ಟ್ರೋಲ್ ವಿಡಿಯೋಗಳಲ್ಲಿ ಫೇಮಸ್ ಆಗಿರುವ ಇವರೆಲ್ಲಾ ನಿಜಕ್ಕೂ ಯಾರು ಗೊತ್ತಾ? ಈ ವಿಡಿಯೋ ನೋಡಿ - Karnataka's Best News Portal

ಟ್ರೋಲ್ ವಿಡಿಯೋಗಳಲ್ಲಿ ಫೇಮಸ್ ಆಗಿರುವ ಇವರೆಲ್ಲಾ ನಿಜಕ್ಕೂ ಯಾರು ಗೊತ್ತಾ? ಈ ವಿಡಿಯೋ ನೋಡಿ

ಟ್ರೋಲ್ ವಿಡಿಯೋಗಳಲ್ಲಿ ಫೇಮಸ್ ಆಗಿರುವ ಇವರೆಲ್ಲ ಯಾರು ಗೊತ್ತಾ..??ನೀವು ಸಾಕಷ್ಟು ಟ್ರೋಲ್ ವಿಡಿಯೋಗಳಲ್ಲಿ ಈ ರೀತಿಯಾದಂತಹ ವಿಡಿಯೋ ಕ್ಲಿಪ್ ಗಳನ್ನು ನೋಡಿಯೇ ಇರುತ್ತೀರ. ಇವರು ಯಾರು ಹಾಗೂ ಇವರು ಈ ವಿಡಿಯೋ ಕ್ಲಿಪ್ ಗಳ ಮೂಲಕ ಇಷ್ಟೊಂದು ಫೇಮಸ್ ಆಗಿದ್ದಾರೆ ಎನ್ನುವಂತಹ ಕುತೂಹಲ ಎಲ್ಲರಲ್ಲಿಯೂ ಇರುತ್ತದೆ. ಹಾಗಾದರೆ ಈ ದಿನ ಈ ವಿಡಿಯೋ ಕ್ಲಿಪ್ ಗಳಲ್ಲಿ ಈ ರೀತಿಯಾಗಿ ಫೇಮಸ್.

ಆದವರು ಯಾರು ಹಾಗೂ ಈ ವಿಡಿಯೋಗಳು ಟ್ರೋಲ್ ಆಗುವುದರ ಮೂಲಕ ಹೇಗೆ ಫೇಮಸ್ ಆದವು ಇದಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿಯುತ್ತಾ ಹೋಗೋಣ. ಹೋ ಬಯ್ಯಿ ಮಾರೋ ಮುಜೆ ಮಾರೋ ಇದು ಪಾಕಿಸ್ತಾನಿ ವ್ಯಕ್ತಿ ಹೇಳಿರುವ ಮಾತಾಗಿದ್ದು 2019ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ವಿಶ್ವ ಕಪ್ ಲೀಗ್ ಪಂದ್ಯದಲ್ಲಿ.


ಪಾಕಿಸ್ತಾನ ಭಾರತದ ವಿರುದ್ಧ ಹೀನಾಯವಾಗಿ ಸೋತಿತ್ತು.ಈ ಸಮಯದಲ್ಲಿ ಪಾಕಿಸ್ತಾನದ ನ್ಯೂಸ್ ಚಾನೆಲ್ ಗಳು ಅಲ್ಲಿನ ಕ್ರಿಕೆಟ್ ಅಭಿಮಾನಿಗಳನ್ನು ಸಂದರ್ಶನ ಮಾಡುವ ವೇಳೆಯಲ್ಲಿ ಮೋಮೆನ್ ಸಾಕಿಬ್ ಮತ್ತು ಅವರ ಸಹೋದರ ಬಿಲಾಲ್ ಬಿನ್ಸ್ ಸಾಕಿಬ್ ಅವರನ್ನು ಸಂದರ್ಶನ ಮಾಡಿದ ವೇಳೆ ಮೋಮೆನ್ ಸಾಕಿಬ್ ಅವರು ಪಾಕಿಸ್ತಾನದ ಮೇಲೆ ಬೇಸರಗೊಂಡು ಈ ಮಾತನ್ನು ಹೇಳುತ್ತಾರೆ.

ಅವರು ಹೇಳಿರುವ ಈ ವಿಡಿಯೋ ಕ್ಲಿಪ್ ತಮಾಷೆಯಾಗಿದ್ದು,ಈ ಕ್ಲಿಪ್ ಭಾರತದಲ್ಲಿಯೇ ತುಂಬಾ ಟ್ರೋಲ್ ಆಗಿ ಫೇಮಸ್ ಆಗಿದೆ! ಸೋಶಿಯಲ್ ಮೀಡಿಯಾ ಬಳಸುವವರಿಗೆ ಈ ಮುಖದ ಪರಿಚಯ ಇದ್ದೇ ಇರುತ್ತದೆ. ಆದಷ್ಟು ಎಲ್ಲ ಟ್ರೋಲ್ ವಿಡಿಯೋಗಳಲ್ಲಿ ಕಾಣಿಸಿ ಕೊಳ್ಳುವ ಈ ವ್ಯಕ್ತಿಯ ಹೆಸರು ವಿಕಾಸ್ ಘಾತಕ್ ಇವರಿಗೆ ಮತ್ತೊಂದು ಹೆಸರಿದ್ದು ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಹಿಂದುಸ್ಥಾನಿ ಬವ್ ಎಂದು ಇವರನ್ನು ಕರೆಯುತ್ತಾರೆ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

ಮುಂಬೈ ಮೂಲದ ಈ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಜನಪರ ಮತ್ತು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಹೀಗೆ ಇವರು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವ ವೇಳೆ ಸಿಕ್ಕ ಕೆಲವು ವಿಡಿಯೋ ಕ್ಲಿಪ್ ಗಳನ್ನು ಟ್ರೋಲ್ ವಿಡಿಯೋಗಳಲ್ಲಿ ಬಳಸಲಾಗಿದೆ. ನೀವು ತುಂಬಾ ವಿಡಿಯೋಗಳಲ್ಲಿ ಈ 5 ಸೆಕೆಂಡ್ ಟ್ರೋಲ್ ವಿಡಿಯೋ ಇರುವುದನ್ನು ನೋಡಿಯೇ ಇರುತ್ತೀರ.

ಇನ್ನು ಇವರ ಹೆಸರು ಮುತಾಹರ್ ಅನರ್ ಎಂದು ಈ ವ್ಯಕ್ತಿ ಒಬ್ಬ ಫೇಮಸ್ ಯೂಟ್ಯೂಬರ್ ಆಗಿದ್ದು ಇವರು ಸಮ್ ಆರ್ಡಿನರಿ ಗೇಮರ್ಸ್ ಎಂಬ ಗೇಮಿಂಗ್ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇವರ ಈ ನಗುತ್ತಿರುವ ವಿಡಿಯೋ ಕ್ಲಿಪ್ 2020ರಲ್ಲಿ ಲೈವ್ ಗೇಮ್ ಆಡುವ ಸಮಯದಲ್ಲಿ ರಿಯಾಕ್ಟ್ ಮಾಡಿರುವ ವಿಡಿಯೋವಾಗಿದ್ದು ಇದನ್ನು ಸ್ವತಹ ಇವರೇ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">