ನೀವು ಬೆಳ್ಳಿ ಉಂಗುರ ಧರಿಸ್ತೀರ ಹಾಗಾದರೆ ಈ ವಿಡಿಯೋ ನೋಡಲೇಬೇಕು ಈ ತಪ್ಪು ನೀವು ಸಹ ಮಾಡಿರ್ತೀರಾ ಏನು ಆ ತಪ್ಪು ಅಂತ ನಿಮಗೆ ಗೊತ್ತಾ? - Karnataka's Best News Portal

ಬೆಳ್ಳಿ ಉಂಗುರ ಧರಿಸ್ತೀರ ಹಾಗಾದ್ರೆ ಈ ವಿಷಯ ತಪ್ಪದೇ ತಿಳಿದುಕೊಳ್ಳಿ!ನೀವು ಅಂಗಡಿಯಿಂದ ತಂದ ಬೆಳ್ಳಿಯನ್ನು ಮೊದಲು ಶುದ್ಧ ಮಾಡಬೇಕು ನೀರು ತುಂಬಿದ ಬಟ್ಟಲನ್ನು ತೆಗೆದುಕೊಂಡು ಗುರುವಾರ ರಾತ್ರಿ ಉಂಗುರವನ್ನು ಬಟ್ಟಲಿನೊಳಗೆ ಇಡಬೇಕು.ಉಂಗುರವನ್ನು ತೊಳೆಯಲು ಗಂಗಾಜಲವನ್ನು ಬಳಸಿ. ಮರುದಿನ ಸ್ನಾನ ಮಾಡಿ ಸ್ನಾನ ಆದ ನಂತರ ವಿಷ್ಣು ವಿಗ್ರಹದ ಮುಂದೆ ಹೊಸ ಕೆಂಪು ಬಟ್ಟೆಯ ತುಂಡನ್ನು ಇಡಬೇಕು.

ನಂತರ ಉಂಗುರವನ್ನು ಬಟ್ಟೆಯ ಮೇಲೆ ಇಟ್ಟು ನಿಮ್ಮ ಪ್ರಾರ್ಥನೆಯನ್ನು ಭಗವಂತನಿಗೆ ಸಲ್ಲಿಸಿ,ಇದರಿಂದ ಭಗವಂತನು ಉಂಗುರದ ಮೂಲಕ ಭಕ್ತರನ್ನು ಆಶೀರ್ವದಿಸುತ್ತಾನೆ.ನಂತರ ಶ್ರೀಗಂಧದ ಪೇಸ್ಟ್ ಅನ್ನು ತೆಗೆದುಕೊಂಡು ಅದನ್ನು ಉಂಗುರಕ್ಕೆ ಅನ್ವಯಿಸಿ ನಂತರ ವಿಷ್ಣುವಿಗೆ ಆರತಿಯನ್ನು ಬೆಳಗಿ ಮಂತ್ರವನ್ನು ಪಠಿಸಿ, ದೂಪ ದ್ರವ್ಯಗಳನ್ನು ಹಚ್ಚಿ ಮತ್ತು ದೀಪ ಬೆಳಗಿಸಿ. ನಂತರ ಈ ವಿಧಾನ ಮುಗಿದ ಬಳಿಕ.


ಬಲಗೈನ ಕಿರುಬೆರಳಿಗೆ ಧರಿಸಿ. ಹಾಗಾದರೆ ಬೆಳ್ಳಿ ಉಂಗುರವನ್ನು ಧರಿಸುವುದರಿಂದ ಏನು ಪ್ರಯೋಜನ ಎನ್ನುವುದನ್ನು ನೋಡುವುದಾ ದರೆ,ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಮಾನಸಿಕ ಶಾಂತಿ ಯನ್ನು ಪಡೆದು ಕೊಳ್ಳುತ್ತೀರಿ, ಉಂಗುರವು ಚಂದ್ರ ಮತ್ತು ಶುಕ್ರ ಗ್ರಹದೊಂದಿಗೆ ಸಂಬಂಧ ಹೊಂದಿರುವುದರಿಂದ ಇದು ಎರಡು ಗ್ರಹಗಳ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತದೆ.ಚಂದ್ರನು ಶಾಂತತೆಯನ್ನು ನೀಡುತ್ತಾನೆ ಮತ್ತು ಮನಸ್ಸನ್ನು ಪ್ರತಿನಿಧಿಸುತ್ತಾನೆ.

