ಇಲ್ಲವೆ ನಿಜ ಅಂತ ನೀವು ಪಾಲಿಸುತ್ತದ್ದೀರಾ ಮೊದಲು ಈ ವಿಡಿಯೋ ನೋಡಿ ನೀವು ನಿಜ ಅಂತ ನಂಬಿರುವ ಸುಳ್ಳುಗಳು ಇಲ್ಲಿವೆ ನೋಡಿ. - Karnataka's Best News Portal

ನೀವು ನಿತ್ಯ ಆರೋಗ್ಯದ ಬಗ್ಗೆ ಕೇಳುವ ಹಸಿ ಸುಳ್ಳುಗಳು ಇಲ್ಲಿವೆ ನೋಡಿ. ಮೊದಲನೆಯದಾಗಿ ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬ ವಾದ ಈ ಒಂದು ಸಲಹೆಯನ್ನು ಅನೇಕ ಹೇಳಿರುತ್ತಾರೆ ಎಗ್ ವೈಟ್ ಅನ್ನು ಮಾತ್ರ ಸೇವಿಸಿ ಅದರಲ್ಲಿರುವ ಹಳದಿಯನ್ನು ತಿನ್ನಬೇಡಿ ಎಂದು ಹೇಳಿರುತ್ತಾರೆ ಇದು ಅನಗತ್ಯ ಕೊಬ್ಬನ್ನು ಹೆಚ್ಚಿಸುತ್ತದೆ ಹಾಗೂ ಹಾರ್ಟ್ ಡಿಸೀಸ್‌ಗೆ ಇದು ಕಾರಣ ಆಗುತ್ತದೆ ಎಂದು ಅನೇಕರು ಹೇಳಿರುತ್ತಾರೆ.

ಹೆಚ್ಚಾಗಿ ಬಾಡಿ ಬಿಲ್ಡ್ ಮಾಡುವವರಿಗೆ ಹಾಗೂ ಫಿಟ್ನೆಸ್ ಪ್ರಾಕ್ಟೀಸ್ ನಲ್ಲಿ ಇರುವವರಿಗೆ ಹೇಳುವುದು ರೂಡಿ, ಆದರೆ ಆಧುನಿಕ ರಿಸರ್ಚ್ಗಳು ಇದನ್ನು ಅಲ್ಲೇಗಳೆದಿದ್ದಾರೆ ಈ ಮೊಟ್ಟೆಯಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಯಾರಿಗೆ ಅಲರ್ಜಿ ಇರುತ್ತದೆ ಅಂತಹವರು ಮೊಟ್ಟೆ ಸೇವನೆಯನ್ನು ಮಾಡಬಾರದು ಎಂದು ಮೆಡಿಕಲ್ ಸೈನ್ಸ್ ಹೇಳುತ್ತದೆ.


ಇದರಲ್ಲಿ HDL ಇರುವುದರಿಂದ ಹಾರ್ಟ್ ಸಮಸ್ಯೆ ಇದ್ದವರು ಕೂಡ ಇದನ್ನು ಯಾವುದೇ ಚಿಂತೆ ಇಲ್ಲದೆ ಸೇವಿಸಬಹುದು ವಾರದಲ್ಲಿ ಕನಿಷ್ಠ ಐದು ಸಲವಾದರೂ ಮೊಟ್ಟೆ ಸೇವನೆ ಸೂಕ್ತ ಎಂದು ತಜ್ಞರು ಹೇಳುತ್ತಾರೆ ಇದರಿಂದ ಯಾವುದೇ ಬಗೆಯ ಬ್ಯಾಡ್ ಕೊಲೆಸ್ಟ್ರಾರು ಉಂಟಾಗುವುದಿಲ್ಲ ಮೊಟ್ಟೆ ಸೇವನೆಯಿಂದ ಅನಾರೋಗ್ಯ ಬರುತ್ತದೆ ಎನ್ನುವುದು ಕೇವಲ ಒಂದು ಬ್ರಾಂತಿ ಮಾತ್ರ.

