ಈ ಸ್ಟಾರ್ ಹೀರೋಗಳು ಪಡೆದ ವರದಕ್ಷಿಣೆ ಮೊತ್ತ ಎಷ್ಟು ಅಂತ ಕೇಳಿದ್ರೆ ದಂಗಾಗ್ತೀರಾ ಇದರಲ್ಲಿ ವರದಕ್ಷಿಣೆ ಪಡೆಯದ ಹೀರೋ ಯಾರು ಗೊತ್ತಾ? - Karnataka's Best News Portal

ಈ ಸ್ಟಾರ್ ಹೀರೋಗಳು ಪಡೆದ ವರದಕ್ಷಿಣೆ ಮೊತ್ತ ಎಷ್ಟು ಅಂತ ಕೇಳಿದ್ರೆ ದಂಗಾಗ್ತೀರಾ ಇದರಲ್ಲಿ ವರದಕ್ಷಿಣೆ ಪಡೆಯದ ಹೀರೋ ಯಾರು ಗೊತ್ತಾ?

ಸುಂದರ ವಧುವಿನ ಜೊತೆ ನೂರಾರು ಕೋಟಿ ವರದಕ್ಷಿಣೆ ಪಡೆದ ನಟರು ಯಾರ್ಯಾರು ಗೊತ್ತಾ.ಇಂದಿನ ಜನರೇಶನ ಯಾವ ಯಾವ ಸ್ಟಾರ್ ನಟರು ಎಷ್ಟು ಹಣವನ್ನು ಪಡೆದು ಮದುವೆಯಾದರು, ಅವರ ಮದುವೆ ಎಷ್ಟು ವೆಚ್ಚದ್ದು ಎಂದು ನೋಡುವುದಾದರೆ ಮೊದಲಿಗೆ ತೆಲುಗಿನ ಸ್ಟಾರ್ ಹೀರೋ ಆದಂತಹ ನಂದ ಮೌರ್ಯ ಕಲ್ಯಾಣ ರಾವ್ ಹಾಗೂ ಸ್ವಾತಿ ಕಲ್ಯಾಣ್ ರಾಮ್ ಭಗಿಗಿರುವ ಜೂನಿಯರ್ ಎನ್ಟಿಆರ್ ಅವರ ಹಿರಿಯ ಸಹೋದರ ಇವರು ಸ್ವಾತಿ ಎಂಬ ಅವರನ್ನು 2006ರಲ್ಲಿ ಮದುವೆಯಾಗುತ್ತಾರೆ.

WhatsApp Group Join Now
Telegram Group Join Now

ಆ ಕಾಲಕ್ಕೆ ಇವರ ಮದುವೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೆರವೇರಿತ್ತು ಇವರು ಟಾಲಿವುಡ್ ನ ದೊಡ್ಡ ಮನೆತನಕ್ಕೆ ಸೇರಿದವರಾಗಿದ್ದರಿಂದ ಟಾಲಿವುಡ್ ನ ಸ್ಟಾರ್ ಹೀರೊ ಆಗಿದ್ದರಿಂದಲೂ ಇವರಿಗೆ ಅಂದಿನ ಕಾಲಕ್ಕೆ 30 ಕೋಟಿ ವರದಕ್ಷಿಣೆಯನ್ನು ಕೊಟ್ಟು ಮದುವೆ ಮಾಡಲಾಗಿದೆ ಎಂದು ವರದಿಗಳು ತಿಳಿಸುತ್ತವೆ.


ಎರಡನೇದಾಗಿ ನಟ ರಾಮಚರಣ್ ಹಾಗೂ ಉಪಾಸನ ಎಂಬ ದಂಪತಿಯ ಮದುವೆ ಮೆಗಾಸ್ಟಾರ್ ಚಿರಂಜೀವಿ ಮಗನಾದ 2002ರಲ್ಲಿ ನಟನೆಗೆ ಎಂಟ್ರಿ ಕೊಟ್ಟಂತಹ ರಾಮಚರಣ್ ಅವರು ಇವತ್ತು ಟಾಲಿವುಡ್ ನಲ್ಲಿ ಬಹು ಬೇಡಿಕೆ ಹಾಗೂ ಟಾಪ್ ಹೀರು ಆಗಿದ್ದಾರೆ ಇವರು ಅಪೋಲೋ ಸಂಸ್ಥೆಯ ಮಾಲೀಕರು ಕೂಡ ಆಗಿದ್ದಾರೆ ಬಹುಕೋಟಿ,

