಾರಣಿಕ ಭವಿಷ್ಯ 2020ರಲ್ಲಿ BJP ಅಧಿಕಾರಕ್ಕೆ ಬರುತ್ತದೆ ಆದರೆ ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಅನಾಹುತ ಆಗುತ್ತದೆ ಎಂದು ಭವಿಷ್ಯ ವಾಣಿ ನುಡಿದಿತ್ತು ಯಡಿಯೂರಪ್ಪ ನವರು ಮುಖ್ಯಮಂತ್ರಿ ಆಗುತ್ತಿದ್ದ ಹಾಗೆ ಪ್ರವಾಹ ಆಗಿ ಒಬ್ಬರೇ ಹೊರಡಬೇಕಾಗಿತ್ತು. ರಾಜ್ಯ ಸುತ್ತಲೂ ಪ್ರವಾಹ ವೀಕ್ಷಣೆ ಮಾಡಲು.

WhatsApp Group Join Now
Telegram Group Join Now

2021 ರಲ್ಲಿ BSY ಅಧಿಕಾರಕ್ಕೆ ಕುತ್ತು ಅಂದರೆ BJP ಅಧಿಕಾರ ನಡೆಸುತ್ತದೆ ಎನ್ನುವಂತಹ ಭವಿಷ್ಯ ಜಾರಕಿ ಹೋಳಿ ಮಾನ ಹಾನಿ ರೀತಿಯಲ್ಲಿ ಈ ಒಂದು ಸೂಚನೆಯನ್ನು ಸಹ ಕಾರಣಿಕ ಭವಿಷ್ಯದ ಮೂಲಕ ಸಿಕ್ಕಿತು. 2023 ಚುನಾವಣೆಯಲ್ಲಿ ಹತ್ತಿರದಲ್ಲಿ ಗೋರವಯ್ಯ 14 ಅಡಿ ಎತ್ತರದ ಬಿಲ್ಲನ್ನು ಏರಿ ನುಡಿದಿರುವಂತಹ ಭವಿಷ್ಯ ಏನೆಂದರೆ ಅಂಬಲಿ ಹಳಸಿತು ಕಂಬಳಿ ಬೀಸಿತು.

ಅಂದರೆ ರಾಜಕೀಯವಾಗಿ ಏನೆಂದು ವಿಶ್ಲೇಷಿಸುತ್ತಾರೆ ಎಂದರೆ ಪ್ರಾಮಾಣಿಕನಾಗಿ ಶುದ್ಧ ಹಸ್ತನಾಗಿರುವಂತಹ ವ್ಯಕ್ತಿ ರಾಜ್ಯದ ಚುಕ್ಕಾಣಿ ಹಿಡಿಯುವಂತಹ ಸೂಚನೆ ಕಾರಣಿಕ ಭವಿಷ್ಯದಲ್ಲಿ ಸಿಕ್ಕಿದೆ. ಈ ವರ್ಷ ಅತಿವೃಷ್ಟಿ ಆಗದ ಹಾಗೆ ದೇಶಕ್ಕೆ ಬೇಕಾದಂತಹ ರೈತರಿಗೆ ಬೇಕಾದಂತಹ ಉತ್ತಮವಾದಂತಹ ಮಳೆ ಬರುತ್ತದೆ ಒಳ್ಳೆ ಬೆಳೆ ಬರುತ್ತದೆ ಊಟ ಮಾಡಿ ಅಳಸುವಷ್ಟು ಬೆಳೆ ನಮ್ಮ ರೈತರಿಗೆ ಸಿಗುತ್ತದೆ ಎಂದು ಕಾರಣಿಕರು ಭವಿಷ್ಯವನ್ನು ನುಡಿದಿದ್ದಾರೆ.

See also  ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ

ಕಂಬಳಿ ಬೀಸಿತ್ತು ಎಂದರೆ ಸಮಾಜಕ್ಕೆ ನ್ಯಾಯ ಹಿನ್ನೆಲೆ ಇರುವಂತಹ ಉತ್ತಮವಾದಂತಹ ನಾಯಕ ಈ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಈ ಒಂದು ಮಾತಿನ ಮುಖಾಂತರವಾಗಿ ಶುಭ ಸೂಚನೆಯನ್ನು ನೀಡಿದ್ದಾರೆ. ಪರೋಕ್ಷವಾಗಿ ಇದು ಕುರುಬ ಸಮುದಾಯದ ನಾಯಕರು ಒಬ್ಬರು ಸಿಎಂ ಆಗುತ್ತಾರೆ ಎಂದು ಕೊಟ್ಟಿರುವ ಸೂಚನೆಯೇ ಎಂದು ಸಹ ಗೊತ್ತಿಲ್ಲ.

ಸಿದ್ದರಾಮಯ್ಯ ಅವರ ಸುತ್ತ ಚರ್ಚೆ ಕುತೂಹಲಕ್ಕೆ ಕಾರಣವಾಗಿದೆ ಐತಿಹಾಸಿಕ ಪ್ರಸಿದ್ದ ಮೈಲಾರಲಿಂಗೇಶ್ವರ ಸಿದ್ದರಾಮಯ್ಯ ಸಿಎಂ ಆಗುವಂತಹ ಸುಳಿವು ಕೊಟ್ಟಿದ್ದಾರೆ ಎಂದು ಸಹ ಸಾಕಷ್ಟು ಚರ್ಚೆಯಾಗುತ್ತಿದೆ. ಪ್ರಾರಂಭದಲ್ಲಿ ಕಾರಣಿಕ ಭವಿಷ್ಯವನ್ನು ಯಾರು ಸಹ ನಂಬುತ್ತಾ ಇರಲಿಲ್ಲ ಆದರೆ 2019ರ ಈಚೆಗೆ ನಡೆದಂತಹ ಎಲ್ಲಾ ಹವಾಮಾನಗಳನ್ನು ನೋಡಿದರೆ ಅಂದರೆ ನಮ್ಮ ರಾಜ್ಯದಲ್ಲಿ ಜರುಗುತ್ತಿರುವಂತಹ ಎಲ್ಲಾ ಒಂದು ಸನ್ನಿವೇಶಗಳನ್ನು ನೋಡಿದಾಗ ಕಾರಣಿಕ ಭವಿಷ್ಯ ನಿಜವಾಗುತಿದೆ.

ಕಾರಣಿಕರು ತಿಳಿಸಿದಂತಹ ಅಷ್ಟು ಭವಿಷ್ಯಗಳು ನಿಜವಾಗಿದೆ. ಈ ಬಾರಿಯ ನಾಯಕನಟರು ಯಾರಾಗುತ್ತಾರೆ ಎನ್ನುವಂತಹ ಕುತೂಹಲ ಸಾಕಷ್ಟು ಜನರಲ್ಲಿ ಮನೆ ಮಾಡಿದೆ ಅಷ್ಟೇ ಅಲ್ಲದೆ ನಮ್ಮ ರೈತರಿಗೆ ಒಂದು ಉತ್ತಮವಾದಂತಹ ವರ್ಷ ಎಂದೇ ಹೇಳಬಹುದು. ಹಾಗೆ ನಮ್ಮ ರಾಜ್ಯಕ್ಕೆ ಉತ್ತಮವಾದಂತಹ ನಾಯಕ ಬಂದಾಗ ಜನರ ಸಾಕಷ್ಟು ಸಂಕಷ್ಟಗಳು ನಿವಾರಣೆಯಾಗುತ್ತದೆ.

[irp]


crossorigin="anonymous">