ಎರಡನೆಯದಾಗಿ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಂಶ ದೇಹಕ್ಕೆ ಆಪತ್ತನ್ನು ತರುತ್ತದೆ ಎನ್ನುವುದು ಸಾಮಾನ್ಯ ಮೂಢನಂಬಿಕೆ ಇದು ಕೂಡ ನಮಗೆ ಕೇಳಿಬರುವಂತಹ ಒಂದು ಸಾಮಾನ್ಯ ಸುಳ್ಳು ಕೊಬ್ಬು ದೇಹಕ್ಕೆ ಒಳ್ಳೆಯದಲ್ಲ ಜೀರೋ ಫ್ಯಾಟ್ ದೇಹವನ್ನು ಎಲ್ಲರೂ ಹೊಂದಬೇಕು ಎಂದು ಹೇಳುತ್ತಾರೆ ಆದರೆ ಕೊಲೆಸ್ಟ್ರಾಲ್ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಒಂದು ಅಣು ನಿಮ್ಮ ದೇಹದಲ್ಲಿ ಇರುವಂತಹ ಕೊಬ್ಬಿಗೂ ರಕ್ತದಲ್ಲಿ ಸೇರಿಕೊಂಡಿರುವಂತಹ ಕೊಬ್ಬಿಗೂ ವ್ಯತ್ಯಾಸ ಇದೆ.

ಕೊಬ್ಬಿನಂಶದಲ್ಲಿ ಎರಡು ವಿಧಗಳಿವೆ HDL ಮತ್ತು LDL ಇವೆರಡರ ಪೈಕಿರಕ್ತಕ್ಕೆ ಸೇರುವ ಸೇರುವಂಥದ್ದು LDL ಕೊಲೆಸ್ಟ್ರಾಲ್ ಹೀಗಾಗಿ HDL ಅಂಶ ಇರುವಂತಹ ಯಾವುದೇ ಕೊಲೆಸ್ಟ್ರಾಲ್ ದೇಹಕ್ಕೆ ಒಳ್ಳೆಯದು ಆದರೆ ಅತಿಯಾಗಿ ಇರಬಾರದು ಅಷ್ಟೇ ಅತಿಯಾದ ಕೊಬ್ಬಿನ ಅಂಶ ರಕ್ತದ ಒಳಗೆ ಸೇರಿ ಹೃದಯದ ತೊಂದರೆಗೆ ಕಾರಣವಾಗುತ್ತದೆ ಇನ್ನು ಮೂರನೆಯದು ಹಸಿವು ಹಾಗೂ ಉಪವಾಸ ಇದ್ದು ದೇಹದ ಬುಜ್ಜನ್ನು ಕರಗಿಸಿ ತೂಕ ಇಳಿಸಿಕೊಳ್ಳುವುದು ಎಂಬ ಮೂಡಂಬಿಕೆ.

ಇದು ತೀರಾ ಸಾಮಾನ್ಯ ಮೂಡನಂಬಿಕೆ ಅನೇಕರು ಇದನ್ನು ಇಂದಿಗೂ ಫಾಲೋ ಮಾಡುತ್ತಾರೆ ಆದರೆ ಉಪವಾಸ ಇದ್ದರೆ ದೇಹದ ಕೊಬ್ಬಿನಂಶ ಹಾಗು ತೂಕ ಕಳೆದುಕೊಳ್ಳುತ್ತೇವೆ ಎಂಬ ನಂಬಿಕೆ ಶುದ್ಧ ಸುಳ್ಳು ಊಟವಾದ ಬಳಿಕ ಹಾಗೂ ಊಟಕ್ಕೂ ಮುನ್ನ ದೇಹದಾ ತೂಕವನ್ನು ಚೆಕ್ ಮಾಡಿದರೆ ಊಟಕ್ಕು ಮುನ್ನ ದೇಹ ಹೆಚ್ಚು ತೂಕ ಹೆಚ್ಚು ಇರುವ ಸಂಗತಿ ನಿಮಗೆ ತಿಳಿದು ಬರುತ್ತದೆ ಇದಕ್ಕೆ ಕಾರಣ ಅನಗತ್ಯ ಉಪವಾಸ ಹಾಗೂ ಡಯಟ್ ನಿಂದ ದೇಹದಲ್ಲಿ ಸೇರುವಂತಹ ಗ್ಯಾಸ್ ಅಥವಾ ಅನಿಲ.

Leave a Reply

Your email address will not be published. Required fields are marked *