ಉದ್ಯಮಿ ಉಪಾಸನ ಎಂಬವರನ್ನು ಪ್ರೀತಿಸಿ 2009ರಲ್ಲಿ ಮದುವೆಯಾಗುತ್ತಾರೆ ಈ ಮದುವೆಗೆ ನಟ ರಾಮಚರಣ್ ಪಡೆದ ವರದಕ್ಷಿಣೆ ಮೊತ್ತ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಅವರು ಮದುವೆಗಾಗಿ 300 ಕೋಟಿ ರೂಪಾಯಿ ವರದಕ್ಷಿಣೆಯನ್ನು ಪಡೆದುಕೊಂಡಿದ್ದರು ಎಂದು ಸುದ್ದಿ ಆಗಿತ್ತು ಸುಮಾರು ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ಅನೇಕ ಅತಿರಥ ಮಹಾರಥರ ಸಮೀಕ್ಷಮದಲಿ ನೆರವೇರಿತ್ತು.

See also  ಶ್ರೀಶೈಲ ಪಾದಯಾತ್ರೆಗೆ ಹೋದವರ ಪರಿಸ್ಥಿತಿ ಹೇಗಿದೆ ಗೊತ್ತಾ ? ಈ ವಿಡಿಯೋ ನೋಡಿ ಯಾವುದು ಸತ್ಯ ಸುಳ್ಳು ನೀವೆ ನಿರ್ಧರಿಸಿ

ಮೂರನೇದಾಗಿ ನಟ ಅಲ್ಲು ಅರ್ಜುನ್ ಹಾಗೂ ಸ್ನೇಹ ರೆಡ್ಡಿ ಆಂಧ್ರದ ಖ್ಯಾತ ಎಂಎಲ್ಎ ಆದಂತಹ ಚಂದ್ರಶೇಖರ್ ರೆಡ್ಡಿ ಅವರ ಮಗಳದ ಸ್ನೇಹ ರೆಡ್ಡಿ ಅವರನ್ನು ಪ್ರೀತಿಸಿ ಮದುವೆಯಾಗಿರುವ ಅಲ್ಲು ಅರ್ಜುನ್ ಇವತ್ತು ಎರಡು ಮಕ್ಕಳ ತಂದೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಈ ಮದುವೆಗೆ ಪಡೆದಂತಹ ಹಣ ನೂರು ಕೋಟಿ ರೂಪಾಯಿ ಎಂದು ಆಗ ಸುದ್ದಿ ಆಗಿತ್ತು ಈ ಒಂದು ಮದುವೆ 10 ಕೋಟಿ ವೆಚ್ಚದಲ್ಲಿ ನಡೆದಿತ್ತು ಎಂದು ಸುದ್ದಿಗಳಿದ್ದವು.

ನಾಲ್ಕನೇದಾಗಿ ಜೂನಿಯರ್ ಎನ್‌ಟಿಆರ್ ಹಾಗೂ ಪ್ರಣಿತ ರಾವ್ ಜೂನಿಯರ್ ಎನ್ ಟಿ ಆರ್ ಈಗ ಪ್ಯಾನ್ ಇಂಡಿಯಾ ಹೀರೋ ಕೂಡ ಹೌದು ಇವರ ಸಹೋದರಾದ ರಾದ ಕಲ್ಯಾಣ್ ರಾವ್ ಪ್ರೀತಿಸಿ ಮದುವೆಯಾದರೇ ಜೂನಿಯರ್ ಎನ್‌ಟಿಆರ್ ಅವರದ್ದೂ ಹಿರಿಯರು ಗೊತ್ತು ಮಾಡಿದ್ದ ಅರೆಂಜ್ ಮ್ಯಾರೇಜ್ ಈ ಒಂದು ಮದುವೆಗೆ ಪಡೆದ ಹಣ 200 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ 20 ಕೋಟಿ ವೆಚ್ಚದಲ್ಲಿ ಇವರ ಅದ್ದೂರಿ ಮದುವೆ ಅನೇಕ ಗಣ್ಯರ ಸಮಕ್ಷಮದಲ್ಲಿ ನೆರವೇರಿತು.

[irp]


crossorigin="anonymous">