ಆದ್ದರಿಂದ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.ಶುಕ್ರವು ದೇಹಕ್ಕೆ ಸಂಬಂಧಿಸಿದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುವಂತಹ ಪ್ರಯೋಜನಗಳನ್ನು ಹೊಂದಿದೆ.ಆದ್ದರಿಂದ ಉತ್ತಮ ಆರೋಗ್ಯ ಖಿನ್ನತೆಯ ನಿವಾರಣೆಗೆ ಬೆಳ್ಳಿಯನ್ನು ಧರಿಸಬೇಕು,ಸರಿಯಾದ ವಿಧಿ ಯನ್ನು ಮಾಡಿದ ನಂತರ ಬೆಳ್ಳಿಯ ಉಂಗುರವನ್ನು ಧರಿಸುವವರು ಬಹಳಷ್ಟು ಸಂಪತ್ತು ಮತ್ತು ಅದೃಷ್ಟದಿಂದ ಆಶೀರ್ವದಿಸಲ್ಪಡುತ್ತಾರೆ ಎನ್ನುವ ನಂಬಿಕೆ ಇದೆ.

ಅಂತಹ ಜನರು ದುಷ್ಟರ ಕಣ್ಣುಗಳಿಂದ ಮತ್ತು ರಾಹುವಿನಂತ ಗ್ರಹಗಳ ದುಷ್ಟರಿಂದ ರಕ್ಷಿಸಲ್ಪಡುತ್ತಾರೆ.ಇದಕ್ಕೆ ಕಾರಣವೇನೆಂದರೆ ಬೆಳ್ಳಿಯು ಶಿವನೊಂದಿಗೆ ಸಂಬಂಧವನ್ನು ಹೊಂದಿರುವುದು. ಬೆಳ್ಳಿಯ ಉಂಗುರ ವನ್ನು ಧರಿಸುವವರು ಶಾಂತಿಯುತ ವೈವಾಹಿಕ ಜೀವನವನ್ನು ಹೊಂದಿರು ತ್ತಾರೆ ಹಾಗೂ ಬೆಳ್ಳಿಯ ಉಂಗುರ ಧರಿಸುವವರು ಉದ್ಯೋಗ ಕ್ಷೇತ್ರದಲ್ಲಿ ಶ್ರೇಷ್ಠ ಮಟ್ಟದಲ್ಲಿ ಇರುತ್ತಾರೆ ಮತ್ತು ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ ಇದು ಕೆಲಸದಲ್ಲಿ ಭಡ್ತಿ ಹೆಚ್ಚು ಪಡೆಯುವ ಸಾಧ್ಯತೆ ಸೂಚಿಸುತ್ತದೆ.

ಹಾಗೂ ಬೆಳ್ಳಿ ಉಂಗುರದ ಧಾರಣೆಯು ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ನೀಡುತ್ತದೆ.ಇನ್ನು ಕೆಲವೊಂದಷ್ಟು ರಾಶಿಯವರು ಬೆಳ್ಳಿಯ ಉಂಗುರವನ್ನು ಧರಿಸಬಾರದು ಒಂದು ವೇಳೆ ಅಂಥವರು ಈ ನಿಯಮ ಮೀರಿ ಧರಿಸಿದರೆ ಅದು ಅವರಿಗೆ ಅಶುಭ ಹಾಗೂ ದುರಾದೃಷ್ಟ ವನ್ನು ಉಂಟುಮಾಡುತ್ತದೆ,ಹಾಗೆಯೇ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಉಂಟುಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *